ಶ್ರೀರಾಮ ಫೈನಾನ್ಸಿಗೆ ವಂಚನೆ: ಇಬ್ಬರ ಸೆರೆ
ಭಟ್ಕಳ: ಶ್ರೀರಾಮ್ ಫೈನಾನ್ಸ್’ನಲ್ಲಿ ಜನ ಹೂಡಿಕೆ ಮಾಡಿದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಶಾಖೆಯಲ್ಲಿ 89 ಲಕ್ಷ ರೂ ಹಣವನ್ನು ದುರುಪಯೋಗ ನಡೆದಿತ್ತು. ರಾಘವೇಂದ್ರ ರಾಜೀವ ಸ್ವಾಮಿ ಕುಂದಾಪುರ, ಆನಂದ ಮಾದೇವ ನಾಯ್ಕ ಬೆಳ್ನಿ,…
ಸಚಿವನ ಪುತ್ರನಿಗೆ ನಡುಕ: ಬಂಧನ ಭೀತಿ
ಬೆಂಗಳೂರು: ಕೇಂದ್ರ ಸಚಿವ ವಿ ಸೋಮಣ್ಣ ಅವರ ಪುತ್ರ ಪುತ್ರ ಅರುಣ್ ಸೋಮಣ್ಣ ಬಂಧನದ ಸಾಧ್ಯತೆ ಹೆಚ್ಚಾಗಿದೆ. ಅವರ ವಿರುದ್ಧ ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಕೇಂದ್ರ ರೈಲ್ವೇ ಖಾತೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ…
ದರ್ಶನ್ ಅಭಿಮಾನಿಯ ಶವ ಪರೀಕ್ಷೆ: ವರದಿ ಬಹಿರಂಗ
ಬೆಂಗಳೂರು: ನಟ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ. ಆತ ತೀವ್ರ ಆಘಾತ ರಕ್ತಸ್ರಾವದಿಂದ ಸಾವನಪ್ಪಿರುವುದಾಗಿ ವರದಿಯಲ್ಲಿದೆ. ನಟ ದರ್ಶನ್ ತೂಗುದೀಪ ಅವರು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎಂಬ ಆರೋಪವಿದ್ದು, ಇದೇ ಪ್ರರಕಣದ ಅಡಿ…
ಭತ್ತ ಬೆಳೆಗಾರರಿಗೆ ಮುಖ್ಯ ಮಾಹಿತಿ
ಯಲ್ಲಾಪುರ: `ಭತ್ತದ ಬೀಜದಿಂದ ಬೀಜೋತ್ಪಾದನೆವರೆಗೆ’ ಎಂಬ ವಿಷಯದ ಕುರಿತು ಮಾವಿನಕಟ್ಟಾದ ರೈತ ಉತ್ಪಾದಕ ಕಂಪನಿ ಜೂನ್ 15ರಂದು ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ನಡೆಸುತ್ತಿದೆ. ಸ್ಕೋಡ್‌ವೆಸ್ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಬೆಳಗ್ಗೆ 10.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಗುಣಮಟ್ಟದ ಬೀಜ…
ಕುಸಿದು ಬಿದ್ದು ವ್ಯಾಪಾರಿ ಸಾವು
ಅಂಕೋಲಾ: ಕೇಣಿಕ್ರಾಸ್ ಬಳಿ ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡಿದ್ದ ನೀಲೇಶ ನಾಯ್ಕ (37) ಕುಸಿದು ಬಿದ್ದು ಸಾವನಪ್ಪಿದ್ದಾರೆ. ಹೊನ್ನಕೇರಿಯವರಾದ ಇವರು ಅನೇಕ ವರ್ಷಗಳಿಂದ ಕೇಣಿಕ್ರಾಸಿನಲ್ಲಿ ಗೂಡಂಗಡಿ ನಡೆಸುತ್ತಿದ್ದರು. ಬೆಳಗ್ಗೆ ವ್ಯಾಪಾರ ಮಾಡಲು ಬಾಗಿಲು ತೆರೆದ ಅವರು ಅಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣ…
ಅಪಘಾತದಲ್ಲಿ ಗಾಯಗೊಂಡಿದ್ದ ಕೂಲಿಯಾಳು ಸಾವು
ಶಿರಸಿ: ಬೈಕ್ ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೃಷ್ಣ ಗೌಡ (43) ಎಂಬಾತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾವೇರಿಯಿಂದ ಬೈಕಿನಲ್ಲಿ ಬಂದ ಸಾಗರ ಯಲ್ಲಾಪ್ಪ ಲಮಾಣಿ ಎಂಬಾತ ಎಕ್ಕಂಬಿ ಬಳಿ ಮುಂಡಗೋಡದ ಕೃಷ್ಣ ಗೌಡ’ರಿಗೆ ಗುದ್ದಿದ್ದ. ಕೂಲಿ ಕೆಲಸ…
ರಾಮ ಮಂದಿರ ಸ್ಪೋಟಕ್ಕೆ ಸಂಚು!
ಅಯೋಧ್ಯೆಯಲ್ಲಿ ಸ್ಥಾಪಿಸಲಾದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಿಕನೊಬ್ಬ ಬೆದರಿಕೆಯೊಡ್ಡಿದ್ದಾನೆ. ಈ ಹಿನ್ನಲೆ ರಾಮ ಮಂದಿರದ ಸುತ್ತಲು ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶತ್ರುರಾಜ್ಯ ಪಾಕಿಸ್ಥಾನದಿಂದ ಈ ಕರೆ ಬಂದಿದ್ದು, ಪ್ರಮುಖ ಉಗ್ರ ಸಂಘಟನೆಯಾದ ಜೈಶ್ ಎ ಮಹಮ್ಮದ್’ನವರು ತಾವೇ ಈ ಕರೆ ಮಾಡಿರುವುದಾಗಿಯೂ…
ಕದಿಯೋದೇ ಇವರ ಬಿಸಿನೆಸ್ಸು.. ಕುಡಿಯೋದು ಅವರ ವೀಕನೆಸ್ಸು!
ದಾಂಡೇಲಿ: ಕಳೆದ ವಾರ ದಾಂಡೇಲಿಯಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರಿಗೆ ಕದಿಯೋದೇ ಮುಖ್ಯ ವೃತ್ತಿಯಾಗಿತ್ತು. ಇದನ್ನು ಹೊರತುಪಡಿಸಿ ಹಗಲಿನಲ್ಲಿ ಅಲ್ಲಿ-ಇಲ್ಲಿ ಕೂಲಿ ಕೆಲಸ, ಹಮಾಲಿ ಮಾಡಿ ವೇಷ ಮರೆಸಿಕೊಳ್ಳುತ್ತಿದ್ದರು. ಸಾಕಷ್ಟು ಬಾರಿ ಪೊಲೀಸರನ್ನೇ ಯಾಮಾರಿಸಿದ್ದ ಈ ಮೂವರು ಈ ಬಾರಿಯೂ ಮದ್ಯದ ಅಮಲಿನಲ್ಲಿರದಿದ್ದರೆ…
ಲೈಂಗಿಕ ಕಿರುಕುಳ ಪ್ರಕರಣ: ಯಡಿಯೂರಪ್ಪ ನಿರಾಳ
ಬೆಂಗಳೂರು: ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದAತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. `ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು,…
ರೈಲಿಗೆ ಸಿಲುಕಿ ಸಾವನಪ್ಪಿದ ಕಂದಮ್ಮ
ಜಾರ್ಖಂಡ್’ನ ಪೂರ್ವ ಸಿಂಗ್‌ಭೂಮ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಎಳೆ ಮಕ್ಕಳು ಸೇರಿದಂತೆ ಮೂವರು ಸಾವನಪ್ಪಿದ್ದಾರೆ. ಗೋವಿಂದಪುರ ಹಾಲ್ಟ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಎರಡು ವರ್ಷದ ಬಾಲಕ ಮತ್ತು ಮೂರು ವರ್ಷದ ಬಾಲಕಿ ಜೊತೆಯಲ್ಲಿ ಮುಂಜಾನೆ ಹಳಿ…

ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!
ಸವಣೂರು: ಸಿಡಿಲಿನ ಆರ್ಭಟಕ್ಕೆ ರೈತ ಬಲಿ;
ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ
ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ
‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ































