ಆಮೆ ಬಂತು ಆಮೆ: ಅಂಗವಿಕಲ ಆಮೆ!
ಅಂಕೋಲಾ ಕಡಲತೀರಕ್ಕೆ ಆಗಮಿಸಿದ್ದ ಅಂಗವಿಕಲ ಆಮೆಯನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆ ಆಮೆಗೆ ಆರೈಕೆ ಮಾಡಿದ್ದಾರೆ. ಆ ಆಮೆಯನ್ನು ಗುಣಪಡಿಸುವುದಕ್ಕಾಗಿ ಇದೀಗ ಕುಂದಾಪುರಕ್ಕೆ ಕಳುಹಿಸಲಾಗಿದೆ. ಅಂಕೋಲಾದ ಬೆಲಿಕೇರಿ ಕಡಲತೀರದಲ್ಲಿ ಎರಡು ಮೂರು ದಿನಗಳಿಂದ ಆಮೆಯೊಂದು ಓಡಾಡುತ್ತಿತ್ತು. ಆ ಆಮೆಗೆ ಸಮುದ್ರದಲ್ಲಿ…
ಹೊಟ್ಟೆಯಲ್ಲಿ ಮಗು: ದೇಹಕ್ಕೆ ಕೋವಿಡ್!
ಯಲ್ಲಾಪುರದ ಗರ್ಭಿಣಿಯೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಜೊತೆಗೆ ಚಾಲಕರೊಬ್ಬರಲ್ಲಿಯೂ ಕೊರೊನಾ ಸೊಂಕು ದೃಢವಾಗಿದೆ. ಈ ಹಿನ್ನಲೆ ಆ ಇಬ್ಬರನ್ನು ಕ್ವಾರಂಟೈನ್’ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಚೆಗೆ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಶೀತ-ನೆಗಡಿ-ಜ್ವರದಿಂದ ಬಳಲಿ ಅಸ್ವಸ್ಥರಾದವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆ ಪೈಕಿ ಕೊರೊನಾ ಲಕ್ಷಣಗಳಿರುವ ಎಂಟು…
ರಿಕ್ಷಾಗೆ ಗುದ್ದಿದ ಬಸ್ಸು: ಸ್ಥಳದಲ್ಲಿಯೇ ಪ್ರಾಣಬಿಟ್ಟ ಅಜ್ಜಿ–ನಾಲ್ವರಿಗೆ ಗಾಯ
ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ರಿಕ್ಷಾಗೆ ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ಒಬ್ಬರು ಸಾವನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೇ 29ರ ರಾತ್ರಿ ಹುಬ್ಬಳ್ಳಿಯಿಂದ ಯಲ್ಲಾಪುರದ ಕಡೆ ಅಥಣಿಯ ಅಸ್ಲಾಂ ಇನಾಮದಾರ್ ಎಂಬಾತರು ಜೋರಾಗಿ ಕೆಎಸ್‌ಆರ್‌ಟಿಸಿ ಬಸ್ಸು ಓಡಿಸುತ್ತಿದ್ದರು. ಯಲ್ಲಾಪುರದ ಗಣಪತಿಗಲ್ಲಿಯಲ್ಲಿ…
ಗಾಂಜಾ-ಮಟ್ಕಾ ಇತ್ಯಾದಿ!
ಹಳಿಯಾಳದ ಹವಗಿ ಕೆರೆ ಹತ್ತಿರ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಮೂವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆ ವೇಳೆ ಆ ಮೂವರು ಗಾಂಜಾ ನಶೆಯಲ್ಲಿರುವುದು ಗೊತ್ತಾಗಿದೆ. ಮೇ 29ರಂದು ಖಾನಾಪುರದ ನಾಗರಾಜ ಕುರುಬರ್, ವಿಠ್ಠಲ ಇಟಗಿ, ಅಲ್ತಾಪ ಬಡೋದೆಕರ್ ಪರಸ್ಪರ ನಿಂದಿಸಿಕೊಳ್ಳುತ್ತಿದ್ದರು.…
ದುಡ್ಡಿದ್ದವರು ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆ: ಗುಡ್ಡದ ಅಂಚಿನ ಊರಿಗೆ ಗುಳೆ ಹೋಗುವ ಭೀತಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಅವಧಿ ಪೂರ್ವ ಮಳೆಗಾಲ ಶುರುವಾಗಿದ್ದು, ಗುಡ್ಡದ ಅಂಚಿನಲ್ಲಿರುವ ಊರುಗಳಲ್ಲಿ ಆತಂಕ ಹೆಚ್ಚಾಗಿದೆ. ಭೂ ಕುಸಿತದ ಮುನ್ನಚ್ಚರಿಕಾ ಕ್ರಮವಾಗಿ ಅಪಾಯದ ಸ್ಥಿತಿಯಲ್ಲಿರುವ ಊರಿನ ಜನರಿಗೆ ಜಿಲ್ಲಾಡಳಿತ ಊರು ತೊರೆಯುವಂತೆ ನೋಟಿಸ್ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ…
ಪುಣ್ಯಕೋಟಿ ಗೋಶಾಲೆಗೆ ಹೊಸ ಅತಿಥಿ: ಕಸಾಯಿಖಾನೆಗೆ ಹೋಗುತ್ತಿದ್ದ ಹಸುಗಳಿಗೆ ಮರುಜೀವ!
ಟಾಟಾ ಎಸ್ ವಾಹನದಲ್ಲಿ ಹಿಂಸಾತ್ಮಕ ರೀತಿ ಸಾಗಿಸುತ್ತದ್ದ ಗೋವುಗಳಿಗೆ ಹಳಿಯಾಳ ಪೊಲೀಸರು ಮರುಜೀವ ನೀಡಿದ್ದಾರೆ. ಹಸುಗಳಿಗೆ ಹಿಂಸೆ ನೀಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದರು. ಗುರುವಾರ ಪೊಲೀಸರು ಹಳಿಯಾಳ-ತೆರಗಾಂವ್ ರಾಜ್ಯ ಹೆದ್ದಾರಿ ಮೇಲೆ ಸಂಚರಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ, ಟಾಟಾ ಎಸ್…
ಯಲ್ಲಾಪುರ: ಈ ಎರಡೂ ಊರುಗಳಲ್ಲಿ ತಂಬಾಕು ಬಳಕೆಯೇ ನಿಷಿದ್ಧ!
ಯಲ್ಲಾಪುರ ತಾಲೂಕಿನ ಶೀಗೆಪಾಲ್ ಹಾಗೂ ಅಣಲಗಾರ್ ಊರಿನಲ್ಲಿ ಯಾರೂ ತಂಬಾಕು ಬಳಕೆ ಮಾಡುವುದಿಲ್ಲ. ತಂಬಾಕು ಉತ್ಪನ್ನಗಳಾದ ಗುಟ್ಕಾ, ಬೀಡಿ-ಸಿಗರೇಟು ಬಳಸುವವರು ಸಹ ಇಲ್ಲಿಲ್ಲ! ಯಲ್ಲಾಪುರ ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶೀಗೆಪಾಲ್ ಊರು ಬರುತ್ತದೆ. ಅಣಲಗಾರವೂ ನಂದೂಳ್ಳಿ ಗ್ರಾಮ ಪಂಚಾಯತ…
ಮಳೆ.. ಮಳೆ.. ಮಳೆ: ದಡಕ್ಕೆ ಅಪ್ಪಳಿಸಿದ ಬಂದರು ದಿಕ್ಸೂಚಿ: ಸುಳ್ಳು ಹೇಳಿ ಸಿಕ್ಕಿಬಿದ್ದ ಸೀಬರ್ಡ ಅಧಿಕಾರಿ!
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ನಗರದ ಬಾಡದಲ್ಲಿ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಧಾರಾಕಾರವಾಗಿ ಸುರಿದ ಮಳೆಗೆ ಬಂದರು ಇಲಾಖೆ ಸಮುದ್ರದಲ್ಲಿ ಅಳವಡಿಸಿದ್ದ ದಿಕ್ಸೂಚಿ ಮುರಿದಿದೆ. ಹಡಗುಗಳಿಗೆ ದಾರಿ ತೋರುವುದಕ್ಕಾಗಿ ಅಳವಡಿಸಲಾಗಿದ್ದ ದಿಕ್ಸೂಚಿ ತುಂಡಾಗಿ ಕಾರವಾರ…
ಮೇ 30: ಮಳೆಗೂ ರಜೆ ಇಲ್ಲ.. ಶಾಲೆಗೂ ರಜೆ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೇ 30ರಂದು ಗರಿಷ್ಟ 64.4ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲಿಯೂ ಭಟ್ಕಳ ಭಾಗದಲ್ಲಿ 115.5ಮಿಲಿ ಮೀಟರ್’ವರೆಗೂ ಮಳೆಯಾಗುವ ಬಗ್ಗೆ ಅಂದಾಜಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿ ಸಾದಾರಣ ಮಳೆ ಮುಂದುವರೆಯಲಿದ್ದು, ಗರಿಷ್ಟ 15.5ಮಿಲಿ ಮೀಟರ್’ವರೆಗೆ ಮಳೆ ಬರುವ…
ಶಿರಸಿ-ಕುಮಟಾ: ರಸ್ತೆ ಸಂಚಾರ ನಡೆಸಿದ ಉಸ್ತುವಾರಿಗೆ ಸುಸ್ತು!
ಉತ್ತರ ಕನ್ನಡ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೊಡಬೋಲೆ ಅವರು ಗುರುವಾರ ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚಾರ ನಡೆಸಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿ ಅವರು ಮರುಕವ್ಯಕ್ತಪಡಿಸಿದ್ದಾರೆ. ಅದಾದ ನಂತರ ಕಾರವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸುಷ್ಮಾ ಗೊಡಬೋಲೆ ಅವರು ಹೆದ್ದಾರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































