6
ಈ ಮನೆ ತುಂಬ ಮದ್ಯದ ಅಮಲು!

ಸಿದ್ದಾಪುರ: ವಾಸ್ತವ್ಯದ ಮನೆಯನ್ನೇ ಮದ್ಯದ ಮಳಿಗೆಯನ್ನಾಗಿ ಮಾಡಿಕೊಂಡಿದ್ದ ಹೆಗ್ಗರಣಿಯ ರವಿ ಮಾಬ್ಲೇಶ್ವರ ನಾಯ್ಕ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ಮನೆ ಪರಿಶೀಲನೆ ನಡೆಸಿದ ಪಿಎಸ್‌ಐ ಅನಿಲ ಬಿ ಎಂ ಅಲ್ಲಿದ್ದ ಮದ್ಯದ ಪ್ಯಾಕೇಟ್’ಗಳನ್ನು ವಶಕ್ಕೆ ಪಡೆದರು. ಮನೆ ಮುಂದಿನ…

ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ

ಶಿರಸಿ: ಕೆಲಸದ ವಿಷಯವಾಗಿ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ ನಡೆದಿದೆ. ಗೌಂಡಿ ಕೆಲಸ ಮಾಡುವ ಅಣ್ಣಪ್ಪ ಮಲ್ಲೇಶಪ್ಪ ಹುಲ್ಲಾಳ ಹಾಗೂ ಅದೇ ಕೆಲಸ ಮಾಡುವ ಶಂಕರ ತೆಂಗಪ್ಪ ನಾಯ್ಕ ಹೊಡೆದಾಡಿಕೊಂಡಿದ್ದಾರೆ. ಎಸಳೆ ರಸ್ತೆಯ ಕಸದಗುಡ್ಡೆ ಬಳಿಯವರಾಗಿದ್ದು, ಶಂಕರ್ ಸಹ ಎಸಳೆ…

ಕಬೀರ ವಾಣಿ | ಎತ್ತ ಸಾಗಿದೆ ಮನುಜ..

ಸಂತ ಕಬೀರದಾಸರ ಸುಂದರ ದೋಹೆಯನ್ನು ಯಲ್ಲಾಪುರದ ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಸುಂದರವಾಗಿ ವಿವರಿಸಿದ್ದಾರೆ.. ಇದನ್ನು ಇಲ್ಲಿ ಕೇಳಿ..

ಮೋಸದ ಸಾಲಕ್ಕೆ ಚಿನ್ನದ ವ್ಯಾಪಾರಿ ಬಲಿ: ಆಸ್ತಿ ಖರೀದಿ ಮುನ್ನ ಹುಷಾರು!

ಮುಂಡಗೋಡು: ಹುಬ್ಬಳ್ಳಿಯ ಗಾರ್ಡನ್ ಪೇಟೆಯಲ್ಲಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಖರೀದಿ ಕಾರಣ ಮುಂಡಗೋಡು ಬಸ್ ನಿಲ್ದಾಣ ಮುಂದಿನ ಅಶ್ರತ್ ವರ್ಣೇಕರ್ (45) ಸಾವನಪ್ಪಿದ್ದಾರೆ. ರಿಯಲ್ ಎಸ್ಟೇಟ್ ಎಜೆಂಟರಾದ ಹುಬ್ಬಳ್ಳಿಯ ಸಂಶೀದ್ಧೀನ್ ಲತೀಪ್, ಕುಶಲಚಂದ್ರ ಜೈನ್, ಉಶಾದೇವಿ ಜೈನ್, ಸಾಧಿಕ್ ಜಕಾತಿ,…

ಕಾರು ವ್ಯಾಪಾರಿಯ ಚಕ್ ಕದ್ದು ಸಹಿ ಪೋರ್ಜರಿ!

ಶಿರಸಿ: ಸಿದ್ದಾಪುರ ಹಣಜೆಬೈಲಿನ ವೆಂಕಟ್ರಮಣ ಮುಕುಂದ ನಾಯ್ಕ ಎಂಬಾತರ ವಿರುದ್ಧ ಶಿರಸಿ ಗಾಂಧೀನಗರದ ರಾಘವೇಂದ್ರ ಸಿದ್ದಣ್ಣ ಕಲ್ಲಕುಟಕರ್ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ರಾಘವೇಂದ್ರ ಕಲ್ಲುಕುಟಕರ್ ಕಾರು ವ್ಯಾಪಾರ ಮಾಡುತ್ತಿದ್ದು, ವೆಂಕಟ್ರಮಣ ನಾಯ್ಕರ ಕಾರನ್ನು ಮಾರಾಟ ಮಾಡಿಸಿದ್ದರು. ಅದರ…

ಗಾಂಜಾ ನಶೆಯಲ್ಲಿ ಸಿಕ್ಕಿಬಿದ್ದ ಸರ್ಫರಾಜ

ಶಿರಸಿ: ಶಂಕರಹೊoಡದ ಬಳಿ ಗಾಂಜಾ ಸೇವಿಸುತ್ತಿದ್ದ ಕಸ್ತೂರಿ ಬಾ ನಗರದ ಸರ್ಪರಾಜ್ ಶಾರುಖ್ ಸಮೀರ ಖಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಡಿವೈಎಸ್‌ಪಿ ಗಣೇಶ್ ಕೆ ಎಲ್ ಸೂಚನೆ ಪ್ರಕಾರ ಸಿಪಿಐ…

ಕಸ್ತೂರಿ ರಂಗನ್ ವರದಿಗೆ ಸಚಿವ ಸಂಪುಟದಿoದ ತಿರಸ್ಕಾರ

ಶಿರಸಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕಸ್ತೂರಿ ರಂಗನ್ ವರದಿಗೆ ಸಚಿವ ಸಂಪುಟವು ತಿರಸ್ಕರಿಸಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರದ ಜನಪರ ನಿಲುವಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ…

ಕಂಪ್ಯುಟರ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಕಾರವಾರ: ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಟೈಪಿಂಗ್ ಹಾಗೂ ಶಾರ್ಟಹೆಂಡ್ ಪರೀಕ್ಷೆಯಲ್ಲಿ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಜುಲೈ ತಿಂಗಳಿನಲ್ಲಿ ಈ ಪರೀಕ್ಷೆ ನಡೆದಿತ್ತು. ಈ…

ಶಿರೂರು ಗುಡ್ಡ: ಜಿಲ್ಲಾಡಳಿತದ ಕಾರ್ಯಕ್ಕೆ ಜನ ಮೆಚ್ಚುಗೆ

ಕುಮಟಾ: ಸಾಕಷ್ಟು ಸಂಕಷ್ಟದ ನಂತರವೂ ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ ಜಿಲ್ಲಾಡಳಿತಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕೃತಜ್ಞತೆ ಸಲ್ಲಿಸಿದ್ದಾರೆ. `71 ದಿನಗಳ ಕಾರ್ಯಾಚರಣೆ ನಂತರ ಅರ್ಜುನನ ಕುಟುಂಬಕ್ಕೆ ಶವ ಸಿಕ್ಕಿದೆ. ಜೊತೆಗೆ ನೀರಿನ ಆಳದಲ್ಲಿದ್ದ ಲಾರಿಯನ್ನು ಸಹ…

ಜನರೇಟರ್ ಬಡಿದು ಪಾದಚಾರಿಗೆ ಗಾಯ: ಮೂವರ ವಿರುದ್ಧ ದೂರು

ಶಿರಸಿ: ಸಂಚರಿಸುತ್ತಿದ್ದ ಪಿಕಪ್ ವಾಹನದಿಂದ ಕೆಳಗೆ ಬಿದ್ದ ಜನರೆಟರ್ ಸತ್ಯನಾರಾಯಣ ಗಣಪತಿ ಅಂಬಿಗ ಎಂಬಾತರಿಗೆ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ. ವಿನಾಯಕ ಮಂಜುನಾಥ ನಾಯ್ಕ ಎಂಬಾತರಿಗೆ ಜನರೇಟರ್ ಅಗತ್ಯವಿದ್ದ ಕಾರಣ ಬಾಪೂಜಿ ನಗರದ ರಾಘವೇಂದ್ರ ರವಿ ಮಡಿವಾಳ ಒಡೆತನದ ಮಹೇಂದ್ರ ಬುಲೆರೋದಲ್ಲಿ ಜನರೇಟರ್…

You cannot copy content of this page