6
ಆವಾಸ್ ಯೋಜನೆ: ಮನೆ ಮುರಿದರೆ ಮೂರು ಕಾಸಿನ ಪರಿಹಾರ!

ಕೂಡಿಗೆಯ ಸೀತಾ ಸಿದ್ದಿ ಅವರ ಮನೆ ಗೋಡೆ ಪೂರ್ತಿ ಕುಸಿದಿದ್ದು, ಇನ್ನೆರಡು ಗೋಡೆಗೆ ಭಾರೀ ಪ್ರಮಾಣದ ಬಿರುಕು ಮೂಡಿದೆ. ಆದರೆ, ಸರ್ಕಾರದಿಂದ ಅವರಿಗೆ ಪರಿಹಾರ 4 ಸಾವಿರ ರೂ ಪರಿಹಾರದ ಭರವಸೆ ಮಾತ್ರ ಸಿಕ್ಕಿದ್ದು, ಆ ಹಣ ಸಹ ಜಮಾ ಆಗಿಲ್ಲ!…

ಹಳಿಬಿಟ್ಟು ಹಳ್ಳದ ಕಡೆ ವಾಲಿದ ರೈಲು

ಜೋಯಿಡಾ: ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು ದೂದ್‌ಸಾಗರ್ ಜಲಪಾತದ ಅನತಿ ದೂರದಲ್ಲಿ ಹಳಿ ತಪ್ಪಿದ್ದು, ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ. ಸೋನಾಲಿo ನಡುವಿನ ಸುರಂಗ ಸಂಖ್ಯೆ 15ರ ಬಳಿ ಈ ದುರಂತ ನಡೆದಿದೆ. ತೋರಣಗಲ್ ಹೊಸಪೇಟೆಯಲ್ಲಿ ವಾಸ್ಕೋದಿಂದ ಜಿಂದಾಲ್ ಕಂಪನಿಗೆ ಕಲ್ಲಿದ್ದಲು…

ಅಡಿಕೆ ಮಾರಾಟದಲ್ಲಿ ಅವ್ಯವಹಾರ: ಆ ದಿನ TSS ಅಂಗಳದಲ್ಲಿ ನಡೆದಿದ್ದೇನು?

ಅಡಿಕೆ ವ್ಯಾಪಾರದಲ್ಲಿ ಅವ್ಯವಹಾರ ಹಾಗೂ ಮೋಸ ನಡೆದಿರುವ ಬಗ್ಗೆ ಟಿ ಎಸ್ ಎಸ್ ಅಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಎಲ್ಲಾ ಅವಾಂತರಗಳಿಗೆ ಮುಖ್ಯ ಕಾರಣವಾಗಿದ್ದವರ ಹೆಸರು ದೂರಿನಲ್ಲಿಯೇ ಇಲ್ಲ! ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ…

ಅಡಿಕೆ-ಮಾವು-ಕಾಳು ಮೆಣಸಿಗೆ ವಿಮಾ ಸೌಲಭ್ಯ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ಆಗಸ್ಟ್…

ಲೋಕಾಯುಕ್ತ: ನಿಮ್ಮ ದೂರು ಇಲ್ಲಿ ದಾಖಲಿಸಿ

ಅಗಸ್ಟ್ 13ರಂದು ಯಲ್ಲಾಪುರ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸಲಿದ್ದು, ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಾಯುಕ್ತರು ಲಭ್ಯ. ದೂರುಗಳ ವಿಚಾರಣೆಯನ್ನು ಸಹ ಅಲ್ಲಿಯೇ ಮಾಡಲಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು…

ಯಕ್ಷಶ್ರೀ: ನಾಟಕದಲ್ಲಿ ಕಳ್ಳ – ಜೀವನದಲ್ಲಿ ಹೀರೋ!

ಕಲೆಯ ಕುರಿತಾದ ಸೆಳೆತದಿಂದ ತಾಳಮದ್ದಲೆಯ ಅರ್ಥಧಾರಿಯಾಗಿ ರಂಗ ಪ್ರವೇಶಿಸಿ, ಯಕ್ಷಗಾನ ವೇಷಗಳನ್ನೂ ಮಾಡಿ ನಾಟಕದಿಂದಲೂ ಪ್ರಸಿದ್ಧರಾದವರು ಅಪರೂಪದ ವ್ಯಕ್ತಿ ಅರ್ಲಹೊಂಡದ ಗಣಪತಿ ನಾಯ್ಕ. ಐದು ದಶಕಗಳ ಸಾರ್ಥಕ ಕಲಾಸೇವೆ ಮಾಡಿದ ಅವರು ಓದಿದ್ದು ಐದನೇ ತರಗತಿ. ಚಿಕ್ಕವಯಸ್ಸಿನಿಂದಲೂ ಯಕ್ಷಗಾನ ಮೇಲಿದ್ದ ಆಸಕ್ತಿಯಿಂದ…

ಬಂಗಾರ ಅರೆಸಿ ಬಂದವನಿಗೆ ಧರ್ಮದೇಟು: ಅಂಗವಿಕಲನ ತಡಕಾಡಿ 7.63 ಲಕ್ಷ ಹಣ ಕಕ್ಕಿಸಿದ ಪೊಲೀಸರು!

ಶಿರಸಿ: ಕೇರಳದ ಸಚಿನ್ ಗಾಯಕವಾಡ ಹಾಗೂ ವಿಷ್ಣು ಎಂಬಾತರಿಗೆ ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತ್ವರಿತ ಕಾರ್ಯಾಚರಣೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಿದ ಶಿರಸಿ ಪೊಲೀಸರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಪೊಲೀಸ್ ವರಿಷ್ಠ ಎಂ…

ಇದು ಹಾಲಿನ ಹೊಳೆ ಹಾಗಿರುವ ಜಲಪಾತ!

ಉತ್ತರ ಕನ್ನಡ – ಗೋವಾ ಗಡಿಯಲ್ಲಿರುವ ದೂದ್ ಸಾಗರ ಜಲಪಾತ ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ. ದೂರದವರೆಗೆ ನಡೆದು ಬಂದವರಿಗೆ ಇಲ್ಲಿ ಭೋರ್ಗರೆಯುವ ನೀರಹನಿ ದಣಿವು ಆರಿಸುತ್ತದೆ. ದೂದ್ ಸಾಗರ ಜಲಪಾತದ ಮಳೆಗಾಲ ವೈಭವ ಇಲ್ಲಿ ನೋಡಿ..

ಕಾಳಿ ನದಿಯೂ ಕಪ್ಪು – ಸೇತುವೆಯೂ ಕತ್ತಲು!

ಕಾರವಾರ: ಕಾಳಿ ನದಿಗೆ ಅಡ್ಡಲಾಗಿರುವ ಹೊಸ ಸೇತುವೆಯ ಮೇಲೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದೇ ಸೇತುವೆ ಮೇಲೆ ದ್ವಿಮುಖ ಸಂಚಾರ ಶುರುವಾಗಿದೆ. ಆದರೆ, ರಾತ್ರಿ ಸಂಚರಿಸಲು ಇಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ! `ಹೆದ್ದಾರಿ ಅಗಲೀಕರಣದ ಗುತ್ತಿಗೆ ಪಡೆದ ಐ…

ಅಪಘಾತದಲ್ಲಿ ಸಾವನಪ್ಪಿದ ಗ್ರಾ ಪಂ ಸಿಬ್ಬಂದಿ

ಶಿರಸಿ: ಮುಂಡಗೋಡಿನ ನಂದಿಗಟ್ಟಾದ ಮಾರುತಿ ರಾದಾಪುರ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅವರು ಶಿರಸಿಯ ಸಾಲ್ಕಣಿ ಗ್ರಾ ಪಂ ಕಾರ್ಯದರ್ಶಿಯಾಗಿದ್ದರು. ಗುರುವಾರ ಬೆಳಗ್ಗೆ ಕಚೇರಿಗೆ ಹೋಗುವಾಗ ಈ ಅಪಘಾತ ನಡೆದಿದೆ. ಅವರು ಓಡಿಸುತ್ತಿದ್ದ ಸ್ಕೂಟಿಗೆ ಕೋಳಿಗಾರ ಬಳಿ ಕಾರು ಡಿಕ್ಕಿಯಾಗಿದ್ದು, ಇದರಿಂದ ಗಾಯಗೊಂಡಿದ್ದರು. ಅವರನ್ನು…

You cannot copy content of this page