6
ಕಾಲಿಗೆ ಬಿದ್ದರೂ ಕಳ್ಳನನ್ನು ಕ್ಷಮಿಸದ ಶಾಸಕ!

ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನ ವಿಷಯ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ನಗರಸಭೆ ಸದಸ್ಯರಿಗೆ ಮುಜುಗರ ತರಿಸಿದೆ. ಪೈಪ್ ಕಳ್ಳತನದಲ್ಲಿ ನಗರಸಭೆ ಸದಸ್ಯರೇ ಶಾಮೀಲಾಗಿರುವ ಬಗ್ಗೆ ಮಾತು ಕೇಳಿಬಂದಿದ್ದರಿoದ ಸಮಗ್ರ ತನಿಖೆಗೆ ನಗರಸಭೆ ಜನಪ್ರತಿನಿಧಿಗಳು ಪಟ್ಟು…

ಈ ಊರಲ್ಲಿ ದೋಸೆ ತಿನ್ನುವುದು ಒಂದೂ ಹಬ್ಬ!

ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ತಿನಿಸುವಗಳಲ್ಲಿ ದೋಸೆಗೆ ಮುಖ್ಯ ಸ್ಥಾನ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ನಸುಕಿನ ವೇಳೆಯಲ್ಲಿಯೇ ದೋಸೆಯ ಕಂಪು ಬಾರದಿದ್ದರೆ ಅನೇಕರಿಗೆ ಬೆಳಗಾಗುವುದೇ ಇಲ್ಲ! ಅಕ್ಕಿ ಉದ್ದುವಿನ ಮಿಶ್ರಣದಿಂದ ಕೂಡಿದ ದೋಸೆ ಪೌಷ್ಠಿಕ ಆಹಾರ. ಮೆಂತೆ, ಕಡಲೆಬೇಳೆ,…

ಮನೆಯೇ ದೊಡ್ಡ ಆಸ್ಪತ್ರೆ: ಅಕ್ಷರ ಓದಲು ಬಾರದವನೇ ಇಲ್ಲಿನ ಡುಪ್ಲಿಕೇಟ್ ಡಾಕ್ಟರ್!

ಯಾವುದೇ ಪರಿಣಿತಿ-ಪ್ರಮಾಣ ಪತ್ರ ಇಲ್ಲದಿದ್ದರೂ `ನುರಿತ ವೈದ್ಯ’ ಎಂದು ಬಿಂಬಿಸಿಕೊoಡಿದ್ದ ನಕಲಿ ವೈದ್ಯ ವಿನೋದ ಗಾಜಗಾರ್ ವಿರುದ್ಧ ಸರ್ಕಾರಿ ವೈದ್ಯಾಧಿಕಾರಿಗಳ ತಂಡ ಕಾನೂನು ಕ್ರಮ ಜರುಗಿಸಿದೆ. ಮುಂಡಗೋಡಿನ ಸಾಲಗಾಂವದಲ್ಲಿ ಮನೆಯನ್ನೇ ಆಸ್ಪತ್ರೆಯನ್ನಾಗಿಸಿಕೊಂಡಿದ್ದ ವಿನೋದ ಗಾಜಗಾರ್’ನ ನಕಲಿ ದವಾಖಾನೆಗೆ ಇದೀಗ ಬೀಗ ಜಡಿಯಲಾಗಿದೆ.…

ರೆವಿಂಟೋ ಕಂಪನಿಯ ಕೊಡುಗೆ: ಕಾರವಾರಕ್ಕೆ ಮತ್ತೊಂದು ಆಯುರ್ವೇದ ಆಸ್ಪತ್ರೆ!

ಆಯುರ್ವೇದ ಪದ್ಧತಿಯ ಮೂಲಕ ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರವ ರೆವಿಂಟೊ ಲೈಫ್ ಸೈನ್ಸ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. 2004ರಲ್ಲಿ ಶುರುವಾದ ಈ ಕಂಪನಿ 6 ದೇಶಗಳಿಗೆ ವೈದ್ಯಕೀಯ ಉತ್ಪನ್ನ ರವಾನಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಕಾರವಾರದಲ್ಲಿ ಮಾರ್ಚ 21ರಿಂದ ಆಯುರ್ವೇದ ಆಸ್ಪತ್ರೆಯ…

ದಿಂಬಿನ ಅಡಿಯ ಚಿನ್ನ ಕಣ್ಮರೆ: ದೂರು ಕೊಟ್ಟವನೇ ದೊಡ್ಡ ಕಳ್ಳ!

ಭಟ್ಕಳದ ವಯೋವೃದ್ಧೆ ಬಿ ಬಿ ಸಾರಾ ಅವರು ದಿಂಬಿನ ಅಡಿಗೆ ಅಡಗಿಸಿಟ್ಟಿದ್ದ ಚಿನ್ನ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಚಿನ್ನ ಕಾಣೆಯಾದ ಬಗ್ಗೆ ಅಜ್ಜಿ ಪರವಾಗಿ ಪೊಲೀಸ್ ದೂರು ದಾಖಲಿಸಿದ್ದ ತಜಮುಲ್ ಹಸನ್ ಬಂಧಿತ ಕಳ್ಳ! ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ…

ಕಸ ಹಾಕುವವರ ಕಾಯಲು ಬರಲಿದೆ ಸಿಸಿ ಕ್ಯಾಮರಾ!

ಕುಮಟಾದ ಅಳ್ವೆಕೋಡಿ ಮೀನು ಮಾರುಕಟ್ಟೆ ತಿರುವನಿಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಕಲಭಾಗ ಗ್ರಾಮ ಪಂಚಾಯತ ತೆರವು ಮಾಡಿದೆ. ಬುಧವಾರ ರಾತ್ರಿಯಾದರೂ ತ್ಯಾಜ್ಯ ಆರಿಸುವ ಕೆಲಸ ಮುಗಿಯದ ಕಾರಣ ಗ್ರಾ ಪಂ ಸಿಬ್ಬಂದಿ ಬ್ಯಾಟರಿ ಬೆಳಕಿನಲ್ಲಿ ರಸ್ತೆ ಅಂಚಿನ ಪ್ರದೇಶ ಸ್ವಚ್ಛ ಮಾಡಿದ್ದಾರೆ. ಮಾರ್ಚ…

ಅರಣ್ಯ ಹಕ್ಕು: ಸರ್ಕಾರ ಎಡವಿದ್ದಾದರೂ ಎಲ್ಲಿ?

ಎಲ್ಲವೂ ಸರಿಯಾಗಿದ್ದರೆ ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಿಸಿಕೊಂಡು ಬಂದ ಪ್ರತಿಯೊಬ್ಬರಿಗೂ ಆ ಭೂಮಿಯ ಹಕ್ಕು ಪತ್ರ ಸಿಗಬೇಕಿತ್ತು. ಸರ್ಕಾರದ ದಂಧ್ವ ನೀತಿಯಿಂದಾಗಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಈವರೆಗೂ ಪಟ್ಟಾ ಸಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ 1113 ಗ್ರಾಮ ಅರಣ್ಯ ಸಮಿತಿಗಳಿವೆ. ಆದರೆ, ಸಮಿತಿಯಲ್ಲಿನ…

ಕಾಳು ಮೆಣಸಿಗೆ ಬಂತು ಕಿಮ್ಮತ್ತು: ಇದುವೇ ಉತ್ತರ ಕನ್ನಡ ಸಂಸದರ ತಾಕತ್ತು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೇರಳ ಪ್ರಮಾಣದಲ್ಲಿ ಬೆಳೆಯುವ ಕಾಳು ಮೆಣಸಿಗೆ ಶಿರಸಿಯಲ್ಲಿ ಉತ್ತಮ ಮಾರುಕಟ್ಟೆಯಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ಶಿರಸಿ ಮಾರುಕಟ್ಟೆಯ ಹೆಸರು ಇದೀಗ ಸ್ಪೈಸ್ ಬೋರ್ಡಿನಲ್ಲಿ ದಾಖಲಾಗಿದೆ. ದೇಶದಲ್ಲಿ ಕಾಳುಮೆಣಸಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಿರಸಿ ಮಾರುಕಟ್ಟೆಯ…

ಜೂಜಾಟ ಕೊನೆಯಾಗಿಲ್ಲ.. ಪೊಲೀಸರಿಗೆ ನಿದ್ದೆಯಿಲ್ಲ..!

ಯಲ್ಲಾಪುರ, ಅಂಕೋಲಾ, ಶಿರಸಿ, ಮುರುಡೇಶ್ವರ ಹಾಗೂ ಸಿದ್ದಾಪುರ ಜೂಜಾಡುವವರ ವಿರುದ್ಧ ಪೊಲೀಸರು ಪದೇ ಪದೇ ಪ್ರಕರಣ ದಾಖಲಿಸುತ್ತಿದ್ದಾರೆ. ಅದಾಗಿಯೂ ಬಡವರ ಮನೆ ಹಾಳು ಮಾಡುವ ಅಕ್ರಮ ಆಟಕ್ಕೆ ಕಡಿವಾಣ ಬಿದ್ದಿಲ್ಲ. ಮಾರ್ಚ 19ರ ರಾತ್ರಿ ಯಲ್ಲಾಪುರ – ಮಂಚಿಕೇರಿ ರಸ್ತೆಯ ಬೇಡ್ತಿ…

ಕಿರವತ್ತಿ ಗಲಾಟೆಗೆ ರಾಜಕೀಯ ಬಣ್ಣ: ಬಿಜೆಪಿಗೆ ಅಸ್ತ್ರವಾದ ಹೋಳಿ ಹೊಡಪೆಟ್ಟು!

ಹೋಳಿ ಹಬ್ಬದ ದಿನ ಕಿರವತ್ತಿಯಲ್ಲಿ ನಡೆದ ಹೊಡೆದಾಟದ ವಿಷಯವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಹೊಡೆದಾಟ ಪ್ರಕರಣ ರಾಜಿಯಲ್ಲಿ ಅಂತ್ಯವಾಗಿ ಐದು ದಿನದ ನಂತರ ಬಿಜೆಪಿ ಆ ವಿಷಯವನ್ನು ಮತ್ತೆ ಕೆದಕಿದ್ದು, ಬಿಜೆಪಿಗರ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಗಂಭೀರವಾಗಿ ಪರಿಗಣಿಸಿದರೆ ಈ ಪ್ರಕರಣ…

You cannot copy content of this page