6
ಗಂಗಾವಳಿ ಕೊಳ್ಳದಲ್ಲಿ ಮದ್ಯ ಮಾರಾಟ!

ಕುಮಟಾ: ಗಂಗಾವಳಿ ಬಳಿಯ ಜೋಗನಗುಡ್ಡದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಮದ್ಯ ಮಾರಾಟ ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆ ಭಾಗದಲ್ಲಿ ಅಂಗಡಿ ವ್ಯಾಪಾರ ನಡೆಸುವ ಉದಯ ನಾಯ್ಕ ಅಂಗಡಿ ಸಮೀಪದ ಸಾರ್ವಜನಿಕರ ರಸ್ತೆ ಅಂಚಿನಲ್ಲಿ ಶೆಡ್ ನಿರ್ಮಿಸಿದ್ದರು. ಆ ಶಡ್ಡಿನೊಳಗೆ…

ರಸ್ತೆಯಲ್ಲಿ ಜೋತಾಡಿದ ವಿದ್ಯುತ್ ತಂತಿ: ಸ್ಕೂಟಿಯಿಂದ ಬಿದ್ದು ಗಾಯಗೊಂಡ ಶಿಕ್ಷಕಿ

ಕಾರವಾರ: ಮನೆಗೆ ವಿದ್ಯುತ್ ಸಂಪರ್ಕ ಮರು ಜೋಡಣೆ ವೇಳೆ ಹೆಸ್ಕಾಂ ಸಿಬ್ಬಂದಿ ಮುನ್ನಚ್ಚರಿಕಾ ಕ್ರಮವಹಿಸದ ಕಾರಣ ಶಿಕ್ಷಕಿಯೊಬ್ಬರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಮನೆ ಮಾಲಕಿ ಹಾಗೂ ಹೆಸ್ಕಾಂ ಲೈನ್‌ಮೆನ್ ಸೇರಿ ಗಾಯಗೊಂಡ ಶಿಕ್ಷಕಿ ವಿರುದ್ಧವೂ ಪೊಲೀಸ್ ದೂರು ದಾಖಲಾಗಿದೆ. ಕಾರವಾರ…

ಸಹಕಾರಿ ಸಂದೇಶ ಸಾರಿದ ನಡಿಗೆಮನೆ: ಇನ್ನಿಲ್ಲ!

ಯಲ್ಲಾಪುರ: ವಜ್ರಳ್ಳಿ ಸಹಕಾರಿ ಸಂಘದ ಅಭಿವೃದ್ಧಿಗಾಗಿ ಸಾಕಷ್ಟು ರೀತಿಯಲ್ಲಿ ಶ್ರಮಿಸಿದ್ದ ಟಿ ಎನ್ ಭಟ್ಟ ನಡಿಗೆಮನೆ (63) ಅವರು ಬುಧವಾರ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಅನಾರೋಗ್ಯದ ಹಿನ್ನಲೆ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚೇತರಿಸಿಕೊಂಡಿದ್ದು, ಇದೀಗ ಹೃದಯಘಾತದಿಂದ ಸಾವನಪ್ಪಿದ್ದಾರೆ.…

ಅರಣ್ಯ ಹಕ್ಕು | ಕಾಯ್ದೆಯಲ್ಲಿನ ಗೊಂದಲ ಬಗೆಹರಿಸಲು ಆಗ್ರಹ

ಹೊನ್ನಾವರ: `ಬುಡಕಟ್ಟು ಜನರಿಗೆ ಅರಣ್ಯ ಭೂಮಿ ಹಕ್ಕು ನೀಡಿದ ಮಾದರಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೂ ಭೂಮಿಯ ಹಕ್ಕು ನೀಡಬೇಕು. ಇದಕ್ಕಾಗಿ ಇತರ ಪಾರಂಪರಿಕ ಅರಣ್ಯವಾಸಿ ಎಂಬ ವಾಖ್ಯಾನಕ್ಕೆ ತಿದ್ದುಪಡಿ ಅಗತ್ಯ’ ಎಂದು ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ (ಭೂಮಿ ಹಕ್ಕು) ಹೋರಾಟ ಸಮಿತಿಯ ಅಧ್ಯಕ್ಷ…

ಬೈಕಿನಿಂದ ಬಿದ್ದ ವೃದ್ಧ ಸಾವು

ಕುಮಟಾ: ಇಳಿಜಾರಿನಲ್ಲಿ ಬೈಕ್ ಓಡಿಸುವಾಗ ನಿಯಂತ್ರಣ ತಪ್ಪಿ ಬಿದ್ದ ತಿಮ್ಮಣ್ಣ ಭಟ್ಟ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದ್ದಾರೆ. ಮೂರೂರಿನ ತಿಮ್ಮಣ್ಣ ಸುಬ್ರಾಯ ಭಟ್ಟ (78) ಅವರು ವಿದ್ಯಾಕೇತನ ಶಾಲೆಯಿಂದ ತಮ್ಮ ಮನೆ ಕಡೆ ಸೋಮವಾರ…

KSRTC | ಕಾಲೇಜು ಕನ್ಯೆಯ ಮೈ ಮುಟ್ಟಿದ ಕಂಡೆಕ್ಟರ್’ಗೆ ಧರ್ಮದೇಟು!

ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೈ ಮುಟ್ಟಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನಿಗೆ ಕಿರವತ್ತಿಯ ಜನ ಧರ್ಮದೇಟು ನೀಡಿದ್ದಾರೆ. 15ಕ್ಕೂ ಅಧಿಕ ಜನರಿಂತ ಥಳಿತಕ್ಕೆ ಒಳಗಾದ ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಅನುಚಿತ ವರ್ತನೆ…

ಗ್ಯಾಸ್ ಟ್ಯಾಂಕರಿಗೆ ಗುದ್ದಿದ ಗಣೇಶ ಬಸ್ಸು: ಎಂಟು ಜನರಿಗೆ ಗಾಯ!

ಅಂಕೋಲಾ: ಅಂಕೋಲಾದಿ0ದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಗಣೇಶ ಟ್ರಾವೆಲ್ಸ್ ಬಸ್ಸು ಅಪಘಾತವಾಗಿದೆ. ಓವರ್‌ಟೆಕ್ ಮಾಡುವ ತರಾತುರಿಯಲ್ಲಿ ಬಸ್ಸು ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರಿಗೆ ಗುದ್ದಿದೆ. ಮಂಗಳವಾರ ನಸುಕಿನ 3 ಗಂಟೆಗೆ ಹೆಬ್ಬುಳದ ಬಳಿ ಈ ಅಪಘಾತ ನಡೆದಿದ್ದು, ಬಸ್ಸಿನ ಚಾಲಕ ಸೇರಿ…

ಭೂ ಕಬಳಿಕೆ: ನಗರ ಅರಣ್ಯವಾಸಿಗಳಿಗೆ ಜೈಲೇ ಗತಿ..!

ಭೂ ಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾದರೆ ಮೂರು ವರ್ಷ ಜೈಲು ಖಚಿತ. ಜೊತೆಗೆ 25 ಸಾವಿರ ರೂ ದಂಡವೂ ನಿಶ್ಚಿತ! `ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಗರ ಪ್ರದೇಶದಲ್ಲಿನ ಸರ್ಕಾರಿ ಒಡೆತನದಲ್ಲಿರುವ ಪ್ರದೇಶ ಅತಿಕ್ರಮಣ…

ಯಲ್ಲಾಪುರ ಅರ್ಬನ್ ಬ್ಯಾಂಕ್ | ಪೇಟೆಗೆ ಹೋದ ಪಿಗ್ಮಿ ಕಲೆಕ್ಟರ್ ನಿಗೂಢ ನಾಪತ್ತೆ!

ಹೊನ್ನಾವರ: ಯಲ್ಲಾಪುರ ಅರ್ಬನ್ ಬ್ಯಾಂಕಿನ ಕುಮಟಾ ಶಾಖೆಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ ನಾಯ್ಕ ಕಾಣೆಯಾಗಿದ್ದಾರೆ. ಕಡತೋಕಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟ ಅವರು ನಂತರ ಮನೆಗೆ ಮರಳಿಲ್ಲ. ಕಡತೋಕ ಹೆಬ್ಳೆಕೊಪ್ಪದ ಗಣೇಶ ಚನ್ನಪ್ಪ ನಾಯ್ಕ (50) ಅವರು…

ಮಗಳ ಮೇಲಿನ ಮಮತೆ: ದುಷ್ಟನಿಗೆ ಕಾಸುಕೊಟ್ಟ ರಿಕ್ಷಾ ಚಾಲಕ!

ಶಿರಸಿ: ಕ್ರೆo ಬ್ರಾಂಚ್ ಅಧಿಕಾರಿ ಹೆಸರಿನಲ್ಲಿ ನಾಗರಾಜ ಪಟಗಾರ ಅವರಿಗೆ ಫೋನ್ ಮಾಡಿದ ವ್ಯಕ್ತಿಯೊಬ್ಬ 30 ಸಾವಿರ ರೂಪಾಯಿ ಬೇಡಿದ್ದು, ಈ ವೇಳೆ ನಾಗರಾಜ ಪಟಗಾರ ಅವರು 10 ಸಾವಿರ ರೂ ನೀಡಿದ್ದಾರೆ. ಅದಾದ ನಂತರ ಆತ ನಕಲಿ ಅಧಿಕಾರಿ ಎಂದು…

You cannot copy content of this page