6
ಮೀನು ಖರೀದಿಗೆ ಹೋದವ ಮಾಯ!

ಕುಮಟಾ: ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ದೀವಳ್ಳಿ ಮೂಲದ ರೋಲ್ಸನ್ ಹೊಟಾ (24) ಎಂಬಾತ ಕಾಣೆಯಾಗಿದ್ದಾನೆ. ಎಷ್ಟು ಹುಡುಕಾಟ ನಡೆಸಿದರೂ ಆತನ ಸುಳಿವಿಲ್ಲ. ಸೆ 28ರಂದು ಆತ ತನ್ನ ತಂದೆ ರೆಮೆಂಡಿಯೋ ಅವರ ಜೊತೆ ಕಿರಾಣಿ ಸಾಮಗ್ರಿ ಖರೀದಿಗೆ ಪೇಟೆಗೆ ಬಂದಿದ್ದ. ಅದಾದ…

ಶಿರಸಿಗೆ ಬರಲಿದೆ ಇನ್ನೊಂದು ಪೊಲೀಸ್ ಠಾಣೆ!

ಶಿರಸಿ: ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಈ ಬಗ್ಗೆ ಆಸಕ್ತಿವಹಿಸಿದ್ದು, ಈ ಠಾಣಾ ಸಿಬ್ಬಂದಿ ವಾಹನ ಸಂಚಾರ ನಿಯಂತ್ರಣದ ಜೊತೆ ಪಾರ್ಕಿಂಗ್ ವ್ಯವಸ್ಥೆ ಬಗ್ಗೆಯೂ ನಿಗಾ ವಹಿಸಲಿದ್ದಾರೆ.…

ಅನಾಥ ರಕ್ಷಕ ದಂಪತಿ ಮೇಲೆ ಹಲ್ಲೆ: ತನಿಖೆಗೆ ಆಗ್ರಹ

`ಪುನೀತ ರಾಜಕುಮಾರ ಅವರ ಹೆಸರಿನಲ್ಲಿ ಅನಾಥ ಆಶ್ರಮ ನಡೆಸುತ್ತಿರುವ ಸಿದ್ದಾಪುರದ ನಾಗರಾಜ ನಾಯ್ಕ ಹಾಗೂ ಅವರ ಪತ್ನಿ ಮಮತಾ ನಾಯ್ಕ ಅವರ ಮೇಲೆ ಹಲ್ಲೆ ನಡೆದಿದ್ದು, ಆರೋಪಿತರನ್ನು ಬಂಧಿಸಬೇಕು’ ಎಂದು ಕರ್ನಾಟಕ ರಣಧೀರರ ವೇದಿಕೆ ಜಿಲ್ಲಾಧ್ಯಕ್ಷ ಸೂರಜ ನಾಯ್ಕ ಅಂಕೋಲಾ ಆಗ್ರಹಿಸಿದ್ದಾರೆ.…

ಸರ್ಕಾರಿ ಆಸ್ಪತ್ರೆ ರಸ್ತೆ ನರಕ: ಗತಿಗೆಟ್ಟ ಸರ್ಕಾರಕ್ಕೆ ಜನರ ಧಿಕ್ಕಾರ!

ಭಟ್ಕಳ: ಸರ್ಕಾರಿ ಆಸ್ಪತ್ರೆಯ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನಲೆ ವಾಹನ ಚಾಲಕರು ರಸ್ತೆ ನಡುವೆ ವಾಹನದ ಟೈಯರ್ ಇಟ್ಟು ಅದರ ಮೇಲೆ `ಗತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ’ ಎಂದು ಬರೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ! ಸರಿಯಿದ್ದ ರಸ್ತೆಯನ್ನು ಕಳೆದ ವರ್ಷ ಮ್ಯಾನ್‌ಹೋಲ್ ಅಳವಡಿಕೆಗಾಗಿ…

ಹಳೆ ಅತಿಕ್ರಮಣ ಪ್ರಶ್ನಿಸಲ್ಲ… ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಅರಣ್ಯ ಅತಿಕ್ರಮಣ ನಡೆಸಿದವರಿಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಮಾಡುವ ಹಾಗಿಲ್ಲ. ಹೊಸದಾಗಿ ಅರಣ್ಯ ಅತಿಕ್ರಮಣ ನಡೆಸಲು ಅವಕಾಶ ಕೊಡುವ ಹಾಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲಾ…

ಮಕ್ಕಳ ಕೈ ಊಟಕ್ಕೆ ಮರುಳಾದ ಗಣ್ಯರು!

ಕಾರವಾರ: ನಗೆ ಶಾಲೆ ಮಕ್ಕಳು ಬಗೆ ಬಗೆಯ ಖಾದ್ಯ ತಯಾರಿಸಿದ್ದು, ಶಾಲೆಗೆ ಆಗಮಿಸಿದ ಗಣ್ಯರು ಮಕ್ಕಳ ಅಡುಗೆಗೆ ಮನಸೋತರು. ಪೋಷಣ ಅಭಿಯಾನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಿತಾ ಗೌಡ ಕೊಟ್ಟೆ ರೊಟ್ಟಿ ಜೊತೆ ಚಟ್ನಿಯನ್ನು ಉಣಬಡಿಸಿದರು. ಮೋನಿಕಾ ಚಪಾತಿ ಇಡ್ಲಿಯನ್ನು ಮಾಡಿ…

ಗಾಂಧೀಜಿ ನಡೆದ ದಾರಿಯಲ್ಲಿ ಡೀಸಿ-ಎಸ್ಪಿ!

ಕಾರವಾರ: 1934ರ ಫೆ 27ರಂದು ಗಾಂಧೀಜಿ ವಾಸವಾಗಿದ್ದ ಮನೆಗೆ ಅಕ್ಟೊಬರ್ 2ರಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹಾಗೂ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಭೇಟಿ ನೀಡಿದ್ದು, ಆ ದಿನ ಗಾಂಧೀಜಿ ಬಳಕೆ ಮಾಡಿದ್ದ ವಸ್ತುಗಳನ್ನು ಸ್ಪರ್ಶಿಸಿ ಪುಳಕಿತಗೊಂಡರು. ಗಾಂಧೀಜಿ ಅವರು ಭಾಷಣ…

ನೀರಿನ ಬಾವಿ ಸೇರುವ ರೆಸಾರ್ಟ ತ್ಯಾಜ್ಯ!

ಕುಮಟಾ: ಗೋಕರ್ಣ ಓಂ ಕಡಲತೀರ ರಸ್ತೆಯಿಂದ ಬಂಡಿಕೇರಿಮಠಕ್ಕೆ ತೆರಳುವ ಮಾರ್ಗದಲ್ಲಿನ ರೆಸಾರ್ಟ ತ್ಯಾಜ್ಯ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಹೀಗಾಗಿ ಬಂಡಿಕೇರಿ ಭಾಗದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಗ್ರಾ ಪಂ ಕ್ರಮ ಜರುಗಿಸಿಲ್ಲ ಎಂಬುದು ಸ್ಥಳೀಯರ ದೂರು.…

ಹೆದ್ದಾರಿ ಗುತ್ತಿಗೆ ಕಂಪನಿ ವಿರುದ್ಧ ಸಚಿವರ ಕಿಡಿ

ಕಾರವಾರ: `ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇವಲ 5 ಕಿ.ಮಿ ಕಾಮಗಾರಿ ಬಾಕಿ ಇದೆ ಎಂದು ಮಾಹಿತಿ ನೀಡುತ್ತಾರೆ. ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ, ರಸ್ತೆ ಸಂಪೂರ್ಣ ಮುಕ್ತಾಯವಾಗಿಲ್ಲ, ಸೇತುವೆಗಳನ್ನು ಪೂರ್ಣಗೋಳಿಸಿಲ್ಲ. ಇದರಿಂದ ಅಪಘಾತಗಳು ಸಂಭವಿಸಿ ಜನರು ಸಾಯುತ್ತಿದ್ದಾರೆ’ ಎಂದು ಮೀನುಗಾರಿಕೆ, ಬಂದರು…

ಹಳದಿಪುರರ ಮನೆಯಲ್ಲಿ ಮಹಾತ್ಮನ ಹೆಜ್ಜೆ ಗುರುತು…

90 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ಕಾರವಾರ, ಅಂಕೋಲಾ, ಗೋಕರ್ಣ ಮೊದಲಾದ ಕಡೆ ಅವರು ಅಸ್ಪೃಶ್ಯತೆಯ ಕುರಿತು ಭಾಷಣ ಮಾಡಿದ್ದರು. ಕಾರವಾರದಲ್ಲಿ ಅವರ ಭಾಷಣ ಆಲಿಸಲು ಆ ಕಾಲದಲ್ಲಿಯೇ ಎರಡು ಸಾವಿರ ಮಂದಿ ಸೇರಿದ್ದರು! 1934…

You cannot copy content of this page