6
ಕಾರವಾರ-ಅಂಕೋಲಾ: ಬಾಳಿ ಬದುಕಬೇಕಿದ್ದ ಮಕ್ಕಳಿಂದ ಬದುಕಿಗೆ ವಿದಾಯ!

ಅನಾರೋಗ್ಯದಿಂದ  ಬಳಲುತ್ತಿದ್ದ ಮಕ್ಕಳಿಬ್ಬರು ಸೂಕ್ತ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ. ಕಾರವಾರದ ಶ್ರೇಯಸ್ ಬೇವಿನಕಟ್ಟೆ ಹಾಗೂ ಅಂಕೋಲಾದ ಪ್ರಗತಿ ಖಾರ್ವಿ ಸಾವನಪ್ಪಿದ ಚಿಣ್ಣರು. ಅಂಕೋಲಾದ ಬೆಳಂಬಾರದ ಪ್ರಗತಿ ಖಾರ್ವಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ವಿವಿಧ ಆಸ್ಪತ್ರೆಯಲ್ಲಿ…

ಬಡ ಮಕ್ಕಳ ಶಾಲೆಗೆ ವಿದ್ಯುತ್ ಅಪಾಯ: ಸರ್ಕಾರಿ ಕೆಲಸಕ್ಕೂ ಕಾಸು ಕೇಳುವ ಹೆಸ್ಕಾಂ ಅಧಿಕಾರಿ!

ಯಲ್ಲಾಪುರದ ಕಿರವತ್ತಿಯ ಸರ್ಕಾರಿ ಶಾಲೆಗೆ ಈಗಲೂ ಕಟ್ಟಿಗೆ ಕಂಬದ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸುರಕ್ಷತೆಗೆ ಆದ್ಯತೆ ನೀಡಬೇಕಾದ ಹೆಸ್ಕಾಂ ಸಿಮೆಂಟ್ ಕಂಬ ಅಳವಡಿಸಲು ಕಾಸು ಕೇಳುತ್ತಿದೆ. ಕಿರವತ್ತಿ ಅರಣ್ಯನಾಕಾ ಆವಾರದಲ್ಲಿ ಸರ್ಕಾರಿ ಶಾಲೆಯಿದೆ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿ…

ಪರಿಸರ ಸ್ನೇಹಿ ಮನೆ ನಿರ್ಮಾಣ: ಸಂಶೋಧನಾ ಸಂಸ್ಥೆಗೆ ಬಹುಮಾನ!

`ಐಕಾನ್ಸ್ ಆಪ್ ಇಂಡಿಯನ್ ಬಿಜಿನೆಸ್ ಮ್ಯಾಗಜೀನ್’ ಕೊಡುವ `ಅತ್ಯುತ್ತಮ ಉದ್ಯಮಿ’ ಪ್ರಶಸ್ತಿಗೆ ಪರ್ಲ್ ಮಡ್ ಕನ್ಸ್ಟ್ರಕ್ಷನ್ ಸಂಸ್ಥೆಯ ಸ್ಥಾಪಕ ವಿನಾಯಕ ಕುಮಟಾಕರ ಆಯ್ಕೆಯಾಗಿದ್ದು, ವಿಶೇಷ ನಿರ್ಮಾಣ ವಿಭಾಗದಲ್ಲಿನ ಸಾಧನೆಗಾಗಿ ಅವರು ಗೌರವ ಸ್ವೀಕರಿಸಿದ್ದಾರೆ. ಪರಿಸರ ಸ್ನೇಹಿ, ಶಾಶ್ವತ ಹಾಗೂ ಸ್ಥಳೀಯ ಸಮುದಾಯಗಳನ್ನು…

ಕಾರವಾರ | ಅನಾರೋಗ್ಯ ನೆಪ: ಕೊಲೆ ಆರೋಪಿಗೆ ಐಷಾರಾಮಿ ಜೀವನ!

ಸಂತೆ ಬೀದಿಯಲ್ಲಿ ಹೆಣವಾಗಿದ್ದ ಕಾರವಾರ ನಗರಸಭೆ ಸದಸ್ಯ ಸತೀಶ ಕೋಳಂಬಕರ್ ಹತ್ಯೆ ಪ್ರಕರಣದ ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮಾಗಿದ್ದಾರೆ. ಅಲ್ಲಿಯೇ ಅವರಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಕೊಟ್ಟಿರುವ ಬಗ್ಗೆ ಸತೀಶ್ ಅವರ ಪುತ್ರಿ ಪೂರ್ಣಿಮಾ ಕೋಳಂಬಕರ ದೂರಿದ್ದಾರೆ. ಒಂದುವರೆ ತಿಂಗಳ ಹಿಂದೆ…

ದುಡುಕು ನಿರ್ಧಾರ: ಯುವಕರಿಬ್ಬರು ಸಾವಿಗೆ ಶರಣು

ಹೊನ್ನಾವರದ ಸಾಂತಾ ಫರ್ನಾಂಡಿಸ್ ಅವರು ತಮ್ಮ 32ನೇ ವಯಸ್ಸಿನಲ್ಲಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದೇ ಅವರ ಆತ್ಮಹತ್ಯೆಗೆ ಕಾರಣ. ಕೂಲಿ ಕೆಲಸ ಮಾಡಿಕೊಂಡಿದ್ದ ಸಾಂತಾ ಫರ್ನಾಂಡಿಸ್ ಅವರು ಕೆಲ ದಿನಗಳಿಂದ ಮಂಕಾಗಿದ್ದರು. ಮನಸ್ಸಿಗೆ ಬೇಸರವಾದ ಕಾರಣ ಅವರು ಮನೆ…

ಮುಂಡಗೋಡು ಜನರ ನಿದ್ದೆಗೆಡಿಸಿದ ನಿಶಾಚರಿ!

ಮುಂಡಗೋಡು ಪಟ್ಟಣದಲ್ಲಿ ರಾತ್ರಿ ವೇಳೆ ಅಡ್ಡಾಡ್ಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದ್ದು, ಆತನಿಂದ ಮುಚ್ಚಳಿಕೆಪಡೆದು ಮನೆಗೆ ಕಳುಹಿಸಿದ್ದಾರೆ. ಮುಂಡಗೋಡು ಇಂದಿರಾನಗರ ಕೊಪ್ಪದ ಬಳಿ ಫಕ್ಕಿರೇಶ ದೊಡ್ಡಮನಿ ಎಂಬಾತರು ವಾಸವಾಗಿದ್ದು, ಹಗಲಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ವೇಳೆ ಅಲ್ಲಿ-ಇಲ್ಲಿ ಓಡಾಡುವುದನ್ನು ಅವರು ಚಟವಾಗಿಸಿಕೊಂಡಿದ್ದರು.…

ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

`ಇಲಿ, ಕೋಳಿ, ಮೊಟ್ಟೆ, ಕಪ್ಪೆ ತಿಂದು ಬದುಕಬೇಕಿದ್ದ ನಾಗರ ಹಾವು ಅದ್ಯಾವುದು ಸಿಗದ ಕಾರಣ ತರಾತುರಿಯಲ್ಲಿ ಅಡುಗೆ ಮನೆಯಲ್ಲಿದ್ದ ಚಾಕು ನುಂಗಿದೆ. ಹೊಟ್ಟೆಗೆ ಹೋದ ಚಾಕುವನ್ನು ಅರಗಿಸಿಕೊಳ್ಳಲಿಕ್ಕಾಗದೇ ಸಾವು-ಬದುಕಿನ ಹೋರಾಟ ನಡೆಸಿದ್ದ ಆ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಸೋಮವಾರ ಇಲಿಯೊಂದನ್ನು…

ಜಲ ಜೀವನ: ಸಂಸದರಿಗೆ ಅವಮಾನ.. ವಿರೋಧಿ ಬಣದಿಂದ ಸನ್ಮಾನ!

ಮನೆ ಮನೆಗೂ ಕುಡಿಯುವ ನೀರು ಪೂರೈಸುವ ಜಲ ಜೀವನ ಯೋಜನೆಯನ್ನು ಕೇಂದ್ರ ಸರ್ಕಾರದ ಕೊಡುಗೆ ಇದ್ದರೂ ಅದರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಸದರಿಗೆ ಆಮಂತ್ರಣವಿಲ್ಲ! ಸೋಮವಾರ ಯಲ್ಲಾಪುರ ತಾಲೂಕಿನ ಆನಗೋಡು ಗ್ರಾ ಪಂ ವ್ಯಾಪ್ತಿಯ ದೇವಸ ಹಾಗೂ ಕಣ್ಣಿಗೇರಿ ಗ್ರಾ ಪಂ ವ್ಯಾಪ್ತಿಯ…

ಸಿದ್ದಾಪುರ ಸಹೋದರಿ ಕುಟುಂಬಕ್ಕೆ ಶಾಸಕರ ಸಾಂತ್ವಾನ: ನಾವು ರಾಜಿನಾಮೇ ಕೇಳಿಲ್ಲ.. ನೀವು ಕೇಳಬೇಡಿ!

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಸಿದ್ಧಾಪುರದ ಅಕ್ಷತಾ ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ ಪರಿಹಾರ ನೀಡಿದೆ. ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಈ ಪರಿಹಾರದ ಚೆಕ್ ವಿತರಿಸಿದ್ದಾರೆ. ಅದಾದ ನಂತರ ಮಾಧ್ಯಮದವರ…

10 ಗುಂಟೆ ಭೂಮಿಗೆ ಹತ್ತುವರೆ ಲಕ್ಷ ರೂ: ಕಾಸು ಕೊಟ್ಟು ಖರೀದಿಸಿದವನಿಗೆ ಸುಖವಿಲ್ಲ!

ಕುಮಟಾ ಗ್ರಾಮೀಣ ಭಾಗದಲ್ಲಿ 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿ ಮಾತುಕಥೆ ನಡೆಸಿದ ದುರ್ಗಯ್ಯ ಖಾರ್ವಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದವರು ಸಹ ಜೀವಭಯದಿಂದ ನಲುಗಿದ್ದಾರೆ. ಕುಮಟಾ ಬಳಿಯ ಕೋಳಿ ಮಂಜಗುಣಿಯಲ್ಲಿ ವಾಸವಾಗಿದ್ದ ದುರ್ಗಯ್ಯ ಖಾರ್ವಿ…

You cannot copy content of this page