6
ಜುಲೈ 12: ಮಳೆ ಮತ್ತು ಜಲಾಶಯಗಳ ನೀರಿನ ವಿವರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಜಲಾಶಯಗಳಲ್ಲಿನ ನೀರಿನ ಮಟ್ಟದ ವಿವರ ಇಲ್ಲಿದೆ ತಾಲೂಕಾವಾರು ಸುರಿದ ಮಳೆಯ ಪ್ರಮಾಣ ಇಲ್ಲಿದೆ. ಜೂಮ್ ಮಾಡಿ ನೋಡಿ..

ಮಳೆ ನಿಂತು ಹೋದ ಮೇಲೆ….

ಧಾರಾಕಾರ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರವಾರದ ಬಿಣಗಾ, ಚೆಂಡಿಯಾ, ಅರಗಾ ಮೊದಲಾದ ಪ್ರದೇಶದಲ್ಲಿನ ಹಾನಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಕುರಿತಾದ ವಿಡಿಯೋ ಇಲ್ಲಿ ನೋಡಿ…

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಇಲ್ಲಿ ಬನ್ನಿ!

ಶಿರಸಿ: ಸಮುತ್ಕರ್ಷ ಐಎಎಸ್ ಸಂಸ್ಥೆ ಕಳೆದ ಏಳು ವರ್ಷಗಳಿಂದ ಶಾಲಾ ಮಕ್ಕಳಿಗೆ ಐಎಎಸ್, ಐಪಿಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಜೊತೆಗೆ ವಿವಿಧ ತರಬೇತಿಗಳನ್ನು ಆಯೋಜಿಸುತ್ತಿದೆ. ಪ್ರಸ್ತುತ ಶಿರಸಿಯಲ್ಲಿ ವಿದ್ಯಾರ್ಥಿಗಳಿಗಾಗಿ `ಶ್ರದ್ಧಾ’ ಮತ್ತು `ಮೇಧಾ’ ಹೆಸರಿನ ತರಬೇತಿ…

ಹುಲಿ ಬಂತು ಹುಲಿ!

ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿ ಗೋಪಾಲ ಹಂಗಾರಿ ಅವರ ಮನೆ ಅಂಗಳಕ್ಕೆ ಹುಲಿ ಪ್ರವೇಶಿಸಿದೆ. ಮೂರು ನಿಮಿಷಗಳ ಕಾಲ ಅಲ್ಲಿ ಸುತ್ತಾಡಿದ ಹುಲಿ ಕೊನೆಗೆ ಕಾರಿನ ಕೆಳಗೆ ಅಡಗಿದ್ದ ನಾಯಿಯನ್ನು ಹೊತ್ತೊಯ್ದಿದೆ. ಈ ವೇಳೆ ಅಲ್ಲಿದ್ದ ಇನ್ನೆರಡು ನಾಯಿಗಳು ಹುಲಿಯನ್ನು ಬೆದರಿಸುವ ಪ್ರಯತ್ನ…

50ಕ್ಕೂ ಅಧಿಕ ಕಲಾವಿದರ ಸಮಾಗಮ: ಮಾದರಿಯಾದ ಮಾಗೋಡಿನ ಕಲಾ ಆರಾಧನೆ!

ಹವ್ಯಾಸಿ ಕಲಾವಿದರ ಪಾರುಪತ್ಯ | ಪ್ರಸಂಗ ಪಂಚಕಕ್ಕೆ ದಿನಗಣನೆ | ಸಹಬಾಳ್ವೆಗೆ ವೀರಾಂಜಿನೇಯನ ಸಹಕಾರ ಯಲ್ಲಾಪುರ: ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಆಷಾಢ ಏಕಾದಶಿಯಂದು ಎರಡನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಸಂಘಟನೆಗೆ ಸಜ್ಜುಗೊಂಡಿದೆ. ಈ ಬಾರಿ ಜುಲೈ 17ರಂದು…

ಶುಕ್ರವಾರದ ಸಿನಿಮಾ ಮಾತು..

ಚಿತ್ರದ ಹೆಸರು: ಕುಮ್ಕಿ (ತಮಿಳು) ಗ್ರಾಮಕ್ಕೆ ಬಂದವರಿಗೆ ರಾಜವೈಭೋಗ. ಗ್ರಾಮದವರೆಲ್ಲ ಇವರನ್ನು ದೇವರಂತೆ ಕಾಣುತ್ತಾರೆ. ಈ ಸಂದರ್ಭದಲ್ಲೇ ಕಥಾನಾಯಕನಿಗೆ ನಿಜ ಸಂಗತಿ ತಿಳಿಯುತ್ತದೆ. ಆತ ಗ್ರಾಮಕ್ಕೆ ವಾಪಾಸಾಗಬೇಕೆಂದು ಹಟ ಹಿಡಿಯುತ್ತಾನೆ. ಇನ್ನೊಂದಿನ ಇರೋಣ ಪ್ಲೀಸ್.. ಇನ್ನೊಂದೇ ದಿನ… ಎಂದು ದಿನ ಸಾಗಹಾಕುವ…

ಕಣಜ ಕಡಿದರೆ 15 ಲಕ್ಷ ರೂ ಪರಿಹಾರ!

ಮುಂಡಗೋಡ: ಕಣಜನ ಹುಳು ಕಡಿದು ಸಾವನಪ್ಪಿದ ಜನ್ನು ಕೊಕರೆ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ 15 ಲಕ್ಷ ರೂ ಪರಿಹಾರದ ಚೆಕ್’ನ್ನು ಶಾಸಕ ಶಿವರಾಮ ಹೆಬ್ಬಾರ್ ವಿತರಿಸಿದ್ದಾರೆ. ಶಾಸಕರ ವಿಶೇಷ ಪ್ರಯತ್ನದಿಂದ ಮೈನಳ್ಳಿ ಗ್ರಾಮದ ಗೌಳಿ ಸಮುದಾಯದ ಜನ್ನು ಕುಟುಂಬದವರಿಗೆ ಈ…

ಮೀನಿನ ಬಲೆಗೆ ಸಿಲುಕಿ ಸಾವನಪ್ಪಿದ ಮೀನುಗಾರ!

ಕೃಷ್ಣನ ಬಲಿ ಪಡೆದ ಶರಾವತಿ  | ಬದುಕಿಗೆ ಆಸರೆಯಾಗಿದ್ದ ಬಲೆ ಜೀವಕ್ಕೆ ಮಾರಕ  | ಶರಾವತಿ ನದಿಯಲ್ಲಿ ತೇಲಿದ ಬಡವನ ಶವ   ಹೊನ್ನಾವರ: ಶರಾವತಿ ನದಿಗೆ ಮೀನು ಹಿಡಿಯಲು ಹೋಗಿದ್ದ ಉದ್ಯಮನಗರದ ಕೃಷ್ಣಾ ಮೇಸ್ತ (50) ಮೀನು ಹಿಡಿಯಲು ಬಳಸುವ ಬಲೆಗೆ…

ಜೂಜಿನ ಮೋಜಿನಲ್ಲಿದ್ದವರಿಗೆ ಜೈಲು!

ಹಳಿಯಾಳ: ಸಕ್ಕರೆ ಕಾರ್ಖಾನೆ ಬಳಿಯ ಉಪ್ಪಿನ ಲೇಔಟ್’ನಲ್ಲಿ ಜೂಜಾಡುತ್ತಿದ್ದವರ ಮೇಲೆ ಪಿಸೈ ವಿನೋದ ಎಸ್ ಕೆ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಜುಲೈ 11ರಂದು ಸಂಜೆ ತೆರಗಾವಿನ ಪಿರಾಜಿ ನಾರಾಯಣ ಮಾನೆ, ಆನೆಗುಂದಿಯ ಆಕಾಶ ಪ್ರಭಾಕರ ಗಜಾಕೋಶ, ಖಾನಾಪುರದ ತಾನೂಜಿ…

ಹೆಬ್ಬಾರ್ ಪರಿವಾರದಲ್ಲಿ ಪಾಟೀಲರ ಮನದಾಳ

ಮುಂಡಗೋಡು: `ನಾನು ಕಾಂಗ್ರೆಸ್ ಬಿಡಲ್ಲ. ಬಿಜೆಪಿ ಸೇರಲ್ಲ’ ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ್ ಹೇಳಿದ್ದಾರೆ. ಶಿವರಾಮ ಹೆಬ್ಬಾರ್ ಅವರ ಅಭಿಮಾನಿಗಳು ಸ್ಥಾಪಿಸಿದ `ಹೆಬ್ಬಾರ್ ಪರಿವಾರ’ ವಾಟ್ಸಪ್ ಗ್ರೂಪಿನಲ್ಲಿ ಅವರ ಹೇಳಿಕೆ ಪ್ರಕಟವಾಗಿದ್ದು, ಇದರಲ್ಲಿ `ನಾನು ಕೆ ಎಂ ಎಫ್…

You cannot copy content of this page