ವಿದ್ಯಾರ್ಥಿನಿ ಸಾವಿಗೆ ಕಾರಣ ತಿಳಿಸಿ.. ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಿ!
`ಕಾರವಾರ ಬಾಲಕಿಯರ ಬಾಲ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಕಿ ಸಾವಿಗೆ ನ್ಯಾಯ ಕೊಡಿಸಬೇಕು. ಈ ಸಾವಿಗೆ ನೈಜ ಕಾರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಭಂಡಾರಿ ಸಮಾಜೋನ್ನತಿ ಸಂಘ ಆಗ್ರಹಿಸಿದೆ. ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು…
ಈ ಊರುಗಳಲ್ಲಿ ಇನ್ನೂ 5 ದಿನ ನಿಷೇಧಾಜ್ಞೆ!
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿವಿಧ ಕಡೆ ಮಾರ್ಚ 11ರಿಂದ 15ರವೆರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಮತ್ತು ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೆ ಬರಲಿದೆ. Geotechnical Investigation Work ಕಾಮಗಾರಿ…
ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?
`ಇಲ್ಲೇ ಹೋಗಿ ಬರುವೆ’ ಎಂದು ಹೊರಟ ಹನುಮಂತ ಗಣಾಚಾರಿ 18 ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ ಅವರ ಕುಟುಂಬದವರ ಆತಂಕ ಹೆಚ್ಚಿದ್ದು, ಎಲ್ಲಾ ಕಡೆ ಹುಡುಕಾಟ ಶುರು ಮಾಡಿದ್ದಾರೆ. ಯಲ್ಲಾಪುರ ನೂತನ ನಗರದ ಹನುಮಂತ ಗಣಾಚಾರಿ ಫೆ 21ರಂದು ಮನೆಯಲ್ಲಿಯೇ…
ಉತ್ತರ ಕನ್ನಡ | ಅಂಗನವಾಡಿ ಕೇಂದ್ರಗಳಿಗೆ ಇಲ್ಲ ಯೋಗ್ಯ ಅಭ್ಯರ್ಥಿ!
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ 10 ಸಾವಿರ ಹಾಗೂ ಸಹಾಯಕರಿಗೆ 6 ಸಾವಿರ ರೂ ವೇತನ ನೀಡುತ್ತಿದೆ. ಅವರವರ ಅನುಭವ ಆಧಾರದ ಮೇಲೆ ವೇತನವೂ ಏರಿಕೆಯಾಗುತ್ತದೆ. ಜೊತೆಗೆ ವಾಸಸ್ಥಳದಿಂದ 3ಕಿಮೀ ವ್ಯಾಪ್ತಿಯೊಳಗೆ ಉದ್ಯೋಗ ಒದಗಿಸಲಾಗುತ್ತದೆ. ಅದಾಗಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳಲ್ಲಿ 491…
ಬೈಕಿಗೆ ಗುದ್ದಿದ ಲಾರಿ: ಬಾಳಿ ಬದುಕಬೇಕಿದ್ದವನ ಜೀವನ ಅಂತ್ಯ!
ಹುಬ್ಬಳ್ಳಿಯಿoದ ಯಲ್ಲಾಪುರ ಕಡೆ ಬರುತ್ತಿದ್ದ ಲಾರಿ ಕೆ ಜಿ ಎನ್ ಬ್ರಿಕ್ಸ ಇಂಡಸ್ಟಿ ಹತ್ತಿರ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಶಿಗ್ಗಾವಿನ ನಾಗರಾಜ ಕುಂದೂರು (30) ಅವರು…
ಉತ್ತರ ಕನ್ನಡ | ಜ್ವರಕ್ಕಿಂತ ವಿದ್ಯುತ್ ಆಘಾತದಿಂದ ಸಾವನಪ್ಪಿದ ಹಕ್ಕಿಗಳೇ ಹೆಚ್ಚು!
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಹಕ್ಕಿ ಜ್ವರಕ್ಕಿಂತಲೂ ವಿದ್ಯುತ್ ಅವಘಡದಿಂದ ಸಾವನಪ್ಪಿದ ಪಕ್ಷಿಗಳ ಸಂಖ್ಯೆಯೇ ಇಲ್ಲಿ ಹೆಚ್ಚಿದೆ! ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 160 ಕೋಳಿ ಪಾರಂ’ಗಳಿವೆ. ಹಕ್ಕಿ ಜ್ವರದ ಆತಂಕದ…
ಚಾಕು ತಿವಿದ ಚೆನ್ನಯ್ಯನಿಗೆ 10 ವರ್ಷ ಜೈಲು!
ಕೊಲೆ ಪ್ರಯತ್ನ ನಡೆಸಿದ ವ್ಯಕ್ತಿಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಶಿಕ್ಷೆ ಅನುಭವಿಸುವುದರ ಜೊತೆ ಸಾವಿನ ದವಡೆಯಿಂದ ತಪ್ಪಿಸಿಕೊಂಡವನಿಗೆ 10 ಸಾವಿರ ರೂ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಶಿರಸಿ ತಾಲೂಕಿನ ಬನವಾಸಿಯ ದೊಡ್ಡಕೇರಿಯ ದಿನೇಶ ಅಶೋಕ ಚನ್ನಯ್ಯ…
ಪಾದಚಾರಿಗೆ ಗುದ್ದಿದ KSRTC ಬಸ್ಸು!
ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಮುಂಡಗೋಡಿನ ವ್ಯಕ್ತಿಗೆ ಹೊನ್ನಾವರದಲ್ಲಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿಯ ತಲೆ, ಮುಖ, ಎದೆ, ಹೊಟ್ಟೆ ಸೇರಿ ವಿವಿಧ ಕಡೆ ಗಾಯವಾಗಿದೆ. ಮುಂಡಗೋಡ ತೆಂಗಿನಕೊಪ್ಪ ಬಳಿಯ ಚೌಡಳ್ಳಿ ರಾಮ ಕೃಷ್ಣ ಸಿಂಧೆ…
ತಲೆ ಒಡೆದ ಟಾಕ್ಟರ್ ಟಯರ್ ಗಾಳಿ!
ಶಿರಸಿಯಲ್ಲಿ ಗುಜುರಿ ಸಾಮಗ್ರಿ ಒಯ್ಯುವ ಟಾಕ್ಟರ್ ಟೈಯರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ಸಂಜೆ `ನಾಗಲಿಂಗ ಟ್ರೇಲರ‍್ಸ’ ಎಂಬ ಟಾಕ್ಟರಿನವರು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿರುವ ಸುಂಕದ ವಾಲ್ಕ್ ನೈಸಿಂಗ್ ಅಂಗಡಿಗೆ…
`ಹಕ್ಕು ಸಿಗದಿರಲು ಕಾನೂನು ಜ್ಞಾನ ಕೊರತೆಯೂ ಕಾರಣ’
`ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿ ಬುಡಕಟ್ಟು ಜನಾಂಗದವರು ಸೋತಿದ್ದು, ಈವರೆಗೂ ಅರಣ್ಯ ಭೂಮಿ ಹಕ್ಕು ಸಿಕ್ಕಿಲ್ಲ’ ಎಂದು ಸಿದ್ದಿ ಸಮುದಾಯದವರು ಕಾನೂನು ಜಾಗೃತಿ ಜಾಥಾದಲ್ಲಿ ಅಸಮಧಾನವ್ಯಕ್ತಪಡಿಸಿದರು. `ಕಾನೂನು ತಿಳುವಳಿಕೆಯೊಂದಿಗೆ ಹೋರಾಟ ನಡೆಸಿದರೆ ಎಂದಿಗೂ ಸೋಲಿಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಈ…

MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ






































