6
ಸರ್ಕಾರಿ ಸೂಚನೆಗೆ ಇಲ್ಲಿ ಕಿಂಚಿತ್ತೂ ಕಿಮ್ಮತ್ತಿಲ್ಲ!

ಹವಾಮಾನ ವೈಪರಿತ್ಯದಿಂದಾಗಿ ಕಡಲತೀರಗಳು ಅಪಾಯ ಸೃಷ್ಠಿಸುತ್ತಿದ್ದು, ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರು ಈ ಸೂಚನೆಗೆ ಖ್ಯಾರೇ ಎನ್ನುತ್ತಿಲ್ಲ! ರಜಾ ದಿನಗಳಲ್ಲಿ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ಹೆಚ್ಚಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅನೇಕರು…

ಅರಣ್ಯದಲ್ಲಿ ಅಂದರ್ ಬಾಹರ್ ಆಟ: ಸಿಕ್ಕಿಬಿದ್ದವರು ಮೂರು ಜನ.. ಓಡಿ ಹೋದವರೇ ಜಾಸ್ತಿ ಜನ!

ಭಟ್ಕಳದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ 15 ಜನರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಮಾತ್ರ ಸಿಕ್ಕಿ ಬಿದ್ದಿದ್ದು, ಉಳಿದವರು ಕಾಡಿನಲ್ಲಿ ಓಡಿ ಪರಾರಿಯಾಗಿದ್ದಾರೆ. ಭಟ್ಕಳದ ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೇ 30ರ…

ಅಂಕೋಲಾ: ಪೌರ ಸೇವಕರಿಗೆ ಆರೋಗ್ಯ ಭಾಗ್ಯ!

ಅಂಕೋಲಾ ಪುರಸಭೆ ಪೌರ ಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿಗೆ `ನಮ್ಮ ಕ್ಲಿನಿಕ್’ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಜೊತೆಗೆ ವಿವಿಧ ರೋಗಗಳ ಬಗ್ಗೆ ಮಾಹಿತಿ ನೀಡಿ, ಔಷದೋಪಚಾರದ ಕುರಿತು ಅರಿವು ಮೂಡಿಸಿದ್ದಾರೆ. ಈ ವೇಳೆ ನೂರಕ್ಕೂ ಅಧಿಕ ನೌಕರರು ಉಚಿತವಾಗಿ ಆರೋಗ್ಯ…

ಕಿವುಡನ ಮುಂದೆ ಹಾರ್ನ ಬಾರಿಸಿದ ಲೋಕೋ ಪೈಲೆಟ್: ಆ ಭಕ್ತನನ್ನು ದೇವರು ಕಾಪಾಡಲಿಲ್ಲ!

ಹೊನ್ನಾವರದ ಸುಬ್ರಾಯ ನಾಯ್ಕ ಅವರು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಲೋಕೋ ಪೈಲೆಟ್ ಸಾಕಷ್ಟು ಹಾರ್ನ ಹಾಕಿದರೂ ಅದು ಸುಬ್ರಾಯ ನಾಯ್ಕ ಅವರಿಗೆ ಕೇಳಿಸದ ಕಾರಣ ರೈಲು ಗುದ್ದಿ ಅವರು ಪ್ರಾಣ ಬಿಟ್ಟಿದ್ದಾರೆ. ಹೊನ್ನಾವರ ಮಂಕಿ ಬಳಿಯ ಗುಳದಗೇರಿಯಲ್ಲಿ ಸುಬ್ರಾಯ ನಾಯ್ಕ (60)…

ಗೋಕರ್ಣ ಗಾಂಧಿಗೆ ಗಾಂಜಾ ವ್ಯಾಮೋಹ!

ಗೋಕರ್ಣದ ವೇದಿಕಾ ವಿಲೇಜ್ ಹೋಂ ಸ್ಟೇ ಎದುರಿನ ರಸ್ತೆಯಲ್ಲಿ ಗಾಂಜಾ ಸೇದುತ್ತಿದ್ದ ಗಾಂಧಿ ಗೌಡ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಗೋಕರ್ಣ ರುದ್ರಪಾದ ಬಳಿಯ ಬೆಳಗದ್ದೆಯ ಗಾಂಧಿ ಗೌಡ ತಮ್ಮ 30ನೇ ವಯಸ್ಸಿನಲ್ಲಿಯೇ ವ್ಯಸನಕ್ಕೆ ಒಳಗಾಗಿದ್ದಾರೆ. ವಿಪರೀತ ಪ್ರಮಾಣದಲ್ಲಿ ಗಾಂಜಾ…

ಲೋಕಾಯುಕ್ತ ದಾಳಿ: ಈ ಅಧಿಕಾರಿಗೆ ನಿವೃತ್ತಿ ಆದರೂ ನೆಮ್ಮದಿ ಇಲ್ಲ!

ಶಿರಸಿ ಹಾಗೂ ಕಾರವಾರ ಲೋಕೋಪಯೋಗಿ ಇಲಾಖೆಗೆ ಒಳಪಡುವ ಧಾರವಾಡದ ಮುಖ್ಯ ಇಂಜಿನಿಯರ್ ಎಚ್ ಸುರೇಶ ತಮ್ಮ ನಿವೃತ್ತಿಯ ಕೊನೆಯ ದಿನ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ನಿವೃತ್ತಿ ಹಿನ್ನಲೆ ಬೀಳ್ಕೊಡುಗೆ ಸಮಾರಂಭಕ್ಕೆ ಸಿದ್ಧವಾಗಿದ್ದ ಸುರೇಶ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.…

ಬಿಜೆಪಿಗೆ ಶಕ್ತಿ ನೀಡಿದ ಹೆಬ್ಬಾರ್ ಉಚ್ಚಾಟನೆ!

`ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ಉಚ್ಚಾಟನೆ ಆಗಿದ್ದರಿಂದ ಕಾಂಗ್ರೆಸ್ಸಿನ ಅನೇಕ ನಾಯಕರು ಬಿಜೆಪಿಗೆ ಬರಲು ಉತ್ಸಾಹ ತೋರಿದ್ದಾರೆ. ಹೀಗಾಗಿ ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆಯಿಂದ ಬಿಜೆಪಿಗೆ ಶಕ್ತಿ ಬಂದಿದೆ’ ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ…

ಶ್ರೀಕುಮಾರ: ತಪ್ಪು ಮಾಡದಿದ್ದರೂ ಕಲ್ಲಿನ ಏಟು!

ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಶ್ರೀಕುಮಾರ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಹೀಗಾಗಿ ಬಸ್ಸಿನಲ್ಲಿದ್ದ ಬೆಂಗಳೂರು ಪ್ರಯಾಣಿಕರು ಅರ್ದ ದಾರಿಯಲ್ಲಿಯೇ ತೊಂದರೆ ಅನುಭವಿಸಿದರು. ಶುಕ್ರವಾರ ರಾತ್ರಿ ಶಿರಸಿಯಿಂದ ಹೊರಟ ಬಸ್ಸಿಗೆ ಅಕ್ಕಿ ಆಲೂರಿನ ಬಳಿ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಪರಿಣಾಮ ಬಸ್ಸಿನ ಗಾಜು…

ಐಟಿ ಪಾರ್ಕ ನಿರ್ಮಾಣ: ಉದ್ಯೋಗ ಸೃಷ್ಠಿಯ ಹೋರಾಟಕ್ಕೆ ಸ್ವರ್ಣವಲ್ಲಿ ಶ್ರೀಗಳ ಸಹಕಾರ

ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ `ಟೆಕ್ ಪಾರ್ಕ್’ ನಿರ್ಮಾಣ ವಿಷಯವಾಗಿ ಹೋರಾಟಗಾರರು ಸೋಂದಾ ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿ ಮಾಡಿದ್ದಾರೆ. `ಹೋರಾಟ ಮುಂದುವರೆಸಿ.. ನಾನು ನಿಮ್ಮ ಜೊತೆಗಿರುವೆ’ ಎಂದು ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಧೈರ್ಯ ತುಂಬಿದ್ದಾರೆ. ಬೇಡ್ತಿ ಜಲ ವಿದ್ಯುತ್ ಯೋಜನೆಗಾಗಿ ಸರ್ಕಾರ…

ರಾಜಕೀಯ ಆಟದಲ್ಲಿ ಉಚ್ಚಾಟನೆ ಪರ್ವ!

ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಉಚ್ಚಾಟಿಸಿದೆ. ಅದರ ಬೆನ್ನಲ್ಲೆ ಕಾಂಗ್ರೆಸ್ಸಿಗರು ಸಹ ಶ್ರೀನಿವಾಸ ಭಟ್ಟ ಧಾತ್ರಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ! ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಶ್ರೀನಿವಾಸ…

You cannot copy content of this page