ನಸುಕಿನ ವೇಳೆ ಜೂಜಾಟ | ಐವರ ಸೆರೆ: ಏಳು ಜನ ಪರಾರಿ!
ಮುಂಡಗೋಡ: ತಡರಾತ್ರಿಯವರೆಗೂ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 16850ರೂ ಹಣದ ಜೊತೆ ಐದು ಜನ ಸಿಕ್ಕಿಬಿದ್ದಿದ್ದು, ಪೊಲೀಸರನ್ನು ಕಂಡ 7 ಜನ ಓಡಿ ಪರಾರಿಯಾಗಿದ್ದಾರೆ. ನ 22ರ ನಸುಕಿನ 1 ಗಂಟೆಗೆ ಕರಿಗಿನಕೊಪ್ಪ ಗ್ರಾಮದ ದೇವರಕೆರೆ ಅಂಗಳದಲ್ಲಿ…
ಲಾರಿಯಲ್ಲಿ ಸಿಕ್ಕಿತು ಚಾಲಕನ ಶವ!
ಯಲ್ಲಾಪುರ: ಸಂಕಲ್ಪ ಮುಂದಿನ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಶುಕ್ರವಾರ ಸಂಜೆ ಲಾರಿಯೊಂದು ನಿಂತಿದ್ದು, ಅದರೊಳಗೆ ಚಾಲಕ ಸಾವನಪ್ಪಿರುವುದು ಪತ್ತೆಯಾಗಿದೆ. ಚಾಲು ಸ್ಥಿತಿಯಲ್ಲಿದ್ದ ಲಾರಿಯ ಚಾವಿ ತಿರುಗಿಸಿ ಪೊಲೀಸರೇ ಅಪಾಯ ತಪ್ಪಿಸಿದ್ದಾರೆ. ತಮಿಳುನಾಡು ಮೂಲದ ಲಾರಿಯನ್ನು ಅಣ್ಣಾದೊರೈ ಎಂಬಾತ ಓಡಿಸಿಕೊಂಡು ಬಂದಿದ್ದ. ಆತ…
ಆ ಬರ್ಮೋಡಾ ಚಡ್ಡಿ ಮಾಲಕ ಯಾರು? ಎಲ್ಲಿಯವ? ಮುಂದುವರೆದ ಹುಡುಕಾಟ!
ಕಾರವಾರ: ಗುಲಾಬಿ ಬಣ್ಣದ ಟೀಶರ್ಟ ಹಾಗೂ ಜೀನ್ಸ ಬರ್ಮೋಡಾ ಚಡ್ಡಿ ಧರಿಸಿದ ವ್ಯಕ್ತಿಯೊಬ್ಬ ನಂದನಗದ್ದಾ ಹೈಸ್ಕೂಲ್ ಮುಂದೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ. ಆತ ಯಾರು? ಎಲ್ಲಿಯವ? ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಪೊಲೀಸರು ಆತನ ಬಗ್ಗೆ ಹುಡುಕಾಟದಲ್ಲಿದ್ದಾರೆ. ರಸ್ತೆ ಪಕ್ಕ ಬಿದ್ದಿದ್ದ 35 ವರ್ಷದ…
ಆಗ ಚಾಲಕನಿಗೆ ಬೆಂಬಲ: ಇದೀಗ ಅಧಿಕಾರಿಗೆ ಬೆಂಬಲ: ದಿಕ್ಕು ಬದಲಿಸಿದ ಕರವೇ ಹೋರಾಟ!
ಕಾರವಾರ: ಲಾರಿ ಚಾಲಕನ ಮೇಲೆ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಮಾಡಿದ ಹಲ್ಲೆ ವಿರುದ್ಧ ಮಾಜಾಳಿಯಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ಲಾರಿ ಚಾಲಕನ ವಿರುದ್ಧ ತಿರುಗಿಬಿದ್ದಿದೆ. `ಅಬಕಾರಿ ಅಧಿಕಾರಿಗಳು ತಪ್ಪೇ ಮಾಡಿಲ್ಲ’ ಎಂದು ಆ…
ಮಟ್ಕಾ ಆಟ: ಪೊಲೀಸ್ ದಾಳಿ!
ಕುಮಟಾ: ಮಟ್ಕಾ ಆಡಿಸುತ್ತಿದ್ದ ಮಹಾದೇವ ಗೌಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಜೂಜಾಟದಿಂದ ಬೇಸತ್ತ ಪೊಲೀಸರು ಆತನ ಬೆಂಡೆತ್ತಿದ್ದಾರೆ. ನ 20ರಂದು ಸಂತೆಗುಳಿ ಕವಲೋಡಿಯ ಮಹಾದೇವ ಶಂಕರ್ ಗೌಡ (23) ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಸಿದ್ದ. ಈ ವೇಳೆ ಪಿಎಸ್ಐ ಮಯೂರ ಪಟ್ಟಣಶೆಟ್ಟಿ ದಾಳಿ…
ಮತ್ಸ್ಯಮೇಳಕ್ಕೆ ಬಂದ ಬಣ್ಣ ಬಣ್ಣದ ಮೀನು: ಸರ್ಕಾರಿ ದುಡ್ಡಿನಲ್ಲಿ ಶಾಸಕ-ಸಚಿವರ ಮೋಜು ಮಸ್ತಿ!
ಭಟ್ಕಳ: ವರ್ಷವಿಡೀ ಸಮುದ್ರದಲ್ಲಿ ಸರ್ಕಸ್ ಮಾಡುತ್ತ ಮತ್ಸ್ಯ ಶಿಖಾರಿ ನಡೆಸುವವರು ಮೀನುಗಾರರು. ಮೀನುಗಾರಿಕಾ ದಿನಾಚರಣೆ ನೆಪದಲ್ಲಿ ರೆಸಾರ್ಟಿನಲ್ಲಿ ಮೋಜು ಮಸ್ತಿಯಲ್ಲಿ ತೊಡಗುವವರು ಜನಪ್ರತಿನಿಧಿಗಳು! ಮುರುಡೇಶ್ವರದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಮೀನುಗಾರಿಕಾ ದಿನಾಚರಣೆ ನಡೆಯುತ್ತಿದೆ. ಅರ್ಜುನ್ಯ ಜನ್ಯ ಸೇರಿ ಹಲವು ಖ್ಯಾತ…
ದೇವಾಲಯ ರಸ್ತೆಯಲ್ಲಿ ಶೌಚಾಲಯ: ಸಾರ್ವಜನಿಕ ವಿರೋಧಕ್ಕೆ ಮಣಿದ ಸರ್ಕಾರ!
ಶಿರಸಿ: ರಾಘವೇಂದ್ರ ಮಠದ ಸರ್ಕಲ್ ಬಳಿ ಶೌಚಾಲಯ ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕ ವಿರೋಧಕ್ಕೆ ನಗರಸಭೆ ಮಣಿದಿದೆ. ಶುಕ್ರವಾರ ನಗರಸಭೆ ಅಧಿಕಾರಿಗಳು ಇಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ಚರ್ಚಿಸಿದ್ದರು. ಅದರ ಪ್ರಕಾರ ಕಾಮಗಾರಿಯ ಕೆಲಸವನ್ನು ಶುರು ಮಾಡಿದ್ದರು. ಈ ವೇಳೆ…
ಮಾಜಿ ಎಂಎಲ್ಸಿಗೆ `ಹಾಲಿ’ ಆಗುವ ಬಯಕೆ: ಪಕ್ಷದಿಂದ ಪಕ್ಷಕ್ಕೆ ಹಾರಿದ ಘೋಟ್ನೇಕರ್!
ಹಳಿಯಾಳ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್ ಘೋಟ್ನೇಕರ್ ಇದೀಗ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ತಮ್ಮೊಂದಿಗೆ ನೂರಾರು ಬೆಂಬಲಿಗರನ್ನು ಅವರು ಕರೆ ತರಲಿದ್ದಾರೆ. ಶುಕ್ರವಾರ ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಅವರನ್ನು ಭೇಟಿ ಮಾಡಿದ ಎಸ್ ಎಲ್ ಘೋಟ್ನೇಕರ್ ಈ…
ಶಾದಿ ಭಾಗ್ಯ | ಚೈತ್ರಾ ಜೊತೆ ಅಹ್ಮದ್: ಮುಂದುವರೆದ ಮದುವೆ ಮುರಿಯುವ ಪ್ರಯತ್ನ!
ಶಿರಸಿ: ಹಿಂದೂ ಯುವತಿ ಮುಸ್ಲಿಂ ಯುವಕನ ವಿವಾಹಕ್ಕೆ ಆಸಕ್ತಿ ತೋರಿದ್ದು, ವಿವಾಹ ನೊಂದಣಿಗಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ನೊಂದಣಿ ಕಚೇರಿಯಲ್ಲಿ ಸೂಚನಾ ಫಲಕದಲ್ಲಿ ನೋಟಿಸ್ ಅಂಟಿಸಲಾಗಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.…
ಕೈ ಕುಲುಕುವ ಮುನ್ನ ಎಚ್ಚರ | ಮಕ್ಕಳಲ್ಲಿ ಕೊರೊನಾ ಲಕ್ಷಣ: ಆದರೆ ಇದು ಕೋವಿಡ್ ಅಲ್ಲ!
ಮುಂಡಗೋಡದ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೀತ-ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಂಗನಬಾಹು ದೃಢವಾಗಿದೆ. ಮಂಗನ ಕಾಯಿಲೆ ರೀತಿ ಮಾರಣಾಂತಿಕವಲ್ಲ. ಮಂಗನಬಾಹು ವಾರಗಳ ಕಾಲ ಕಾಡುವ ರೋಗವಾಗಿದ್ದು, ಕೊರೊನಾ ಮಾದರಿಯಲ್ಲಿಯೇ ವೈರಸ್ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ-ನೆಗಡಿ ಲಕ್ಷಣಗಳಿರುವ…








