6
ಕಡವೆ ಕುಟುಂಬದ ಕೈ ತಪ್ಪಿದ ಟಿಎಸ್‌ಎಸ್: ನಿರ್ದೇಶಕ ಹುದ್ದೆಯಿಂದ ಹೆಗಡೆ ನಿರ್ಗಮನ!

ಶಿರಸಿ: ಟಿಎಸ್‌ಎಸ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದ ರಾಮಕೃಷ್ಣ ಹೆಗಡೆ ಕಡವೆ ಆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಂಗಳವಾರ ಟಿಎಸ್‌ಎಸ್ ಸಂಸ್ಥೆಯ ಪ್ರಭಾರಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಿಗೆ ಅವರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಹಾಲಿ ಆಡಳಿತ ಮಂಡಳಿ ವಿರುದ್ಧ ಹಲವು…

ಸೊಪ್ಪಿನ ಬೆಟ್ಟ: ಅಧಿಕಾರ ಮೀರಿ ಹಕ್ಕು ಚಲಾಯಿಸುವ ಅರಣ್ಯ ಸಿಬ್ಬಂದಿ!

ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಬ್ರೀಟಿಷರ ಅವಧಿಯಲ್ಲಿ ನೀಡಿದ ಸೊಪ್ಪಿನ ಬೆಟ್ಟದ ಹಕ್ಕಿಗೆ ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಬಗ್ಗೆ ಎಲ್ಲಡೆ ಆಕ್ಷೇಪ ವ್ಯಕ್ತವಾಗಿದೆ. ಮಂಗಳವಾರ ಬೆಳಗ್ಗೆ ಯಲ್ಲಾಪುರದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಜನ ಅಧಿಕಾರಿಗಳ ವರ್ತನೆಯ…

ಸರ್ಕಾರಕ್ಕೆ ವಂಚನೆ: ಭ್ರಷ್ಟಾಚಾರ ಆರೋಪದಡಿ ಬಿಜೆಪಿ ಮುಖಂಡೆಗೆ ಜೈಲು

ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಉಷಾ ಹೆಗಡೆ ಅವರಿಗೆ ಕಾರವಾರ ಜಿಲ್ಲಾ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 5 ಸಾವಿರ ರೂ ದಂಡವನ್ನು ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ. ಬಿಜೆಪಿ ಮುಖಂಡರಾಗಿದ್ದ ಅವರು ಪಕ್ಷದಲ್ಲಿ ವಿವಿಧ…

ಕೇಂದ್ರದ ನಿಲುವಿಗೆ ಕಾಂಗ್ರೆಸ್ ವಿರೋಧ

ಯಲ್ಲಾಪುರ: `ವಿದೇಶಿ ಅಡಿಕೆ ಆಮದು ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ವಿಷಯದಲ್ಲಿ ಕೇಂದ್ರ ಸರ್ಕಾರ ಎಡವುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಮನವರಿಕೆ ಮಾಡುತ್ತಿಲ್ಲ’ ಎಂದು ಕಾಂಗ್ರೆಸ್ ಆರೋಪಿಸಿದೆ.…

ಸೊಪ್ಪಿನ ಬೆಟ್ಟ ಹಕ್ಕು ಹಾಗೂ ಹೋರಾಟಕ್ಕೆ ಕ್ಷಣಗಣನೆ

ಯಲ್ಲಾಪುರ: ಬ್ರಿಟಿಷರ ಕಾಲದಿಂದಲೂ ತೋಟಿಗರ ಬಳಕೆಗೆ ನೀಡಲಾದ ಸೊಪ್ಪಿನ ಬೆಟ್ಟ ವಿಷಯದಲ್ಲಿ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಯಲ್ಲಾಪುರದ ರೈತರು ಅರಣ್ಯಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಲು ತಯಾರಿ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ 11ಕ್ಕೆ ಡಿಎಫ್‌ಓ ಕಚೇರಿ…

ಉತ್ತರ ಕನ್ನಡದಲ್ಲಿ ಕನ್ನಡ ಜಾತ್ರೆ

ಕಾರವಾರ: ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ವಾಗತಿಸಿ ಪೂಜೆ…

ಯಕ್ಷಶ್ರೀ: ಸುಬ್ರಾಯ ಹೆಗಡೆರಿಗೆ ಕಲಾ ಆರಾಧನೆಯೇ ಉಸಿರು!

ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಯಲ್ಲಾಪುರದ ಮಂಚಿಕೇರಿ ಸೀಮೆಯ ಮಳಗಿಮನೆ ಕುಟುಂಬದಲ್ಲಿ ಜನಿಸಿದ ಸುಬ್ರಾಯ ಹೆಗಡೆ ತಮ್ಮ ಕುಟುಂಬದವರೊoದಿಗೆ ಸೇರಿ 1968ರಲ್ಲಿಯೇ ಯಕ್ಷಮೇಳ ಕಟ್ಟಿದ್ದರು. ಅವರ `ರಾಜರಾಜೇಶ್ವರಿ ಯಕ್ಷಗಾನ ಮಂಡಳಿ ಭರತನಹಳ್ಳಿ’ ಎಂಬ ಮೇಳದಲ್ಲಿ ಗೋಡೆ ನಾರಾಯಣ ಹೆಗಡೆ, ಕಪ್ಪೆಕೆರೆ ಭಾಗವತರು ಸೇರಿ ಘಟಾನುಘಟಿ…

ದನಕ್ಕೆ ಬೆದರಿ ನೆಲಕ್ಕೆ ಬಿದ್ದ ಸ್ಕೂಟಿ ಸವಾರ

ಯಲ್ಲಾಪುರ: ಬಿಸಗೋಡು ರಸ್ತೆಯಲ್ಲಿನ ಬೀಡಾಡಿ ದನಕ್ಕೆ ಬೆದರಿದ ತಳ್ಳಿಗೇರಿಯ ಮಶಾಕಸಾಬ್ ಕಾನಳ್ಳಿ ತನ್ನ ಪತ್ನಿ ತಾರಾಬಿ ಜೊತೆ ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾನೆ. ಬಿದ್ದ ರಭಸಕ್ಕೆ ಬೈಕ್ ಜಖಂ ಆಗಿದೆ. ಸೆ 9ರಂದು ಮಶಾಕಸಾಬ್ ಬಿಸಗೋಡು ರಸ್ತೆಯಲ್ಲಿ ವೇಗವಾಗಿ ತನ್ನ ಟಿವಿಎಸ್ ಸ್ಕೂಟಿ…

ಮರಳು ಕಲಾವಿದರಿಗೂ ಇದೆ ಅವಕಾಶ: ಗಾಳಿಪಟ ಹಾರಿಸಿ.. 6 ಸಾವಿರ ರೂ ಗೆಲ್ಲಿ!

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಉತ್ತರ ಕನ್ನಡ ಜಿಲ್ಲಾಡಳಿತ ವಿವಿಧ ಸ್ಪರ್ಧೆ ಆಯೋಜಿಸಿದೆ. ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಜಿಲ್ಲೆಯಲ್ಲಿ ನಡೆಯುವ ವಿವಿಧ ಸ್ಪರ್ಧೆಗಳ ಕುರಿತು ಪೋಸ್ಟರ್ ಬಿಡುಗಡೆ ನಡೆಯಿತು. ಈ ವೇಳೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ್…

ಗಂಗಾವಳಿ ಆಳದಲ್ಲಿ ಶೋಧ: ಗೋವಾ ಕಂಪನಿಗೆ ಸಿಕ್ಕಿದ್ದೇನು? ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸರು ಹೇಳಿದ್ದೇನು?

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಹಲವು ವಸ್ತುಗಳನ್ನು ಗೋವಾದ ಡ್ರೆಜ್ಜಿಂಗ್ ಯಂತ್ರ ಕಂಪನಿ ಸೋಮವಾರ ಹೊರತೆಗೆದಿದೆ. ಲಾರಿಯ ಚಕ್ರ, ವಿದ್ಯುತ್ ತಂತಿ, ಬಟ್ಟೆ ಸೇರಿ ಹಲವು ವಸ್ತುಗಳು ನದಿ ಆಳದಿಂದ ಹೊರಬಂದಿದೆ. ಇದಕ್ಕೆ ಸಂಬoಧಿಸಿದ ವಾರಸುದಾರರ ಕುಟುಂಬದವರು…

You cannot copy content of this page