6
ಕದಂಬ ಉತ್ಸವ: ಕಲಾವಿದರನ್ನು ಕರೆತಂದವನಿಗೆ ಸಿಕ್ಕಿಲ್ಲ ಕಾಸು!

2024ರಲ್ಲಿ ನಡೆದ ಕದಂಬ ಉತ್ಸವಕ್ಕೆ ಕಲಾವಿದರನ್ನು ಕರೆತಂದೆ `ರಾಜ್ ಇವೆಂಟ್ಸ್’ ಕಂಪನಿಗೆ ಈವರೆಗೂ ಜಿಲ್ಲಾಡಳಿತ ಹಣ ಪಾವತಿ ಮಾಡಿಲ್ಲ. ಒಟ್ಟು 36 ಲಕ್ಷ ರೂ ಬಾಕಿಯಿರುವ ಬಗ್ಗೆ ರಾಜ್ ಇವೆಂಟ್ಸ್ ಮಾಲಕ ಸಿದ್ದರಾಜು ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷದ ಕದಂಬ ಉತ್ಸವಕ್ಕೆ…

ಗುಡ್ಡ ಕಟಾವು | ತಡರಾತ್ರಿ ಅಧಿಕಾರಿಗಳ ದೌಡು: ಎರಡು ಜೆಸಿಬಿ ವಶ!

ಯಲ್ಲಾಪುರದ ಹುಟಕಮನೆ ಗ್ರಾಮದಲ್ಲಿ ಗುಡ್ಡ ಕಟಾವು ಮಾಡಿದ ಬಗ್ಗೆ ದೂರು ಸ್ವೀಕರಿಸಿದ ಅಧಿಕಾರಿಗಳು ಬುಧವಾರ ರಾತ್ರಿಯೇ ಅಲ್ಲಿ ದೌಡಾಯಿಸಿದ್ದಾರೆ. ಕಂದಾಯ, ಅರಣ್ಯ, ಹೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಾಲ್ಕಿ ಪ್ರದೇಶದಲ್ಲಿ ಗುಡ್ಡ ಕಟಾವು ಮಾಡಿದ್ದರೂ ರಸ್ತೆಗಾಗಿ ಅರಣ್ಯ ಪ್ರದೇಶ ಬಳಸಿದ…

ಮರದಿಂದ ಬಿದ್ದ ಸೊಪ್ಪು ಕಡಿಯುವ ಕಾರ್ಮಿಕ: ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರು!

ಶಿರಸಿಯ ಸೋಂದಾ ಬಳಿ ಅಡಿಕೆ ತೋಟಕ್ಕೆ ಸೊಪ್ಪು ಕಡಿಯಲು ಹೋಗಿದ್ದ ಕಾರ್ಮಿಕ ಮರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಗೆ ಕರೆತಂದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೋಂದಾ ಬಳಿಯ ಕುಮಟಗೇರಿ ಅಶೋಕ ಚೆನ್ನಯ್ಯ (43) ಅವರು ಮರ ಏರುವುದರಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿದ್ದರು.…

ಹೊಟ್ಟೆ ನೋವು: ಮಾತ್ರೆ ತಿಂದು ಪ್ರಾಣಬಿಟ್ಟ ನಿವೃತ್ತ ಶಿಕ್ಷಕ!

ಹೊನ್ನಾವರದ ನಿವೃತ್ತ ಶಿಕ್ಷಕ ದತ್ತಾತ್ರೇಯ ಹೆಗಡೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಟ್ಟೆನೋವಿನ ಕಾರಣ ಮಾತ್ರೆ ಸೇವಿಸಿ ಮಲಗಿದ ಅವರು ಮದ್ಯರಾತ್ರಿ ಎದ್ದು ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಹೊನ್ನಾವರದ ಕಡತೋಕಾ ಮೊಗಳಕೇರಿಯ ದತ್ತಾತ್ರೇಯ ಪರಮೇಶ್ವರ ಹೆಗಡೆ ಅವರು 86 ವರ್ಷಗಳ ಕಾಲ ಸಾತ್ವಿಕ ಬದುಕು…

ಶಿರಸಿ ಟ್ರಾಫಿಕ್ ಠಾಣೆ ಸ್ಥಾಪನೆ: ಅದೇ ಪೊಲೀಸರು.. ಅದೇ ನಿಯಮ.. ಸಮವಸ್ತ್ರದ ಬಣ್ಣ ಮಾತ್ರ ಬೇರೆ!

ಶಿರಸಿಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದನ್ನು ಮನಗಂಡು ಸರ್ಕಾರ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಸ್ಥಾಪಿಸಿದೆ. ಟ್ರಾಫಿಕ್ ನಿಯಂತ್ರಣದ ಜೊತೆ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಇಲ್ಲಿಯೂ ಕಠಿಣ ಕ್ರಮ ಜಾರಿಯಾಗಲಿದೆ. ಸಂಚಾರಿ ವ್ಯವಸ್ಥೆಯಲ್ಲಿ ಶಿಸ್ತು ಮೂಡಿಸುವುದಕ್ಕಾಗಿ ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ…

ಮಕ್ಕಳ ಜೊತೆ ಬಿಸಿಯೂಟ ಸವಿದ ಶಿಕ್ಷಣಾಧಿಕಾರಿ!

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಲಿರುವ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರು ಗುರುವಾರ ಮಕ್ಕಳ ಜೊತೆ ಕಾಲ ಕಳೆದರು. ಶಾಲೆಯ ಕೆಲ ಮಕ್ಕಳನ್ನು ಮಾತನಾಡಿಸಿ ಶೈಕ್ಷಣಿಕ ಗುಣಮಟ್ಟ ಅಳೆದರು. ಅದಾದ ನಂತರ ಸವಣಗೇರಿ ಶಾಲೆಯಲ್ಲಿಯೇ ಅವರು…

ಗೃಹ ಸಚಿವ ಪರಂ.. ಗೋವಾ ವ್ಯಸನದ ವಿರುದ್ಧ ಗರಂ!

`ನೆರೆ ರಾಜ್ಯ ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಸರಾಯಿ ಸೇರಿ ವಿವಿಧ ಮಾದಕ ವ್ಯಸನ ಬರುತ್ತಿದ್ದು, ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ತಡೆಯಬೇಕು’ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ `ಯಾವುದೇ ಊರಿನಲ್ಲಿ ಮಾದಕ ವಸ್ತು ಸಿಕ್ಕಿಬಿದ್ದರೆ ಆ ವ್ಯಾಪ್ತಿಯ ಪೊಲೀಸ್ ಠಾಣೆ…

ಗಾಳಿ ಮಳೆ | ಶಾಲೆ ಮೇಲೆ ಬಿದ್ದ ಮರ: ವಿದ್ಯಾರ್ಥಿಗೆ ಗಾಯ!

ಜೊಯಿಡಾದಲ್ಲಿ ಸುರಿದ ಭಾರೀ ಪ್ರಮಾಣದ ಮಳೆಗೆ ಶಾಲೆಯ ಮೇಲ್ಚಾವಣಿ ಹಾರಿ ಹೋಗಿದೆ. ಇದರೊಂದಿಗೆ ವಿವಿಧ ಕಡೆ ಮನೆ, ರಸ್ತೆಯ ಮೇಲೆಯೂ ಮರ ಬಿದ್ದಿದೆ. ಉಳವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಅಡಿಕೆ ಮರ ಬಿದ್ದಿದೆ.…

ಬಸ್ಸಿನ ಮೇಲೆ ಬಿತ್ತು ಬೃಹತ್ ಮರ!

ಮುಂಡಗೋಡದಲ್ಲಿ ಚಲಿಸುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದಿದೆ. ಬಸ್ಸಿನ ಒಳಗಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮಳಗಿ ಸೊಸೈಟಿ ಬಳಿ ಬುಧವಾರ ಸಂಜೆ 7.30ರ ವೇಳೆಗೆ ಬಸ್ಸು ಚಲಿಸುತ್ತಿತ್ತು. ರಸ್ತೆ ಅಂಚಿನ ಮರ ದಿಢೀರ್ ಆಗಿ ಕುಸಿದು ಬಿದ್ದಿತು. ಇದರಿಂದ ಬಸ್ಸಿನ ಒಳಗಿದ್ದ ಪ್ರಯಾಣಿಕರು…

ಕಾಂಗ್ರೆಸ್ ಶಾಸಕರನ್ನು ಅಭಿನಂದಿಸಿದ ಬಿಜೆಪಿ ಮುಖಂಡ!

ಕಳೆದ ಆರು ತಿಂಗಳಿನಿoದ ಶಿರಸಿ ಶಾಸಕ ಭೀಮಣ್ಣ ನಾಯ್ಕರ ವಿರುದ್ಧ ಕಿಡಿಕಾರುತ್ತಿದ್ದ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಇದೀಗ ಅವರನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ. ನಾಲ್ಕುವರೆ ತಿಂಗಳ ನಂತರವಾದರೂ ಶಿರಸಿ ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತಿರುವುದಕ್ಕಾಗಿ ಅವರಿಗೆ ಅಭಿನಂದಿಸುವುದಾಗಿ ಅನಂತಮೂರ್ತಿ ಹೆಗಡೆ ಹೇಳಿಕೆ…

You cannot copy content of this page