6
ಬಾಲಕಿಗೆ ಗುದ್ದಿದ ಬೈಕ್: ಗಾಯಾಳು ಆಸ್ಪತ್ರೆಗೆ

ಜೊಯಿಡಾ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಗವೇಗಾಳಿಯ ಶ್ರೇಯಾ ಕುಶಾಲಕರ್ (6) ಎಂಬಾಕೆಗೆ ಸುಬಾನಿ ಬಡೆಗಿರಾನಿ ಎಂಬಾತ ಬೈಕ್ ಗುದ್ದಿದ್ದು, ಗಾಯಗೊಂಡ ಆಕೆ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆ ಸೇರಿದ್ದಾಳೆ. ಜುಲೈ 4ರಂದು ಮಧ್ಯಾಹ್ನ ಶ್ರೇಯಾ ಶಾಲೆಯಿಂದ ಮನೆಗೆ ಬರುತ್ತಿದ್ದಳು. ಆಗ ಓಡಿಸಿಕೊಂಡು ಬಂದ…

ಬೈಕಿಗೆ ಅಡ್ಡಬಂದ ದನ: ಕೈ ಮುರಿದುಕೊಂಡ ಸವಾರ

ಯಲ್ಲಾಪುರ: ದೇವಿಕೊಪ್ಪದ ಮಂಜುನಾಥ ಹರನ್ನವರ್ ಎಂಬಾತನ ಬೈಕಿಗೆ ಹುಣಶೆಟ್ಟಿಕೊಪ್ಪದ ಬಳಿ ಬೀಡಾಡಿ ದನ ಡಿಕ್ಕಿಯಾಗಿದ್ದು, ಬೈಕಿನಿಂದ ಬಿದ್ದು ಆತ ಗಾಯಗೊಂಡಿದ್ದಾನೆ. ಜುಲೈ 3ರ ರಾತ್ರಿ ಆತ ಬೈಕ್ ಮೂಲಕ ಚಲಿಸುತ್ತಿದ್ದಾಗ ಈ ಅವಘಡ ನಡೆದಿದೆ. ಇದರಿಂದ ಬೈಕ್ ಸಹ ಜಖಂ ಆಗಿದ್ದು,…

ಟೀಚರ್ ಸಂಸ್ಥೆಯಿoದ ಸ್ಪರ್ಧಾತ್ಮಕ ತರಬೇತಿ

ಅಂಕೋಲಾ: ಅನುಭವಿ ಶಿಕ್ಷಕರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿರುವ `ಟೀಚರ್ ಸಂಸ್ಥೆ’ ಹಿಮಾಲಯ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ತರಬೇತಿ ನೀಡಲು ಉದ್ದೇಶಿಸಿದೆ. ಈ ಕುರಿತಾದ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಟೀಚರ್ ಸಂಸ್ಥೆಯ ಅಭಿರಾಮ್ `ಕೆಸಿಇಟಿ…

ಸೆಂಟ್ರಿoಗ್ ಸಾಮಗ್ರಿ ಕಳ್ಳರ ಪಾಲು

ಹಳಿಯಾಳ: ಖಾನಾಪುರದ ಅಸ್ಲಾಂ ಹಟಿಲಸಾಬ್ ಎಂಬಾತ ಹಳಿಯಾಳದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದು, ಆತ ಖರೀದಿಸಿದ್ದ ಸ್ಟೀಲ್ ಬಂಡಲ್’ನ್ನು ಕಳ್ಳರು ಅಪಹರಿಸಿದ್ದಾರೆ. ಜೂ 1ರಂದು ಕುರಿಗದ್ದಾ ಗ್ರಾಮದ ನೀರಿನ ಟಾಕಿ ಬಳಿ ಅಸ್ಲಾಂ 7 ಸ್ಟೀಲ್ ಬಂಡಲ್ ಇರಿಸಿ ಬೇರೆ ಕಡೆ ಕೆಲಸಕ್ಕೆ…

ಟ್ಯೂಶನ್’ಗೆ ಹೊರಟಿದ್ದ ಬಾಲಕಿಗೆ ಗುದ್ದಿದ ಕಾರು

ಶಿರಸಿ: ಟ್ಯೂಶನ್’ಗೆ ಹೋಗುತ್ತಿದ್ದ ಬಾಲಕಿಗೆ ಅಪರಿಚಿತ ಕಾರು ಗುದ್ದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ. ಮಹಾಸತಿ ದೇವಸ್ಥಾನದ ಬಳಿ ಟೇಲರ್ ವೃತ್ತಿ ಮಾಡುತ್ತಿರುವ ಲಲಿತಾ ಮೇರವಾಡಿ (44) ಎಂಬಾತರು ಜೂ 3ರಂದು ತಮ್ಮ ಮಗಳನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ಯಲ್ಲಾಪುರ ನಾಕಾ ಬಳಿಯಿರುವ ಟ್ಯೂಶನ್’ಗೆ…

ಮಹಿಳಾ ಅಧಿಕಾರಿಗೆ ವರ್ಗಾವಣೆ ಬೆನ್ನಲ್ಲೆ ಇನ್ನೊಂದು ಆಘಾತ!

ಎಸ್ ಐ ಟಿ ಮಹಿಳಾ ಅಧಿಕಾರಿಯಾಗಿರುವ ಡಾ ಸುಮನ್ ಪೆನ್ನೆಕರ್ ಅವರ ತಂದೆ ದೇವಪ್ಪಾ ಪೆನ್ನೆಕರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಡಾ ಸುಮನ್ ಅವರು ಉತ್ತರ‌ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ದೇವಪ್ಪ ಅವರು ಸಹ ಕಾರವಾರದಲ್ಲಿ ವಾಸವಾಗಿದ್ದರು. ಡಾ ಸುಮನ್ ಅವರು…

ಎಂ ರೋಷನ್ ಇದೀಗ ಜಿಲ್ಲಾಧಿಕಾರಿ

ಅತ್ಯಂತ ಕ್ರಿಯಾಶೀಲ ಐ ಎ ಎಸ್ ಅಧಿಕಾರಿ ಎಂ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಂ ಡಿ ಆಗಿದ್ದ ಎಂ ರೋಶನ್ ಈ ಹಿಂದೆ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಮುಖ್ಯಾಧಿಕಾರಿಯೂ ಆಗಿದ್ದರು. ಹೆಸ್ಕಾಂ ಎಂ ಡಿ ಆಗಿ…

ಶಾಲಾ ಮಕ್ಕಳ ಉಪಯೋಗಕ್ಕೆ ವನ್ಯಜೀವಿ ಆಂಬುಲೆನ್ಸ್!

ದಾಂಡೇಲಿ ವನ್ಯಜೀವಿ ಕಚೇರಿಯಲ್ಲಿನ ತುರ್ತು ಸೇವೆಗೆ ಮೀಸಲಿದ್ದ ಆಂಬುಲೆನ್ಸ್’ನ್ನು ಅರಣ್ಯ ಸಿಬ್ಬಂದಿ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಬಳಸುತ್ತಿದ್ದು, ಸಂಚಾರಿ ನಿಯಮ ಉಲ್ಲಂಗಿಸಿರುವ ಆರೋಪ ಕೇಳಿ ಬಂದಿದೆ. ಇನ್ನೂ ಈ ವಾಹನದ ಮೇಲೆ `ಕರ್ನಾಟಕ ಸರ್ಕಾರ’ ಎಂದು ಬರೆದು, ಶಾಲಾ ವಾಹನ ಎಂದೂ…

ಕಾಳಜಿ ಕೇಂದ್ರಕ್ಕೆ ಇಲ್ಲ ಕರೆಂಟ್: ಕ್ಯಾಂಡಲ್ ವ್ಯವಸ್ಥೆಗೆ ಕೆಂಡಾಮoಡಲ!

ಹೊನ್ನಾವರದಲ್ಲಿ ನೆರೆ ಪ್ರವಾಹದಿಂದ ಸಂತ್ರಸ್ತರಾದವರಿಗೆ ಗುಂಡುಬಾಳದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಕ್ರಿಮಿ-ಕೀಟಗಳ ಕಾಟ ಸಹಿಸಿಕೊಂಡು ಸಂತ್ರಸ್ತರು ರಾತ್ರಿ ಕಳೆದರು. ಇಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಅವರು ದೂರಿದ್ದು, ಜರನೇಟರ್ ಒದಗಿಸಿ ಎಂದು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟರು. ಆಗ…

ಗಿರಿ – ಬನದ ಜಲದೊಡಲಿನ ಮಡಿಲೆಂದರೆ……

ಮಳೆ ಸುರಿದರೆ ಪಶ್ಚಿಮ ಘಟ್ಟದ ಅಡವಿಯ ಮಡಿಲಲ್ಲಿ ಉಗಮವಾಗುವ ನದಿ ಮೂಲಗಳ ಜಲನಾಡಿಗಳು ತುಂಬಿ ಹರಿಯುತ್ತವೆ. ಗಿರಿಯ ಕಣಿವೆ ಕಂದರಗಳಲ್ಲಿ ಜಲಪಾತಗಳಾಗಿ ಧುಮ್ಮಿಕ್ಕಿ ಹರಿಯುತ್ತಾ ವಯ್ಯಾರದ ಬಳುಕಿನೊಂದಿಗೆ ಅಬ್ಬರಿಸುತ್ತಾ ಘರ್ಜಿಸುತ್ತವೆ. ಹಸುರಿನ ಮಡಿಲಲ್ಲಿ – ಶ್ವೇತಧಾರೆಯ ಒಡಲಲ್ಲಿ – ಅಡವಿಯ ಎಡೆಯಲ್ಲಿ-…

You cannot copy content of this page