ಪೊಲೀಸ್ ಜೀಪು ಓಡಿಸಿದ ಯಲ್ಲಾಪುರ ಶಾಸಕ!
ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ಸೋಮವಾರ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರನ್ನು ಕೂರಿಸಿಕೊಂಡು ಪೊಲೀಸ್ ಜೀಪು ಏರಿದರು. ಕೆಲ ನಿಮಿಷಗಳ ಕಾಲ ಶಿವರಾಮ ಹೆಬ್ಬಾರ್ ಅವರು ಆ ಜೀಪು ಓಡಿಸಿದರು. ರಾಜಕೀಯಕ್ಕೆ ಬರುವ ಮೊದಲು…
ಬಕ್ರಿದ್: ರಜೆಯ ಮೋಜು ಅನುಭವಿಸುತ್ತಿದ್ದ ಪ್ರವಾಸಿಗ ಸಮುದ್ರಪಾಲು!
ಅಪಾಯದ ಮುನ್ಸೂಚನೆಯಿದ್ದರೂ ಅಂಕೋಲಾದ ಸಮುದ್ರಕ್ಕೆ ಹಾರಿದ ಹುಬ್ಬಳ್ಳಿಯ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಬಕ್ರೀದ್ ರಜೆ ಹಿನ್ನಲೆ ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಭಾನುವಾರ ಅಂಕೋಲಾಗೆ ಬಂದಿದ್ದರು. ನದಿಬಾಗ ಕಡಲತೀರಕ್ಕೆ ಅವರು ಅಲ್ಲಿ…
ಊಟ ಹಾಕಿಸದ ಸ್ನೇಹಿತನಿಗೆ ಗೂಸಾ!
ಸ್ನೇಹಿತರಿಗೆ ಊಟ ಕೊಡಿಸಲು ಕಂಜೂಸ್ ಮಾಡಿದ ಕಾರಣ ಹಳಿಯಾಳದ ಪಕ್ಕಿರಪ್ಪಾ ಕಬ್ಬರಗಿ ಧರ್ಮದೇಟು ತಿಂದಿದ್ದಾರೆ. ಊಟ ಕೊಡಿಸುವಂತೆ ದುಂಬಾಲು ಬಿದ್ದರೂ ಊಟಕ್ಕೆ ಕರೆದೊಯ್ಯದ ಕಾರಣ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ ಸೇರಿ ಪಕ್ಕಿರಪ್ಪಾ ಕಬ್ಬರಗಿ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಳಿಯಾಳದ…
ಅಪಘಾತ: ಹೊಸ ಬೈಕು.. ಹೊಸ ಬದುಕು.. ಎರಡು ಮುಗಿದೋಯ್ತು!
ಯಲ್ಲಾಪುರದ ಚಿಕ್ಕಮಾವಳ್ಳಿ ಬಳಿ ಭಾನುವಾರ ಬೈಕಿಗೆ ಕಾರು ಗುದ್ದಿದ್ದು, ಇಬ್ಬರು ಸಾವನಪ್ಪಿದ್ದಾರೆ. ಹುಬ್ಬಳ್ಳಿ ನೇಕಾರನಗರದ ರಾಮು ಗುಜಲೂರು (17) ಹಾಗೂ ವಿಷ್ಣು ಗುಜಲೂರು (16) ಎಂಬಾತರ ಬಳಿ ಬೈಕ್ ಓಡಿಸಲು ಲೈಸೆನ್ಸ್ ಇರಲಿಲ್ಲ. ಅದಾಗಿಯೂ ಹೊಸದಾದ ಟಿವಿಎಸ್ ಬೈಕ್ ಖರೀದಿಸಿದ್ದರು. ಆ…
ಬೈಕು ಬಸ್ಸಿನ ನಡುವೆ ಮುಖಾಮುಖಿ: ಸ್ಥಳದಲ್ಲಿಯೇ ಶವವಾದ ಸಾಗರದ ಸವಾರ
ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ ಬಸ್ಸು ಹಾಗೂ ಬೈಕಿನ ನಡುವೆ ಭಾನುವಾರ ಅಪಘಾತವಾಗಿದೆ. ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಶವವನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ಭಟ್ಕಳ ಡಿಪೋಗೆ ಸೇರಿದ ಬಸ್ಸು ಹೊನ್ನಾವರದಿಂದ ಶಿರಸಿ ಕಡೆ ಹೋಗುತ್ತಿತ್ತು. ಸಾಗರದ ನಜೀಮ್ ಪಾಶ (30) ಎಂಬಾತರು…
ಹೈಟೆಕ್ ಆಸ್ಪತ್ರೆಯಲ್ಲಿ ಗೊಟಕ್ ವಿಚಾರ: ನಾವೇನೂ ಮಾಡಿಲ್ಲ.. ನಮ್ಮದೇನೂ ತಪ್ಪಿಲ್ಲ!
`ಕುಮಟಾ ಕೋಡ್ಕಣಿಯ ಸುಬ್ರಹ್ಮಣ್ಯ ಅಂಬಿಗ ಅವರ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಏನೂ ಇಲ್ಲ’ ಎಂದು ಹೈಟೆಕ್ ಆಸ್ಪತ್ರೆಯ ವೈದ್ಯ ಡಾ ನಿತೀಶ ಶಾನಭಾಗ್ ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಆ ದಿನ ನಡೆದ ಘಟನಾವಳಿಗಳ ಸಿಸಿ ಟಿವಿ ದಾಖಲೆಯನ್ನು S News…
ಮರುಮೌಲ್ಯಮಾಪನ: ಆಗ ನಪಾಸಾದವರೆಲ್ಲರೂ ಇದೀಗ ಪಾಸು!
SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಪರೀಕ್ಷಾ ಮೌಲ್ಯಮಾಪನ ವಿಷಯದಲ್ಲಿ ಶಿಕ್ಷಕರೇ ಪೇಲಾಗಿದ್ದಾರೆ! ಎಸ್ಎಸ್ಎಲ್ಸಿ ಪರೀಕ್ಷೆ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೆರಳುವ ಶಿಕ್ಷಕರಿಗೆ ಸರ್ಕಾರ ವಿವಿಧ ಸೌಲಭ್ಯ ಕಲ್ಪಿಸುತ್ತದೆ. ಅವರಿಗೆ ಸಿಗುವ ವೇತನದ…
ಗುತ್ತಿಗೆದಾರರ ಅಕಾಲಿಕ ಮರಣ: ಸಂಘದ ಸದಸ್ಯರ ಸಂತಾಪ
ಕಾರವಾರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ರವಿ ಶಿರೋಡ್ಕರ್ ಹಾಗೂ ವಿಜಯ ದೇಸಾಯಿ ಅಕಾಲಿಕ ಸಾವಿಗೆ ಶರಣಾಗಿದ್ದು, ಅವರ ನಿಧನಕ್ಕೆ ಕಾರವಾರ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ ಕಂಬನಿ ಮಿಡಿದಿದೆ. ಸ್ನೇಹಿತರ ನಿಧನಕ್ಕೆ ಸಂತಾಪ ಸೂಚಿಸಿ ಗುತ್ತಿಗೆದಾರರೆಲ್ಲರೂ ಮೌನಾಚರಣೆ ನಡೆಸಿದ್ದಾರೆ. ಶನಿವಾರ ನಡೆದ…
ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!
ಭಟ್ಕಳದಲ್ಲಿ ಕಟುಕನೊಬ್ಬ ಹಸು ಹತ್ಯೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ನಿರೀಕ್ಷಕ ತಿಮ್ಮಪ್ಪ ಎಸ್ ಅಲ್ಲಿಗೆ ತೆರಳುವುದರೊಳಗೆ ಆ ಹಸುವಿನ ವಧೆಯಾಗಿತ್ತು. ಹೀಗಾಗಿ ಹಸು ಕೊಂದ ಪಾಪಿ ಸಯ್ಯದ್ ಮಹ್ಮದ್ ಶಫಿಕ್ ಎಂಬಾತನನ್ನು ಪೊಲೀಸರು ವಶಕ್ಕೆಪಡೆದರು. ಜೂನ್ 7ರಂದು…
ಆಶ್ರಯಮನೆ: ದುಡ್ಡಿಲ್ಲದೇ ಹಕ್ಕುಪಡೆದವರಿಗೆ ಹೊರದಬ್ಬುವ ಆತಂಕ!
ಬಡವರಿಗೆ ಸ್ವಂತ ಸೂರು ನೀಡುವುದಕ್ಕಾಗಿ ದಾಂಡೇಲಿ ನಗರಸಭೆ ಆಶ್ರಯಮನೆಗಳನ್ನು ನಿರ್ಮಿಸಿದೆ. ಆ ಆಶ್ರಯಮನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈವರೆಗೂ ವಂತಿಗೆ ಪಾವತಿಸದ ಫಲಾನುಭವಿಗಳಿಗೆ ನಗರಸಭೆ ನೋಟಿಸ್ ನೀಡಿದೆ. ನಗರಸಭೆಯ ಮಾಹಿತಿ ಪ್ರಕಾರ ಆಶ್ರಯ ಮನೆಯ ಫಲಾನುಭವಿಗಳು 1.20 ಲಕ್ಷ ರೂ ವಂತಿಗೆ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್







































