ಯಲ್ಲಾಪುರ: ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಸಂಬoಧಿಕರೇ ಆಸರೆ!
ಭೂ ಕುಸಿತ ಹಾಗೂ ಮನೆ ಕುಸಿತದ ಆತಂಕದ ಹಿನ್ನಲೆ ಯಲ್ಲಾಪುರ ತಾಲೂಕಿನ ಸಾವಿರಕ್ಕೂ ಅಧಿಕ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವoತೆ ತಾಲೂಕು ಆಡಳಿತ ನೋಟಿಸ್ ನೀಡಿದೆ. ಮಳೆ ಜೋರಾದ ಅವಧಿಯಲ್ಲಿ ಅವರೆಲ್ಲರೂ ಸಂಬoಧಿಕರ ಮನೆಯಲ್ಲಿ ಆಶ್ರಯಪಡೆಯಲು ಸಿದ್ಧತೆ ನಡೆಸಿದ್ದಾರೆ. ಯಲ್ಲಾಪುರ ತಾಲೂಕಿನ…
ಕಳ್ಳನ ಹಿಡಿದು ಕಾಸು ಗೆದ್ದ ಶಿರಸಿ ಪೊಲೀಸ್!
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದ ಮೋಹನ್ ಶಿಂಧೆ ಎಂಬಾತರನ್ನು ಶಿರಸಿ ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ ಅವರು ಚಾಣಾಕ್ಷತನದಿಂದ ಹಿಡಿದಿದ್ದಾರೆ. ಅವರ ಈ ಬುದ್ದಿವಂತಿಕೆ ಮೆಚ್ಚಿ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ನಗದು ಬಹುಮಾನ ನೀಡಿದ್ದಾರೆ. 2010ರಲ್ಲಿ…
ಫೇಸ್ಬುಕ್ ಖಾತೆ: ವಿಡಿಯೋ ಹರಿಬಿಟ್ಟ ಅಡ್ಮೀನ್’ಗೆ ಜೈಲು!
ಫೇಸ್ಪುಕ್ ಖಾತೆ ಮೂಲಕ ಜನಪ್ರತಿನಿಧಿಗಳ ವಿರುದ್ಧ ನಿಂದನಾರ್ಹ ಫೋಟೋ ಹಾಗೂ ವಿಡಿಯೋ ಎಡಿಟ್ ಮಾಡಿ ಪ್ರಸಾರ ಮಾಡುತ್ತಿದ್ದ ಫೇಸ್ಬುಕ್ ಪೇಜ್ ಪ್ರಮುಖರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುರುಡೇಶ್ವರ ಬೈಲೂರಿನ ದೊಡ್ಡಬೆಳೆಸೆಯ ನಾಗರಾಜ ನಾಯ್ಕ ಹಾಗೂ ಸಣ್ಣಬಳಸೆಯ ಭಾಸ್ಕರ ದೇವಾಡಿಗ ಎಂಬಾತರು ತಮ್ಮ ಸಹಚರ…
ಹೈಟೆಕ್ ಆಸ್ಪತ್ರೆಗೆ ಹೋದವ ಅಲ್ಲಿಯೇ ಗೊಟಕ್!
ಹೊಟ್ಟೆನೋವು ಎಂದು ಕುಮಟಾದ ಹೈಟೆಕ್ ಆಸ್ಪತ್ರೆಗೆ ಹೋಗಿದ್ದ ಸುಬ್ರಹ್ಮಣ್ಯ ಅಂಬಿಗ ಅಲ್ಲಿಯೇ ಸಾವನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದ ಆರೋಪದ ಅಡಿ ಅನೇಕರು ಪ್ರತಿಭಟನೆ ನಡೆಸಿದ್ದಾರೆ. ಕುಮಟಾ ಕೊಡ್ಕಣಿಯ ಸುಬ್ರಹ್ಮಣ್ಯ ಅಂಬಿಗ (26) ಕೂಲಿ ಕೆಲಸ ಮಾಡಿಕೊಂಡಿದ್ದರು. ಮೇ 30ರಂದು…
ಹವ್ಯಕ ಸಭಾ: ಕಳಚೆಗೆ ಬಂದ ಪರಿಹಾರ ಯಾರ ಖಾತೆ ಸೇರಿತು?
ಕಳಚೆಯಲ್ಲಿ ಗುಡ್ಡ ಕುಸಿತ ಉಂಟಾದಾಗ ಅನೇಕ ದಾನಿಗಳು ಅಲ್ಲಿ ಧಾವಿಸಿದ್ದು, ಕೈಲಾದ ಸಹಾಯ ಮಾಡಿದ್ದರು. ಅದರ ಪ್ರಕಾರ, ಅಖಿಲ ಭಾರತ ಹವ್ಯಕ ಸಭಾ ಸಹ ಕಳಚೆ ಸಂತ್ರಸ್ತರಿಗೆ ನೆರವು ನೀಡಿದ್ದು, ಹವ್ಯಕ ಸಭಾ ನೀಡಿದ 6 ಲಕ್ಷ ರೂ ಹಣಕ್ಕೆ ಲೆಕ್ಕ…
ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ: ಡೊಂಕು ಬಾಲದ ನಾಯಕರಿಗೆ ಬುದ್ದಿ ಬರುವುದು ಯಾವಾಗ ಎಂದು ಪ್ರಶ್ನಿಸಿದ ಬಿ ಎಲ್ ಸಂತೋಷ್
`ಜಮ್ಮು ಕಾಶ್ಮೀರದಲ್ಲಿ ಏಕತೆ ಮತ್ತು ಏಕಾತ್ಮತೆಯ ಭಾವ ಗಟ್ಟಿಗೊಳ್ಳುತ್ತಿರುವ ವೇಳೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಹಿಂದುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದರು. ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ಹೇಳಿದ್ದಾರೆ. ಅಂಕೋಲಾದಲ್ಲಿ…
ಮೀನುಗಾರರ ನಡುವೆ ಮಾರಾಮಾರಿ: ತಡೆಯಲು ಬಂದ ಪೊಲೀಸರ ಮೇಲೆಯೂ ದಾಳಿ!
ಬಲೆ ಹಾಕಿ ಮೀನು ಹಿಡಿಯುವ ವಿಷಯವಾಗಿ ಕುಮಟಾದ ಹೊಸ್ಕಟ್ಟಾ ಬಳಿ ಎರಡು ಗುಂಪಿನ ಮೀನುಗಾರರ ನಡುವೆ ಮಾರಾಮಾರಿ ನಡೆದಿದೆ. ಈ ವಿಷಯ ಅರಿತು ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆಯೂ ದಾಳಿ ನಡೆದಿದೆ. ಹೊಸಕಟ್ಟಾದ ಪ್ರಮೋದ ಹೊಸ್ಕಟ್ಟಾ ಅವರು ತೊರ್ಕೆ ಗ್ರಾಮ ಪಂಚಾಯತ…
ಗೋ ವಧಿಸುವ ವ್ಯಾಘ್ರರ ಅಟ್ಟಹಾಸ: ಪೊಲೀಸರ ಮೇಲೆ ಕಾರು ಹತ್ತಿಸುವ ಪ್ರಯತ್ನ!
ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ದುಷ್ಕರ್ಮಿಗಳು ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಕಾರು ನುಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಆ ದುಷ್ಕರ್ಮಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಬುಧವಾರ ರಾತ್ರಿ ಮಂಗಳೂರು ಸುರತ್ಕಲ್ ಕಾಟಿವಳ್ಳದ ಅಬ್ದುಲ್ ಅಜೀಜ್ ಅಬ್ದುಲ್…
ಮೊಬೈಲ್ ಕದ್ದ ಮಣಿಕಂಠ: ಪೊಲೀಸರ ಹುಡುಕಾಟ!
ಕಾರವಾರದ ವಿನಾಯಕ ನಾಯ್ಕ ಅವರ ಮೊಬೈಲ್ ಕಳ್ಳತನವಾಗಿದೆ. ಮಣಿಕಂಠ ರಾತೋಡ್ ಎಂಬಾತ ಈ ಮೊಬೈಲ್ ಕದ್ದಿದ್ದು, ಪೊಲೀಸರು ಕಳ್ಳನ ಹುಡುಕಾಟ ಶುರು ಮಾಡಿದ್ದಾರೆ. ತೋಡೂರಿನ ಪಾಲೇಕರವಾಡದಲ್ಲಿ ವಿನಾಯಕ ನಾಯ್ಕ ಅವರು ವಾಸವಾಗಿದ್ದರು. ಹಣ್ಣಿನ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಜೂನ್…
ಉತ್ತರ ಕನ್ನಡ: ಸಾಲಗಾರರು ಬೇಕಾಗಿದ್ದಾರೆ.. ಬಡ್ಡಿ ಬಡ್ಡಿ ತುಂಬುವ ಪ್ರಾಮಾಣಿಕರಿಗೆ ಇಲ್ಲಿ ಮೊದಲ ಆದ್ಯತೆ!
2025ರ ಮಾರ್ಚ ಅಂತ್ಯಕ್ಕೆ ಕೊನೆಗೊಂಡ ಲೆಕ್ಕಾಚಾರದ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿ ಜನ 24,315 ಕೋಟಿ ರೂ ಠೇವಣಿ ಮಾಡಿದ್ದಾರೆ. ಆದರೆ, 11,322 ಕೋಟಿ ರೂ ಮಾತ್ರ ಸಾಲ ವಿತರಣೆಯಾಗಿದೆ. ಠೇವಣಿಯ ಹಣ ದುಡಿಸುವುದು ಬ್ಯಾಂಕಿನವರಿಗೆ ಕಷ್ಟವಾಗಿದೆ! ಬ್ಯಾಂಕುಗಳಲ್ಲಿ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































