ಬಡವರಿಗಿಲ್ಲ ಮನೆ.. ಬೀದಿಗೆ ಇಲ್ಲ ಬೆಳಕು.. ಕಾಸು ಕೊಟ್ಟವರಿಗೆ ಕೊಳಕು ನೀರು!
ಯಲ್ಲಾಪುರ: ಪಟ್ಟಣದಲ್ಲಿ ವಾಸಿಸುವ ಜನ ಕುಡಿಯುವ ನೀರಿಗಾಗಿ ಪ್ರತಿ ವರ್ಷ 1950ರೂ ತೆರಿಗೆ ಪಾವತಿಸುತ್ತಾರೆ. ಅದಾಗಿಯೂ ಪಟ್ಟಣ ಪಂಚಾಯತ ಮೂರು ದಿನಕ್ಕೆ ಒಮ್ಮೆ ಜನರಿಗೆ ಕೊಳಕು ನೀರು ಕುಡಿಸುತ್ತಿದೆ. ಗುರುವಾರ ಬೆಳಗ್ಗೆ ನಲ್ಲಿಯಲ್ಲಿ ಬಂದ ನೀರು ಹಿಡಿದ ಬಿಜೆಪಿಗರು ಅದನ್ನು ಪಟ್ಟಣ…
ಆತ ಬದುಕಿದ್ದು ಇಪ್ಪತ್ತೇಳೇ ವರ್ಷ: ರಕ್ತ ವಾಂತಿ ಮಾಡಿ ಸಾವನಪ್ಪಿದ ವ್ಯಸನಿ!
ಹೊನ್ನಾವರ: ಕೂಲಿ ಕೆಲಸ ಮಾಡಿ ಬದುಕು ಕಂಡುಕೊoಡಿದ್ದ ಮಿಲ್ಟನ್ ಡಿಸೋಜಾ ವಿಪರೀತ ಸರಾಯಿ ಸೇವನೆಯಿಂದ ತಮ್ಮ 27ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕೂಲಿ ಕೆಲಸ ಮುಗಿಸಿ ಬಂದ ಅವರು ಮಲಗಿದಲ್ಲಿಯೇ ರಕ್ತದ ವಾಂತಿ ಮಾಡಿಕೊಂಡು ಕೊನೆ ಉಸಿರೆಳೆದಿದ್ದಾರೆ. ಹೊನ್ನಾವರದ ಕೊಡಾಣಿ ಚರ್ಚಕೇರಿಯಲ್ಲಿ ಮಿಲ್ಟನ್…
ಮಕ್ಕಳ ಮನಗೆದ್ದ KAS ಅಧಿಕಾರಿ: ಈ ದಿನ ಅವರು ಹೆಡ್ ಮಿಸ್ ಕಾವ್ಯರಾಣಿ!
ಯಲ್ಲಾಪುರ: ಸರ್ಕಾರಿ ಶಾಲೆಯಲ್ಲಿ ಓದಿದ್ದರೂ ಕೆಎಎಸ್ ಅಧಿಕಾರಿಯಾಗಿರುವ ಕಾವ್ಯರಾಣಿ ಅವರು ಗುರುವಾರ ಸವಣಗೇರಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಜೊತೆ ಬೆರೆತರು. ಕನ್ನಡ ಶಾಲೆಯಲ್ಲಿ ಅತ್ಯಾಧುನಿಕ ಸೌಕರ್ಯ ಕಲ್ಪಿಸಿ ಆಂಗ್ಲ ಭಾಷಾ ಕಲಿಕೆಗೂ ಒತ್ತು ನೀಡಿರುವ ಬಗ್ಗೆ ಮೆಚ್ಚುಗೆ…
ಪಾದಚಾರಿಯ ಕಾಲು ಮುರಿದ ಸ್ಕೂಟಿ ಸವಾರ
ಶಿರಸಿ: ರಾಯರಪೇಟೆ ಮಾರುತಿ ದೇವಸ್ಥಾನದ ಎದುರು ನಡೆದು ಹೋಗುತ್ತಿದ್ದ ರಾಜೇಶ ನಾಯ್ಕ ಅವರಿಗೆ ಸ್ಕೂಟಿ ಗುದ್ದಿದೆ. ಪರಿಣಾಮ ಅವರ ಮೊಣಕಾಲು ಮುರಿದಿದೆ. ಶಿರಸಿ ಅರಸಿಕೆರೆಯ ರಾಜೇಶ ನಾಯ್ಕ ಅವರು ಡಿ 31ರಂದು ರಾಯರಪೇಟೆ ಕ್ರಾಸಿನಿಂದ ಶಿವಾಜಿ ಚೌಕದ ಕಡೆ ನಡೆದು ಹೋಗುತ್ತಿದ್ದರು.…
ಮನೆಗೆ ತಗುಲಿದ ಬೆಂಕಿ: ದೇವಾಲಯ ಸಾಮಗ್ರಿ ಬೂದಿ!
ಅಂಕೋಲಾ: ಶಿರಕುಳಿಯಲ್ಲಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ. ಶಿರಕುಳಿಯ ಮಾರಿಕಾಂಬಾ ದೇವಸ್ಥಾನಕ್ಕೆ ಹೊಂದಿಕೊAಡಿರುವ ಸಾಯಿನಾಥ ವೈಕುಂಠ ನಾಯ್ಕ ಅವರ ಮನೆಗೆ ಮಂಗಳವಾರ ರಾತ್ರಿ ಬೆಂಕಿ ತಗುಲಿದೆ. ಮನೆ ಹಿಂದೆ ಹೊತ್ತಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ಪೂರ್ತಿ ಮನೆಗೆ…
ಹೊಸ ವರುಷ: ಗಾಂಜಾ ವ್ಯಾಪಾರಿಗೆ ಬಹು ದೊಡ್ಡ ನಷ್ಟ!
ದಾಂಡೇಲಿ: ಹೊಸ ವರ್ಷದ ಸಂಭ್ರಮಾಚರಣೆಗಾಗಿ 500 ಗ್ರಾಂ ಗಾಂಜಾ ಸರಬರಾಜು ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನೀಲಿ ಬಣ್ಣದ ಕೈ ಚೀಲದಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಂಡೇಲಿ ಬೈಲಪಾರದ ಚಾಲಕ ಫೈರೋಜ ಯರಗಟ್ಟಿ ಡಿ 31ರಂದು ಕೈ…
ರಿಕ್ಷಾಗೆ ಗುದ್ದಿದ ಕಾರು: ನಾಲ್ವರಿಗೆ ಗಾಯ
ಕಾರವಾರ: ಕೈಗಾ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕ ಸಯ್ಯದ ಬಳೆಗಾರ್ ಅವರು ಡಿ 30ರಂದು ಅಸ್ಮಿದ್ ಬಳೆಗಾರ (26), ಸಾಧಿಕ್ ಬಳೆಗಾರ (2) ಹಾಗೂ ಹುಸೇನಾಬಿ ಮುಖಂದರ್ (55) ಎಂಬಾತರನ್ನು…
ಅತಿಯಾದ ಕುಡಿತ-ಅನಾರೋಗ್ಯ: ನೇಣಿಗೆ ಶರಣಾದ ಕೃಷಿಕ
ಅಂಕೋಲಾ: ಕುಡಿತದ ಚಟ, ಅನಾರೋಗ್ಯ ಸೇರಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ವಿಷ್ಣು ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಚವೆಯ ಚನಗಾರದ ವಿಷ್ಣು ಗೌಡ (55) ಕೃಷಿ ಕೆಲಸ ಮಾಡುತ್ತಿದ್ದರು. ದುಡಿದ ಹಣವನ್ನು ಸರಾಯಿ ಅಂಗಡಿಗೆ ಚೆಲ್ಲುತ್ತಿದ್ದರು. ಎರಡು ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾದ…
ಅಂಗನವಾಡಿ ಬಾಲಕಿ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಸರ್ಕಾರದ ಮೊರೆ
ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಹಾವು ಕಚ್ಚಿ ಸಾವನಪ್ಪಿದ 4 ವರ್ಷದ ಮಯೂರಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಅವರು ಪತ್ರ ರವಾನಿಸಿದ್ದಾರೆ. ಸ್ಥಳೀಯವಾಗಿ ಚಿಕಿತ್ಸೆ ನೀಡದೇ ಹುಬ್ಬಳ್ಳಿಗೆ ಕಳುಹಿಸಿದ ವೈದ್ಯ…
30ಕ್ಕೂ ಅಧಿಕ ಬ್ಯಾಂಕ್ ಒಂದೇ ಕಡೆ!
ಯಲ್ಲಾಪುರ: ಸ್ಟಾರ್ ಪವರ್ ಡಿಜಿಟಲ್ ಟೆಕ್ನಾಲಜಿ ಅವರ `ಡಿಗಿ ಲೋನ್ಸ್’ ಯಲ್ಲಾಪುರದಲ್ಲಿಯೂ ಶಾಖೆ ತೆರೆದಿದೆ. ಉದ್ಯೋಗಿ ಹಾಗೂ ಸ್ವ ಉದ್ದಿಮೆಯಲ್ಲಿ ತೊಡಗಿದವರಿಗೆ ಈ ಕಚೇರಿ ಮೂಲಕ ಸಾಲ ಒದಗಿಸಲಾಗುತ್ತದೆ. ಭೂಮಿ ಖರೀದಿ, ಮನೆ ನಿರ್ಮಾಣ, ವಾಹನ ಖರೀದಿ, ವ್ಯಾಪಾರ ವೃದ್ಧಿ, ಜೀವ…








