6
ಮೂರು ದಶಕ ಪಾಠ ಮಾಡಿದ ಶಿಕ್ಷಕ ಇದೀಗ 3 ಎಕರೆಯ ಸಾವಯವ ಕೃಷಿಕ!

ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾರಾಯಣ ಗುನಗಿ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ನಿವೃತ್ತಿ ನಂತರವೂ ಅವರು ಉತ್ಸಾಹದಿಂದ ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಅವರು ಇದೀಗ ಕೃಷಿ ಆಸಕ್ತರಿಗೆ ಗದ್ದೆಯಲ್ಲಿ ಪಾಠ…

ಅಪ್ಸರೆಯಂತೆ ಸಿಂಗರಿಸಿಕೊoಡ ಅಪ್ಸರಕೊಂಡ!

ಹೊನ್ನಾವರದ ಅಪ್ಸರಕೊಂಡ ಜಲಪಾತ ಪ್ರಕೃತಿ ಆರಾಧಕರ ಪಾಲಿಗೆ ನಿಜಕ್ಕೂ ಅಪ್ಸರೆ. ಜಲಪಾತ ಹಾಗೂ ಸಮುದ್ರ ಸನೀಹದಲ್ಲಿಯೇ ಕಾಣುವ ಅಪರೂಪದ ಕ್ಷಣಗಳಿಗೆ ಈ ಸ್ಥಳ ಸಾಕ್ಷಿಯಾಗಿದೆ. ವ್ಲಾಗರ್ ವಿನಯ ಹೆಗಡೆ ಅಪ್ಸರಕೊಂಡದ ಚಿತ್ರಣವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಅಪ್ಸರಕೊಂಡ ಜಲಪಾತದ ವಿಡಿಯೋ ಇಲ್ಲಿ ನೋಡಿ..

ಯಲ್ಲಾಪುರ-ದಾಂಡೇಲಿ ಶಾಲೆಗಳಿಗೂ `ಮಳೆ ರಜೆ’ ವಿಸ್ತರಣೆ..

ಜುಲೈ 15ರ ಸೋಮವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಹಾಗೂ ಜೊಯಿಡಾ ತಾಲೂಕಿಗೆ ರಜೆ ಘೋಷಿಸಲಾಗಿದ್ದು, ಇದೀಗ ಯಲ್ಲಾಪುರ ಹಾಗೂ ದಾಂಡೇಲಿಗೂ ರಜೆ ವಿಸ್ತರಿಸಿ ಜಿಲ್ಲಾಡಳಿತ ಆದೇಶಿಸಿದೆ. ಎಲ್ಲಾ ಸರ್ಕಾರಿ, ಅನುದಾನಿತ, ಪ್ರಾಥಮಿಕ, ಪ್ರೌಢ ಹಾಗೂ ಪಿಯು…

ಪ್ರವೇಶವಿಲ್ಲದ ಗರ್ಭಗುಡಿಯಲ್ಲಿ ಕಳ್ಳರ ಕಾಟ: ಪೂಜಿಸುವ ಇಲಿಯೂ ನಾಪತ್ತೆ!

ಭಟ್ಕಳ: ಶಿರಾಲಿ ಚಿತ್ರಾಪುರ ಗುತ್ತಿಗೆದಾರ ದಿನಕರ ಸಂಜೀವ ಆಚಾರಿ (72) ಅವರ ಮನೆಗೆ ನುಗ್ಗಿದ ಕಳ್ಳರು ದೇವರ ಗರ್ಭಗುಡಿಯಲ್ಲಿದ್ದ ಬೆಳ್ಳಿ ಹಾಗೂ ಬಂಗಾರದ ವಸ್ತುಗಳನ್ನು ದೋಚಿದ್ದಾರೆ. ಜುಲೈ 13ರಂದು ಬೆಳಗ್ಗೆ 11 ಗಂಟೆ ಅವಧಿಗೆ ಮನೆಯವರೆಲ್ಲರೂ ಹೊರಗೆ ಹೋಗಿದ್ದರು. ಸಂಜೆ 4.30ರ…

ಕತಗಾಲದಲ್ಲಿ ಖಾತೆ ತೆರೆದ ಕೆಡಿಸಿಸಿ ಬ್ಯಾಂಕ್

ಕುಮಟಾ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ ಬ್ಯಾಂಕ್ ಕತಗಾಲದಲ್ಲಿ ಶಾಖೆ ಶುರು ಮಾಡಿದೆ. ಈ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ನೂತನ ಶಾಖೆ ಉದ್ಘಾಟಿಸಿದರು. ಇದಕ್ಕೂ ಮುನ್ನ ತಾಲೂಕಿನ ಹೆಗಡೆ ಗ್ರಾಮದಲ್ಲಿ ಸಹ…

ನಾಳೆ ಈ ಶಾಲೆಗಳಿಗೆ `ಮಳೆ ರಜೆ’

ಜುಲೈ 15ರ ಸೋಮವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಹಾಗೂ ಜೊಯಿಡಾ ತಾಲೂಕಿನ ಮಕ್ಕಳು ಶಾಲೆಗೆ ಬರುವ ಹಾಗಿಲ್ಲ. ಉಳಿದ ತಾಲೂಕಿನ ಮಕ್ಕಳು ಶಾಲೆಗೆ ಬರಬೇಕಿದೆ. ಉತ್ತರ ಕನ್ನಡ ಜಿಲ್ಲೆಯ 8 ತಾಲೂಕಿನ ಶಾಲೆಗಳಿಗೆ ಸೋಮವಾರ ಜಿಲ್ಲಾಡಳಿತ…

ನಿಧಾನವಾಗಿ ಬನ್ನಿ: ಇದು ಬಿಸಗೋಡು ರಸ್ತೆ!

ಯಲ್ಲಾಪುರ: ದೆಹಳ್ಳಿ ತಿರುವಿನಿಂದ ಬಿಸಗೋಡಿಗೆ ತೆರಳುವ ಮಾರ್ಗ ಸಂಪೂರ್ಣ ಹೊಂಡಗಳಿoದ ಕೂಡಿದೆ. ಯಾವುದೇ ವಾಹನವಾದರೂ ಇಲ್ಲಿ 1.5 ಕಿಮೀ ಸಂಚರಿಸಲು ಕನಿಷ್ಟ 20 ನಿಮಿಷ ಬೇಕು ಎಂಬುದು ಊರಿನವರ ದೂರು. ನಾಗರಖಾನ್, ಕರುಮನೆ, ಕೆಳಗಿನಪಾಲ, ಗಣಪುಮನೆ, ಕೇಶನಮನೆ, ಕರ್ಕಿನಬೈಲ್, ಗೇರಾಳ, ಕಿಚ್ಚುಪಾಲ್,…

ಕರಾವಳಿ ತೀರ ಅಸ್ತವ್ಯಸ್ಥ: ನದಿ ಕೊಳ್ಳದಲ್ಲಿ ಮತ್ತೆ ಆತಂಕ

ಕುಮಟಾ: ಭಾನುವಾರ ತಾಲೂಕಿನಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಮುರಿದಿದೆ. ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆಗಳು ಬಿದ್ದಿದ್ದರಿಂದ ವಿದ್ಯುತ್ ಸ್ಥಗಿತ ಸಾಮಾನ್ಯವಾಗಿದೆ. ನದಿ ನೀರಿನ ಮಟ್ಟ ಏರಿಕೆ ಆಗುತ್ತಿರುವುದರಿಂದ ನದಿ ಅಂಚಿನ ಪ್ರದೇಶದ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಕುಮಟಾ ಕಂದವಳ್ಳಿಯ…

ಕರಾವಳಿಯಲ್ಲಿ ಮಳೆ ಜೋರು!

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮತ್ತೆ ಮಳೆ ಜೋರಾಗಿದೆ. ಹೀಗೆ ಮುಂದುರೆದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬುವ ಸಾಧ್ಯತೆ ಹೆಚ್ಚಿದೆ. ವಡ್ಡಿ ಮಾರ್ಗವಾಗಿ ಶಿರಸಿ – ಗೋಕರ್ಣ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಚರಂಡಿಯನ್ನು ಕೆಲವಡೆ ಮುಚ್ಚಿದ್ದರಿಂದ ಆ ಭಾಗದ ಸಂಚಾರಕ್ಕೆ…

ಸೋತರೂ ಪಾಠ ಕಲಿಯದ ಕಾಂಗ್ರೆಸ್: ಆತ್ಮಾವಲೋಕನವೂ ಇಲ್ಲ.. ಆತ್ಮವಿಶ್ವಾಸ ತುಂಬುವ ಕೆಲಸವೂ ನಡೆದಿಲ್ಲ

ಪ್ರತಿ ಚುನಾವಣೆ ನಂತರ ಗೆದ್ದ ಪಕ್ಷಗಳು `ಅಭಿನಂದನಾ ಸಭೆ’ ನಡೆಸಿದರೆ, ಸೋತ ಪಕ್ಷಗಳು `ಆತ್ಮಾವಲೋಕನ’ ಸಭೆ ನಡೆಸುತ್ತವೆ. ಆದರೆ, ಈ ಸಲ ಉತ್ತರ ಕನ್ನಡ ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಈವರೆಗೂ ಕಾರ್ಯಕರ್ತರನ್ನು ಕರೆದು ಮಾತನಾಡಿಸಿಲ್ಲ. ಸೋಲಿನ ಲೆಕ್ಕಾಚಾರ ನಡೆಸಲು…

You cannot copy content of this page