6
ಬೈಕ್ ಅಪಘಾತ: ಮೂವರಿಗೆ ಗಾಯ

ಹೊನ್ನಾವರ: ಸೆಂಟ್ರಿoಗ್ ಕೆಲಸ ಮಾಡುವ ಕರ್ಕಿಯ ವಿಷ್ಣು ಆಚಾರಿ ಎಂಬಾತ ದುಗ್ಗರ ತಿರುವಿನಲ್ಲಿ ಏಕಾಏಕಿ ತನ್ನ ಬೈಕ್’ನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಇನ್ನೊಂದು ಬೈಕ್ ಬಂದು ಗುದ್ದಿದ್ದು, ಆ ಬೈಕಿನಲ್ಲಿದ್ದ ಸಂತೆಗುಳಿಯ ಪ್ರಿನ್ಸಿಲ್ ಹೋರ್ಟ (19), ಹೊಸಾಡದ ಪ್ರಿಯಾ ಲೂಪಿಸ್ (23)…

ಬಾಲಭವನದಲ್ಲಿ ಉದ್ಯೋಗ ಅವಕಾಶ

ಉತ್ತರ ಕನ್ನಡ ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಕಾರ್ಯಕ್ರಮ ಸಂಯೋಜಕ ಹಾಗೂ ಕಚೇರಿ ಸಹಾಯಕ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದೆ. ಆಯ್ಕೆ ಆದವರಿಗೆ 15 ಸಾವಿರ ರೂ ವೇತನವಿದೆ. ಕಾರ್ಯಕ್ರಮ ಸಂಯೋಜಕ ಹುದ್ದೆಗೆ ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಪಡೆದವರಾಗಿರಬೇಕು. ಕಾರ್ಯಕ್ರಮಗಳ ಸಂಯೋಜನೆ,…

ಮುಂದೆ ಗುದ್ದಿ ಹಿಂದಿನಿoದ ಹೊಡೆಸಿಕೊಂಡ ಟವೆರಾ

ಕಾರವಾರ: ಲಂಡನ್ ಸೇತುವೆಯ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ನಡೆದಿದೆ. ಪರಿಣಾಮ ಮೂರು ವಾಹನಗಳು ಜಖಂ ಆಗಿದೆ. ಬಿಣಗಾ ಕಡೆಯಿಂದ ಬರುವಾಗ ಲಂಡನ್ ಸೇತುವೆಯ ಬಳಿ ಗೋವಾ ನೊಂದಣಿಯ ಕಾರಿನ ಚಾಲಕ ಏಕಾಏಕಿ ಬ್ರೆಕ್ ಹಾಕಿದ್ದು, ಅದರ ಹಿಂಬದಿ…

ಬಂಗಲೆಗೆ ನುಗ್ಗಿ ಸಿಲೆಂಡರ್ ದೋಚಿದ ಕಳ್ಳರು!

ಕಾರವಾರ: ಬಾಡ – ನಂದನಗದ್ದಾದ ಜ್ಯೋತಿ ಪಾಟೀಲ ಅವರ ಮನೆಗೆ ನುಗ್ಗಿದ ಕಳ್ಳರು ಸಿಲೆಂಡರ್ ಕದ್ದು ಪರಾರಿಯಾಗಿದ್ದಾರೆ! ಶಿವಾಜಿ ಕಾಲೇಜಿನ ಅಂಚಿನಲ್ಲಿ ರಸ್ತೆ ಪಕ್ಕ ಮನೆ ಹೊಂದಿರುವ ಜ್ಯೋತಿ ಪಾಟೀಲ ಅವರು ಜನತಾ ಬಜಾರ್ ಭಾರತ್ ಗ್ಯಾಸ್ ಸಿಲೆಂಡರ್’ನ ಗ್ರಾಹಕರಾಗಿದ್ದರು. ಕೆಳಗಡೆ…

ಗಟಾರದ ನೀರು ಗುಡಿಯೊಳಗೆ: ದೇವಿ ಭಕ್ತರಿಗೆ ನಡುಕ!

ಕುಮಟಾ: ಬಾಲಗೃಹ ಪೀಡೆ ನಿವಾರಣೆಯಿಂದ ಪ್ರಸಿದ್ಧಿ ಪಡೆದಿರುವ ಹಳೇ ಹೆರವಟ್ಟಾ ದೇವಿಯ ಗುಡಿಗೆ ಇದೀಗ ಕಂಟಕ ಎದುರಾಗಿದೆ. ದೇವಸ್ಥಾನದ ಮೇಲ್ಭಾಗದಿಂದ ಹರಿದು ಬರುವ ಮಳೆ ನೀರು ಗಟಾರದಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆ ಒತ್ತುವರಿ ನಡೆದ ಪರಿಣಾಮ ದೇವರ ಗುಡಿ ಒಳಗೆ ರಸ್ತೆಯಂಚಿನ…

ಸಿಎ ಪಾಸಾದ ಮೀನುಗಾರ ಬೆಡಗಿ

ಭಟ್ಕಳ: ಹೆಬಳೆ ಹೆರ್ತಾರ ಗ್ರಾಮದ ಕಲ್ಪನಾ ಮಾಸ್ತಿ ಮೊಗೇರ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟoಟ್ (ಸಿ.ಎ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಜರುಗಿದ ಸಿಎ ಪರೀಕ್ಷೆಯನ್ನ ಕಲ್ಪನಾ ಎದುರಿಸಿದ್ದರು. 2022ರಲ್ಲಿ ಗ್ರೂಪ್ 1 ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದೀಗ ಗ್ರೂಪ್ 2…

ವಜ್ರಳ್ಳಿಯ ವೀರಸಾವರ್ಕರ್ ವಿಷಯ ಇದೀಗ ವಿವಾದದ ಕೇಂದ್ರ

ಪರವಾನಿಗೆ ನೀಡದ ಕಾಂಗ್ರೆಸ್ | ಪಟ್ಟುಬಿಡದ ಬಿಜೆಪಿ ಯಲ್ಲಾಪುರ: ವಜ್ರಳ್ಳಿಯ ವೀರಸಾವರ್ಕರ್ ಪ್ರತಿಮೆ ವಿಚಾರ ಇದೀಗ ವಿವಾದದ ಕೇಂದ್ರವಾಗಿದೆ. ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪ ಬಂದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿದ್ದು, ಆಡಳಿತದಲ್ಲಿರುವ ಕಾಂಗ್ರೆಸ್ಸಿಗರ ವರ್ತನೆ ವಿರುದ್ಧ…

ಕ್ಯಾಮರಾ ಕಣ್ಣಿಗೆ ಕಣ್ಣು ಹೊಳಪಿಸಿದ ಚಿರತೆ!

ಕಾಡಂಜಿನ ಮನೆಗಳಿಗೆ ಇದೀಗ ಕಾಡುಪ್ರಾಣಿಗಳ ಆಗಮನವಾಗುತ್ತಿದ್ದು, ಕ್ಯಾಮರಾ ಕಣ್ಣಿನಲ್ಲಿ ಅವು ಸೆರೆಯಾಗಿದೆ. ಜುಲೈ 10ರ ನಸುಕಿನಲ್ಲಿ ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಶಾಸ್ತಿಜಡ್ಡಿಯ ನರಸಿಂಹ ಹೆಗಡೆ ಅವರ ಮನೆಗೆ ಈ ವಿಶೇಷ ಅತಿಥಿ ಆಗಮಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಜುಲೈ…

ಅಂಚೆ ಕಚೇರಿಯಲ್ಲಿ ಆಧಾರ್ ಅವಾಂತರ: ಸಮಸ್ಯೆಗೆ ಇಲ್ಲಿದೆ ಪರಿಹಾರ!

ಯಲ್ಲಾಪುರ: ಆಧಾರ್ ಕಾರ್ಡ ತಿದ್ದುಪಡಿ ಹಾಗೂ ಹೊಸದಾಗಿ ನೋಂದಣಿ ಅಂಚೆ ಕಚೇರಿಯ ಹೊಣೆಯಲ್ಲಿದ್ದು, ಈ ಕೆಲಸಕ್ಕಾಗಿ ಅಲ್ಲಿ ತೆರಳುವವರಿಗೆ `ನಾಳೆ ಬನ್ನಿ’ ಎನ್ನಲಾಗುತ್ತಿದೆ. `ಕಂಪ್ಯುಟರ್ ಅವ್ಯವಸ್ಥೆ, ನುರಿತ ಸಿಬ್ಬಂದಿ ಕೊರತೆ, ನೆಟ್‌ವರ್ಕ ಸಮಸ್ಯೆ ಸೇರಿ ನಾನಾ ಬಗೆಯ ದೋಷಗಳು ಅಂಚೆ ಇಲಾಖೆಯನ್ನು…

ಅಂಗನವಾಡಿಯಲ್ಲಿ ಉದ್ಯೋಗ ಅವಕಾಶ

ಉತ್ತರ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದಾಗಿ ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆ/ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 81 ಅಂಗನವಾಡಿ ಸಹಾಯಕಿ, 263 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಯೋಗ್ಯರ…

You cannot copy content of this page