6
ದಸರಾ ಕ್ರೀಡಾಕೂಟ: ಕಬ್ಬಡ್ಡಿಯಲ್ಲಿ ಕಿರವತ್ತಿ ತಂಡ ಸಾಧನೆ

ಯಲ್ಲಾಪುರ: ಕಾಳಮ್ಮನಗರದಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಿರವತ್ತಿಯ ವಿಠ್ಠು ಶಳಕೆ ನೇತ್ರತ್ವದ ಕಬ್ಬಡ್ಡಿ ತಂಡ ಅಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಕಳೆದ 30 ವರ್ಷಗಳಿಂದ ವಿಠ್ಠು ಶಳಕೆ ಕಬ್ಬಡಿ ಆಡುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದಾರೆ. ದಸರಾ…

ಬಸ್ಸಿನಿಂದ ಬಿದ್ದು ಗಾಯಗೊಂಡ ಮೀನು ಮಾರುವ ಮಹಿಳೆ

ಭಟ್ಕಳ: ಮೀನು ಮಾರಾಟ ಮಾಡುವ ಮಾದೇವಿ ಕೃಷ್ಣಾ ಮೊಗೇರ್ (65) ಎಂಬಾತರು ಬಸ್ಸಿನಿಂದ ಇಳಿಯುವಾಗ ಬಿದ್ದು ಗಾಯಗೊಂಡಿದ್ದಾರೆ. ಮುoಡಳ್ಳಿ ಅವಳಿಕಟ್ಟದ ಮಾದೇವಿ ಅವರು ಸೆ 19ರಂದು ರಾತ್ರಿ ಕುಂದಾಪುರದ ಎಪಿಎಂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಸೋಡಿಗದ್ದೆ ಕ್ರಾಸಿನ ಬಳಿ ಬಸ್ಸು ನಿಲ್ಲಿಸಿದಾಗ ಅವರು…

ಕುಡಿತದ ನಶೆ: ಮೀನುಗಾರರ ನಡುವೆ ಹೊಡೆದಾಟ

ಕಾರವಾರ: ಬೈತಖೋಲದ ವಿಕ್ರಮ ಪಾಂಡುರoಗ ತಾಂಡೇಲ್ ಅವರಿಗೆ ಕಿಶೋರ ದುಮ್ಮ ತಾಂಡೇಲ ಹಾಗೂ ಸಂತೋಷ ದುಮ್ಮ ತಾಂಡೇಲ್ ಖುರ್ಚಿಯಿಂದ ಹೊಡೆದಿದ್ದಾರೆ. ಗಾಯಗೊಂಡ ವಿಕ್ರಮ ತಾಂಡೇಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆ 22ರಂದು ವಿಕ್ರಮ ತಾಂಡೇಲ್ ಜೈ ಗಣೇಶ ಬೋಟಿನ ಮೂಲಕ ಮೀನುಗಾರಿಕೆಗೆ ತೆರಳುತ್ತಿದ್ದರು.…

ಅತ್ಯಂತ ಅಪಾಯ ರೈಲು ಬಾಗಿಲ ಪ್ರಯಾಣ

ಅಂಕೋಲಾ: ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದ ನವಿನ್ ತಿರ್ಕಿ (34) ಎಂಬಾತ ಮಾದನಗೇರಿ ಬಳಿ ರೈಲಿನಿಂದ ಬಿದ್ದು ಸಾವನಪ್ಪಿದ್ದಾನೆ. ಸೆ 22ರಂದು ನಸುಕಿನಲ್ಲಿ ಸಂಚರಿಸುತ್ತಿದ್ದ ಚಾಮರಾಜನಗರ-ತಿರುಮಲಿನಲಿ ರೈಲಿನಲ್ಲಿದ್ದ ಈತ ರೈಲಿನ ಬಾಗಿಲ ಬಳಿ ಕುಳಿತಿದ್ದ. ಕಾರವಾರದಿಂದ ಆತ ಬಾಗಿಲ ಬಳಿಯೇ ಕೂತಿದ್ದು, ಆಗಾಗ…

ಸಿಮೆಂಟ್ ಪಾಕ್ಟರಿ ಒಳಗೆ ಮಾರಾಮಾರಿ!

ಮುಂಡಗೋಡು: ತೆಗ್ಗಿನಕೊಪ್ಪ ಮೂಲದ ಸಹಾಯಕ ಇಂಜಿನಿಯರ್ ರವಿ ರಾಠೋಡ್ ಅವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಸೆ 22ರಂದು ರವಿ ರಾಠೋಡ್ ಅವರು ತಮ್ಮ ತಂದೆ ಆದು ರಾಥೋಡ್, ಅಣ್ಣ ಸುನೀಲ ರಾಠೋಡ್, ಅತ್ತಿಗೆ ಗೀತಾ ರಾಠೋಡ್ ಅವರ ಜೊತೆ ಮಾತನಾಡುತ್ತಿದ್ದರು.…

ಒಂದಲ್ಲ.. ಎರಡಲ್ಲ.. ಏಳು ಬಂಗಾರ ಪದಕ ಗೆದ್ದ ಹುಡುಗ ಈತ!

ಯಲ್ಲಾಪುರ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಸ್ನಾತಕೋತರ ಪದವಿ ಓದುತ್ತಿದ್ದ ಹೊಸಳ್ಳಿಯ ಮಯೂರ ಖಿಲಾರಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತ ಅವರು ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ಓದುತ್ತಿದ್ದಾರೆ. ಪಿಯುಸಿ ದಿನಗಳಲ್ಲಿಯೇ ರಾಜ್ಯಶಾಸ್ತ್ರ ವಿಷಯದಲ್ಲಿ…

ಪೊಲೀಸರ ವಿರುದ್ಧ ಸುಳ್ಳು ದೂರು: ಸಾಕ್ಷಿ ಹೇಳದ ಕೂಲಿಗೆ ಕೊಲೆ ಬೆದರಿಕೆ!

ಜೊಯಿಡಾ: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪ್ರವೀಣ ಎಂಬಾತ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, `ಪೊಲೀಸರು ಹೊಡೆದಿದ್ದರಿಂದ ಗಾಯಗೊಂಡೆ’ ಎಂದು ಸುಳ್ಳು ಹೇಳಲು ಹೋಗಿ ಸಿಕ್ಕಿಬಿದ್ದಿದ್ದಾನೆ! ರಾಮನಗರದ ರಾಮಲಿಂಗಾಗಲ್ಲಿಯ ಪ್ರವೀಣ ಮನೋಹರ ಸುಧೀರ ಎಂಬಾತನ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಆತನನ್ನು ಗಡಿಪಾರು…

ಎರಡು ಕಾರು ಡಿಕ್ಕಿ: ಮೂವರಿಗೆ ಗಾಯ

ಸಿದ್ದಾಪುರ: ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಶಿರಸಿಯ ಮೂವರು ಗಾಯಗೊಂಡಿದ್ದಾರೆ. ಸೆ 22ರ ಶಿರಸಿ ಅಶೋಕನಗರದ ಗಣೇಶ ಉಮಾಪತಿ ಕೂರ್ಸೆ ಅವರು ತಮ್ಮ ಕುಟುಂಬದವರ ಜೊತೆ ಸಿದ್ದಾಪುರದ 16ನೇ ಮೈಲಿಗೆ ಕಾರಿನಲ್ಲಿ ಹೋಗಿದ್ದರು. ರಾತ್ರಿ ಅಲ್ಲಿಂದ ಮರಳುವಾಗ ಗೋವಾದ ಸುನಿಲ…

ಐವರು ದಂಧೆಕೋರರ ಸೆರೆ: 27 ದನಗಳಿಗೆ ಬಿಡುಗಡೆ!

ಹೊನ್ನಾವರ: ಜಾನುವಾರುಗಳ ಕುತ್ತಿಗೆ ಹಾಗೂ ಕಾಲುಗಳಿಗೆ ನೈಲಾನ್ ಹಗ್ಗ ಕಟ್ಟಿ ಸಾಗಿಸುತ್ತಿದ್ದ ಐವರನ್ನು ಮಂಕಿ ಪೊಲೀಸರು ಪತ್ತೆ ಮಾಡಿದ್ದಾರೆ. ಆ ಮೂಲಕ 27 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಹಾಸನದ ಅಹ್ಮದ್ ಇಬ್ರಾಹಿಂ, ಮಹಮದ್ ತಾಹೀರ, ಹಾವೇರಿಯ ತಾಹಿರ್ ಮಹ್ಮದ್, ಹೊಳೆನರಸಿಂಹಪುರದ ಸಮಿವುಲ್ಲಾ ಹಾಗೂ…

ಗಂಗಾವಳಿ ಕೊಳ್ಳದಲ್ಲಿ ಕೋಲಾಹಲ: ಇನ್ನೂ ಬಗೆಹರಿಯದ `ಸ್ಪೋಟಕ’ ರಹಸ್ಯ!

ಶಿರೂರು ಗುಡ್ಡ ಕುಸಿತದಿಂದ ನದಿ ಪಾಲಾದ ಆಕ್ಟಿವಾ ಸ್ಕೂಟರ್ ಬಗ್ಗೆ ಭಾನುವಾರದವರೆಗೂ ಯಾರಿಗೂ ಮಾಹಿತಿ ಇರಲಿಲ್ಲ. ಭಾನುವಾರ ಸ್ಕೂಟರ್ ಪತ್ತೆಯಾದ ಬೆನ್ನಲ್ಲಿ ನದಿ ಆಳದಲ್ಲಿ ಇನ್ನಷ್ಟು ವಾಹನಗಳು ಸಿಲುಕಿರುವ ಬಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಮಾಹಿತಿ ನೀಡಿದ್ದಾರೆ. ಸ್ಕೂಟರ್ ಸಿಕ್ಕಿದ…

You cannot copy content of this page