ಹೊಟೇಲ್ ಒಳಗೆ ಮಾರಾಮಾರಿ | ರಿಯಲ್ ಎಸ್ಟೆಟ್ ಉದ್ಯಮಿ ಮೇಲೆ ದಾಳಿ: ಬಿರಿಯಾನಿ ತಿನ್ನಲು ಬಿಡದ ದುಷ್ಟರು!
ಶಿರಸಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಹೇಮಂತ ಮುಸ್ಟಗಿ ಅವರ ಮೇಲೆ ಎಂಟು ಜನ ದಾಳಿ ಮಾಡಿದ್ದಾರೆ. ಬಿರಿಯಾನಿ ತಿನ್ನಲು ಹೋಗಿದ್ದ ಹೇಮಂತ ಮುಷ್ಟಗಿ ಅವರಿಗೆ ಅವರ ಎದುರಾಳಿಗಳು ಮುಷ್ಠಿಯಿಂದ ಥಳಿಸಿದ್ದಾರೆ. ಶಿರಸಿ ಕೆಎಚ್ಬಿ ಕಾಲೋನಿಯಲ್ಲಿ ಮನೆ ಮಾಡಿಕೊಂಡಿರುವ ಹೇಮಂತ ಮುಸ್ಟಗಿ ಅವರು…
ಜೊಯಿಡಾ | ಈ ತಾಲೂಕು ಸಂಪೂರ್ಣ ಸಾವಯವ: ಉಳುಮೆ ಮಾಡಿ ಘೋಷಣೆ ಹೊರಡಿಸಿದ ಕೃಷಿ ಸಚಿವ
`ಜೊಯಿಡಾದಲ್ಲಿನ ಕೃಷಿಭೂಮಿಯಲ್ಲಿ ರಾಸಾಯನಿಕ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಊರನ್ನು ದೇಶದ ಮೊದಲ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುತ್ತದೆ’ ಎಂದು ಕೃಷಿ ಸಚಿವ ಎನ್ ಚಲವರಾಯ ಸ್ವಾಮಿ ಘೋಷಿಸಿದ್ದಾರೆ. ಮಂಗಳವಾರ ಜೊಯಿಡಾದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ…
ಸಿಗಡಿ ಮೀನು ಮಾರಲು ಹೋದವ ಕೋಟಿ ರೂ ಕಳೆದುಕೊಂಡ!
ಅoಕೋಲಾದಿoದ ಅಂತರಾಷ್ಟೀಯ ಮಾರುಕಟ್ಟೆಗೆ ಮೀನು ವ್ಯಾಪಾರ ಮಾಡುವ ಡಿ ಭಾಸ್ಕರ ಶೆಟ್ಟಿ ಕೋಟಿ ರೂ ಕಳೆದುಕೊಂಡಿದ್ದಾರೆ. ನಂಬಿಗಸ್ಥ ವ್ಯವಹಾರ ಮಾಡಿಕೊಂಡಿದ್ದವರೇ ಅವರಿಗೆ ಮೋಸ ಮಾಡಿ 1,02,77,418 ವಂಚಿಸಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲಿನ ಭಾಸ್ಕರ ಶೆಟ್ಟಿ ಅವರು ಅಂಕೋಲಾದ ಮೊಗಟಾ ಬಳಿಯ ಕಾರೇಬೈಲಿನಲ್ಲಿ…
ಅತಿಕ್ರಮಣದಾರರಿಂದ ಪರಿಸರ ಅಭಿಯಾನ: ಕಾಗೋಡು ಹರ್ಷ
ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪ ಹರ್ಷವ್ಯಕ್ತಪಡಿಸಿದರು. ಈ ಅಭಿಯಾನದ ಲಾಂಚನ ಬಿಡುಗಡೆ ಮಾಡಿದ ಅವರು `ಪರಿಸರ ಜಾಗೃತ ಅಂಗವಾಗಿ ಅರಣ್ಯವಾಸಿಗಳು ಗಿಡ…
ಶಿರಸಿಯಲ್ಲಿ ವರ್ಗಾವಣೆ ದಂಧೆ ಆರೋಪ: ಅನಂತಮೂರ್ತಿ ಹೋರಾಟ!
ನಾಲ್ಕು ತಿಂಗಳು ಕಳೆದರೂ ಶಿರಸಿಗೆ ತಹಶೀಲ್ದಾರ್ ನೇಮಕ ಆಗದ ಕಾರಣ ಜೂ 23ರ ಸೋಮವರ `ಕಾರವಾರ ಚಲೋ’ ಹೋರಾಟ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಘೋಷಿಸಿದ್ದಾರೆ. ಇದರೊಂದಿಗೆ ಶಿರಸಿ ಶಾಸಕರ ಮುಂದಾಳತ್ವದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿರುವ ಬಗ್ಗೆಯೂ ಅವರು…
ಅಲೆಗಳ ಅಬ್ಬರ: ಕಡಲಿಗೆ ಬಂದ ಕಂಟೇನರ್!
ಭಟ್ಕಳದ ಜಾಲಿ ಕೋಡಿ ಸಮುದ್ರದಲ್ಲಿ 30ಮೀಟರ್ ಉದ್ದದ ಗಾತ್ರದ ಕಂಟೇನರ್ ತೇಲಿ ಬಂದಿದೆ. ಮಂಗಳವಾರ ಬೆಳಗಿನ ಜಾವ ಕಂಟೇನರ್ ಮರಳಿನಲ್ಲಿ ಸಿಕ್ಕಿ ಬಿದ್ದಿದ್ದು, ಇದನ್ನು ನೋಡಲು ಜನ ಮುಗಿ ಬಿದ್ದಿದ್ದಾರೆ. ಸಮುದ್ರದ ಅಡಿಭಾಗದಲ್ಲಿನ ಕಲ್ಬಂಡೆಗಳಿಗೆ ಕಂಟೇನರ್ ಸಿಕ್ಕಿ ಬಿದ್ದಿದೆ. ಹೀಗಾಗಿ ಕಂಟೇನರ್…
ಕಾರವಾರ: ಗಟಾರಕ್ಕಿಳಿದ KSRTC ಬಸ್ಸು!
ಕಾರವಾರದ ಕಿನ್ನರ-ಸಿದ್ಧರ ಭಾಗದ ಪ್ರಯಾಣಿಕರ ಸೇವೆಯಲ್ಲಿದ್ದ ಸರ್ಕಾರಿ ಬಸ್ಸು ಸೋಮವಾರ ಗಟಾರಕ್ಕೆ ಇಳಿದಿದೆ. ಇದಕ್ಕೆ ಕಾರಣ ಆ ಭಾಗದ ಅಪೂರ್ಣ ಕುಡಿಯುವ ನೀರಿನ ಕಾಮಗಾರಿ! ಜಲ ಜೀವನ ಮಿಶನ್ ಅಡಿ ಕಿನ್ನರ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಅರೆಬರೆ ಕೆಲಸದಿಂದ…
ಗಾಳಿ-ಮಳೆ-ಭೂ ಕುಸಿತ: ನೆರೆ ಪ್ರದೇಶಕ್ಕೆ ತಹಶೀಲ್ದಾರ್ ದೌಡು!
ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕುಮಟಾದಲ್ಲಿಯೂ ಮಳೆಯಿಂದ ನೆರೆ ಪ್ರವಾಹ, ಗುಡ್ಡ ಕುಸಿತದ ಆತಂಕ ಸೃಷ್ಠಿಯಾಗಿದೆ. ಶಿರಸಿ-ಸಿದ್ದಾಪುರ ಭಾಗದಲ್ಲಿ ಸದ್ಯ ಮಳೆಯಾಗುತ್ತಿದ್ದು, ಘಟ್ಟದ ಮೇಲ್ಬಾಗದಲ್ಲಿ ಆದ ಮಳೆಯಿಂದ ಕುಮಟಾದಲ್ಲಿ ನೆರೆ ಪ್ರವಾಹದ ಸಾಧ್ಯತೆ ಹೆಚ್ಚಿದೆ. ಈಗಾಗಲೇ…
ಜೂನ್ 17: ಕರಾವಳಿ ಜೊತೆ ಮಲೆನಾಡಿನ ಶಾಲೆಗೂ ಮಳೆ ರಜೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕಿನ ಶಾಲೆ-ಅಂಗನವಾಡಿಗಳಿಗೆ ಜೂನ್ 17ರಂದು ರಜೆ ಘೋಷಿಸಲಾಗಿದೆ. ಜೂನ್ 17ರವರೆಗೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ…
ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ಮುಕ್ತಿ!
ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಗೋಕರ್ಣದಲ್ಲಿ ಮುಕ್ತಿ ಸಿಕ್ಕಿದೆ. ನಾರಾಯಣ ಬಲಿ ಕಾರ್ಯ ನಡೆಸಿ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಮೋಕ್ಷ ಸಿಗಲಿ ಎಂದು ಪ್ರಾರ್ಥಿಸಲಾಗಿದೆ. ದಶಕದ ಹಿಂದೆ ಭಾರತಕ್ಕೆ ಬಂದಿದ್ದ ರಷ್ಯಾದ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































