6
ಸಾಹಸ ಪ್ರವಾಸೋದ್ಯಮಕ್ಕೆ ಅನುಮತಿ ಕಡ್ಡಾಯ

ಸುರಕ್ಷಿತ ಪ್ರವಾಸೋದ್ಯಮಕ್ಕಾಗಿ ಸರ್ಕಾರ ಹಲವು ನಿಯಮ ರೂಪಿಸಿದ್ದು, ಸಾಹಸ ಪ್ರವಾಸೋದ್ಯಮ ಚಟುವಟಿಕೆ ನಡೆಸುವವರಿಗೆ ನೋಂದಣಿ ಕಡ್ಡಾಯ ಮಾಡಿದೆ. ಎಲ್ಲ ಸಾಹಸ ಚಟುವಟಿಕೆಗಳನ್ನು ನಡೆಸುವ ಹೋಟೆಲ್, ರೆಸಾರ್ಟ, ಹೋಂ ಸ್ಟೇ, ಇತರೆ ಸಾಹಸ ಕ್ರೀಡೆ ನಡೆಸುವ ಸಂಸ್ಥೆಗಳು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕಿದೆ.…

ಮಳೆ ಪ್ರವಾಸಕ್ಕೆ ಇದು ಸಕಾಲ!

ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರಿಗಾಗಿ ಕೆ ಎಸ್ ಆರ್ ಟಿ ಸಿ `ಪ್ಯಾಕೇಜ್ ಟೂರ್’ ಸೌಲಭ್ಯ ಕಲ್ಪಿಸಿದೆ. ರಜಾ ದಿನಗಳಲ್ಲಿ ವಿಶೇಷ ಬಸ್ ಓಡಾಡಲಿದೆ. ಆದರೆ, ಶಕ್ತಿ ಯೋಜನೆಯ ಉಚಿತ ಪ್ರಯಾಣಕ್ಕೆ ಇಲ್ಲಿ ಅವಕಾಶವಿಲ್ಲ. ಉತ್ತರ ಕನ್ನಡ ಜಿಲ್ಲೆಗೆ ಸಂಬAಧಿಸಿ ಜೋಗ…

ಸರ್ಕಾರಿ ಶಾಲೆಯಲ್ಲಿ ಹೊಸ ಆಯಾಮ: ಮಕ್ಕಳ ಜನ್ಮದಿನಕ್ಕೆ ಗಿಡ ನೆಡುವ ಪಾಲಕರು!

ಯಲ್ಲಾಪುರದ ನಂದೂಳ್ಳಿಯಲ್ಲಿ ಕಲಿಯುವ ಮಕ್ಕಳು ತಮ್ಮ ಜನ್ಮದಿನದಂದು ಪಾಲಕರ ಜೊತೆ ಶಾಲೆಗೆ ಬರಬೇಕು. ಬರುವಾಗ ಗಿಡವೊಂದನ್ನು ತಂದು, ಅದನ್ನು ನೆಟ್ಟು ನೀರುಣಿಸಬೇಕು! ಮಕ್ಕಳಲ್ಲಿ ಸಂಸ್ಕಾರ ಹಾಗೂ ಪರಿಸರ ಪ್ರಜ್ಞೆ ಕಾಪಾಡಲು ನಂದೂಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂಥಹೊAದು ನಿಯಮ ಪಾಲಿಸುತ್ತಿದೆ.…

ಬುರುಡೆ ಜಲಪಾತ: ಮೈಯಲ್ಲಿ ತ್ರಾಣ, ಮನಸ್ಸಿನಲ್ಲಿ ಉಮೇದಿ ಇದ್ದವರಿಗೆ ಮಾತ್ರ!

90 ಅಡಿ ಎತ್ತರದಿಂದ ಧುಮುಕುವ ಬುರುಡೆ ಜಲಪಾತ ಅಘನಾಶಿನಿ ನದಿಯ ಕೊಡುಗೆ. ಅಘನಾಶಿನಿಯ ಉಪನದಿಯಿಂದ ಬೀಳುವ ನೀರಹನಿ ಚಾರಣಿಗರ ಮನಸ್ಸಿಗೆ ಮದ ನೀಡುತ್ತದೆ. ವ್ಲೋಗರ್ ವಿನಯ್ ಹೆಗಡೆ ಇದನ್ನು ಚಿತ್ರಿಕರಿಸಿದ್ದಾರೆ. ಬನ್ನಿ ನೋಡಿ ಬರೋಣ.. ಬುರುಡೆ ಜಲಪಾತದ ವಿಡಿಯೋ ಇಲ್ಲಿ ನೋಡಿ..

ಶಾಸಕ – ಸಂಸದರ ಸಮಾಗಮ!

ನಿನ್ನೆಯವರೆಗೂ ಹಾವು-ಮುಂಗುಸಿಯoತೆ ಇದ್ದ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಶಿರಸಿಯಲ್ಲಿ ಪರಸ್ಪರ ಶುಭಾಶಯ ಕೋರಿಕೊಂಡರು. ಶಾಸಕ ಭೀಮಣ್ಣ ನಾಯ್ಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿದರು. ಈ…

ಪ್ರತಿಭಟನಾಕಾರರ ಬಂಧನ ವಿರೋಧಿಸಿ ಪ್ರತಿಭಟನೆ!

ಕುಮಟಾ: ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬoಧಿಸಿ ಪ್ರತಿಭಟಿಸಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ರಾಘವೇಂದ್ರ ಬಂಧನ ವಿರೋಧಿಸಿ ಬಿಜೆಪಿಗರು ಕುಮಟಾದಲ್ಲಿ ಪ್ರತಿಭಟಿಸಿದರು. `ಬಿ ವೈ ವಿಜಯೇಂದ್ರ ಅವರು ಬೆಂಗಳೂರಿನಿoದ ಮೈಸೂರಿಗೆ ತೆರಳುತ್ತಿದ್ದಾಗ ದಾರಿ ಮದ್ಯೆ ಪೊಲೀಸರು…

ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಕೃಷಿ ಮಹಿಳೆ

ಅಂಕೋಲಾ: ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿದ್ದ ಹಿಲ್ಲೂರಿನ ಉಷಾ ಪಟಗಾರ (40) ಸಾವನಪ್ಪಿದ್ದಾರೆ. ಹಿಲ್ಲೂರಿನ ತಿಂಗಳಬೈಲಿನ ಉಷಾ ಪಟಗಾರ ಭೂಮಿಯನ್ನು ಗೇಣಿ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಗೇಣಿ ಪಡೆದ ಜಮೀನಿನಲ್ಲಿ ಭತ್ತ ಬೆಳೆಯುವ ಉದ್ದೇಶದಿಂದ ಜೂ…

ಶಾಲೆ ಹಿಂದೆ ಗಾಂಜಾ ಅಮಲು: ಪೊಲೀಸ್ ದಾಳಿ

ಯಲ್ಲಾಪುರ: ಶಾಲಾ ಆವರಣದ 100ಮೀ ಅಂತರದಲ್ಲಿ ಬೀಡಿಯನ್ನು ಸಹ ಬಳಸುವ ಹಾಗಿಲ್ಲ. ಅಂಥಹುದರಲ್ಲಿ ಮಚ್ಚಿಗಲ್ಲಿ ಕೆಜಿಎಸ್ ಶಾಲೆ ಹಿಂದೆ ರಾಜಾರೋಷವಾಗಿ ಗಾಂಜಾ ಸೇದುತ್ತಿದ್ದ ಕಾರ್ತಿಕ್ ಸಿದ್ದಿ (20 ವರ್ಷ) ಎಂಬಾತನನ್ನು ವಶಕ್ಕೆ ಪಡೆದ ಪಿಸೈ ನಿರಂಜನ ಹೆಗಡೆ ಆತನ ನಶೆ ಇಳಿಸಿದ್ದಾರೆ.…

ಊರಿಗೆ ನೆರವಾದ ನರೆಗಾ ಕೆಲಸ

ಮುಂಡಗೋಡ: ಕೋಡಂಬಿಯ ರಾಮಣ್ಣ ಪವಾರ ಅವರ ಹೊಲದಿಂದ ಈರಪ್ಪ ಬಂಡಿ ಹೊಲದವರೆಗೆ ನರೆಗಾ ಅಡಿ ಕಾಲುವೆ ನಿರ್ಮಾಣ ಕೆಲಸ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ನೂರಾರು ಕೂಲಿಕಾರರಿಗೆ ನರೇಗಾ ಅಡಿ ಇಲ್ಲಿ ಕೆಲಸ ಕೊಡಲಾಗಿದ್ದು, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ್ ಶುಕ್ರವಾರ ಅಲ್ಲಿಯೇ…

ಮಳೆಗಾಲದ ಮನರಂಜನೆ: ಜುಲೈ 13ಕ್ಕೆ ಚಂದ್ಗುಳಿಯಲ್ಲಿ ಯಕ್ಷಗಾನ

ಯಲ್ಲಾಪುರ: ಜುಲೈ 13ರ ಶನಿವಾರ ಚಂದ್ಗುಳಿಯ ಗಂಟೆ ಗಣಪತಿ ದೇವಾಲಯ ಭವನದಲ್ಲಿ ಸಂಜೆ 6ಗಂಟೆಗೆ `ಸುದರ್ಶನ ವಿಜಯ’ ಎಂಬ ಯಕ್ಷಗಾನ ನಡೆಯಲಿದೆ. ದಂಡ್ಕಲ್’ನ ಯಕ್ಷ ಚಂದನ ಸಂಸ್ಥೆಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವಿನಲ್ಲಿ ಈ ಪ್ರದರ್ಶನ ಆಯೋಜಿಸಿದ್ದಾರೆ. ಸಂಕಲ್ಪ ಸೇವಾ…

You cannot copy content of this page