6
ರಾಮತೀರ್ಥ | ನೀರು ಬತ್ತಿಲ್ಲ.. ಪತ್ರಿಕಾ ವರದಿ ಸತ್ಯವಲ್ಲ!

ಪುರಾಣ ಪ್ರಸಿದ್ಧ ಗೋಕರ್ಣದ ರಾಮತೀರ್ಥದ ನೀರು ಬತ್ತಿರುವ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಇದು ಸತ್ಯವಲ್ಲ! ಕಳೆದ ಮಳೆಗಾಲದ ಅವಧಿಯಲ್ಲಿ ರಾಮತೀರ್ಥದ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಅದರ ಪರಿಣಾಮ ಝರಿಯಿಂದ ನೀರು ಹರಿಯುವ ಮಾರ್ಗವನ್ನು ಮಣ್ಣು ಆವರಿಸಿತ್ತು. ಇದರಿಂದ…

ಊರಿನವರ ಸಾಹಸ: ಬೋನಿಗೆ ಬಿದ್ದ ಮರಿ ಚಿರತೆ!

ಕಳೆದ ಎರಡು ತಿಂಗಳಿನಿoದ ಹೊನ್ನಾವರದ ವಂದಿಗೆ ಜಡ್ಡಿಗದ್ದೆ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಊರಿನವರು ತಿಂಗಳುಗಳ ಕಾಲ ಚಿರತೆ ಸೆರೆಹಿಡಿಯುವ ಸಾಹಸ ನಡೆಸಿದ್ದು, ಕೊನೆಗೂ ಮರಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆ ಬೈಕಿನಲ್ಲಿ ಸಂಚರಿಸುತ್ತಿದ್ದ…

ಪದೋನ್ನತಿಪಡೆದ ನೌಕರನಿಗೆ ತಾಮ್ರದ ಕೊಡ ಉಡುಗರೆ!

ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಪದೋನ್ನತಿ ಪಡೆದು ಬೇರೆಡೆ ವರ್ಗವಾಗಿರುವ ರಾಜೇಂದ್ರ ನಾಯ್ಕ ಅವರಿಗೆ ಅವರ ಸಹದ್ಯೋಗಿಗಳು ಸನ್ಮಾನಿಸಿದ್ದು, ಈ ವೇಳೆ ಶಿಕ್ಷಕರೊಬ್ಬರು ತಾಮ್ರದ ಕೊಡವನ್ನು ಉಡುಗರೆಯಾಗಿ ನೀಡಿದ್ದಾರೆ. ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ರಾಜೇಂದ್ರ ನಾಯ್ಕ ಅವರು ಮೇಲ್ವಿಚಾರಕರಾಗಿದ್ದರು. ಕಡತವನ್ನು…

`ಜಿಲ್ಲಾಕೇಂದ್ರಕ್ಕೆ ಯಲ್ಲಾಪುರವೇ ಸೂಕ್ತ’

`ಆಡಳಿತ ಅನುಕೂಲಕ್ಕಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಭಾಗ ಮಾಡುವುದಾದರೆ ಮದ್ಯವರ್ತಿ ಸ್ಥಳವಾದ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸಿದರೆ ಎಲ್ಲಾ ತಾಲೂಕಿನವರಿಗೂ ಅನುಕೂಲ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪುನರುಚ್ಚರಿಸಿದ್ದಾರೆ. `ಮಲೆನಾಡು, ಕರಾವಳಿ, ಅರೆಬಯಲು ಸೀಮೆಗಳಿಂದ ಕೂಡಿರುವ ಉತ್ತರ ಕನ್ನಡ…

ರಾಜಕಾರಣಕ್ಕೂ ಜೈ.. ಯಕ್ಷಗಾನಕ್ಕೂ ಸೈ: ಮಂಥರೆಯಾಗಿ ಮನಗೆದ್ದ ಆ ಕಾಲದ ಮನ್ಮಥೆ!

ಚಿತ್ರನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಉಮಾಶ್ರೀ ಅವರು ತಮ್ಮ 67ನೇ ವಯಸ್ಸಿನಲ್ಲಿ ಯಕ್ಷಗಾನ ರಂಗ ಪ್ರವೇಶ ಮಾಡಿದ್ದು, ಶುಕ್ರವಾರ ರಾತ್ರಿ ಹೊನ್ನಾವರದಲ್ಲಿ ನಡೆದ ಈ ಆಟಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಶುಕ್ರವಾರ ಬೆಳಗ್ಗೆ 6.30ಕ್ಕೆ ರೈಲಿನ ಮೂಲಕ…

ಸೈಬರ್ ಕ್ರೈಂ | ಮೊಬೈಲ್ ಹ್ಯಾಕ್ ಆಗುವುದು ಹೇಗೆ? ಹ್ಯಾಕ್ ಆದ ನಂತರ ಮಾಡಬೇಕಾಗಿದ್ದೇನು?

ಅಪರಿಚಿತ APL ಫೈಲುಗಳನ್ನು ಕ್ಲಿಕ್ಕಿಸುವುದರಿಂದ ಮೊಬೈಲ್ ಹ್ಯಾಕ್ ಆಗುತ್ತಿದ್ದು, ಸುರಕ್ಷತಾ ಕ್ರಮಗಳ ಬಗ್ಗೆ ಉತ್ತರ ಕನ್ನಡ CEN ಪೊಲೀಸ್ ಠಾಣೆಯ DYSP ಬಿ ಅಶ್ವಿನಿ ಅವರು ವಿವರವಾಗಿ ಹೇಳಿದ್ದಾರೆ. ಅವರ ಹೇಳಿದ್ದೇನು? ನಾವು ಮಾಡಬೇಕಾದದ್ದೇನು? ವಿಡಿಯೋ ಇಲ್ಲಿ ನೋಡಿ..

ಜಾತ್ರೆಯಲ್ಲಿ ಪೊಲಿ ಹುಡುಗರ ಕಾಟ: ಪ್ರಶ್ನಿಸಿದವನ ಕಿವಿ ಕಚ್ಚಿ ಪರಾರಿಯಾದ ಪರ ಪತ್ನಿ ಪೀಡಕ!

ಜಾತ್ರೆಗೆ ಬಂದ ಮಹಿಳೆಯನ್ನು ಹಿಂಬಾಲಿಸಿದವನನ್ನು ಪ್ರಶ್ನಿಸಿದ ಕಾರಣ ಮುಂಡಗೋಡು ಸಾಲಗಾಂವ್ ಜಾತ್ರೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಜನವರಿ 15ರ ರಾತ್ರಿ ಸಾಲಗಾಂವ್ ಜಾತ್ರೆ ನಡೆಯುತ್ತಿತ್ತು. ಆಂದಲಗಿಯ ಶರಣ ಕಣ್ಣೂರು ಅವರು ಕುಟುಂಬಸಹಿತವಾಗಿ ಜಾತ್ರೆಗೆ ಹೋಗಿದ್ದರು. ಶರಣ ಕಣ್ಣೂರು ಅವರ…

ವಾಸ್ತುತಜ್ಞನ ಗೃಹಚಾರ ಬಿಡಿಸಿದ ಸ್ನೇಹಿತರು!

ಸರಾಯಿ ಅಂಗಡಿ ಮುಂದೆ ನಿಂತಿದ್ದ ವಾಸ್ತು ತಜ್ಞನಿಗೆ ಅಂಕೋಲೆಯ ನಾಲ್ವರು ಚಳಿ ಬಿಡಿಸಿದ್ದಾರೆ. ವಾಸ್ತುತಜ್ಞನ ಮೇಲೆ ದಾಳಿ ನಡೆಸಿದವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಬೆಂಗಳೂರಿನ ಬೇಸ್ ವಾಸ್ತು ಇಎನ್‌ಜಿಜಿ ಸರ್ವೀಸ್’ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಭಾಕರ ನಾಯ್ಕ ಮೇಲೆ ಅಂಕೋಲಾದ ವಿನಾಯಕ…

ಬೈಕಿಗೆ ಗುದ್ದಿದ ಲಾರಿ: ಸ್ಥಳದಲ್ಲಿಯೇ ಮಹಿಳೆ ಸಾವು!

ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಲಾರಿ ಕಿರವತ್ತಿ ಅರಣ್ಯ ತಪಾಸಣಾ ಕೇಂದ್ರದ ಬಳಿ ಬೈಕಿಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ಬೈಕಿನ ಹಿಂದೆ ಕೂತಿದ್ದ ಮಹಿಳೆಯೊಬ್ಬರ ಕೈ ತುಂಡಾಗಿ, ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಜನವರಿ 16ರಂದು ಬೈಲಂದೂರಿನ ಜಗ್ಗು ಕೊಕರೆ ಅವರು ತಮ್ಮ…

ಸಾಲ ಮಾಡಿ ಶಬರಿಮಲೆಗೆ ಹೋದ ರಿಕ್ಷಾ ಚಾಲಕನಿಗೆ ಸಂಕಷ್ಟ!

ಸ್ನೇಹಿತರ ಬಳಿ 10 ಸಾವಿರ ರೂ ಸಾಲ ಮಾಡಿ ಶಬರಿಮಲೆಗೆ ಹೋಗಿದ್ದ ಶ್ರೀನಿವಾಸ ರೆಡ್ಡಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. `ಹಣ ಮರಳಿಸಿದೇ ಇದ್ದಲ್ಲಿ ಕೊಲೆ ಮಾಡುವೆ’ ಎಂದು ಬೆದರಿಸಿದ ಮೂವರು ಸ್ನೇಹಿತರು ಸೇರಿ ಶ್ರೀನಿವಾಸ ರೆಡ್ಡಿ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಅವರು ಶಿರಸಿ…

You cannot copy content of this page