ಮುರುಡೇಶ್ವರದಲ್ಲಿ ಸಿಕ್ಕಿಬಿದ್ದ ಕಾರವಾರದ ವ್ಯಸನಿ
ಭಟ್ಕಳ: ಕಾರವಾರದ ಸದಾಶಿವಗಡದ ದಾವೂದ ನಜೀರ್ ಶೇಖ್ ಎಂಬಾತ ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾನೆ. ಸೆ 28ರ ಸಂಜೆ ಮುರುಡೇಶ್ವರ ಕಡಲತೀರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ನಜೀರ್ ಶೇಖ್’ನನ್ನು ಪೊಲೀಸ್ ಉಪನಿರೀಕ್ಷಕ ಹಣಮಂತ ಬಿರಾದರ್ ವಿಚಾರಿಸಿದರು. ಆ ವೇಳೆ ಆತ ಗಾಂಜಾ ಸೇವಿಸಿದ…
ಭಟ್ಟರ ಬೆಟ್ಟದಲ್ಲಿ ಕೆಲಸದವನ ಶವ!
ಶಿರಸಿ: ಹೊಟ್ಟೆನೋವಿನ ಕಾರಣ ಕೆಲಸಕ್ಕೆ ಹೋಗದ ಮಂಜುನಾಥ ಮಡಿವಾಳ ಎಂಬಾತ ನೇಣಿಗೆ ಶರಣಾಗಿದ್ದಾನೆ. ಕರೂರು ಅಜ್ಜಿಬೇಳದ ಮಂಜುನಾಥ ವೆಂಕಟೇಶ ಮಡಿವಾಳ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ. ಮದ್ಯ ಸೇವನೆ ಕಾರಣದಿಂದ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ ಒಂದು…
ಕಸ್ತೂರಿ ರಂಗನ್ ವಿಚಾರ: ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೇಳುವುದೇನು?
ಶಿರಸಿ: `ಕಸ್ತೂರಿ ರಂಗನ್ ವರದಿ ರಾಜ್ಯ-ಜಿಲ್ಲೆಗೆ ಮಾತ್ರವಲ್ಲ, ದೇಶಕ್ಕೆ ಮಾರಕ’ ಎಂದು ಶಿರಸಿ ವಿಧಾನಸಭಾ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಸ್ತೂರಿ ರಂಗನ್ ವರದಿ ಕ್ಷೇತ್ರ ಅಧ್ಯಯನದಿಂದ ಮಾಡಿದ್ದಲ್ಲ. ಇಲ್ಲಿನ ಸಮಸ್ಯೆ, ಜನರ…
ಗೋವಾ | ಸರಾಯಿ ಸಾಗಾಟಕ್ಕೆ ಕಾಡು ದಾರಿಯೂ ಸೂಕ್ತವಲ್ಲ!
ಕಾರವಾರ: ಕಾಡು ದಾರಿಯಲ್ಲಿ ಸರಾಯಿ ಸಾಗಿಸುತ್ತಿದ್ದ ಸಂತೋಷ ನಾಯ್ಕ ಎಂಬಾತನನ್ನು ಪೊಲೀಸರು ಹಿಡಿದಿದ್ದಾರೆ. ಹೊಸಾಳಿ ಮೂಡಗೇರಿಯ ಮಹಾದೇವಸ್ಥಾನ ಬಳಿಯ ಸಂತೋಷ ಅಶೋಕ ನಾಯ್ಕ ಎಂಬಾತ ಗೋವಾ ರಾಜ್ಯದಿಂದ ಅಕ್ರಮ ಸರಾಯಿಯನ್ನು ಕರ್ನಾಟಕಕ್ಕೆ ಸಾಗಿಸುತ್ತಿದ್ದ. ಮುಖ್ಯ ರಸ್ತೆಯಲ್ಲಿ ತಪಾಸಣಾ ಕೇಂದ್ರ ಇರುವ ಕಾರಣಕ್ಕೆ…
ಅತಿವೇಗ ತಂದ ಅಪಾಯ: ಮರಕ್ಕೆ ಓಮಿನಿ ಗುದ್ದಿ ಚಾಲಕ ಸಾವು
ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಓಮಿನಿ ಓಡಿಸಿಕೊಂಡು ಬಂದ ಯುವರಾಜ ಪುರುಷೋತ್ತಮ ಗೌಳಿ (38) ಓಮಿನಿಯನ್ನು ಮರಕ್ಕೆ ಗುದ್ದಿ ಗಾಯಗೊಂಡು ಸಾವನಪ್ಪಿದ್ದಾನೆ. ಮಹಾರಾಷ್ಟ್ರ ದೂದಗಾಂವ್’ನಲ್ಲಿದ್ದ ಯುವರಾಜ ಸೆ 29ರಂದು ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ. ವೇಗವಾಗಿ ವಾಹನ ಓಡಿಸಿದ ಕಾರಣ ಓಮಿನಿ ಆತನ…
ಶಿರೂರು ಗುಡ್ಡ: ಮತ್ತೆ ಸಿಕ್ಕಿದ ಮಾನವನ ಮೂಳೆ!
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದವರು ಎಂದು ಶಂಕಿಸಲಾದವರ ಮೂಳೆಗಳೆರಡು ಸೋಮವಾರ ನದಿ ಆಳದಲ್ಲಿ ಸಿಕ್ಕಿದೆ. ಈ ಎರಡೂ ಮೂಳೆಗಳು ಮಾನವನಿಗೆ ಸೇರಿದ್ದು ಎಂದು ವೈದ್ಯರು ದೃಢಪಡಿಸಿದ್ದಾರೆ. ಆದರೆ, ಇದು ಯಾರ ಮೂಳೆ ಎಂದು ಖಚಿತವಾಗಿಲ್ಲ. ಕೇರಳದ ಅರ್ಜುನ, ಗಂಗಾವಳಿಯ…
ಮೇಲ್ಸೆತುವೆ ಅಡಿ ವಾಣಿಜ್ಯ ಮಳಿಗೆ: ಶಾಸಕರ ತಲೆಯಲ್ಲಿ ಸಾವಿರಾರು ಆಲೋಚನೆ!
ರಾಷ್ಟ್ರೀಯ ಹೆದ್ದಾರಿ ಮದ್ಯಭಾಗದಿಂದ 45ಮೀ ದೂರದವರೆಗೆ ಯಾವುದೇ ಕಟ್ಟಡ ನಿರ್ಮಿಸುವ ಹಾಗಿಲ್ಲ ಎಂಬುದು ನಿಯಮ. ಆದರೆ, ಕಾರವಾರ ಕ್ಷೇತ್ರ ಶಾಸಕ ಸತೀಶ್ ಸೈಲ್ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ ಮೇಲ್ಬಾಗ ಹಾದು ಹೋಗಿರುವ ಮೇಲ್ಸೇತುವೆ ಅಡಿಭಾಗ ವಾಣಿಜ್ಯ ಮಳಿಗೆ ನಿರ್ಮಿಸುವ ಬಗ್ಗೆ…
ಸಹೋದರರ ನಡುವೆ ಗಡಿ ಕಾಳಗ: ತಮ್ಮನಿಗೆ ಬೋ.. ಸೂ.. ಮಗ ಎಂದು ಬೈದ ಅಣ್ಣ!
ಶಿರಸಿ: ಹುಸರಿ ಬಳಿಯ ಆರೆಕೊಪ್ಪ ಹಿತ್ತಲಗದ್ದೆಯ ರಾಮಚಂದ್ರ ಗಣಪತಿ ಭಟ್ಟ ಹಾಗೂ ಮಂಜುನಾಥ ಗಣಪತಿ ಭಟ್ಟ ನಡುವೆ ಹೊಡೆದಾಟ ನಡೆದಿದೆ. ಮಂಜುನಾಥ ಭಟ್ಟರ ಪಾಲಿಗೆ ಬಂದ ಜಾಗದಲ್ಲಿ ರಾಮಚಂದ್ರ ಭಟ್ಟರು ಬೇಲಿ ನಿರ್ಮಿಸಿರುವುದೇ ಈ ಹೊಡೆದಾಟಕ್ಕೆ ಕಾರಣ. ಸೆ 29ರಂದು ರಾಮಚಂದ್ರ…
ಜೋಪಾನ | ಹೃದಯದ ಮಾತು ಇಲ್ಲಿ ಕೇಳಿ!
ಕಾರವಾರ: ಸದಾಶಿವಗಡದ ಬಾಪೂಜಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹೃದಯ ರೋಗ ತಡೆಗೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ವಿವಿಧ ಕಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಸೆ 29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತಿದ್ದು ಆರೋಗ್ಯ ಇಲಾಖೆ ಹಾಗೂ ಚಿತ್ತಾಕುಲದ ಆಯುಷ್ಮಾನ್ ಆರೋಗ್ಯ…
ಅಧಿಕಾರಿಗಳ ಅಸಡ್ಡೆಗೆ ವೃದ್ಧೆಗೆ ಅನ್ಯಾಯ: ವಂಶವೃಕ್ಷ ಪಡೆಯಲು ನಿತ್ಯ ಅಲೆದಾಟ!
ಕುಮಟಾ: ಮೀನುಗಾರಿಕೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ಸುರ್ಯಕಾಂತ ನಾಯ್ಕ ಎಂಬಾತರ ಮರಣದ ನಂತರ ಅವರ ಪತ್ನಿ ಸುಶೀಲಾ ನಿವೃತ್ತಿ ವೇತನ ಪಡೆಯುತ್ತಿದ್ದು, `ಅದನ್ನು ತನ್ನ ಅಂಗವಿಕಲ ಮಗನಿಗೆ ವರ್ಗಾಯಿಸಿ’ ಎಂದು 80 ವರ್ಷದ ಸುಶೀಲಾ ನಾಯ್ಕ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ…








