ತುರ್ತು ಸೇವೆ ಸಿಗದೇ ಸಾವನಪ್ಪಿದ ರೋಗಿ: ಆರೋಗ್ಯ ಕವಚಕ್ಕೆ 108 ಸಮಸ್ಯೆ!
ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗೆ ಸಕಾಲದಲ್ಲಿ 108 ತುರ್ತು ಆರೋಗ್ಯ ಸೇವೆಯ ಆಂಬುಲೆನ್ಸ ಸಿಗದ ಕಾರಣ ರೋಗಿ ಸಾವನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿಯ ಅಸಡ್ಡೆಯ ಮಾತು ಕೇಳಿದ ಗೋಕರ್ಣ ಬಳಿಯ ತದಡಿಯ ಜನ ಭಾನುವಾರ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟಿಸಿದರು. ತದಡಿಯ ಲೋಹಿತ ನಾಯ್ಕ…
ಕೈ ಕೊಟ್ಟ ಬೆಳೆ: ಸಾಲ ತೀರಿಸಲಾದ ರೈತ ಆತ್ಮಹತ್ಯೆ!
ಸಾಲ ಮಾಡಿ ಕೃಷಿ ಮಾಡಿಕೊಂಡಿದ್ದ ಯಲ್ಲಪ್ಪ ಬಂತೂರು (35) ಸಾಲ ತೀರಿಸಲಾಗದ ತಲೆಬಿಸಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಧಾರವಾಡ ಕುಂದಗೋಳದ ಯಲ್ಲಪ್ಪ ಬಂತೂರು ಕುಮಟಾದಲ್ಲಿ ನೇಣು ಹಾಕಿಕೊಂಡಿದ್ದಾರೆ. ಯಲ್ಲಪ್ಪ ಬಂತೂರು ಅವರು ತಮ್ಮ ಊರಿನಲ್ಲಿ ಮೂರುವರೆ ಎಕರೆ ಕೃಷಿ ಭೂಮಿ ಅಭಿವೃದ್ಧಿಗಾಗಿ ಕರ್ನಾಟಕ…
ಹೆದ್ದಾರಿ ಅಂಚಿನ ಹೊಳೆ ಇದೀಗ ಬಿಳಿ ನೊರೆ!
ವರ್ಷದ ಬಹುಪಾಲು ದಿನ ತುಂಬಿ ಹರಿಯುವ ಯಲ್ಲಾಪುರದ ಆರತಿಬೈಲ್ ಅಂಚಿನ ಹಳ್ಳಕ್ಕೆ ಕೆಮಿಕಲ್ ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಳ್ಳದ ನೀರು ಕಲುಷಿತಗೊಂಡಿದ್ದು, ಭಾನುವಾರ ಬೆಳಗ್ಗೆಯಿಂದ ಇಲ್ಲಿ ಭಾರೀ ಪ್ರಮಾಣದ ನೊರೆ ಉಕ್ಕಿ ಬರುತ್ತಿದೆ. ಹಳ್ಳದ ನೀರಿನಲ್ಲಿ ನೊರೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು…
ಮೊದಲು ಪ್ರೀತಿ-ಪ್ರೇಮ.. ಆಮೇಲೆ ಮದುವೆ-ವಿಚ್ಚೇದನ: ಪತ್ನಿಗೆ ಪೀಡಿಸಿ ನೇಣಿಗೆ ಶರಣಾದ ಕುಡುಕ ಚಾಲಕ!
ಪ್ರಶಾಂತ ನಾಯ್ಕರ ಪ್ರೀತಿಗೆ ಮನಸೋತು ಮದುವೆಯಾಗಿದ್ದ ಪ್ರಜ್ಞಾ ನಾಯ್ಕ ಅವರು ನಂತರ ಆತನ ವರ್ತನೆಯಿಂದ ಬೇಸತ್ತು ವಿಚ್ಚೇದನ ಪಡೆದಿದ್ದರು. ಅದಾಗಿಯೂ ಪ್ರಜ್ಞಾ ಅವರ ಬೆನ್ನು ಬಿದ್ದಿದ್ದ ಪ್ರಶಾಂತ ನಾಯ್ಕ ಪತ್ನಿ ಜೊತೆಗಿಲ್ಲದ ಕೊರಗಿನಲ್ಲಿ ಅವರ ಮನೆ ಹಿಂದಿನ ಮಾವಿನ ಮರಕ್ಕೆ ನೇಣು…
ಕರು ಕೊಂದು ಹಸು ಭಕ್ಷಿಸಿದ ರಾಕ್ಷಸರು!
ಮೇವಿಗೆ ತೆರಳಿದ್ದ ಹಸುವನ್ನು ಕೊಂದ ದುರುಳರು ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕಿತ್ತೆಸೆದಿದ್ದಾರೆ. ಅದಾದ ನಂತರ ಹಸುವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಮಾಂಸವನ್ನು ಸಾಗಿಸಿದ್ದಾರೆ. ಕೊಟ್ಟಿಗೆಗೆ ಮರಳದ ಹಸು ಹುಡುಕಿ ಹೊರಟ ಕೃಷ್ಣ ಆಚಾರಿ ಚಿತ್ರಹಿಂಸೆಯಿ0ದ ನಲುಗಿ ಸಾವನಪ್ಪಿದ ಆಕಳ ನೋಡಿ…
RSS | ಶಿಸ್ತಿನ ಸಿಪಾಯಿಗಳು ನಾವು!
ಧರ್ಮ ಹಾಗೂ ರಾಷ್ಟ್ರ ಜಾಗೃತಿ ಸಂದೇಶ ಸಾರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇದೀಗ 100ರ ಸಂಭ್ರಮ. ಈ ಹಿನ್ನಲೆ ಭಾನುವಾರ ಯಲ್ಲಾಪುರದಲ್ಲಿ ಸಂಘಟನೆ ಹಾಗೂ ಭಾವನಾತ್ಮಕ ದೃಷ್ಠಿಕೋನದ ವಿಶೇಷ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ಸಂಕ್ರಾತಿ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ…
ಸರ್ಕಾರಿ ನೌಕರರಿಗೆ ಇನ್ನೊಂದು ಸಂಘ!
ಉತ್ತರ ಕನ್ನಡ ಜಿಲ್ಲೆಯ ಉಪತಹಶೀಲ್ದಾರರು ಹಾಗೂ ಶಿರಸ್ತೇದಾರರೆಲ್ಲರೂ ಸೇರಿ ಹೊಸದೊಂದು ಸಂಘ ರಚಿಸಿದ್ದಾರೆ. ಈ ಸಂಘದ ಅಧ್ಯಕ್ಷರಾಗಿ ಗೋಕರ್ಣದ ಉಪತಹಶೀಲ್ದಾರ್ ಟಿ ಎಸ್ ಗಾಣಿಗೇರ್ ಅವರು ಆಯ್ಕೆಯಾಗಿದ್ದಾರೆ. ಭಾನುವಾರ ಕುಮಟಾದಲ್ಲಿ ನೂತನ ಸಂಘ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು,…
ಶಕ್ತಿ ಯೋಜನೆ | ಪುರುಷ ಪ್ರಯಾಣಿಕರಿಗೂ ಪ್ರೀ ಟಿಕೆಟು!
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ `ಶಕ್ತಿ ಯೋಜನೆ’ ಭಾರೀ ಪ್ರಮಾಣದಲ್ಲಿ ಯಶಸ್ಸು ಪಡೆದಿದೆ. ಆದರೆ, ಕೆಲ ಸರ್ಕಾರಿ ಬಸ್ಸಿನ ಸಿಬ್ಬಂದಿ ಈ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಅಲ್ಲಲ್ಲಿ ಪುರುಷ ಪ್ರಯಾಣಿಕರಿಗೂ `ಉಚಿತ ಮಹಿಳಾ ಪ್ರಯಾಣದ ಟಿಕೆಟ್’ ನೀಡುತ್ತಿದ್ದಾರೆ! ಕರ್ನಾಟಕದ ಮಹಿಳೆಯರಿಗೆ…
ಸಂಸ್ಕೃತದಲ್ಲಿ ಸಾಧನೆ: ಶ್ಯಾಮನ ಪುತ್ರಿ ಸೀಮಾಗೆ 13 ಬಂಗಾರ!
ಮೈಸೂರು ವಿಶ್ವ ವಿದ್ಯಾಲಯದಿಂದ ರ್ಯಾಂಕ್ ಪಡೆದ ಸೀಮಾ ಹೆಗಡೆ ಅವರು 13 ಚಿನ್ನದ ಪದಕ ಪಡೆದಿದ್ದಾರೆ. ಈ ಹಿಂದೆ ಸೀಮಾ ಹೆಗಡೆ ಅವರು 10 ಬಂಗಾರ ಪದಕ ಪಡೆದಿರುವ ಬಗ್ಗೆ ಮೈಸೂರು ವಿಶ್ವ ವಿದ್ಯಾಲಯ ಘೋಷಿಸಿತ್ತು. ಆದರೆ, ಶುಕ್ರವಾರ 13 ಚಿನ್ನದ…
ಶಾಲಾ ಬಾಲಕನಿಗೆ ಗುದ್ದಿದ ಖಾಸಗಿ ಬಸ್ಸು
ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ 8 ವರ್ಷದ ಬಾಲಕನಿಗೆ ಖಾಸಗಿ ಬಸ್ಸು ಡಿಕ್ಕಿಯಾಗಿದೆ. ಜನವರಿ 18ರಂದು ಸಿದ್ದಾಪುರ ತಾಲೂಕಿನ ಹಲಗೇರಿ ಸುಂಕತ್ತಿಯ ಸೀತಾರಾಮ ನಾಯ್ಕ ಅವರು ತಮ್ಮ ಪತ್ನಿ ಹಾಗೂ ಮಗನ ಜೊತೆ ತಿರುಗಾಟಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದ ಅವರು ಮನೆ…







