6
ರಾಜಕಾರಣಿಗೂ ಬೇಕು ವಿಶ್ರಾಂತಿ: ನಿವೃತ್ತಿ ವಿಚಾರ ತಿಳಿಸಿದ ವಿ ಪ ಸದಸ್ಯ!

ಕಾರವಾರ: `ವಿಧಾನ ಪರಿಷತ್ ಸದಸ್ಯ ಹುದ್ದೆ ಮುಕ್ತಾಯದ ನಂತರ ನನ್ನ ರಾಜಕೀಯ ಜೀವನ ಸಹ ಕೊನೆಯಾಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದಾರೆ. ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ನನ್ನ 30 ವರ್ಷದ ರಾಜಕೀಯದಲ್ಲಿ ಎಂದಿಗೂ ಯಾರಿಗೂ…

ಪರಿಸರ ಆಸಕ್ತರಿಂದ ಹೋರಾಟದ ಸಭೆ: ಶರಾವತಿ ಉಳಿವಿಗಾಗಿ ಜನಾಂದೋಲನ

ಹೊನ್ನಾವರ: ಶರಾವತಿ ನದಿ ನೀರನ್ನು ಬೇರೆ ಊರುಗಳಿಗೆ ಹರಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಇದನ್ನು ವಿರೋಧಿಸಿ ವಿವಿಧ ಮಠಾಧೀಶರು ಹಾಗೂ ಧರ್ಮ ಗುರುಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ನಿರ್ಣಯಿಸಲಾಗಿದೆ. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಈ ಹೋರಾಟದ…

ಬಿಸಗೋಡು ರಸ್ತೆ: ಜೋಳಿಗೆ ತುಂಬ ಜನರ ಅನುದಾನ!

ಯಲ್ಲಾಪುರ: ಬಿಸಗೋಡು ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ದೊರೆಯದ ಕಾರಣ ಊರಿನ ಪ್ರಮುಖರು ನಿರ್ಣಯಿಸಿದಂತೆ ಜೋಳಿಗೆ ಹಿಡಿದು ಮನೆ ಮನೆ ಸಂಚರಿಸುತ್ತಿದ್ದು, ರಸ್ತೆ ಅಭಿವೃದ್ಧಿಗೆ ಊರಿನ ಜನ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡುತ್ತಿದ್ದಾರೆ. ಮೊದಲ ದಿನ ಸಂಗ್ರಹಿಸಿದ ಹಣದಲ್ಲಿ ರಸ್ತೆ ಹೊಂಡಗಳನ್ನು…

ನಿವೃತ್ತ ಚಾಲಕನಿಗೆ ದೊರೆತ ಗೌರವ

ಕುಮಟಾ: ಕೆಎಸ್‌ಆರ್‌ಟಿಸಿಯಲ್ಲಿ 32 ವರ್ಷಗಳ ಕಾಲ ಅಪಘಾತರಹಿತವಾಗಿ ಬಸ್ಸು ಚಾಲನೆ ಮಾಡಿದ್ದ ಶೇಷಗಿರಿ ಕೂಸ ಗೌಡ ಅವರನ್ನು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಚೇರಿಯಲ್ಲಿ ಗೌರವಿಸಿದರು. 2012ರಲ್ಲಿ ಸೇವೆಯಿಂದ ನಿವೃತ್ತರಾಗಿರುವ ಶೇಷಗಿರಿ ಗೌಡ ಅವರಿಗೆ ಇದೀಗ 71 ವರ್ಷ. ತಮ್ಮ…

ಸಂಗೀತ ಆಲಾಪಕ್ಕೆ ಶಿರಸಿಗೆ ಬನ್ನಿ..!

ಶಿರಸಿ: ಸಿದ್ದಾಪುರದ ನಾದಾನುಸಂಧಾನ ಅವರಿಂದ ಅಕ್ಟೊಬರ್ 19ರಂದು ನಾದ – ನೃತ್ಯೋಪಾಸನಂ ಹಾಗೂ ಅಕ್ಟೊಬರ್ 20 ರಂದು ನಾದೋಪಾಸನಂ ಸಂಗೀತ, ನಾಟ್ಯ ಕಾರ್ಯಕ್ರಮ ನಗರದ ನೆಮ್ಮದಿ ಕುಟೀರದಲ್ಲಿ ನಡೆಯಲಿದೆ. ಟ್ರಸ್ಟಿನ ಅಧ್ಯಕ್ಷ ಪ್ರವೀಣ ಭಟ್ ಹಾಗೂ ಕಾರ್ಯದರ್ಶಿ ಮೇಧಾ ಭಟ್ ಈ…

ಅವ್ಯವಸ್ಥೆಯ ಆಗರ ತಹಶೀಲ್ದಾರ್ ಕಚೇರಿ: ದುರಾಡಳಿತದ ವಿರುದ್ಧ ದೂರು!

ಕುಮಟಾ: `ಇಲ್ಲಿನ ತಹಶೀಲ್ದಾರ್ ಕಚೇರಿ ಅವ್ಯವಸ್ಥೆಯ ಆಗರವಾಗಿದ್ದು ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾಯಿಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ರಿಸ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು `ಕಳೆದ 15 ವರ್ಷಗಳಿಂದ…

ಕಸ್ತೂರಿ ನಗರದಲ್ಲಿ ಕಾಡು ಮಾಂಸ!

ಶಿರಸಿ: ಕಸ್ತೂರಿಬಾ ನಗರದ ಮನೆಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಕಾಡು ಪ್ರಾಣಿ ಮಾಂಸವನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸೋಮವಾರ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಮಾಂಸವನ್ನು ಪತ್ತೆ ಮಾಡಿದರು. ದಾಳಿಯ ವೇಳೆ ಆರೋಪಿ ಮಹ್ಮದ್ ಸಾದಿಕ್ ಮಹ್ಮದ್ ಇಕ್ಬಾಲ್ ಶೇಖ್…

ಹಗಲು ದುಡಿಯುವವನ ವೇಷ – ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!

ದಾಂಡೇಲಿ: ಸಂಡೆ ಮಾರ್ಕೇಟಿನಲ್ಲಿ ನಡೆದ ಸರಣಿ ಕಳ್ಳತನದ ರೂವಾರಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸೆಂಟ್ರಿoಗ್ ಕೆಲಸ ಮಾಡುವ ಹಸನ ಖಾಸಿಂಸಾಬ್ ಬೇಗ ಹಾಗೂ ತರಕಾರಿ ವ್ಯಾಪಾರ ಮಾಡುವ ಆಶೀಪ್ ಕಾಸಿಂಸಾಬ್ ಬೇಗ ಸರಣಿ ಕಳ್ಳತನ ಮಾಡುತ್ತಿದ್ದದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಧಾರವಾಡ…

ಅನುಮಾನಾಸ್ಪದವಾಗಿ ಸಾವನಪ್ಪಿದ ಕಾಲೇಜು ಪ್ರಾಚಾರ್ಯ

ಕಾರವಾರ: ಐಟಿಐ ಮಲ್ಲಿಕಾರ್ಜುನ ಕಾಲೇಜು ಪ್ರಾಚಾರ್ಯ ಪ್ರಕಾಶ ವಿಶ್ವನಾಥ ಕಲ್ಗುಟ್ಕರ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಕಿನ್ನರ ಬೋರಿಭಾಗದವರಾಗಿದ್ದ ಅವರು ಹಬ್ಬುವಾಡದ ಲಲಿತಾ ಅಪಾರ್ಟಮೆಂಟ್’ನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮದ್ಯ ಸೇವನೆ ಮಾಡುತ್ತಿದ್ದ ಅವರು ಮದ್ಯ ಸೇವಿಸುವ ಅವಧಿಯಲ್ಲಿ ಮನೆಯ ಬಾಗಿಲು ಹಾಕುತ್ತಿರಲಿಲ್ಲ. ರಾತ್ರಿ ಸಮಯದಲ್ಲಿ…

ಮನೆ ಇಲ್ಲಿ… ಮತದಾನ ಅಲ್ಲಿ!

ಯಲ್ಲಾಪುರ: `ಪಟ್ಟಣದ ವಾರ್ಡ ನಂ 15 ಜಡ್ಡಿಯ ಮತದಾರರನ್ನು ವಾರ್ಡ ನಂ 17ರ ರವೀಂದ್ರ ನಗರದ ಮತಗಟ್ಟೆಗೆ ವರ್ಗಾಯಿಸಲಾಗಿದ್ದು, ಇದರಿಂದ ಅನುದಾನ ಹಾಗೂ ಅಭಿವೃದ್ಧಿಗೆ ತೊಂದರೆಯಾಗಿದೆ. ಈ ಲೋಪವನ್ನು ಸರಿಪಡಿಸಬೇಕು’ ಎಂದು ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಚುನಾವಣಾ ಅಧಿಕಾರಿಗಳಿಗೆ…

You cannot copy content of this page