ಅವಧಿ ಮೀರಿದ ಸಿಲೆಂಡರ್ ಪೂರೈಕೆ ಆರೋಪ: ತೂಕದಲ್ಲಿಯೂ ಮೋಸ.. ವ್ಯವಹಾರದಲ್ಲಿಯೂ ಅನ್ಯಾಯ!
ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅವಧಿ ಮೀರಿದ ಗ್ಯಾಸ್ ಸಿಲೆಂಡರ್ ಸರಬರಾಜು ಆಗುತ್ತಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಗ್ಯಾಸ್ ಸಿಲೆಂಡರ್ ತೂಕದಲ್ಲಿಯೂ ವ್ಯತ್ಯಾಸವಿರುವ ಬಗ್ಗೆ ಗ್ರಾಹಕರು ದೂರಿದ್ದಾರೆ. ಮಾನು ಇಂಡೇನ್ ಎಂಬ ವಿತರಕರ ಮೂಲಕ ಅಂಕೋಲಾದ ಕೊಡ್ಲಗದ್ದೆ ಭಾಗಕ್ಕೆ ಅಡುಗೆ…
ಸಿಲೆಂಡರ್ ಸ್ಪೋಟ: ಸ್ಥಿತಿ ಚಿಂತಾಜನಕ!
ಹಳಿಯಾಳ ಪಟ್ಟಣದ ದೇಸಾಯಿ ಗಲ್ಲಿಯಲ್ಲಿ ಭಾನುವಾರ ರಾತ್ರಿ 10.30ರ ಸುಮಾರಿಗೆ ಪರಶುರಾಮ ಹಣಬರ ಎನ್ನುವವರ ಮನೆಯಲ್ಲಿ ಸಿಲೆಂಡರ್ ಸ್ಫೋಟಗೊಂಡಿದೆ. ಪರಶುರಾಮ ಹಣಬರ ಸ್ಥಿತಿ ಚಿಂತಾಜನಕವಾಗಿದೆ. ಶೇ 80ರಷ್ಟು ಪ್ರಮಾಣದಲ್ಲಿ ಅವರಿಗೆ ಸುಟ್ಟಗಾಯಗಳಾಗಿದೆ. ಇದರೊಂದಿಗೆ ಯಲ್ಲಪ್ಪ ಹಣಬರ ಹಾಗೂ ನಾಗರಾಜ ಹಣಬರ ಅವರು…
ದುಪ್ಪಟ್ಟು ಹಣದ ಆಮೀಷ: ಮಂಜುನಾಥನಿಗೆ ಮೂರುನಾಮ ಹಾಕಿದವ ಮಹ್ಮದ!
ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಮುರುಡೇಶ್ವರದ ಗುತ್ತಿಗೆದಾರ ಮಂಜುನಾಥ ನಾಯ್ಕ ಅವರಿಗೆ ಮೊಹಮದ್ ಶಬ್ಬೀರ ಎಂಬಾತರು ಮೋಸ ಮಾಡಿದ್ದಾರೆ. ಮೊಹಮದ್ ಶಬ್ಬೀರ ಅವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಮುರುಡೇಶ್ವರ ಮಾವಳ್ಳಿ ಬಳಿಯ ಮಂಜುನಾಥ ನಾಯ್ಕ ಅವರು ವಾಸವಾಗಿದ್ದು, ಗುತ್ತಿಗೆ ಕೆಲಸ ಮಾಡಿಕೊಂಡು…
ಕೊರೊನಾ ಕಂಟಕ: ಸೋಂಕಿತ ಚಾಲಕ ಆಸ್ಪತ್ರೆಯಿಂದ ಪರಾರಿ!
ಕೊರೊನಾ ಕಾಯಿಲೆಯಿಂದ ಬಳಲುತ್ತಿದ್ದ ಯಲ್ಲಾಪುರದ ಯುವಕ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಆತ ಕಾರು ಚಲಾಯಿಸಿಕೊಂಡು ಉತ್ತರ ಪ್ರದೇಶಕ್ಕೆ ಹೋದ ಮಾಹಿತಿ ಸಿಕ್ಕಿದೆ. ಈಚೆಗೆ ಯಲ್ಲಾಪುರ ಆಸ್ಪತ್ರೆಯಲ್ಲಿ ಎಂಟು ರೋಗಿಗಳಿಗೆ ಕೊರೊನಾ ತಪಾಸಣೆ ನಡೆಸಲಾಗಿತ್ತು. ಆ ಎಂಟು ಜನರ ಗಂಟಲದೃವದ ಮಾದರಿ ಪರೀಕ್ಷೆಗೆ ಕಳುಹಿಸಿದಾಗ…
ವಾಸನೆಯಿಂದ ಸಿಕ್ಕಿಬಿದ್ದ ವ್ಯಸನಿಗಳು: ದಾರಿ ತಪ್ಪಿದ ಮಕ್ಕಳಿಗೆ ಪೊಲೀಸ್ ಪಾಠ!
ಕಾನ್ಸರ್ ಸೇರಿ ಹಲವು ರೋಗಗಳಿಗೆ ಕಾರಣವಾಗಬಹುದಾದ ಗಾಂಜಾ ವ್ಯಸನಿಗಳ ಬಾಯಿಂದ ಗಬ್ಬು ವಾಸನೆ ಬರುತ್ತಿದ್ದು, ಆ ವಾಸನೆ ಆಧಾರದಲ್ಲಿಯೇ ಪೊಲೀಸರು ಇದೀಗ ವ್ಯಸನಿಗಳನ್ನು ಗುರುತಿಸುತ್ತಿದ್ದಾರೆ. ಒಂದೇ ದಿನ ಭಟ್ಕಳ ಪೊಲೀಸರು ಐದು ಗಾಂಜಾ ವ್ಯಸನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಸಿಕ್ಕಿಬಿದ್ದ…
ದುರ್ಗಾಂಬಾ ಬಸ್ಸು: ಸರ್ಕಾರಿ ವಶದಲ್ಲಿ ಡಕೋಟಾ ಎಕ್ಸಪ್ರೆಸ್ಸು..!
ಪ್ರಯಾಣಿಕರಿಂದ ಹಣಪಡೆದು ಯೋಗ್ಯ ಸೇವೆ ನೀಡದ ದುರ್ಗಾಂಬಾ ಬಸ್ಸನ್ನು ಸರ್ಕಾರ ವಶಕ್ಕೆಪಡೆದಿದೆ. ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಸೂಚನೆ ಮೇರೆಗೆ ಹೊನ್ನಾವರದ ಸಾರಿಗೆ ಅಧಿಕಾರಿಗಳು ಬಸ್ಸನ್ನು ಜಪ್ತು ಮಾಡಿದ್ದಾರೆ. 2025ರ ಮೇ 20ರಂದು ಶಿರಸಿ ಮೂಲದ ಶೃದ್ಧಾ…
ಉತ್ತರ ಕನ್ನಡ: ಭೂಮಿಯ ಧಾರಣಾ ಶಕ್ತಿ ಅಧ್ಯಯನಕ್ಕೆ ಅರಣ್ಯ ಸಚಿವರ ಸೂಚನೆ!
ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡು ಪಶ್ಚಿಮಘಟ್ಟ ಪ್ರದೇಶದಲ್ಲಿ ಪದೇ ಪದೇ ಭೂ ಕುಸಿತ ಆಗುತ್ತಿರುವ ಹಿನ್ನಲೆ ಪಶ್ಚಿಮಘಟ್ಟದ ಧಾರಣಾ ಶಕ್ತಿಯ ಕುರಿತು ಅಧ್ಯಯನ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. `ಮುಂದಿನ ಮೂರು ತಿಂಗಳ ಒಳಗೆ…
ದಿವ್ಯ ದೇಗುಲ | ಮಳೆಗಾಲದಲ್ಲಿಯೂ ಮನಸಿಗೆ ಮದ ನೀಡುವ ಕೈಲಾಸ ಗುಡ್ಡ!
ಶಿರಸಿಯಿಂದ ರಾಜ್ಯ ಹೆದ್ದಾರಿ 93 ಯಲ್ಲಾಪುರ ರಸ್ತೆಯಲ್ಲಿ 9 ಕಿಮೀ ಸಾಗಿದರೆ ಬಲಕ್ಕೆ ಇರುವ ಮಣ್ಣಿನ ರಸ್ತೆಯಲ್ಲಿ 2 ಕೀಮಿ ಸಾಗಿದರೆ ಕೈಲಾಸ ಗುಡ್ಡ ಬರುವುದು. ಕೈಲಾಸ ಗುಡ್ಡ ತಾರಗೋಡ ನಿಂದ 4 ಕೀಮಿ ದೂರದಲ್ಲಿ ಇದೆ. ಕೈಲಾಸ ಗುಡ್ಡ ಶಿರಸಿ,ಉತ್ತರ…
ಸೇತುವೆ ಮೇಲೆ ಸರ್ಕಸ್: ಅಪಾಯದಲ್ಲಿದ್ದ ಮಗು ರಕ್ಷಿಸಿದ ಅಪರಿಚಿತ ಧ್ವನಿ!
ಗಂಗಾವಳಿ ಸೇತುವೆ ಮೇಲೆ ಕಾರು ನಿಲ್ಲಿಸಿ ಪುಟ್ಟ ಮಗುವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದಂಪತಿಗೆ ಗೋಕರ್ಣ ಪೊಲೀಸರು ತುರ್ತು ಸಂದೇಶ ರವಾನಿಸಿದ್ದಾರೆ. ಆ ಮೂಲಕ ಕೊಂಚ ಆಯತಪ್ಪಿದರೂ ನದಿಗೆ ಬೀಳುವ ಸಾಧ್ಯತೆಯಿದ್ದ ಮಗುವನ್ನು ಪೊಲೀಸರು ಕಾಪಾಡಿದ್ದಾರೆ. ಭಾನುವಾರ ಸಂಜೆ ಗೋಕರ್ಣದಿಂದ ಅಂಕೋಲಾ…
ದಟ್ಟ ಕಾಡಿನಲ್ಲಿ ಪ್ರವಾಸಿಗರ ರಂಪಾಟ: ಅರಣ್ಯ ಸಿಬ್ಬಂದಿಗೆ ಥಳಿಸಿದವರಿಗೆ ಸೆರೆಮನೆ ವಾಸ!
ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜೊಯಿಡಾದ ದೂದ್ ಸಾಗರ್ ಜಲಪಾತಕ್ಕೆ ತೆರಳಬೇಕಿದ್ದ ಪ್ರವಾಸಿಗರು ಗೋವಾ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಅರಣ್ಯ ಸಿಬ್ಬಂದಿ ಆಸ್ಪತ್ರೆ ಸೇರಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸರು ಕಾಡು ಪೂರ್ತಿ ಸುತ್ತಾಟ ನಡೆಸಿ ದಾಳಿ ನಡೆಸಿದವರನ್ನು…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































