ರಾಜ್ಯದಲ್ಲಿ ಕೋಟಿ ಕೋಟಿ ಲೆಕ್ಕಾಚಾರದ ಹಗರಣ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ವಕ್ತಾರ
ಯಲ್ಲಾಪುರ: `ರಾಜ್ಯ ಸಚಿವ ಸಂಪುಟ ಕೈಗೊಂಡ ಎರಡು ನಿರ್ಣಯಗಳು ರಾಜ್ಯಕ್ಕೆ ಮಾರಕ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ದೂರಿದರು. `ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಕರ್ನಾಟಕದಲ್ಲಿ ಒಂದುವರೆ ವರ್ಷದಿಂದ ಸೃಜ್ಜನ ಪಕ್ಷಪಾತ, ದುರಾಡಳಿತ ಹಾಗೂ ಭ್ರಷ್ಟಾಚಾರ ಆಡಳಿತ ನಡೆಯುತ್ತಿದೆ. ಸಿದ್ದರಾಮಯ್ಯ…
ಕನ್ನಡಗಲ್ ಕಾಡಿಗೆ ಎಲೆಮಾನವರ ಕಾಟ!
ಯಲ್ಲಾಪುರ: ಕನ್ನಡಗಲ್ ಗ್ರಾಮದ ಕಾಡಿನಲ್ಲಿ 13 ಜನ ಜೂಜಾಟ ಆಡುತ್ತಿದ್ದು, ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ಅವರು ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ಜನ ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಸೆ 27ರ ಸಂಜೆ 6.15ರ ವೇಳೆಗೆ ಕನ್ನಡಗಲ್…
ಕಾನೂನು ಮಾಹಿತಿ | ನಮ್ಮ ತೋಟಕ್ಕೆ ಬೇರೆಯವರ ದನ ನುಗ್ಗಿದರೆ ಏನು ಮಾಡಬೇಕು?
ಗ್ರಾಮೀಣ ಭಾಗದ ರೈತರ ತೋಟಗಳಿಗೆ ಬೇರೆಯವರ ಮಾಲಕತ್ವದ ದನ ನುಗ್ಗುವುದು ಸಾಮಾನ್ಯ. ದನ ನುಗ್ಗಿ ಬೆಳೆ ಹಾಳು ಮಾಡಿದ ಪ್ರಕರಣಗಳಿಗೆ ಸಂಬoಧಿಸಿ ಸಾಕಷ್ಟು ಹೊಡೆದಾಟ-ವಾಗ್ವಾದಗಳು ನಡೆದಿದೆ. ಅಲ್ಲಲ್ಲಿ ದನಗಳನ್ನು ದಂಡಿಸುವ ಪ್ರಕ್ರಿಯೆ ಸಹ ಮುಂದುವರೆದಿದೆ. ಬೇರೆಯವರ ದನ ನಮ್ಮ ತೋಟಕ್ಕೆ ನುಗ್ಗಿದಾಗ…
ಕಲಿತ ಶಾಲೆಯಲ್ಲಿಯೇ ಸಾಧನೆ ಮಾಡಿದ ಶಿಕ್ಷಕ
ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಕಲಿತ ಚಂದ್ರಶೇಖರ್ ಎಸ್ ಸಿ ಅವರು ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರಭಾಷೆ ಹಿಂದಿ ವಿಷಯವಾಗಿ ಅವರಿಗಿರುವ ಜ್ಞಾನ ಹಾಗೂ ಅರಿವು ಮೂಡಿಸುತ್ತಿರುವ ಹಿನ್ನಲೆ ಅವರಿಗೆ `ಹಿಂದಿ ಶಿಕ್ಷಕ ರತ್ನ’ ಪ್ರಶಸ್ತಿ ದೊರೆತಿದೆ. ಹಿಂದಿ…
ಮಗನ ಸಾಲಕ್ಕೆ ಅಪ್ಪನಿಗೆ ಹೊಡೆತ: ಭೂಮಿ-ಹಣದ ವಿಷಯವಾಗಿ ವಾಚ್ಮೆನ್ ಮೇಲೆ ಹಲ್ಲೆ!
ಶಿರಸಿ: ಗುಡ್ಡೆಕೊಪ್ಪಾ ಪಾರೆಸ್ಟ ಚೆಕ್ಪೋಸ್ಟಿನಲ್ಲಿ ವಾಚ್ಮೇನ್ ಆಗಿ ಕೆಲಸ ಮಾಡುವ ಚನ್ನಪ್ಪ ಬಸಪ್ಪ ಪಾಟೀಲ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಯಲ್ಲಾಪುರ ನ್ಯಾಯಾಲಯ ಈ ಪ್ರಕರಣವನ್ನು ಶಿರಸಿ ಪೊಲೀಸರಿಗೆ ವರ್ಗಾಯಿಸಿದೆ. ತಾರಗೋಡು ಸದಾಶಿವಳ್ಳಿಯ ಚೆನ್ನಪ್ಪ ಪಾಟೀಲ ಅವರನ್ನು ಮಾರ್ಚ 13ರಂದು…
ವಿಮಾನ ಏರಿದ ಕಾಗೇರಿ ರೈಲ್ವೆ ನಿಗಮಕ್ಕೆ ಭೇಟಿ: ನಂತರ ಕಾರಿನಲ್ಲಿ ಸಂಚಾರ!
ದೆಹಲಿಯಿಂದ ಹುಬ್ಬಳ್ಳಿಗೆ ಶುಕ್ರವಾರ ವಿಮಾನದಲ್ಲಿ ಬಂದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿಂದ ನೇರವಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಅಧಿಕಾರಿಗಳ ಸಭೆ ನಡೆಸಿದ ಅವರು ಮುಂದೆ ತಮ್ಮ ಕಾರಿನಲ್ಲಿ ಶಿರಸಿಗೆ ಪ್ರಯಾಣ ಮಾಡಿದರು.…
ಆಳ ಸಮುದ್ರದಲ್ಲಿ ಮಂಗನಾಟ: ನೀರು ಪಾಲಾದ ವ್ಯಕ್ತಿ ಶವ ಪತ್ತೆ
ಭಟ್ಕಳ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮಂಗನಾಟ ನಡೆಸಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾನೆ. ಜಾರ್ಖಂಡದ ಸಿಂಬಾಗದವನಾದ ಬಂದು ಬಯ್ಯಾ (31) ಎಂಬಾತ ಇಲ್ಲಿನ ದೋಣಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸೆ 24ರಂದು ಮೀನುಗಾರಿಕೆಗೆ ಹೊರಟ ಬೋಟಿನಲ್ಲಿ ಈತ ತೆರಳಿದ್ದ. ಆ…
ಶಿರೂರು | ಸಾವಿನ ನಂತರ ಸಿಕ್ಕ ಉಡುಗರೆ: ಮಗನಿಗಾಗಿ ಲಾರಿ ಖರೀದಿಸಿದ್ದ ಅರ್ಜುನ!
ಶಿರೂರು ಗುಡ್ಡ ಕುಸಿತದಿಂದ ನದಿ ಪಾಲಾದ ಲಾರಿ ಚಾಲಕ ಅರ್ಜುನ ತನ್ನ ಮಗನಿಗಾಗಿ ಆಟಿಕೆಯ ಲಾರಿ ಖರೀದಿಸಿದ್ದ. ಕೊನೆಯದಾಗಿ ಮಗನ ಜೊತೆ ಫೋನಿನಲ್ಲಿ ಮಾತನಾಡಿದಾಗ ಸಹ ಆತ ಆಟಿಕೆ ತರುವುದಾಗಿ ಹೇಳಿಕೊಂಡಿದ್ದ. ನದಿ ಪಾಲಾದ ದೊಡ್ಡ ಲಾರಿಯ ಜೊತೆ ಆ ಆಟಿಕೆಯ…
ಸನ್ಮಾನಿತರ ಜೊತೆ ಸಂಸದರಿಗೂ ಸರ್ಪದೋಷ: ಗುಸು ಗುಸು ಸುದ್ದಿಗೆ ರೆಕ್ಕೆ ಪುಕ್ಕ!
ಯಲ್ಲಾಪುರ: ಟಿ ಎಂ ಎಸ್ ವಾರ್ಷಿಕ ಸಭೆ ನಡೆದ ಪ್ರದೇಶದಲ್ಲಿ ನಾಗರ ಹಾವು ಸಾವನಪ್ಪಿರುವುದು ಸತ್ಯ. ಆದರೆ, ಈ ವಿಷಯವಾಗಿ ಹುಟ್ಟಿಕೊಂಡಿರುವ ಊಹಾಪೋಹಗಳಲ್ಲಿನ ಎಲ್ಲಾ ವಿಷಯಗಳು ಸತ್ಯವಲ್ಲ. ಹೀಗಾಗಿ ಜನ ಆತಂಕ ಪಡಬೇಕಾಗಿಲ್ಲ. ಸೆ 19ರಂದು ಟಿ ಎಂ ಎಸ್ ವಾರ್ಷಿಕ…
ದುಡಿದು ತಿನ್ನುವವರಿಗೆ ಜೂಜಾಟದ ಚಟ: ನಡುರಾತ್ರಿ ಸ್ಮಶಾನಕ್ಕೆ ಹೋದವರಿಗೆ ಪೊಲೀಸರ ಆತಿಥ್ಯ!
ಭಟ್ಕಳ: ಕೂಲಿ, ಚಾಲಕ, ಮರಗೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ 8 ಜನ ಅಂದರ್ ಬಾಹರ್ ಇಸ್ಪೀಟ್ ಆಟಕ್ಕೆ ಮರುಳಾಗಿ ಪೊಲೀಸರ ಆತಿಥ್ಯ ಸ್ವೀಕರಿಸಿದ್ದಾರೆ. ಸೆ 26ರ ರಾತ್ರಿ 11.20ಕ್ಕೆ ತಲಂದ ಗ್ರಾಮದ ಸ್ಮಶಾನ ಅಂಚಿನ ಅರಣ್ಯ ಪ್ರದೇಶದಲ್ಲಿ ತಲಾಂದದ ಜಗದೀಶ ಮಾಸ್ತಪ್ಪ…







