6
ನಾಲೆಯಲ್ಲಿ ಹರಿದುಬಂದ ಅಪರಚಿತನ ಶವ

ಜೊಯಿಡಾ: ತಿನೈಘಾಟ್ ರೈಲು ನಿಲ್ದಾಣದ ಬಳಿ ಕೃಷಿ ಕೆಲಸ ಮಾಡಿಕೊಂಡಿರುವ ಪ್ರಕಾಶ ರಾಮಾ ದೇಸಾಯಿ ಎಂಬಾತರು ಹೊಲಕ್ಕೆ ಹೋದಾಗ ಅವರಿಗೆ ಅಪರಿಚಿತ ಶವ ಕಾಣಿಸಿದೆ. ಮಾರಂಸರ ರೈಲ್ವೆ ಗೇಟ್ ಬಳಿ ಪ್ರಕಾಶ ದೇಸಾಯಿ ಭತ್ತ ಬೆಳೆದಿದ್ದು, ಸೆ 4ರಂದು ಅವರು ಗದ್ದೆಗೆ…

ಒಂದು ಮೊಟ್ಟೆಯ ಕಥೆ: ಶಿಕ್ಷಕರ ದಿನದಂದೇ ಸಿಕ್ಕಿಬಿದ್ದ ಶಿಕ್ಷಕಿ!

ಯಲ್ಲಾಪುರ: ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಬುಧವಾರ ಅಧಿಕಾರವಹಿಸಿಕೊಂಡ ಶ್ರೀದೇವಿ ಪಾಟೀಲ್ ಗುರುವಾರ ಬೆಳಗ್ಗೆ ತಟಗಾರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದು, ಈ ವೇಳೆ ಹಾಜರಿದ್ದ ಫಲಾನುಭವಿಗಳು `ದಾಖಲೆಗಳಲ್ಲಿರುವ ಸಹಿ ತಮ್ಮದಲ್ಲ’ ಎಂದು ಖಚಿತಪಡಿಸಿದರು. ಫಲಾನುಭವಿಗಳ ಸಹಿ ಪೋರ್ಜರಿ…

ಹುಲಗೋಡು ಸರ್ಕಾರಿ ಶಾಲೆ: ಜಿಲ್ಲಾ ಮಟ್ಟದಲ್ಲಿಯೂ ಮಕ್ಕಳ ಸಾಧನೆ

ಯಲ್ಲಾಪುರ: ತಾಲೂಕಾ ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದ ಹುಲಗೋಡಿನ ಸರ್ಕಾರಿ ಶಾಲಾ ಮಕ್ಕಳು ಅಲ್ಲಿ ಸಹ ಬಹುಮಾನ ಪಡೆದಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಸೆ…

ಸದ್ಯಕ್ಕೆ ಇಲ್ಲ ಕೊರೊನಾ ಆತಂಕ: ಸರ್ಕಾರದಿಂದಲೇ ಮಾನವ ಸರಪಳಿ ನಿರ್ಮಾಣಕ್ಕೆ ಕರೆ!

ಕಳೆದ ತಿಂಗಳಿನವರೆಗೂ ಸರ್ಕಾರದ ವಿವಿಧ ಪತ್ರ ವ್ಯವಹಾರಗಳಲ್ಲಿ `ಸಾಮಾಜಿಕ ಅಂತರ’ ಕಾಪಾಡುವಂತೆ ಸೂಚಿಸುತ್ತಿದ್ದ ಸರ್ಕಾರ ಇದೀಗ ಮಾನವ ಸರಪಳಿ ನಿರ್ಮಾಣಕ್ಕೆ ಕರೆ ನೀಡಿದ್ದು, ಕೊರೊನಾ ಆತಂಕ ದೂರವಾಗಿದೆ. ಸೆಪ್ಟಂಬರ್ 15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯ ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ…

ಪುರಸ್ಕಾರಕ್ಕೂ ಬೇಕು ರಾಜಕೀಯ ಲಾಭಿ: ಅರ್ಜಿ ಹಾಕಿ ಅಲೆದಾಡಿದವರಿಗೆ ಮಾತ್ರ ಶಿಕ್ಷಕ ಪ್ರಶಸ್ತಿ!

ಸರ್ಕಾರ ನೀಡುವ ಪ್ರಶಸ್ತಿ ಪಡೆಯಬೇಕು ಎಂದರೆ ಮೊದಲು ಅದಕ್ಕೆ ಅರ್ಜಿ ಹಾಕಬೇಕು. ನಂತರ ಶಾಸಕ-ಸಚಿವರ ಶಿಪಾರಸ್ಸು ಪತ್ರ ಹಿಡಿದು ಲಾಭಿ ಮಾಡಬೇಕು. ಆಗಲೂ ಆಗದಿದ್ದರೆ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಫೋನ್ ಮಾಡಿಸಿ ಒತ್ತಡ ತರಬೇಕು. ಬಿಜೆಪಿ-ಕಾಂಗ್ರೆಸ್ ಸೇರಿ ಯಾವ ಪಕ್ಷ ಅಧಿಕಾರಕ್ಕೆ…

ಯಕ್ಷಶ್ರೀ: ನಾಲ್ಕು ರೂಪಾಯಿಗೆ 34 ವರ್ಷ ದುಡಿದ ಕಲಾವಿದ!

ಕಲೆಯಲ್ಲಿ ಆಸಕ್ತಿ-ಪರಂಪರೆಯ ಹಿನ್ನೆಲೆಯಿದ್ದು, ಮೇಳದ ತಿರುಗಾಟಕ್ಕೆ ಅಗತ್ಯವಿರುವಷ್ಟು ಅಭ್ಯಾಸ ಮಾಡಿಯೂ ಸ್ಥಳೀಯವಾಗಿಯೇ ಕಲಾ ಸೇವೆ ಮಾಡಿಕೊಂಡು ಮಾದರಿಯಾದವರು ತೇಲಂಗಾರ ಸಮೀಪದ ಮಾನಿಮೂಲೆಯ ವಿಶ್ವೇಶ್ವರ ಗಾಂವ್ಕರ. ವಜ್ರಳ್ಳಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಓದಿದ ಅವರು ತಂದೆ ತಮ್ಮಯ್ಯ ಗಾಂವ್ಕರ ಯಕ್ಷಗಾನದ ಭಾಗವತರಾಗಿ…

ಅರಣ್ಯ ಗುತ್ತಿಗೆಯಲ್ಲಿ ನಿಯಮ ಉಲ್ಲಂಘನೆ: ಪರಿಶಿಷ್ಟ ಸಮುದಾಯದವರಿಗೆ ಅನ್ಯಾಯ

ಯಲ್ಲಾಪುರ: ಅರಣ್ಯ ಇಲಾಖೆಯ ಕಾಮಗಾರಿಗಳಲ್ಲಿ ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ನೀಡದಿರುವ ಬಗ್ಗೆ ಯಲ್ಲಾಪುರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದವರು ಉಪಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಂಘದ ಅಧ್ಯಕ್ಷ ಸತ್ಯನ್ ಬಿ ಮಾತನಾಡಿ `ಕರ್ನಾಟಕ ಸರ್ಕಾರದ ಆದೇಶದಂತೆ ಸರ್ಕಾರದ ಕಾಮಗಾರಿಗಳಲ್ಲಿ…

ಪತ್ರಿಕಾ ವಿತರಕನಿಗೆ ಓಸಿ ಆಡಿಸುವ ಖಯಾಲಿ: ಸಿಕ್ಕಿಬಿದ್ದಾಗ ಆತ ಹೇಳಿದ್ದು ಗೋವಾ ಬುಕ್ಕಿಯ ಹೆಸರು!

ಜೊಯಿಡಾ: ವಿವಿಧ ಪತ್ರಿಕೆಗಳ ಎಜನ್ಸಿ ಪಡೆದು ಮನೆ ಮನೆಗೆ ಪೆಪರ್ ಹಂಚುವ ಕೆಲಸ ಮಾಡುವ ಅಶೋಕ್ ಮಹಾಬಲೇಶ್ವರ ಪೈ (66) ಜೂಜಾಟ ನಡೆಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಸೆ 3ರಂದು ರಾಮನಗರದ ಮಾರ್ಕೇಟ್ ಏರಿಯಾದಲ್ಲಿ ಓಸಿ ಆಡಿಸುತ್ತಿದ್ದಾಗ ಪಿಎಸ್‌ಐ ಬಸವರಾಜ ಮಬನೂರು ದಾಳಿ…

ದೇಶಭಕ್ತಿ ಸ್ಪರ್ಧೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಸಾಧನೆ

ಯಲ್ಲಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ನಿಂದ ವಿಶ್ವದರ್ಶನ ಶಾಲೆಯಲ್ಲಿ ನಡೆದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಹುಲಗೋಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರು. ಮಾಗೋಡು ಕಾಲೋನಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ಗೈಡ್ಸ್ ವಿಭಾಗದಲ್ಲಿ ಸಹ ಹುಲಗೋಡ…

ಮುಂದುವರೆದ ಕರಡಿ ದಾಳಿ: ಈ ಬಾರಿ ಮಹಿಳೆ ಗುರಿ!

ಯಲ್ಲಾಪುರ: ಕಾಡಂಜಿನ ಜನರ ಮೇಲೆ ಕರಡಿ ದಾಳಿ ಮುಂದುರೆದಿದೆ. ಬುಧವಾರ ಸಹ ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ತಪ್ಪಿಸಲು ಹೋದ ಪುರುಷ ಸಹ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಕಣ್ಣಿಗೇರಿ ಸಮೀಪದ ಶಳೆಬೈಲ್ ಬಳಿ ಹೊಲದ ಬಳಿ ದನ ಮೇಯಿಸಲು ತೆರಳಿದ್ದ…

You cannot copy content of this page