6
ಕುಮಟಾ ಬಸ್ ನಿಲ್ದಾಣ ಹೊಂಡಗಳ ತಾಣ!

ಕುಮಟಾ ಹೊಸ ಬಸ್ ನಿಲ್ದಾಣದ ತುಂಬ ಹೊಂಡಗಳೇ ತುಂಬಿದ್ದು, ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಸಂಚರಿಸುವ ಬಸ್ಸುಗಳು ಸಹ ಹೊಂಡದಲ್ಲಿ ಬಿದ್ದು ಏಳುವುದು ಅನಿವಾರ್ಯವಾಗಿದ್ದು, ಬಸ್ಸಿನ ಒಳಗಿದ್ದ ವೃದ್ಧರಿಗೆ ಹಾಗೂ ರೋಗಿಗಳಿಗೆ ನರಕ ತೋರಿಸುತ್ತಿದೆ. ಹೊಂಡದಲ್ಲಿನ ಕೆಸರು ನೀರು ಬಸ್…

ಮಳೆ ಅವಾಂತರ: ಪ್ರವಾಸಿಗರು ಕಂಗಾಲು!

ಕುಮಟಾ: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಗೋಕರ್ಣದಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ವಾರಾಂತ್ಯದ ಹಿನ್ನಲೆ ಕ್ಷೇತ್ರಕ್ಕೆ ಆಗಮಿಸಿದ ಪ್ರವಾಸಿಗರು ಮಳೆ ನೋಡಿ ಕಂಗಾಲಾಗಿದ್ದಾರೆ. ಇಲ್ಲಿನ ಮಹಾಗಣಪತಿ ಮಂದಿರದ ಬಳಿಯ ರಸ್ತೆ ಜಲಾವೃತಗೊಂಡಿದೆ. ರಥಬೀದಿಯವರೆಗೂ ನೀರು ನಿಂತಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಶನಿವಾರ ಸಂಜೆ…

ಸರಾಯಿ ನಶೆಯಲ್ಲಿ ವಿಷ ಕುಡಿದವ ಸಾವು!

ಸಿದ್ದಾಪುರ: ಹಾಸಿಕಟ್ಟಾ ಮಾದೇವ ರಾಮಾ ಮೋಗೇರ್ (68) ಎಂಬಾತ ವಿಷ ಕುಡಿದು ಸಾವನಪ್ಪಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಈಚೆಗೆ ದಿನವಿಡೀ ಮದ್ಯದ ನಶೆಯಲ್ಲಿರುತ್ತಿದ್ದ. ಒಂಟಿಯಗಿ ಜೀವಿಸಿದ್ದ ಈತ ಸರಿಯಾಗಿ ಊಟ, ತಿಂಡಿ ಸಹ ಮಾಡುತ್ತಿರಲಿಲ್ಲ. ಜುಲೈ 12ರಂದು ವಿಷ ಸೇವಿಸಿ…

ಗೃಹಲಕ್ಷ್ಮಿ ಹಣಕ್ಕೆ ಮಂಗಳಮುಖಿಯರ ಬೇಡಿಕೆ: ಸರ್ಕಾರದಿಂದ ಸ್ಪಂದನೆ

ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ಕೊಡುವಂತೆ ಅವರು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ಅಂತರoಗ ಸಂಘದಿoದ ಮನವಿ ನೀಡಿದ ಅವರು `ಗೃಹಲಕ್ಷ್ಮಿ ಯೋಜನೆಯ ಫಲ ನಮಗೂ ಬೇಕು’ ಎಂದು ಕೇಳಿದ್ದಾರೆ. ಹೊನ್ನಾವರದ ಆಯಿಷಾ, ಭೂಮಿಕಾ, ದಾಂಡೇಲಿಯ ಭೂಮಿಕಾ, ಪುಂಡಲೀಕ,…

ಸ್ಮಶಾನ ಹೊಂಡಕ್ಕೆ ಸ್ನಾನಕ್ಕೆ ಹೋದವ ಶವವಾದ!

ಭಟ್ಕಳ: ಕಾಯ್ಕಿಣಿ ತೆರ್ನಮಕ್ಕಿಯ ಧರ್ಮೇಂದ್ರ ವಾಮನ ಶೆಟ್ಟಿ (48) ಎಂಬಾತರು ಸ್ಮಶಾನ ಪಕ್ಕದ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಅಲ್ಲಿಯೇ ಶವವಾಗಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಧರ್ಮೇಂದ್ರ ಅವರು ಜುಲೈ 10ರಂದು ಸಂಜೆ ಅವರು ಮನೆಯಿಂದ ಕಾಣೆಯಾಗಿದ್ದರು. ಎಲ್ಲಿ ಹುಡುಕಿದರೂ ಪತ್ತೆ ಆಗಿರಲಿಲ್ಲ.…

ಜುಲೈ 14: ಮಳೆ ಮತ್ತು ಜಲಾಶಯಗಳ ನೀರಿನ ಮಟ್ಟ

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಟಿ ಜಟಿ ಮಳೆ ಮುಂದುವರೆದಿದ್ದು, ಇದರಿಂದ ಜಲಾಶಯಗಳ ನೀರಿನ ಮಟ್ಟ ಏರಿಳಿತ ಕಂಡಿದ್ದು, ನೀರಿನ ಮಟ್ಟದ ವಿವರ ಇಲ್ಲಿದೆ. ಶನಿವಾರ ರಾತ್ರಿ ಕೆಲವಡೆ ರಭಸ ಮಳೆಯಾಗಿದೆ. ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ? ಎಂಬ ಮಾಹಿತಿ ಇಲ್ಲಿದೆ.…

ರಾಮ-ಸೀತೆಯರ ತೋಟದ ಮೇಲೆ ವಿನಯನಿಗೆ ಆಸೆ!

ಅಕ್ಕ-ಪಕ್ಕದವರ ಜಗಳಕ್ಕೆ ಅಡಿಕೆ ಫಸಲು ಬಲಿ | ನ್ಯಾಯಾಲಯದಿಂದ ಠಾಣೆಗೆ ಬಂದ ಪ್ರಕರಣ | ಪೊಲೀಸರಿಗೆ ತಲೆಬಿಸಿಯಾದ ವೈಯಕ್ತಿಕ ಕಲಹ ಯಲ್ಲಾಪುರ: ಹಿತ್ಲಳ್ಳಿ ಬಳಿಯ ನಾಳಿಸರದ ರಾಮಚಂದ್ರ ನರಸಿಂಹ ಹೆಗಡೆ (69) ಹಾಗೂ ಅದೇ ಊರಿನ ವಿನಯ ನಾಗೇಂದ್ರ ಹೆಗಡೆ (38)…

ಹೊಡೆದಾಡಿ ಬಂದವರು ಸ್ನೇಹಿತರಾಗಿ ಮನೆ ಸೇರಿದರು!

ನ್ಯಾಯಾಲಯ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ |  ಪ್ರೀತಿ ವಿಶ್ವಾಸಕ್ಕೆ ಹೆಚ್ಚಿನ ಮನ್ನಣೆ | ಸಮಾಜದ ಹಿತ ಕಾಯುವ ಅದಾಲತ್ ಕುಸ್ತಿ ಹೊಡೆದು ಕೋರ್ಟಿಗೆ ಬಂದವರು ಸಹ ಸ್ನೇಹಿತರಾಗಿ ಸಹಬಾಳ್ವೆ ನಡೆಸುವ ವಾಗ್ದಾನ ಮಾಡಿದರು. ವರ್ಷವಿಡೀ ಕಚ್ಚಾಟ ನಡೆಸಿ ಬೇರೆಯಾಗುವ ನಿರ್ಣಯ…

ಮಳೆಗೆ ಮುರಿದ ಮಣ್ಣಿನ ಮನೆ

ಶಿರಸಿ: ಶನಿವಾರ ರಾತ್ರಿ ಶಿರಸಿಯ ಗಣೇಶನಗರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ರಾಜು ಮೋಹನ್ ಗೋಸಾವಿ ಅವರ ಮಣ್ಣಿನ ಮನೆ ಹಿಂಬಾಗ ಕುಸಿದು ಬಿದ್ದಿದೆ. ಗೋಸಾವಿಗಲ್ಲಿಯಲ್ಲಿ ಕೆಂಪುಕಲ್ಲುಗಳನ್ನು ಬಳಸಿ ಅವರು ಮನೆಯ ಮುಂದಿನ ಭಾಗ ಕಟ್ಟಿಕೊಂಡಿದ್ದು,…

ಶಿಸ್ತಿನ ಸಿಪಾಯಿಗಳು ಈ ವನವಾಸಿ ಮಕ್ಕಳು

ಯಲ್ಲಾಪುರದ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ನಿತ್ಯ ಕೇಳಿ ಬರುವ ದೇಶಭಕ್ತಿ ಗೀತೆಗಳ ಒಂದು ತುಣುಕು ಇಲ್ಲಿದೆ ವಿಡಿಯೋ ಇಲ್ಲಿ ನೋಡಿ..

You cannot copy content of this page