6
ಹೆದ್ದಾರಿ ಹೊಂಡಕ್ಕೆ ಹೊಣೆ ಯಾರು? ಗುಂಡಿಯ ಆಳ-ಅಗಲ ಅರಿಯುವವರಾರು?

ಜೋಯಿಡಾ: ಬೆಳಗಾವಿ-ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಿನೈಘಾಟದಿಂದ ಅನಮೋಡವರೆಗೆ ಸಂಪೂರ್ಣ ಹಾಳಾಗಿದೆ. ಇದರಿಂದ ವಾಹನಸವಾರರು ಹೈರಣಾಗಿದ್ದಾರೆ. ರಾಮನಗರದಿಂದ ಅನಮೋಡವರೆಗೆ ರಸ್ತೆ ಕೆಲಸ ಪ್ರಾರಂಭಿಸಿ ಆರು ವರ್ಷ ಕಳೆದಿದೆ. ಆದರೂ ಕೆಲಸ ಮುಗಿದಿಲ್ಲ. ಗುತ್ತಿಗೆಪಡೆದ ಡಿ.ಪಿ.ಎಲ್ ಕಂಪನಿ ಅರೆಬರೆ ಕೆಲಸ ಮಾಡಿದ್ದು, ರಸ್ತೆಯ…

ಕಾಗೇರಿಗೆ 64: ಸಂಸದರ ಒಳಿತಿಗೆ ವನವಾಸಿ ವಿದ್ಯಾರ್ಥಿಗಳ ಪ್ರಾರ್ಥನೆ

ಜುಲೈ 10ರ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನ. 63 ವರ್ಷ ಪೂರೈಸಿದ ಅವರ 64ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನಲೆ ಅವರಿಗೆ ಸಾಕಷ್ಟು ಜನ ಶುಭ ಕೋರುತ್ತಿದ್ದಾರೆ. ಯಲ್ಲಾಪುರ ಬಿಜೆಪಿ ಘಟಕದವರು ಸಂಸದರ…

ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ…

ಕರಾವಳಿಯಲ್ಲಿ ಮುಂಗಾರು ಮಳೆ ಜೋರಾಗಿದೆ. ಹೊನ್ನಾವರ – ಕುಮಟಾ ಭಾಗದ ಹಲವು ಭಾಗಗಳು ಜಲಾವೃತಗೊಂಡಿದ್ದು, ಜನರಿಗೆ ಕಾಳಜಿ ಕೇಂದ್ರ ಅನಿವಾರ್ಯವಾಗಿದೆ. ಆರು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದ್ದು, ನದಿ ತೀರದ ತೋಟಗಳು…

ಜುಲೈ 10: ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ನದಿಗಳು ಭರ್ತಿಯಾಗಿದ್ದು, ಜಲಾಶಯಗಳ ನೀರಿನ ಮಟ್ಟ ಸಹ ಏರಿಕೆಯಾಗಿದೆ. ಜಲಾಶಯಗಳ ಗರಿಷ್ಟ ನೀರಿನ ಮಟ್ಟ ಎಷ್ಟು ಹಾಗೂ ಜಲಾಶಯಗಳಲ್ಲಿ ಸದ್ಯ ಎಷ್ಟು ಪ್ರಮಾಣದಲ್ಲಿ ನೀರಿದೆ? ಎಂಬ ಮಾಹಿತಿ ಇಲ್ಲಿದೆ..

ಬದುಕಿಗೆ ಬಣ್ಣ ನೀಡಿದ ಪಂಚವಾದ್ಯ..

ವಿದ್ಯೆ ಕಲಿಯುವ ವಯಸ್ಸಿನಲ್ಲಿ ಹವ್ಯಾಸಕ್ಕೆ ಕಲಿತ ಪಂಚವಾದ್ಯಗಳು ನಾಲ್ವರ ಬದುಕಿಗೆ ದಾರಿ ತೋರಿದೆ. ಸಂಸಾರದ ನೊಗ ಹೊತ್ತಿದ್ದ ತಂದೆಯ ಅಗಲಿಕೆಯ ಬಳಿಕ ಅತಂತ್ರರಾಗಿದ್ದ ಮಕ್ಕಳು ಹೊಟ್ಟೆಪಾಡಿಗಾಗಿ ವಾದ್ಯ ನುಡಿಸಿ ಜೀವನ ಕಂಡುಕೊoಡಿದ್ದಾರೆ. ಭಟ್ಕಳದ ಮಣ್ಕುಳಿಯ ಮಂಜುನಾಥ ದೇವಾಡಿಗ 2011ರಲ್ಲಿ ಸಾವನಪ್ಪಿದ್ದಾಗ ಅವರ…

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ನೌಕರ ಸಾವು

ಕುಮಟಾ: ಮೂರು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅನಂತ ಶಿವಪ್ಪ ನಾಯ್ಕ (75) ಎಂಬಾತರು ಮಂಗಳವಾರ ಸಾವನಪ್ಪಿದ್ದಾರೆ. ಜನವರಿ 28ರಂದು ಗೂಡೆಅಂಗಡಿಯ ಪತ್ರಕರ್ತ ಸದಾನಂದ ದೇಶಬಂಡಾರಿ ಅವರ ಕಾರು ಅಶ್ವಿನಿ ಕ್ಲಿನಿಕ್ ಬಳಿ ಅನಂತ ಶಿವಪ್ಪ ನಾಯ್ಕ (72) ಅವರು…

ಬದುಕಿದ್ದ ಪತ್ರಕರ್ತನನ್ನು ಸಾಯಿಸಿದ ಪೊಲೀಸರು!

ಕುಮಟಾದ ಪತ್ರಕರ್ತರೊಬ್ಬರನ್ನು ಪೊಲೀಸರು ಕಡತವೊಂದರಲ್ಲಿ ಸಾಯಿಸಿದ್ದಾರೆ! 2024ರ ಜ 28ರಂದು ಪತ್ರಕರ್ತರೊಬ್ಬರು ತಮ್ಮ ಕಾರನ್ನು ಬೈಕಿಗೆ ಗುದ್ದಿದ್ದು, ಬೈಕ್ ಸವಾರ ಜುಲೈ 9ರಂದು ಸಾವನಪ್ಪಿದ್ದಾನೆ. ಈ ಪ್ರಕರಣದ ಬಗ್ಗೆ ಪತ್ರಕರ್ತನ ವಿರುದ್ಧ ಬೈಕ್ ಸವಾರನ ಸಂಬoಧಿ ಪೊಲೀಸ್ ದೂರು ದಾಖಲಿಸಿದ್ದು, ಆರೋಪಿ…

ಜೋಗದಸಿರಿ ಬೆಳಕಿನಲ್ಲಿ…..

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿರುವ ಜೋಗ ಜಲಪಾತ ಅತಿ ಎತ್ತರದಿಂದ ಧುಮುಕುವ ಜಲಧಾರೆಗಳ ಪೈಕಿ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಜೋಗ ಜಲಪಾತದ ವೀಕ್ಷಣಾ ಸ್ಥಳವಿದೆ. ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಜಲಪಾತದ ದೃಶ್ಯಾವಳಿಗಳನ್ನು ಇಲ್ಲಿ…

ಭಾರೀ ಮಳೆ: ಮತ್ತೆ 12 ಮನೆಗಳಿಗೆ ಹಾನಿ

ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಸಂಜೆಯಿoದ ಮಂಗಳವಾರ ಸಂಜೆಯವರೆಗೆ 12 ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ 2 ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಗಳವಾರ ಮಳೆ ಪ್ರಮಾಣ ಕಡಿಮೆ ಆಗಿದ್ದು ಹೊನ್ನಾವರ ತಾಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಕಾರ್ಯ…

ಯುವನಿಧಿ ಹಣಕ್ಕೆ ಆಧಾರ್ ಕಡ್ಡಾಯ

ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳಿಗೆ ಆಧಾರ್ ಕಡ್ಡಾಯ. ಯೋಜನೆಗೆ ಒಳಪಡುವವರು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ವೆಬ್ ಸೈಟ್ https://sevasindhugs.karnataka.gov.in ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ಹಣ ಬಾರದೇ ಬಾಕಿ ಉಳಿದಿರುವ ಅಭ್ಯರ್ಥಿಗಳು ಮಾತ್ರ…

You cannot copy content of this page