ಮಕ್ಕಳ ಸಾಧನೆಯೇ ಸಂಸ್ಥೆಗೆ ಹೆಮ್ಮೆ: ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಶಿವಾಜಿ ಬಾಲಮಂದಿರ ಸಾಧನೆ
ಕಾರವಾರ: ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಬಾಡ ಶಿವಾಜಿ ಬಾಲಮಂದಿರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸೆ 20ರಂದು ಅಂಕೋಲಾದ ಶೇಟಗೇರಿಯಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಬಾಡದಲ್ಲಿರುವ ಶಿವಾಜಿ ಬಾಲ ಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ…
ವಿದೇಶದಲ್ಲಿರುವವರಿಗೂ ಭಾರತೀಯ ಬಿಪಿಎಲ್ ಕಾರ್ಡು!
ಉತ್ತರ ಕನ್ನಡ ಜಿಲ್ಲೆಯ ಅನೇಕರು ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದರೂ ಇಲ್ಲಿ ಪಡೆದಿದ್ದ ಬಿಪಿಎಲ್ ಕಾರ್ಡ ತ್ಯಜಿಸಿಲ್ಲ. ಮುಖ್ಯವಾಗಿ ಭಟ್ಕಳದ ಹಲವರು ದೇಶ-ವಿದೇಶಗಳಲ್ಲಿ ಉದ್ಯೋಗದಲ್ಲಿದ್ದರೂ ಅಂಥವರ ಬಿಪಿಎಲ್ ಕಾರ್ಡು ಹಾಗೇ ಉಳಿದಿದೆ. ಆದರೆ, ಅಂಥವರನ್ನು ಹುಡುಕಿ ಸರ್ಕಾರಿ ಸೌಲಭ್ಯ ದುರುಪಯೋಗಪಡಿಸಿಕೊಂಡವರ ವಿರುದ್ಧ ಶಿಸ್ತು…
ಆಗಿನ ಕಲ್ಲುಕ್ವಾರಿ ಇದೀಗ ಪ್ರವಾಸಿ ತಾಣ: ಇದು ಮಾನವ ನಿರ್ಮಿತ ಜಲಪಾತ!
ಮುಂಗಾರು ಆಗಮನದಿಂದ ಎಲ್ಲಡೆ ಹಸಿರು ಆವರಿಸಿದ್ದು, ಬೇಸಿಗೆಯಲ್ಲಿ ಕಲ್ಬಂಡೆಗಳಾಗಿದ್ದ ಕೋರೆಗಳಲ್ಲಿಯೂ ಜಲಪಾತಗಳು ಸೃಷ್ಠಿಯಾಗಿವೆ. ಮಳೆಗಾಲದ ಮಾನಿನಿಗಳೆಲ್ಲವೂ ನೀರಹನಿಗಳಿಂದ ವೈಭೋಗಿಸುತ್ತಿವೆ. ಕಾರವಾರ ತಾಲೂಕಿನ ನಾಡಗೇರಿಯಲ್ಲಿ ಮಾನವ ನಿರ್ಮಿತ ಜಲಪಾತ ಪ್ರವಾಸಿಗರನ್ನು ಸೆಳೆಯುತ್ತಿದೆ. ಕಲ್ಲುಕ್ವಾರಿ ಗಣಿಗಾರಿಕೆ ಜೋರಾಗಿದ್ದ ಸಮಯದಲ್ಲಿ ನಡೆದ ಗಣಿಕಾರಿಕೆ ಪ್ರದೇಶದಲ್ಲಿ ಜಲಪಾತದ…
ಪೊಲೀಸರ ಭರ್ಜರಿ ಕಾರ್ಯಾಚರಣೆ: 6 ಲಕ್ಷ ರೂ ಮೌಲ್ಯದ ಚರಸ್ ವಶ
ಕುಮಟಾ: ಅತ್ಯಂತ ಅಪಾಯಕಾರಿ ಮಾದಕ ದೃವ್ಯಗಳಲ್ಲಿ ಒಂದಾದ ಚರಸ್ ಸಾಗಾಟ ನಡೆಸಿದ್ದ ಹಿಮಾಚಲ ಪ್ರದೇಶದ ರಾಜುಸಿಂಗ್ ಮಾನಸಿಂಗ್ ಎಂಬಾತನನ್ನು ಗೋಕರ್ಣ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಬಂಧಿತನಿoದ 6 ಲಕ್ಷ ರೂ ಮೌಲ್ಯದ ಚರಸ್ ವಶಕ್ಕೆ ಪಡೆದಿದ್ದಾರೆ. ಚರಸ್ ಸಾಗಾಟದ ಅನುಮಾನದ…
ಅಕ್ರಮ ಕಟ್ಟಡ ನಿರ್ಮಾಣ: ನಗರಸಭೆ ವಿರುದ್ಧ ಸಿಡಿದೆದ್ದ ನ್ಯಾಯಾಲಯ!
ಕಾರವಾರ: `ನಗರಸಭೆ ನಿಯಮಬಾಹಿರವಾಗಿ ಪಾದಚಾರಿಗಳು ಸಂಚರಿಸುವ ಜಾಗ ಅತಿಕ್ರಮಿಸಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿದೆ’ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. `ನಗರದ ಗ್ರೀನ್ಸ್ಟಿಟ್ನಲ್ಲಿ ನಗರಸಭೆ ಕಾನೂನುಬಾಹಿರವಾಗಿ ನೆಲ ಮಹಡಿಯಲ್ಲಿ 18, ಮೊದಲ ಮಹಡಿಯಲ್ಲಿ 20 ಮಳಿಗೆ ನಿರ್ಮಿಸಿ ಬಾಡಿಗೆಗೆ ನೀಡಿದೆ.…
ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ
ಸಿದ್ದಾಪುರ: ಡಿಸೆಂಬರ್ 20 ರಿಂದ 22 ರ ವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ರಾಜ್ಯದ ಏಕೈಕ ಕನ್ನಡಾಂಬೆ ಭುವನೇಶ್ವರಿ…
ನಗರದಲ್ಲಿದ್ದರೂ ಈ ಊರು ಕುಗ್ರಾಮ: ಮುಕ್ತಿ ವಾಹನ ಸಂಚಾರಕ್ಕೂ ಪರದಾಟ!
ಕಾರವಾರ: ನಗರ ವ್ಯಾಪ್ತಿಗೆ ಒಳಪಡುವ ಗುಡ್ಡಳ್ಳಿಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಅಲ್ಲಿ ಸಾವನಪ್ಪಿದವರ ಶವವನ್ನು ಕಟ್ಟಿಗೆಯಲ್ಲಿ ಕಟ್ಟಿ ಸ್ಮಶಾನಕ್ಕೆ ತರಲಾಗಿದೆ. ಶವ ಸಾಗಾಟಕ್ಕೆ ಮುಕ್ತಿ ವಾಹನ ಸಂಚರಿಸಲು ಸಾಧ್ಯವಿಲ್ಲದ ಕಾರಣ ಊರಿನ ಯುವಕರು ಕಟ್ಟಿಗೆಗೆ ಶವ ಕಟ್ಟಿ 4 ಕಿಮೀ…
ಸಾಧಕ ಶಿಕ್ಷಕರಿಗೆ ಸಂದ ಗೌರವ: ಒಟ್ಟಿಗೆ ಪ್ರಶಸ್ತಿ ಸ್ವೀಕರಿಸಿದ ಗುರು ಶಿಷ್ಯರು
ಅಂಕೋಲಾ: ಯಲ್ಲಾಪುರ ಹೋಲಿ ರೋಜರಿ ಶಾಲೆಯ ಶಿಕ್ಷಕ ಎಂ ರಾಜಶೇಖರ್ ಹಾಗೂ ಅವರ ಶಿಷ್ಯೆ ರೇಣುಕಾ ಬಾಳೆಹೊಸರ ಅವರು ಭಾನುವಾರ ಅಂಕೋಲಾದ ಒಂದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದರು. ಲಯನ್ಸ್ ಕರಾವಳಿ ಸಾವಿತ್ರಿಬಾಯಿ ಫುಲೆ ನೆನಪಿನಲ್ಲಿ ಕೊಡುವ `ಶ್ರೇಷ್ಠ ಶಿಕ್ಷಕ’ ಪ್ರಶಸ್ತಿಗೆ ಈ…
ಅರ್ಚಕನ ನಿದ್ದೆಗೆಡಿಸಿದ ಟಾಟಾ ನ್ಯಾನ್ಯೋ!
ಕುಮಟಾ: ಟಾಟಾ ಫೈನಾನ್ಸಿನಲ್ಲಿ ಸಾಲ ಮಾಡಿ ಟಾಟಾ ನ್ಯಾನ್ಯೋ ಕಾರು ಖರೀದಿಸಿದ ಗಣೇಶ ಭಟ್ಟ ಕಾರಿನಲ್ಲಿ ದೋಷ ಕಾಣಿಸಿಕೊಂಡ ನಂತರ ಅದನ್ನು ಕಂಪನಿಗೆ ಮರಳಿಸಿದ್ದು, ಆ ಕಾರನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿದೆ. ಕಾರು ಪಡೆದ ವ್ಯಕ್ತಿ ಮಾಲಕತ್ವ ಬದಲಾವಣೆ ಮಾಡಿಕೊಳ್ಳದ…
ಸರ್ಕಾರಿ ಜಾಗ ಅತಿಕ್ರಮಣ: ಸರ್ವೆ ತಂಡದಿoದ ಗಡಿ ಗುರುತು
ಯಲ್ಲಾಪುರ: ಸಬಗೇರಿ ಗಣೇಶ ನಗರದಲ್ಲಿನ ಸರ್ಕಾರಿ ಜಾಗ ಅತಿಕ್ರಮಣಕ್ಕೆ ಸಂಬoಧಿಸಿ ಭೂ ಮಾಪನಾ ಇಲಾಖೆ ಕ್ಷೇತ್ರದ ಸರ್ವೆ ಕಾರ್ಯ ಶುರು ಮಾಡಿದೆ. ಕಂದಾಯ ಇಲಾಖೆಗೆ ಸೇರಿದ ಜಾಗವನ್ನು 8 ಜನ ಅತಿಕ್ರಮಣ ಮಾಡಿದ ಬಗ್ಗೆ ಕರ್ನಾಟಕ ಸರ್ಕಾರಿ ಆಸ್ತಿ ಕಬಳಿಕೆ ನಿಷೇಧ…







