ಶಾಲೆಗೆ ಹೋದ ಬಾಲಕಿ ಕಾಣೆ: ಹರಸಾಹಸದಿಂದ ಹುಡುಕಿದ ಪೊಲೀಸ್ ಪಡೆ!
ಶಾಲೆಗೆ ಹೋಗಿ ಮನೆಗೆ ಮರಳಬೇಕಿದ್ದ ಹಳಿಯಾಳದ ಬಾಲಕಿ ಕಾಣೆಯಾಗಿದ್ದು, ಆಕೆಯ ಹುಡುಕಾಟ ನಡೆಸಿದ ಪೊಲೀಸರು ಹಳಿಯಾಳದಲ್ಲಿ ವಿದ್ಯಾರ್ಥಿನಿಯನ್ನು ಪತ್ತೆ ಮಾಡಿದ್ದಾರೆ. ಆಕೆಯನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಲಾಗಿದೆ. ಹಳಿಯಾಳ ಕೆಸರೊಳ್ಳಿಯ ಶಿಲ್ಪಾ (ಹೆಸರು ಬದಲಿಸಿದೆ) ಅವರು ಪಟ್ಟಣದ ಶಾಲೆಯೊಂದರಲ್ಲಿ 9ನೇ ತರಗತಿ ಕಲಿಯುತ್ತಿದ್ದರು.…
ಭಟ್ಟರ ತೋಟದಲ್ಲಿ ಅಡಗಿದ್ದ ದೇಗುಲ ದರೋಡೆಕೋರ: ಅಲ್ಲಿ ಕಳ್ಳ… ಇಲ್ಲಿ ಕೂಲಿ!
ನಾಲ್ಕು ವರ್ಷದ ಹಿಂದೆ ದೇವಾಲಯಕ್ಕೆ ನುಗ್ಗಿ ಅಲ್ಲಿನ ಕಾಸು ಕದ್ದು ತಲೆಮರೆಸಿಕೊಂಡಿದ್ದ ವ್ಯಕ್ತಿ ಇದೀಗ ಸಿಕ್ಕಿ ಬಿದ್ದಿದ್ದಾನೆ. ಗೋಕರ್ಣದಲ್ಲಿ ಕಳ್ಳತನ ಮಾಡಿದ್ದ ಆತ ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿ ಸಭ್ಯನಂತೆ ಬದುಕು ಕಟ್ಟಿಕೊಂಡಿದ್ದ. ಪೊಲೀಸರು ಉಪಾಯವಾಗಿ ಆತನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ!…
ವಿದ್ಯುತ್ ತಯಾರಿಕೆಗೆ ವಿದ್ಯುತ್ ಬಳಕೆ: ಸರ್ಕಾರದ ಮುಂದಿದೆ 8 ಸಾವಿರ ಕೋಟಿ ಖರ್ಚು ಮಾಡಿ ಕಾಡು ನಾಶ ಮಾಡುವ ಯೋಜನೆ!
`ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಕೇಂದ್ರ ಪರಿಸರ ಸಚಿವಾಲಯ 2011ರಲ್ಲಿ ಸುತ್ತೋಲೆ ಹೊರಡಿಸಿದೆ. ಅದಾಗಿಯೂ 8005 ಕೋಟಿ ರೂ ವೆಚ್ಚ ಮಾಡಿ ಶರಾವತಿ ವನ್ಯಜೀವಿ ಧಾಮದ ಪರಿಸರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆ…
ಜನ ಮರಳು.. ಜಾತ್ರೆ ಮರಳು | ಕಾಟಾಚಾರಕ್ಕೆ ದಂಡ: ಅಕ್ರಮ ಮರಳುಗಾರಿಕೆಗೆ ಪ್ರಭಾವಿಗಳ ಬೆಂಬಲ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ಅಕ್ರಮ ಮರಳು ಸಾಗಾಣಿಕೆ, ದಾಸ್ತಾನು ಹಾಗೂ ಗಣಿಗಾರಿಕೆ ನಡೆಸಿದವರನ್ನು ಪತ್ತೆ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 63.53 ಲಕ್ಷ ರೂ ದಂಡ ವಿಧಿಸಿದೆ. ಅಕ್ರಮ ನಡೆಸುವವರ ವಿರುದ್ಧ 205…
ಸಪ್ತಪದಿ ಸಡಗರಕ್ಕೆ ಸಾಕ್ಷಿಯಾದ ಶ್ರೀಕ್ಷೇತ್ರದ ಸಮುದ್ರ: ವಿದೇಶಿ ಬೆಡಗಿಗೆ ಕರಗಿದ ಹಿಮಾಲಯದ ಹುಡುಗನ ಮನಸ್ಸು!
ಗೋಕರ್ಣ ಮುಖ್ಯ ಕಡಲತೀರದ ರಾಮಾ-ಸೀತಾ-ಲಕ್ಷ್ಮಣ ಮಂದಿರದಲ್ಲಿ ವಿದೇಶಿ ಬೆಡಗಿ ಹಾಗೂ ಹಿಮಾಚಲ ಪ್ರದೇಶ ಹುಡುಗ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಜಾತಿ, ಧರ್ಮ, ಪ್ರದೇಶದ ಹಂಗಿಲ್ಲದೇ ಅವರಿಬ್ಬರು ಕೂಡಿ ಬಾಳುವ ಶಪಥ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಸಂಜಾತ ಅವರು ಇಲ್ಲಿನ ರೆಸಾರ್ಟವೊಂದರಲ್ಲಿ ನೌಕರಿ…
ಮಕ್ಕಳ ಅಸಹಜ ಸಾವಿನ ಪ್ರಕರಣ ಹೆಚ್ಚಳ: ಮಕ್ಕಳ ಆಯೋಗ ಕಳವಳ
ಮಕ್ಕಳ ಸುರಕ್ಷತೆ ಕಾಪಾಡುವಲ್ಲಿ 21 ಇಲಾಖೆಗಳು ಕೆಲಸ ಮಾಡುತ್ತಿವೆ. ಅದಾಗಿಯೂ ರಾಜ್ಯದಲ್ಲಿ ಮಕ್ಕಳ ಅಸಹಜ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷದಲ್ಲಿ 5 ಸಾವಿರಕ್ಕೂ ಅಧಿಕ ಮಕ್ಕಳು ಅಸಹಜ ರೀತಿಯಲ್ಲಿ ಸಾವನಪ್ಪಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ…
ಕಲಾ ಸಂಘಟನೆಗೆ 50 ವಸಂತ: ಮೂರು ದಿನ ಯಕ್ಷ ಹಬ್ಬ!
ಕಲೆ, ಸಂಸ್ಕೃತಿ, ಪರಂಪರೆಯ ಆರಾಧನಾ ಕೇಂದ್ರವಾದ ಅಂಕೋಲಾದ ಹಿಚ್ಕಡದ ಭಜನಾ ಮಂಡಳಿ, ಸಾಂಸ್ಕೃತಿಕ ಒಕ್ಕೂಟದವರು ಒಗ್ಗಟ್ಟಿನಿಂದ ಯಕ್ಷಗಾನ ಆಯೋಜಿಸುತ್ತ ಬಂದಿದ್ದಾರೆ. ಈ ಯಕ್ಷ ಸಂಘಟನೆಗೆ ಇದೀಗ 50ರ ಸಡಗರ! ಈ ಹಿನ್ನಲೆ ಜನವರಿ 24ರಿಂದ 26ರವರೆಗೆ ಹಿಚ್ಕಡ ರಂಗಂಮಂದಿರದಲ್ಲಿ ವಿವಿಧ ಯಕ್ಷಗಾನ…
ಹಸಿದ ಹೊಟ್ಟೆಗೆ ತಣ್ಣೀರ ಬಟ್ಟೆ: ಇಲ್ಲಿ ಊಟವೂ ಇಲ್ಲ.. ಉಪಹಾರವೂ ಸಿಗಲ್ಲ!
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್’ಗೆ ಆಗಮಿಸುವವಿಗೆ ನಿರಾಸೆಯಾಗಿದೆ. ಇಲ್ಲಿ ಊಟವೂ ಸಿಗುತ್ತಿಲ್ಲ. ಉಪಹಾರವನ್ನು ಕೊಡುತ್ತಿಲ್ಲ. ಶುಕ್ರವಾರ ಸಹ ಮಧ್ಯಾಹ್ನದ ಅವಧಿಯಲ್ಲಿ ಕ್ಯಾಂಟೀನ್ ಬಾಗಿಲು ತೆರೆದಿರಲಿಲ್ಲ! ಯಲ್ಲಾಪುರ ತಾಲೂಕಿನ ಬೆಲ್ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದ್ದು, ಕಳೆದ ಒಂದು ವಾರದಿಂದ…
ಗ್ರಾಮೀಣ ಸಾರಿಗೆ: ನಗು ಮುಖದ ಸೇವೆಗೆ ಸಿಕ್ಕ ಗೌರವ!
ಯಲ್ಲಾಪುರ ಪಟ್ಟಣದಿಂದ 28ಕಿಮೀ ದೂರವಿರುವ ಈರಾಪುರಕ್ಕೆ ನಿತ್ಯವೂ ಮೂರು ಬಾರಿ ಕೆಎಸ್ಆರ್ಟಿಸಿ ಬಸ್ ಸಂಪರ್ಕ ಕಲ್ಪಿಸಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಶಕ್ತಿ ಯೋಜನೆ ಫಲಾನುಭವಿಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ನಿಗಮದ ಮೇಲಿನ ಅಭಿಮಾನದಿಂದಾಗಿ ಊರಿನವರು ಚಾಲಕ-ನಿರ್ವಾಹಕರಿಗೆ ಹೊಸ ಬಟ್ಟೆ ನೀಡಿ ಗೌರವಿಸಿದ್ದಾರೆ.…
ಕರು ಕೊಂದು ಹಸು ಭಕ್ಷಿಸಿದವರ ಬಂಧನ
ಗರ್ಭಿಣಿ ಹಸುವಿನ ರುಂಡ ತುಂಡರಿಸಿ ಹೊಟ್ಟೆಯೊಳಗಿದ್ದ ಕರುವನ್ನು ತೆಗೆದು ಬಿಸಾಡಿದ್ದ ದುಷ್ಟರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆ ಮೂವರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವೂ ನ್ಯಾಯಾಂಗ ಬಂಧನ ವಿಧಿಸಿದೆ. ಹೊನ್ನಾವರದ ಸಾಲ್ಕೋಡ ಬಳಿಯ ಕೊಂಡಾಕುಳಿ ಕೃಷ್ಣ ಆಚಾರಿ ಅವರು ಸಾಕಿದ್ದ ಹಸು…








