6
ದೇಶಸೇವೆಗೆ ಹೊರಡುವ ಮುನ್ನ….

ಭಾರತೀಯ ಸೇನೆ ಸೇರಿ ಶಿಸ್ತಿನ ಸಿಫಾಯಿಯ ಹಾಗೇ ಬದುಕಬೇಕು ಎಂಬುದು ಹಲವರ ಕನಸು. ದೇಶಸೇವೆಗಾಗಿ ದುಡಿಯುವ ತವಕ ಇರುವವರಿಗೆ ಅಗತ್ಯವಿರುವ ತರಬೇತಿ ನೀಡುವ ಸಂಸ್ಥೆ ಕಾರವಾರದ ಮಾಜಾಳಿಯಲ್ಲಿದೆ. `ವೀರ ಬಹಾದ್ದೂರ್ ಹೆಂಜಾ ನಾಯ್ಕ’ ಅವರ ಹೆಸರಿನಲ್ಲಿ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.…

ನಾಳೆ ಶಾಲೆಗೆ ರಜೆ: ಷರತ್ತು ಅನ್ವಯ!

ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಹಿನ್ನಲೆ ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಶಾಲೆ – ಅಂಗನವಾಡಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಶಾಲೆಗೆ ಮಕ್ಕಳು ತೆರಳಲು ಅನಾನುಕೂಲವಾಗುವ ಬಗ್ಗೆ ಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರರು ವರದಿ ಸಲ್ಲಿಸಿದ್ದರು. ಹವಾಮಾನ ಇಲಾಖೆ…

ಹಲ್ಲೆ ಪ್ರಕರಣ: ಸಿಸಿ ಕ್ಯಾಮರಾ ತೋರಿಸದ ಬಸ್ ಮಾಲಕ

ಭಟ್ಕಳ: ಹೈದರಾಬಾದಿನಿಂದ ಭಟ್ಕಳಕ್ಕೆ ಬರುತ್ತಿದ್ದ ಯುವಕನ ಮೇಲೆ ಖಾಸಗಿ ಬಸ್’ನಲ್ಲಿ ಸೋಮವಾರ ರಾತ್ರಿ ನಡೆದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಬಸ್ಸಿನಲ್ಲಿ ಯುವಕನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಬಸ್ ವ್ಯವಸ್ಥಾಪಕ ಮಂಗಳೂರಿನ ಮನೀಷ್ ಬುಧವಾರ ತಂಝೀo ನಿಯೋಗದವರಲ್ಲಿ…

ಅಧ್ಯಕ್ಷನ ಮೇಲೆ ಅಪರಿಚಿತರಿಂದ ಹಲ್ಲೆ

ಕುಮಟಾದ ನಾಡುಮಾಸ್ಕೇರಿ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಅವರ ಮೈಮೇಲೆ ಖಾರದ ಪುಡಿ ಎರಚಿ ಮಾರಕಾಸ್ತçಳಿಂದ ಹಲ್ಲೆ ಮಾಡಿದ್ದಾರೆ. ಈಶ್ವರ ನಾಯ್ಕ ಇದೀಗ ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

`ಜಾಲತಾಣ ತಾಣಗಳ ಮೇಲೆ ಪೊಲೀಸ್ ಕಣ್ಗಾವಲು’

`ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಡುತ್ತಿದ್ದು, ಅಂಥವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಲಿದೆ’ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದ್ದಾರೆ. ಕಾರವಾರದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು `ಉತ್ತರ ಕನ್ನಡ ಜಿಲ್ಲೆ ನನಗೆ ಹೊಸದಲ್ಲ. ಈ…

230ಕ್ಕೂ ಅಧಿಕ ಮಂದಿ ಅತಂತ್ರ: ಸಂತ್ರಸ್ತರಿಗೆ ಕಾಳಜಿ ಕೇಂದ್ರವೇ ಆಸರೆ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, 230ಕ್ಕೂ ಅಧಿಕ ಜನ ಅತಂತ್ರರಾಗಿದ್ದಾರೆ. ಅಪಾಯದಲ್ಲಿದ್ದವರನ್ನು ರಕ್ಷಿಸಿದ ಜಿಲ್ಲಾಡಳಿತ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಿದೆ. ಹೊನ್ನಾವರ, ಕುಮಟಾ ಮತ್ತು ಅಂಕೋಲ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮದ ಜನ ತೊಂದರೆಗೆ…

ಮಳೆ ಅಪಾಯ: ಮುನ್ನಚ್ಚರಿಕೆಗೆ ಆಗಮಿಸಿದ ರಕ್ಷಣಾ ತಂಡ

ಮುoದಿನ ನಾಲ್ಕು ದಿನಗಳವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ವಿಪತ್ತು ನಿರ್ವಹಣಾ ತಂಡದ 50ಕ್ಕೂ ಅಧಿಕ ಸದಸ್ಯರು ಜನರ ಜೀವ ರಕ್ಷಣೆಗೆ ಬರುತ್ತಿದ್ದಾರೆ. ಬೆಂಗಳೂರಿನಿoದ ಜಿಲ್ಲೆಗೆ 2 ವಿಪತ್ತು ನಿರ್ವಹಣಾ ತಂಡ ಈಗಾಗಲೇ ಹೊರಟಿದ್ದು, ಶುಕ್ರವಾರ ಬೆಳಗ್ಗೆ ಅವರು ಕಾರವಾರ, ಕುಮಟಾ ಹಾಗೂ…

ಜಾಲತಾಣದಲ್ಲಿ ಫೋಟೋ ಬಿಡ್ತಿರಾ? ಹಾಗಾದರೆ ಹುಷಾರು!

ಸಾಮಾಜಿಕ ಜಾಲತಾಣದಲ್ಲಿ ಬರುವ ಯುವತಿಯರ ಫೋಟೋವನ್ನು ಕೆಲ ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.ಪ್ರಮುಖ ಜಾಲತಾಣವಾದ ಇನ್‌ಸ್ಟಾಗ್ರಾಮಿನಲ್ಲಿ ಯುವತಿಯರ ಫೋಟೋಗಳು ದುರುಪಯೋಗವಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಮುದಾಯದ ಯುವತಿಯರ ಫೋಟೋಗಳನ್ನು ಗುರಿಯಾಗಿರಿಸಿಕೊಂಡು…

ಶಿರಸಿಯಲ್ಲಿ ಜೂಜಾಡುತ್ತಿದ್ದ ಸೊರಬದ ಕೂಲಿ: ಪೊಲೀಸ್ ದಾಳಿ

ಶಿರಸಿ: ಸೊರಬದಲ್ಲಿ ಕೂಲಿ ಕೆಲಸ ಮಾಡುವುದನ್ನು ಬಿಟ್ಟು ಶಿರಸಿಗೆ ಬಂದು ಜೂಜಾಟ ನಡೆಸುತ್ತಿದ್ದ ಪ್ರವೀಣಕುಮಾರ ಕುಂಬಾರ ಎಂಬಾತನ ಮೇಲೆ ಬನವಾಸಿ ಠಾಣೆ ಪಿಸೈ ಚಂದ್ರಕಲಾ ಪತ್ತಾರ್ ದಾಳಿ ನಡೆಸಿದ್ದಾರೆ. ಸೊರಬ ತಾಲೂಕಿನ ಭದ್ರಾಪುರದ ಪ್ರವೀಣಕುಮಾರ ಜೂ 3ರಂದು ಬನವಾಸಿಯ ಅಜ್ಜರಣಕೇರಿ ಬಳಿ…

ನೀರಿನಲ್ಲಿ ಸಿಲುಕಿದ ಬಸ್: ಪ್ರಯಾಣಿಕರ ಪರದಾಟ

ಗುರುವಾರ ಸುರಿದ ಮಳೆಗೆ ಕುಮಟಾದ ಚಂಡಿಕಾ ಹೊಳೆ ಉಕ್ಕಿ ಹರಿದಿದ್ದರಿಂದ ಬಸ್ಸಿನ ಪ್ರಯಾಣಿಕರು ಅತಂತ್ರರಾದರು. ಬಸ್ ನೀರಿನಲ್ಲಿ ಸಿಲುಕಿದ ವಿಡಿಯೋ ಇಲ್ಲಿ ನೋಡಿ  

You cannot copy content of this page