ಸರಾಯಿ ನಶೆ | ತಿಮೆಟ್ ಸೇವಿಸಿದ ವ್ಯಸನಿ ಸಾವು
ಸಿದ್ದಾಪುರ: ಗದ್ದೆಗೆ ಹಾಕಲು ತಂದಿರಿಸಿದ ತಿಮೆಟ್ ಸೇವಿಸಿ ತಿಮ್ಮಾ ಗೊಂಡ ಸಾವನಪ್ಪಿದ್ದಾರೆ. ಸಿದ್ದಾಪುರದ ಪಡವನಬೈಲ್ ಅಕ್ಕುಂಜಿಯ ತಿಮ್ಮಾ ಗೊಂಡ (48) ಸರಾಯಿ ಕುಡಿಯುವ ಚಟ ಹೊಂದಿದ್ದರು. ಡಿ 28ರಂದು ಅವರು ಮನೆಯಲ್ಲಿದ್ದ ತಿಮೆಂಟ್ ತಿಂದು ಅಸ್ವಸ್ಥರಾಗಿದ್ದರು. ಇದನ್ನು ನೋಡಿದ ಅವರ ತಂದೆ…
ಸಹ್ಯಾದ್ರಿ ಸೊಸೈಟಿ | ವಶಕ್ಕೆ ಪಡೆದ ಲಾರಿಯ ಚಕ್ರ ಕಾಣೆ!
ಯಲ್ಲಾಪುರ: ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ವಶದಲ್ಲಿದ್ದ ಲಾರಿಯ ಚಕ್ರಗಳು ಕಾಣೆಯಾಗಿದೆ. ಬ್ಯಾಂಕ್ ಸಿಬ್ಬಂದಿ ಜೊತೆ ಇನ್ನೂ ನಾಲ್ವರ ಮೇಲೆ ಅನುಮಾನವ್ಯಕ್ತಪಡಿಸಿ ಲಾರಿ ಚಾಲಕ ಪೊಲೀಸ್ ದೂರು ದಾಖಲಿಸಿದ್ದಾರೆ. ಕಿರವತ್ತಿಯ ಜಯಂತಿ ನಗರದ ಮಹಮದ್ ರಫೀಕ್ 19 ಲಕ್ಷ ರೂ…
ಸಣ್ಣ ವಿಷಯ.. ದೊಡ್ಡ ಹೊಡೆದಾಟ!
ಕುಮಟಾ: ರಸ್ತೆ ಮೇಲೆ ಗಾಡಿ ನಿಲ್ಲಿಸಿದ ವಿಷಯವಾಗಿ ಶುರುವಾದ ಜಗಳ ಹೊಡಪೆಟ್ಟಿನ ರೂಪ ಪಡೆದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮೂವರಿಂದ ಪೆಟ್ಟು ತಿಂದು ಆಸ್ಪತ್ರೆ ಸೇರಿರುವ ಶಿವಲಿಂಗ ಮೊರ್ಜೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ದುಬ್ಬಿನಸಶಿಯ ಮೀನುಗಾರ ಶಿವಲಿಂಗ ಮೊರ್ಜೆ ಅವರು…
ಇನ್ನೂ ಬಾರದ ಪಿಂಚಣಿ: ಹೊಸ ವರುಷ.. ಅಶಕ್ತರಿಗೆ ಇಲ್ಲ ಹರುಷ!
ಕುಮಟಾ: ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಕಳೆದ ಎರಡು ತಿಂಗಳಿನಿoದ ಪಿಂಚಣಿ ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಅಶಕ್ತರ ಜೊತೆ ಅವರ ಕುಟುಂಬದವರು ಸಹ ಹೊಸ ವರ್ಷ ಆಚರಣೆ ಮಾಡಲು ಸಾಧ್ಯವಾಗಿಲ್ಲ! ಪ್ರತಿ ತಿಂಗಳು 8ನೇ ತಾರಿಕಿನ ಒಳಗೆ ಅಂಗವಿಕಲರು ಹಾಗೂ…
ಜಿಲ್ಲಾಧಿಕಾರಿ ಅಂಗಳಕ್ಕೆ ಅಂಕೋಲೆಯ ಗೂಡಂಗಡಿ ವಿವಾದ!
ಅಂಕೋಲಾ: ಜೈಹಿಂದ್ ಹೈಸ್ಕೂಲ್ ಹಾಗೂ ಅಂಚೆ ಕಚೇರಿ ಬಳಿಯ ಆಟೋ ನಿಲ್ದಾಣದ ಚಾಲಕರು ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿದ್ದು, ಗೂಡಗಂಡಿ ಸಮಸ್ಯೆಗಳ ಬಗ್ಗೆ ವರದಿ ಸಲ್ಲಿಸಿದ್ದಾರೆ. ರಿಕ್ಷಾ ನಿಲ್ದಾಣಕ್ಕೆ ಹೊಂದಿಕೊoಡು ಗೂಡಂಗಡಿ ನಿರ್ಮಿಸಿರುವುದರಿಂದ ಎದುರಾದ ಸಮಸ್ಯೆಗಳ ಬಗ್ಗೆ ಅವರು…
ಕಾಗೇರಿ ಮನೆಯಲ್ಲಿ ಕೊನೆಕೊಯ್ಲು: ಹಗ್ಗ ಹಿಡಿಯಲು ಹೋಗಿದ್ದು ಸಂಸದರು!
ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತೋಟದಲ್ಲಿ ಬುಧವಾರ ಕೊನೆ ಕೊಯ್ಲು. ಹೀಗಾಗಿ ಬೆಳಗ್ಗಿನ ಒಂದು ಹೊತ್ತು ಅವರು ಹಗ್ಗ ಹಿಡಿದರು! ಬಿಡುವಿಲ್ಲದ ಕೆಲಸದ ನಡುವೆಯೂ ಸಂಸದ ಕಾಗೇರಿ ಬುಧವಾರ ತಮ್ಮ ಮನೆ ಕೆಲಸದವರೊಂದಿಗೆ ಕಾಲ ಕಳೆದರು.…
PSI ಪರೀಕ್ಷೆ: ಮೂವರ ಬದುಕು ಬದಲಿಸಿದ ಶ್ರೀರಾಮ
ಅಂಕೋಲಾ: ಕಳೆದ ವಾರ ಪ್ರಕಟಗೊಂಡ ಪಿಎಸ್ಐ ಆಯ್ಕೆ ಫಲಿತಾಂಶದಲ್ಲಿ ಶ್ರೀರಾಮ ಸ್ಟಡಿ ಸರ್ಕಲ್’ನ ಮೂವರು ಅಭ್ಯರ್ಥಿಗಳು ಮಹತ್ವದ ಸಾಧನೆ ಮಾಡಿದ್ದಾರೆ. ಕುಮಟಾದ ಸ್ವಾತಿ ಗೌಡ ಅವರು ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ಎಂಟು ತಿಂಗಳ ತರಬೇತಿ ಪಡೆದಿದ್ದರು. ಅವರು ಪಿಎಸ್ಐ ಪರೀಕ್ಷೆಯಲ್ಲಿ 25ನೇ…
ಯಕ್ಷಶ್ರೀ | ಗುರುವಂಶ ಚರಿತ್ರೆ ಬರೆದ ಪುರೋಹಿತ ರತ್ನ: ಜ್ಞಾನ ಧಾರೆಯೆರೆಯುವುದೇ ಈ ಭಟ್ಟರ ಕಾಯಕ!
ಯಕ್ಷಗಾನ, ತಾಳಮದ್ದಲೆಗಳಿಗೆ ಜ್ಞಾನ ಯಜ್ಞ ಎಂದೇ ಹೆಸರು. ಅದರಲ್ಲೂ ವಿಶೇಷವಾಗಿ ತಾಳಮದ್ದಲೆಗಳು ಪೌರಾಣಿಕ ಕಥಾ ಹಂದರದ ಜೊತೆಯಲ್ಲಿ ಮೌಲ್ಯ, ನೀತಿಗಳನ್ನು ಹೆಚ್ಚಾಗಿ ಸಾರುತ್ತವೆ. ತಾಳಮದ್ದಲೆಗಳು ಜ್ಞಾನ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವಲ್ಲಿ ವೇದ-ಶಾಸ್ತ್ರಾದಿಗಳನ್ನು ಅಧ್ಯಯನ ಮಾಡಿದ ವಿದ್ವಾಂಸರ ಅರ್ಥಗಾರಿಕೆ ಮಹತ್ವದ ಪಾತ್ರವಹಿಸಿದೆ. ಅಂತಹ ವಿದ್ವಾಂಸರಲ್ಲಿ…
ಶಿರಸಿಯ ಪೋರನಿಗೆ ಪ್ರಧಾನಿ ರ್ಯಾಲಿಗೆ ಆಹ್ವಾನ
ಶಿರಸಿ: ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಏಕತಾ ಶಿಬಿರ ಮತ್ತು ರಿಪಬ್ಲಿಕ್ ಡೇ ಕ್ಯಾಂಪ್ ಪ್ರಧಾನ ಮಂತ್ರಿ ರ್ಯಾಲಿಗೆ ನಿಖಿಲ್ ವರ್ಣೇಕರ್ ಆಯ್ಕೆಯಾಗಿದ್ದಾರೆ. ನಿಖಿಲ್ ವರ್ಣೇಕರ್ ಶಿರಸಿ ಎಂಇಎಸ್ ಕಾಲೇಜು ವಿದ್ಯಾರ್ಥಿ. ಎನ್ಸಿಸಿ ಎಂ ಎಂ ಕ್ಯಾಡೆಟ್ ಮೂಲಕ ಅವರು ಈ ಅವಕಾಶ…
ಮುರುಡೇಶ್ವರ | ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ
ಭಟ್ಕಳ: ಮುರುಡೇಶ್ವರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಎಲ್ಲಡೆ ತಪಾಸಣೆ ನಡೆಸಿದ್ದಾರೆ. ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಸಮುದ್ರ ತೀರ ಪ್ರವೇಶಕ್ಕೆ ನಿರ್ಬಂಧ ಮುಂದುವರೆಸಲಾಗಿದ್ದು, ಮಂಗಳವಾರ ಸಂಜೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ವಿವಿಧ…







