6
ಶಿರೂರು: ಗಂಗಾವಳಿ ನದಿ ಆಳದಲ್ಲಿ ಅಡಗಿದ ಆಕ್ಟಿವಾ ಸ್ಕೂಟಿ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಿಂದ 500 ಮೀ ದೂರದ ಗಂಗಾವಳಿ ನದಿ ಆಳದಲ್ಲಿ ಆಕ್ಟಿವಾ ಸ್ಕೂಟಿ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಈಶ್ವರ ಮಲ್ಪೆ ಸೇತುವೆ ಬಳಿ ಕಾರ್ಯಾಚರಣೆಗೆ ತೆರಳಿದಾಗ ಕಾರ್ಯಾಚರಣೆಯ ಟೆಂಡರ್ ಪಡೆದವರು ವಿರೋಧ ವ್ಯಕ್ತಪಡಿಸಿದರು. ಅರ್ಜುನನ ಲಾರಿ…

ಡ್ರಗ್ಸ ಸಾಗಾಟ ನೆಪ: ಪೊಲೀಸರ ಹೆಸರಿನಲ್ಲಿ ಇಂಜಿನಿಯರ್’ಗೆ 5 ಲಕ್ಷ ರೂ ಖೋತಾ!

ಸಿದ್ದಾಪುರ: ಕೋರಿಯರ್ ಮೂಲಕ ವಿದೇಶಕ್ಕೆ ಡ್ರಗ್ಸ ಸಾಗಾಟವಾಗಿದ್ದು, ವಿಳಾಸದಲ್ಲಿ ತಮ್ಮ ಹೆಸರಿದೆ ಎಂದು ನಂಬಿಸಿದ ದುಷ್ಕರ್ಮಿಗಳು ಏಕನಾಥ ಅಂಬಿಗ ಎಂಬಾತರಿoದ 5 ಲಕ್ಷ ರೂ ವಸೂಲಿ ಮಾಡಿದ್ದಾರೆ! ರವೀಂದ್ರ ನಗರ ಬಾಲಿಕೊಪ್ಪ ಶಾಲೆ ಬಳಿ ವಾಸವಾಗಿರುವ ಏಕನಾಥ ಅಂಬಿಗ ವೃತ್ತಿಯಲ್ಲಿ ಇಂಜಿನಿಯರ್.…

ಹಬ್ಬಕ್ಕೆ ಬಂದವ ಹೆಣವಾದ: ದಂಪತಿ ಮೇಲೆ ದುಷ್ಕರ್ಮಿಗಳ ಮಾರಕಾಸ್ತ್ರ ದಾಳಿ!

ಕಾರವಾರ: ಪೂಣಾದಲ್ಲಿ ಉದ್ದಿಮೆ ನಡೆಸುತ್ತಿದ್ದ ವಿನಾಯಕ ನಾಯ್ಕ ಮೇಲೆ ಐವರು ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ರಕ್ತದ ಮೊಡವಿನಲ್ಲಿ ಹೊಯ್ದಾಟ ನಡೆಸಿದ ವಿನಾಯಕ ನಾಯ್ಕ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಭಾನುವಾರ ನಸುಕಿನ 5 ಗಂಟೆಗೆ ಹಣಕೋಣದಲ್ಲಿರುವ ವಿನಾಯಕ ನಾಯ್ಕ ಅವರ ಮನೆಗೆ ನುಗ್ಗಿದ…

ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿ LSMP ಸೊಸೈಟಿ: 75ನೇ ವಸಂತಕ್ಕೆ ಹಲವು ಯೋಜನೆ!

ಯಲ್ಲಾಪುರ: ಎಲ್ಲವೂ ಅಂದುಕೊ0ಡ0ತೆ ನಡೆದರೆ ತಾಲೂಕಿನಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಎಜನ್ಸಿ ಶುರುವಾಗಲಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯಲ್ಲಾಪುರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘ ಈ ಸಾಹಸಕ್ಕೆ ಮುಂದಾಗಿದೆ. ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಎಜನ್ಸಿಗಾಗಿ…

ಅಕ್ಷರ ಕಲಿಯದ ಅಜ್ಜನಿಗಿರುವ ಕಾನೂನು ಜ್ಞಾನ ಅಧಿಕಾರಿಗಳಿಗಿಲ್ಲ!

ಉದ್ದನೇಯ ಗಡ್ಡ, ದೊಡ್ಡದಾದ ಕನ್ನಡಕ, ತಲೆಯ ಮೇಲೆ ಕೆಂಪು ಬಟ್ಟೆ ಕಟ್ಟಿಕೊಂಡು 70ನೇ ವಯಸ್ಸಿನಲ್ಲಿಯೂ ಕಾಗದ ಪತ್ರಗಳೊಂದಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವವರು ಅಂಕೋಲಾ ಸುಂಕಸಾಳ ಬಳಿಯ ಕವಲಳ್ಳಿ ಪ್ರಕಾಶ ಆಚಾರಿ. ಪ್ರಕಾಶ ಆಚಾರಿ ಅವರಿಗೆ ಇರುವಷ್ಟು ಕಾನೂನು ಹಾಗೂ ಅರಣ್ಯ ಜ್ಞಾನ…

ಗೋಕರ್ಣದ ಪ್ರಸಾದ ಸಂಪೂರ್ಣ ಸುರಕ್ಷಿತ: ದೇಗುಲದ ಆದಾಯ ಹೆಚ್ಚಿಸಿದ ಲಡ್ಡು!

ಗೋಕರ್ಣದಲ್ಲಿ ಪ್ರಸಾದ ರೂಪದಲ್ಲಿ ವಿತರಿಸುವ ಲಡ್ಡು ಸಂಪೂರ್ಣ ಸುರಕ್ಷಿತ. ಹೀಗಾಗಿ ಅಪಾರ ಭಕ್ತರು ಇಲ್ಲಿನ ಲಡ್ಡು ಸ್ವೀಕರಿಸುತ್ತಿದ್ದು, ಇದರಿಂದಲೇ ದೇವಾಲಯಕ್ಕೆ ನಿತ್ಯ ಸುಮಾರು 15ರಿಂದ 20 ಸಾವಿರ ರೂ ಆದಾಯ ಬರುತ್ತಿದೆ! ತಿರುಪತಿ ಲಡ್ಡು ಕಳಂಕದ ಬಗ್ಗೆ ಚರ್ಚೆ ಹುಟ್ಟಿದ ಬೆನ್ನಲ್ಲೆ…

ಕಾರವಾರ: ನಗರ ತುಂಬ ಬಣ್ಣಗಳ ಚಿತ್ತಾರ!

ಕಾರವಾರ: `ಸ್ವಚ್ಛತಾ ಹಿ ಸೇವಾ’ ಅಭಿಯಾನದ ಅಂಗವಾಗಿ ಕಾರವಾರದ ಎಲ್ಲಡೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಜನ ಜಾಗೃತಿಗಾಗಿ ಹಲವು ಸ್ವಯಂ ಸೇವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ವರ್ಣಚಿತ್ರಗಳು ಸುತ್ತಮುತ್ತಲಿನ ಬಣ್ಣ ಮತ್ತು ಆಕರ್ಷಣೆಯಿಂದ ಕೂಡಿದ್ದು, ಸ್ವಚ್ಛತೆ…

ಸೇವೆ ಜೊತೆ ಸಂಬಳ: ಇಡಗುಂಜಿ ದೇಗುಲ ಉದ್ಯೋಗಕ್ಕೆ ಇನ್ನೊಂದು ಅವಕಾಶ!

ಹೊನ್ನಾವರ: ಪ್ರಸಿದ್ಧ ಇಡಗುಂಜಿ ದೇವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಯೋಗ್ಯರ ಹುಡುಕಾಟ ನಡೆದಿದ್ದು, ಈವರೆಗೂ ಅರ್ಜಿ ಸಲ್ಲಿಸದೇ ಇರುವವರಿಗೆ ಇನ್ನೊಂದು ಅವಕಾಶ ನೀಡಲಾಗಿದೆ. ವಿನಾಯಕ ದೇವಾಲಯದಲ್ಲಿ ತಾತ್ಕಾಲಿಕವಾಗಿ ಗೌರವಧನದ ಮೇಲೆ ಕೆಲಸ ಮಾಡಲು ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು, ಸಹಾಯಕ…

ಶಿರೂರು: ಗಂಗಾವಳಿ ನದಿ ಆಳದಿಂದ ಹೊರ ಬಂದ ಲಾರಿ ಭಾಗ!

ಗಂಗಾವಳಿ ನದಿ ಆಳದಲ್ಲಿ ತಿಂಗಳ ಹಿಂದೆಯೇ ಕೇರಳದ ಅರ್ಜುನನ ಲಾರಿಯನ್ನು ಪತ್ತೆ ಮಾಡಿದ್ದ ಮುಳುಗು ತಜ್ಞ ಈಶ್ವರ ಮಲ್ಪೆ ಇದೀಗ ಎರಡು ಟೈಯರನ್ನು ಮೇಲೆತ್ತುವಲ್ಲಿ ಸಹಕರಿಸಿದ್ದಾರೆ. ಆದರೆ, ಇದು ಅರ್ಜುನನ ಲಾರಿಯದ್ದೇ ಎಂದು ಖಚಿತವಾಗಿಲ್ಲ. ನದಿ ಪಾಲಾಗಿದ್ದ ಗ್ಯಾಸ್ ಟ್ಯಾಂಕರಿನ ಟೈಯರ್…

ಹೋರಾಟಗಾರರಿಗೆ ಪ್ರತಿಭಟನೆಯ ಹಕ್ಕಿಲ್ಲ!

`ವಿವಿಧ ಕಚೇರಿಗಳಲ್ಲಿ 10 ವರ್ಷಗಳಿಂದ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ಕೂಡಲೇ ವರ್ಗಾಯಿಸಬೇಕು’ ಎಂದು ಆಗ್ರಹಿಸಿ ಭಟ್ಕಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರಿಗೆ ತಾಲೂಕು ಆಡಳಿತ ನೋಟಿಸ್ ನೀಡಿದೆ. ಇಲ್ಲಿನ ಹಳೆ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಪದಾಧಿಕಾರಿಗಳು…

You cannot copy content of this page