6
ಅವ್ಯವಸ್ಥೆಯ ಆಗರ: ಜನಸ್ಪಂದನಾ ಸಭೆ ರದ್ದು

ಕುಮಟಾ: ಅವ್ಯವಸ್ಥೆಯ ಆಗರವಾಗಿದ್ದ ಟೌನ್‌ಹಾಲ್’ನಲ್ಲಿ ಜುಲೈ 11ರಂದು ಆಯೋಜಿಸಿದ್ದ ಜನಸ್ಪಂದನಾ ಸಭೆ ರದ್ದಾಗಿದೆ. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಜು 11 ರಂದು ಕುಮಟಾ ತಾಲೂಕಿನ…

ಜನಸ್ಪಂದನಾ ಸಭೆ: ಸಮಸ್ಯೆ ಹೇಳಿಕೊಳ್ಳಲು ಆಗಮಿಸುವವರಿಗೆ ಸಮಸ್ಯೆ!

ಕುಮಟಾ:: ಜುಲೈ 11 ಕುಮಟಾದ ಟೌನ್‌ಹಾಲಿನಲ್ಲಿ `ಜನಸ್ಪಂದನಾ ಸಭೆ’ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಇಲ್ಲಿ ಫ್ಯಾನ್ ತಿರುಗಲ್ಲ. ಶೌಚಾಲಯ ಸರಿಯಿಲ್ಲ. ಮೈಕ್ ಹಾಕಿದರೂ ಕೊನೆಯವರೆಗೆ ಧ್ವನಿ ಕೇಳಲ್ಲ. ಈ ಹಿಂದೆ ನಡೆದ ಅನೇಕ ಸಭೆಗಳಲ್ಲಿ ಹೀಗೆ ಆದರೂ, ಅಧಿಕಾರಿಗಳು ಮಾತ್ರ ಉತ್ತಮ…

ಕಾಗೇರಿ ಜನ್ಮದಿನ: ವಜ್ರಳ್ಳಿಯಲ್ಲಿ ವಿಶೇಷ ಪೂಜೆ

ಯಲ್ಲಾಪುರ: ಸಂಸದ ವಿಶ್ವೇಶ್ವರ ಹೆಗಡೆ ಅವರ ಆರೋಗ್ಯ ಹಾಗೂ ಆಯಸ್ಸು ವೃದ್ಧಿಗಾಗಿ ಅವರ ಬೆಂಬಲಿಗರು ವಜ್ರಳ್ಳಿಯಲ್ಲಿರುವ ವಜ್ರೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜುಲೈ 10ರಂದು 64ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಅರ್ಚಕ ತಿಮ್ಮಣ್ಣ…

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

ಬೈಕಿನಿಂದ ಬಿದ್ದು ರಕ್ತದ ಮೊಡವಿನಲ್ಲಿ ಒದ್ದಾಡುತ್ತಿದ್ದ ಜಯಶ್ರೀ ಗೌಡ (44) ಎಂಬಾತರ ಜೀವ ಉಳಿಸಲು ಕುಮಟಾದ ರಿಕ್ಷಾ ಚಾಲಕ ರಾಜಕಿರಣ ನಾಯ್ಕ ಹಾಗೂ ಪುಂಡಲಿಕ ಗೌಡ ದಿನವಿಡೀ ಗುದ್ದಾಡಿದ್ದು, ಕೊನೆಗೂ ಅವರ ಪ್ರಯತ್ನ ಫಲ ಕೊಡಲಿಲ್ಲ. ಕುಮಟಾದ ಗುಜರ್‌ಗಲ್ಲಿಯಲ್ಲಿ ರಿಕ್ಷಾ ಓಡಿಸುವ…

ಮಗನ ಸಾಲ ತೀರಿಸಿದ ಅಪ್ಪ: ಮನನೊಂದು ಮನೆ ಬಿಟ್ಟು ಹೋದ ಪುತ್ರ!

ದಾಂಡೇಲಿ: ಕೋರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ತೆಗ್ಗಿ (27) ಎಂಬಾತ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಆತನ ತಂದೆ ನಿಂಗಪ್ಪ ತೆಗ್ಗಿ ಪೊಲೀಸ್ ಮೋರೆ ಹೋಗಿದ್ದಾರೆ. ಪ್ರವೀಣ ತೆಗ್ಗಿ ಕೆಲಸ ಮಾಡುತ್ತಿದ್ದ ಕೋರಿಯರ್ ಕಚೇರಿಯಲ್ಲಿ ಹಣಕಾಸಿನ ವ್ಯತ್ಯಾಸ ನಡೆದಿತ್ತು. ಇದರಿಂದ ಪ್ರವೀಣ…

ಟ್ಯಾಂಕರ್’ಗೆ ಗುದ್ದಿದ ಸ್ಕೂಟಿ: ನಿವೃತ್ತ ಶಿಕ್ಷಕ ಸಾವು

ಜೊಯಿಡಾ: ಇಳಿವೆದಾಬೆಯ ಅಪ್ಪು ನಾರಾಯಣ ದೇಸಾಯಿ (80) ಎಂಬಾತರು ಟ್ಯಾಂಕರಿಗೆ ತಮ್ಮ ಸ್ಕೂಟಿ ಗುದ್ದಿ ಗಾಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಜೂನ್ 19ರಂದು ಆಸು ಗ್ರಾಮದಿಂದ ಸ್ಕೂಟಿ ಚಲಾಯಿಸಿಕೊಂಡು ಹೋಗಿದ್ದ ಅವರು ಜಗಲಪೇಟೆ ಕ್ಯಾಸಲರಾಕ್ ರಸ್ತೆಯಲ್ಲಿ ಹೋಗುತ್ತಿದ್ದ ಟ್ಯಾಂಕರ್’ಗೆ ಹಿಂದಿನಿoದ ಗುದ್ದಿದ್ದರು.…

ಅಂಕೋಲಾ: ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ

ಅಂಕೋಲಾ: ಧಾರಾಕಾರ ಮಳೆಗೆ ಬಡವರ ಮನೆಗಳಿಗೆ ಹಾನಿಯಾಗಿದ್ದು, ಹಾನಿಗೆ ಒಳಪಡಬಹುದಾದ ಪ್ರದೇಶಗಳ ಪಟ್ಟಿ ನೀಡುವಲ್ಲಿ ವಿಫಲವಾದ ಅಧಿಕಾರಿಗಳನ್ನು ಶಾಸಕ ಸತೀಶ್ ಸೈಲ್ ತರಾಟೆಗೆ ತೆಗೆದುಕೊಂಡರು. ಹಾರವಾಡದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮೀನುಗಾರರ ಗುಡಿಸಲುಗಳಿಗೆ ಹಾನಿಯಾಗಿದೆ. ಇದನ್ನು ಪರಿಶೀಲಿಸಿದ ಸೈಲ್ `ಮೀನುಗಾರರ…

ಕಳ್ಳನ ಜೊತೆ ಕೈ ಜೋಡಿಸಿದ ಪುರಸಭೆ ಸದಸ್ಯ!

ಹಳಿಯಾಳ: ಮೂರು ದಿನಗಳ ಹಿಂದೆ ಕುರಿಗದ್ದಾ ಗ್ರಾಮದಲ್ಲಿ ನಡೆದ ಕಬ್ಬಿಣ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಮಡ್ಡಿ ಪ್ರದೇಶದ ಇಸ್ಮಾಯಿಲ್ ಅತ್ತಾರ ಹಾಗೂ ಸಿದ್ದರಾಮೇಶ್ವರಗಲ್ಲಿಯ ಶಶಿ ಸಹದೇವ ವಡ್ಡರ ಎಂಬಾತರನ್ನು ಬಂಧಿಸಿದ್ದಾರೆ. ಬಂಧಿತರಿoದ ಕಬ್ಬಿಣದ ಸರಳಿನ ಬಂಡಲ್’ಗಳನ್ನು ವಶಕ್ಕೆ ಪಡೆದಿದ್ದು, ಕಳ್ಳತನಕ್ಕೆ…

ಮೆಡಿಕಲ್ ಕಾಲೇಜಿಗೆ ಬಿತ್ತು ಭಾರೀ ದಂಡ!

ಕಾರವಾರ: ಮೂಲಭೂತ ಸೌಕರ್ಯ ಕೊರತೆ, ಸಿಬ್ಬಂದಿ ಕೊರತೆ, ದಾಖಲೆಗಳ ಸೂಕ್ತ ನಿರ್ವಹಣೆ ಇಲ್ಲದಿರುವಿಕೆ ಹಿನ್ನಲೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿಗೆ 3 ಲಕ್ಷ ರೂ ದಂಡ ವಿಧಿಸಿದೆ. ಈ ಹಿಂದೆ ಹಾಸ್ಟೆಲ್‌ಗಳ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನಲೆ…

ವಿಶ್ವದರ್ಶನ: ಮೊದಲ ಪರೀಕ್ಷೆಯಲ್ಲಿಯೇ ಯಶಸ್ಸು ಕಂಡ ಬಿಸಿಎ

ಯಲ್ಲಾಪುರ: ಇದೇ ಮೊದಲ ಬಾರಿಗೆ ಬಿಸಿಎ ಪರೀಕ್ಷೆ ಎದುರಿಸಿದ ವಿಶ್ವದರ್ಶನ ಬಿಸಿಎ ವಿದ್ಯಾರ್ಥಿಗಳು ಶೇ 100ರ ಫಲಿತಾಂಶ ದಾಖಲಿಸಿದ್ದಾರೆ. 2023-24ನೇ ಸಾಲಿನ ಬಿಸಿಎ ವಿದ್ಯಾರ್ಥಿಗಳಿಗೆ ಕರ್ನಾಟಕ ವಿವಿ ನಡೆಸಿದ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿನ 69 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.…

You cannot copy content of this page