ಎಚ್ಚರಿಕೆಗೂ ಬಗ್ಗದ ಅಧಿಕಾರಿಗಳು: ಹೆಸ್ಕಾಂ ವಿರುದ್ಧ ಜನಾಕ್ರೋಶ!
ಯಲ್ಲಾಪುರ ಹಾಗೂ ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಜನ ಜುಲೈ 30ರ ಮಂಗಳವಾರ ಹೆಸ್ಕಾಂ ಗ್ರಿಡ್’ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಯಲ್ಲಾಪುರದ ಇಡಗುಂದಿ, ಮಾವಿನಮನೆ ಗ್ರಾಮ ಪಂಚಾಯತದ ಜನ ಹಾಗೂ ಅಂಕೋಲಾ ತಾಲೂಕಿನ ಸುಂಕಸಾಳ, ಡೋಂಗ್ರಿ ಗ್ರಾಮ…
ದಿವ್ಯದೃಷ್ಠಿಗೆ ಕಂಡಿದ್ದು 17 ಶವ: ಶಿರೂರಿಗೆ ಬಂದ ಸಾಫ್ಟ್ವೇರ್ ಸ್ವಾಮೀಜಿ!
ಶಿರೂರು ಗುಡ್ಡ ಕುಸಿತ ದುರಂತದಿoದ ಈವರೆಗೆ 8 ಶವ ದೊರೆತಿದ್ದು, ಇನ್ನೂ ಮೂವರಿಗಾಗಿ ಶೋಧ ನಡೆಯುತ್ತಿದೆ. ಈ ನಡುವೆ ಎರಡು ವಾರದ ನಂತರ ಶಿರೂರಿಗೆ ಆಗಮಿಸಿದ ಉಡುಪಿ ದ್ವಾರಕಾಮಯಿ ಮಠದ ಸಾಯಿಈಶ್ವರ ಸ್ವಾಮೀಜಿ ಇಲ್ಲಿ 17 ಶವ ಇರುವುದಾಗಿ ಹೇಳಿದ್ದಾರೆ. ಅದರಲ್ಲಿಯೂ…
ಕೊಳೆ ರೋಗಕ್ಕೆ ರೈತ ಕಂಗಾಲು!
ಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಣಿಕಂಬಾದ ದೇವರಾಜ ಹೆಗಡೆ ಅವರ ತೋಟದಲ್ಲಿ 50ಕ್ಕೂ ಅಧಿಕ ಅಡಿಕೆ ಮರ ಗಾಳಿ-ಮಳೆಗೆ ಮುರಿದಿದ್ದು, ಉಳಿದ ಮರಗಳಿಗೆ ಕೊಳೆರೋಗ ಆವರಿಸಿದೆ. ಇದರಿಂದ ಆ ಭಾಗದ ರೈತರು ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ…
ತಾಯಿ – ಮಗುವಿನ ಜೀವ ಉಳಿಸಿದ ರಕ್ತದಾನಿ
ಅಂಕೋಲಾ: ಅವರ್ಸಾದ ನಿತೀಶ ನಾಯ್ಕ ತಡರಾತ್ರಿ ಕಾರವಾರದ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡುವ ಮೂಲಕ ತಾಯಿ-ಮಗುವಿನ ಜೀವ ಉಳಿಸಿದ್ದಾರೆ. ಭಾನುವಾರ ರಾತ್ರಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡುವಾಗ ರಕ್ತದ ಅವಶ್ಯಕತೆ ಉಂಟಾಯಿತು. ಅದು ಸಹ ಎಬಿ ಪಾಸಿಟಿವ್ ರಕ್ತ ಬೇಕಾಗಿದ್ದು, ಅಷ್ಟು…
ನೀವು ಉದ್ದಿಮೆದಾರರಾಗಬೇಕೆ? ಪರಿಶಿಷ್ಟ ಮಹಿಳೆಯರಿಗೆ ಸುವರ್ಣಾವಕಾಶ!
ಆಗಸ್ಟ್ 3ರಂದು ಬೆಳಗ್ಗೆ 10.30ಕ್ಕೆ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ ಹಳಿಯಾಳದ ತಾಲೂಕು ಸಭಾ ಭವನದಲ್ಲಿ ನಡೆಯಲಿದೆ. ಉದ್ಯಮಶೀಲರ ಸಾಮರ್ಥ್ಯಗಳು, ಉದ್ಯಮ ಸ್ಥಾಪಿಸುವದಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳು, ಉದ್ಯಮ ಸ್ಥಾಪಿಸಲು ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಪಾತ್ರ, ಯಶಸ್ವಿ…
ಪುಣ್ಯ ಹಾಗೂ ಪ್ರಸಿದ್ಧ ತಾಣ ಕವಡಿಕೆರೆ
ಗಗನದ ಸ್ಪರ್ಶಕ್ಕೆ ಕಾದು ನಿಂತoತಿರುವ ಬೆಟ್ಟ-ಗುಡ್ಡಗಳು, ರಭಸದಿಂದ ಧುಮುಕಿ ಶಾಂತವಾಗಿ ಸಾಗುವ ಜಲಪಾತಗಳು, ಸದ್ದಿಲ್ಲದೇ ತಮ್ಮ ಪಾಡಿಗೆ ಹರಿದು ನೆಲಕ್ಕೆ ತಂಪೆರೆಯುತ್ತಿರುವ ಹೆಸರಿಲ್ಲದ ನೂರಾರು ತೊರೆಗಳು, ವಿಶಾಲವಾಗಿ ಹರಡಿ ಅಸಂಖ್ಯ ಜೀವಸಂಕುಲಗಳಿಗೆ ಮನೆಯಾಗಿರುವ ಕೆರೆಗಳು.. ಹೀಗೆ ಈ ವನ ಶ್ರೀಮಂತಿಕೆಯ ಖಜಾನೆಯಲ್ಲಿ…
ಕಾಳಿ ಎಂಬ ಕಪ್ಪು ಸುಂದರಿಯ ಬಗ್ಗೆ ನಿಮಗೆಷ್ಟು ಗೊತ್ತು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯಲ್ಲಿಯೇ ಸಮುದ್ರ ಸೇರುವ ಕಾಳಿ ನದಿ ಜಿಲ್ಲೆಯ ಪಾಲಿಗೆ ಜೀವನಾಡಿ. ಮೀನುಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಸೋದ್ಯಮಕ್ಕೆ ಸಹ ಈ ನದಿಯ ಕೊಡುಗೆ ಅಪಾರ. ಕಾಳಿ ನದಿ ವಿಶೇಷದ ಬಗ್ಗೆ ಸುಕನ್ಯಾ ದೇಸಾಯಿ ಅವರು…
ಶಿರೂರು: ಕಾರ್ಯಾಚರಣೆ ಸ್ಥಗಿತಕ್ಕೆ ಕೇರಳ ವಿರೋಧ
ಶಿರೂರು ಗುಡ್ಡ ಕುಸಿತದ ಪರಿಣಾಮ ಕಣ್ಮರೆಯಾಗಿರುವ ಲಾರಿ ಹಾಗೂ ಚಾಲಕ ಅರ್ಜುನನ ಶೋಧ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಕೇರಳ ಸರ್ಕಾರ ವಿರೋಧಿಸಿದೆ. ಕೇರಳದ ಜನಪ್ರತಿನಿಧಿಗಳು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಕ್ಕೆ ಕೇರಳ ತ್ರಿಶೂರ್‌ನಿಂದ ಹೂಳೆತ್ತುವ ಯಂತ್ರವನ್ನು…
ಕಾನಗೋಡಿನ ಪೋರ ನಿಗೂಢ ನಾಪತ್ತೆ
ಶಿರಸಿ: ಕಾನಗೋಡು ಕಬ್ಬಳ್ಳಿಯ ಸಾತ್ವಿಕ ಮಂಜುನಾಥ ಹೆಗಡೆ ಏಕಾಏಕಿ ಕಣ್ಮರೆಯಾಗಿದ್ದಾರೆ. ತಾವು ಓದಿದ್ದ ಎನ್ ಆರ್ ಶೆಟ್ಟಿ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಸಾತ್ವಿಕ್ ಹೆಗಡೆ (19) ಕಾಲೇಜಿಗೂ ಹೋಗಿಲ್ಲ. ಮನೆಗೂ ಮರಳಿಲ್ಲ. ಜುಲೈ 26ರಂದು ಸಾತ್ವಿಕ್ ಹೆಗಡೆ ತಮ್ಮನ…
ಹರಿಯುವ ನದಿಯಲ್ಲಿ ಹೆಸ್ಕಾಂ ಸಿಬ್ಬಂದಿ ಹರಸಾಹಸ
ಯಲ್ಲಾಪುರ: ನಾಗರಜಡ್ಡಿಯಲ್ಲಿ ಹರಿಯುವ ನದಿಯಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಎಳೆದ ವಿಡಿಯೋ ವೈರಲ್ ಆಗಿದೆ. ಈ ಭಾಗದಲ್ಲಿ ವಿದ್ಯುತ್ ತಂತಿ ತುಂಡಾದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಈ ಬಗ್ಗೆ ಜನ ಹೆಸ್ಕಾಂ’ಗೆ ದೂರು ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ






























