6
ಸಾಹಿತ್ಯ ಸಮಾಗಮ | ಅಪ್ಪ ಮಗನ ಪುಸ್ತಕ ಬಿಡುಗಡೆ ಒಂದೇ ಕಡೆ!

ಯಲ್ಲಾಪುರ: ಸಾಹಿತಿ, ಕವಿ, ಚಿಂತಕ ಹಾಗೂ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರ 4ನೇ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆ ನಟ, ರಂಗಕರ್ಮಿ, ಸ್ವಾತಂತ್ರ್ಯ ಹೋರಾಗಾರರೂ ಆಗಿದ್ದ ದಿ. ವೆಂಕಣ್ಣಾಚಾರ್ಯ ಕಟ್ಟಿ ಅವರ `ಸಂದೇಶ ರಾಮಾಯಣ’ ಕೃತಿ ಸಹ ಅದೇ…

ಗ್ರಾಮ ಪಂಚಾಯತ ಗೃಂಥಾಲಯದಲ್ಲಿ ಉದ್ಯೋಗ ಅವಕಾಶ

ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಚಾರಕರ ಹುದ್ದೆಗೆ ಗೌರವ ಸಂಭಾವನೆ ಆಧಾರದಲ್ಲಿ ಕೆಲಸ ಮಾಡಲು ಅರ್ಹರ ಹುಡುಕಾಟ ನಡೆದಿದೆ. ಹೊನ್ನಾವರ ತಾಲೂಕಿನ ಮಂಕಿ ಬಿ ಅನಂತವಾಡಿ ಗ್ರಾ.ಪಂ.…

ದಿವ್ಯ ದೇಗುಲ | ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಸಾತೇರಿ ದೇವಿ!

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಾಲಯ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುತ್ತದೆ. ಇಲ್ಲಿ ಏಳು ದಿನಗಳ ಕಾಲ ಮಾತ್ರ ದೇವಿ ದರ್ಶನ ಭಾಗ್ಯ ದೊರೆಯುತ್ತದೆ. ಶಕ್ತಿ ದೇವತೆಯಾಗಿರುವ ಸಾತೇರಿ ದೇವಿ ಪವಾಡಗಳನ್ನು ಅನೇಕರು ಅನುಭವಿಸಿದ್ದಾರೆ. 358 ದಿನ…

ಬಿಜೆಪಿ ಸೇರಲು ಮಿಸ್ ಕಾಲ್ ಕೊಡಿ!

ಅಂಕೋಲಾ: `ದೇಶದ ಎಲ್ಲಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ನೀಡಿಲು ಬಿಜೆಪಿ ಸದಸ್ಯತ್ವ ಪಡೆಯಬೇಕು’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು. ಸದಸ್ಯತ್ವ ಅಭಿಯಾನ ಅಂಗವಾಗಿ ಸಭೆ ನಡೆಸಿದ ಅವರು…

ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ: ಈ ಸುದ್ದಿ ಅರ್ಧ ಸತ್ಯ.. ಅರ್ಧ ಸುಳ್ಳು!

ತಂದೆ ಇಲ್ಲದ ಮಕ್ಕಳಿಗೆ ಸರ್ಕಾರದಿಂದ 24 ಸಾವಿರ ರೂ ಸಿಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿರುವುದು ಅನಾಥ ಮಕ್ಕಳ ಕಚೇರಿ ಅಲೆದಾಟಕ್ಕೆ ಕಾರಣವಾಗಿದೆ. ನಿತ್ಯ 20ಕ್ಕೂ ಅಧಿಕ ಜನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ…

ಗಣೇಶ ಹಬ್ಬದ ವೇಳೆ ಗಲಾಟೆ: ಐವರು ಕೊಲೆ ಆರೋಪಿತರಿಗೆ ಜೈಲಿನಲ್ಲಿಯೇ ಹಬ್ಬ!

ಕಾರವಾರ: ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ನಡೆದ ಹೊಡೆದಾಟದಲ್ಲಿ ಸಾವನಪ್ಪಿದ್ದ ಸಂದೇಶ ಪ್ರಭಾಕರ್ ಬೋರ್ಕರ್ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಅದೇ ಕುಟುಂಬದ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಬೋರ್ಕರ್ ಮನೆತನದವರಿಂದ ಪ್ರತಿ ವರ್ಷದಂತೆ ಈ ವರ್ಷ ಗಣಪತಿ ಕೂರಿಸಲಾಗಿತ್ತು.…

ಕಟ್ಟಡ ಕಾರ್ಮಿಕನಿಗೆ ಜೂಜಾಟದ ಚಟ!

ಕುಮಟಾ: ಗೋಕರ್ಣ ಬಸ್ ನಿಲ್ದಾಣ ಹಿಂದಿನ ಓಂ ಹೋಟೆಲ್ ಬಳಿ ಓಸಿ ಆಡಿಸುತ್ತಿದ್ದ ರಮೇಶ ನಾಗಪ್ಪ ಗೌಡ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದರು. ತಾರಿಮಕ್ಕಿಯ ರಮೇಶ ಗೌಡ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದು, ಅದರ ಜೊತೆಗೆ ಜೂಜಾಟವನ್ನು ನಡೆಸುತ್ತಿದ್ದ. ಸಾರ್ವಜನಿಕರು ಓಡಾಡುವ…

ವೃದ್ಧನ ಬಳಿ ನೀಲಿ ಬಣ್ಣದ ಕೈಚೀಲ: ತೆರೆದು ನೋಡಿದ ಪೊಲೀಸರಿಗೆ ಸಿಕ್ಕಿದ್ದು ಬಣ್ಣ ಬಣ್ಣದ ಬಾಟಲಿ!

ಕಾರವಾರ: ದುಬಾರಿ ಬೆಲೆಯ ಗೋವಾ ಸರಾಯಿಯನ್ನು ತೆರಿಗೆ ತಪ್ಪಿಸಿ ರಾಜ್ಯಕ್ಕೆ ಸಾಗಿಸಿದ್ದ 72 ವರ್ಷದ ದತ್ತಾತ್ರೇಯ ಸಾಂದ್ಲು ನಾಯ್ಕ ಎಂಬಾತನ ಬಳಿಯಿದ್ದ ನೀಲಿ ಬಣ್ಣದ ಕೈ ಚೀಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಗಾದ ದತ್ತಾತ್ರೇಯ ನಾಯ್ಕ ನಿತ್ಯ ಗೋವಾಗೆ ಹೋಗಿ ಬರುತ್ತಿದ್ದ.…

ಬೆಳಗ್ಗೆ ಚಹಾ ಅಂಗಡಿ.. ರಾತ್ರಿ ಮದ್ಯ ಮಾರಾಟ!

ಮುಂಡಗೋಡ: ಬಂಕಾಪುರ ರಸ್ತೆಯಲ್ಲಿರುವ ಚಹಾ ಅಂಗಡಿಯಲ್ಲಿ ರಾತ್ರಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಂಬೇಡ್ಕರ್ ಓಣಿಯ ಪೀಟರ್ ಲಾರೆನ್ಸ ಫರ್ನಾಂಡಿಸ್ (62) ಎಂಬಾತ ಬಂಕಾಪುರ ರಸ್ತೆಯಲ್ಲಿ ಚಹಾ ಅಂಗಡಿ ಹೊಂದಿದ್ದ. ರಾತ್ರಿ 8 ಗಂಟೆ ನಂತರ ಅಲ್ಲಿ ಬರುವವರಿಗೆ…

ಬೈಕಿನವನನ್ನು ಎಳೆದೊಯ್ದ ರಿಕ್ಷಾ: ಪ್ರತ್ಯಕ್ಷದರ್ಶಿಯಿಂದ ಪೊಲೀಸ್ ದೂರು!

ಶಿರಸಿ: ಕೋಟೆಕರೆ ಜನಾರ್ಧನ ಗ್ಯಾರೇಜ್ ಎದುರು ಬೈಕ್ ಹಾಗೂ ಟಾಟಾಏಸ್ ರಿಕ್ಷಾ ನಡುವೆ ಅಪಘಾತವಾಗಿದ್ದು, ಬೈಕ್ ಸವಾರ ಉದಯ ಬಂಗಾರಿ ಗುಡ್ಡದಮನೆ ಗಾಯಗೊಂಡಿದ್ದಾರೆ. ಸೆಪ್ಟೆoಬರ್ 4ರ ರಾತ್ರಿ 11 ಗಂಟೆಗೆ ಹುಬ್ಬಳ್ಳಿ ಅಯ್ಯಪ್ಪ ನಗರದ ಬಸವರಾಜ ತಳವಾರ್ ಎಂಬಾತರು ಈ ಅಪಘಾತ…

You cannot copy content of this page