6
ಭೂ ವ್ಯಾಜ್ಯ: ತೆಂಗಿನಮರದ ಹಕ್ಕಿಗಾಗಿ ರಕ್ತ ಬರುವ ರೀತಿ ಹೊಡೆದಾಟ!

ತೆಂಗಿನ ಮರದ ಹಕ್ಕಿನ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಹೊಡೆದಾಟದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಕುಟುಂಬದ ಮುಖ್ಯಸ್ಥರು ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೆ ಗಾಯಗೊಂಡಿದ್ದಾರೆ. ಗಂಡನಿಗೆ ಆದ ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಮನೆ ಮಹಿಳೆಯರು ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ!…

ಈ ಅಂಗಡಿಯಲ್ಲಿರುವುದೆಲ್ಲವೂ ನಕಲಿ: ISI ಚಿಹ್ನೆಯನ್ನೂ ನಕಲು ಮಾಡಿದ ಕಿಲಾಡಿ!

ಕಾರವಾರದ ಗ್ಯಾಲಕ್ಸಿ ಪ್ಲೈವುಡ್ ಅಂಡ್ ಹಾರ್ಡವೇರ್ ಮಳಿಗೆಯಲ್ಲಿ ಗುಣಮಟ್ಟದ ಬಗ್ಗೆ ಖಾತ್ರಿ ಕೊಡುವ ISI ಚಿಹ್ನೆಯನ್ನು ನಕಲು ಮಾಡಲಾಗಿದೆ. ಈ ಮಳಿಗೆಯ ಪರವಾನಿಗೆ ಸಂಖ್ಯೆ ಸಹ ಅಸಲಿಯಲ್ಲ! ಗ್ಯಾಲಕ್ಸಿ ಪ್ಲೈವುಡ್ ಅಂಡ್ ಹಾರ್ಡವೇರ್ ಮಳಿಗೆಯಲ್ಲಿ ಪ್ಲೈವುಡ್ ಶೀಟ್ ಜೊತೆ ಶೌಚಾಲಯ ಸಾಮಗ್ರಿಗಳನ್ನು…

ಉತ್ತರ ಕನ್ನಡ | ಇಲ್ಲಿ ಮಳೆ ಬಂದರೂ ಕಷ್ಟ.. ಮಳೆ ಬಾರದಿದ್ದರೂ ನಷ್ಟ!

ಒಂದು ದಶಕದಿಂದ ನಿರಂತರವಾಗಿ ಅವೈಜ್ಞಾನಿಕ ರೀತಿ ಗುಡ್ಡ ಕತ್ತರಿಸಿದ ಪರಿಣಾಮ ಉತ್ತರ ಕನ್ನಡ ಜಿಲ್ಲೆ ನಲುಗಿ ಹೋಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಕಡೆ ಗುಡ್ಡ ಕುಸಿತ ಉಂಟಾಗಿದ್ದು, ಇದರಿಂದ ಅನೇಕ ಸಾವು-ನೋವುಗಳಾಗಿದೆ. ಅದೆಲ್ಲದರ ನಡುವೆ ಈ ವರ್ಷವೂ ಗುಡ್ಡ…

ದರೋಡೆಯೇ ಅವರ ಕಾಯಕ: ಗರುಡಾ ಗ್ಯಾಂಗಿನ ಲೀಡರ್ ಸೆರೆ!

ರಸ್ತೆಯಲ್ಲಿ ಹೋಗುಬರುವವರನ್ನು ಅಡ್ಡಗಟ್ಟಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ `ಗರುಡಾ ಗ್ಯಾಂಗ್’ನ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ ಪಾಟೀಲ್ ವೀರಾವೇಷದಿಂದ ಹೋರಾಡಿ ಮೂವರನ್ನು ಬಂಧಿಸಿದ್ದಾರೆ. ಮೇ 28ರಂದು ನಸುಕಿನ 3 ಗಂಟೆಗೆ ಬಿಲಾಲ್‌ಖಂಡ ಗ್ರಾಮದ ಸಾಗರ…

ಮೇ 29: ಶಾಲೆಗೆ ರಜೆ ಇಲ್ಲ.. ಮಕ್ಕಳು ಬರಬೇಕಿಲ್ಲ!

ಮಳೆ ಮುಂದುವರೆದ ಕಾರಣ ಮೇ 29ರಂದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ. ಆದರೆ, ಶಾಲೆಗಳಿಗೆ ಈ ರಜೆ ಇಲ್ಲ. ಅದಾಗಿಯೂ ಮಕ್ಕಳು ಶಾಲೆಗೆ ಬರಬೇಕಾಗಿಲ್ಲ! ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಕಾರಣ…

ಕುಮಟಾ: ಕಡಲತೀರಕ್ಕೆ ಬಂದ ವಿಚಿತ್ರ ಅವಶೇಷ!

ಕುಮಟಾದ ಬಾಡ ಸಮುದ್ರದಲ್ಲಿ ವಿಚಿತ್ರ ವಸ್ತುವೊಂದು ಕಾಣಿಸಿದೆ. ವಿದೇಶಿ ಹಡಗಿನ ಅವಶೇಷ ಅದಾಗಿರಬಹುದು ಎಂದು ಅಂದಾಜಿಸಲಾಗಿದೆ. ಕೇರಳದ ಕೊಚ್ಚಿ ಅರಬ್ಬಿ ಸಮುದ್ರದಲ್ಲಿ ಈಚೆಗೆ ಲೈಬಿರಿಯನ್ ಧ್ವಜ ಹೊಂದ ಎಂಎಸ್ಸಿಎಲಾ-3 ಎಂಬ ಹಡಗು ಮುಳುಗಿದ್ದು, ಅದರ ಅವಶೇಷಗಳಾಗಿರುವ ಸಾಧ್ಯತೆ ಹೆಚ್ಚಿದೆ. ಕೆಂಪು ಬಣ್ಣದ…

ಬಂದೂಕು ಹಿಡಿದಿದ್ದವನ ಬಂಧನ!

ಯಲ್ಲಾಪುರದ ಕಾಡಿನಲ್ಲಿ ಬಂದೂಕು ಹಿಡಿದು ಸಂಚರಿಸುತ್ತಿದ್ದವ ತಮ್ಮಾ ಕುಣಬಿ ಇದೀಗ ಪೊಲೀಸರ ಅತಿಥಿ. ಆತನ ಬಳಿಯಿದ್ದ ಒಂಟಿ ನಳಕೆಯ ಬಂದೂಕನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದಾರೆ. ಯಲ್ಲಾಪುರದ ಕಂಪ್ಲಿ ಗ್ರಾಮ ಪಂಚಾಯತದ ಸುರಮನೆಯಲ್ಲಿ ತಮ್ಮಾ ಕುಣಬಿ (49) ವಾಸವಾಗಿದ್ದರು. ಬುಧವಾರ ಬೆಳಗ್ಗೆ 10.45ರ…

ಸತೀಶ್ ಸೈಲ್ ಹೆದರುವುದು ಆ ದೇವರಿಗೆ ಮಾತ್ರ!

`ನಾನು ದೇವರನ್ನು ಬಿಟ್ಟು ಬೇರೆ ಯಾರಿಗೂ ಹೆದರುವುದಿಲ್ಲ’ ಎಂದು ಕಾರವಾರ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ! ಅಂಕೋಲಾದ ವಾಸರಕುದ್ರಿಗೆ ಗ್ರಾಮ ಪಂಚಾಯತ್ ನೂತನ ಕಟ್ಟಡ, ಅರಿವು ಕೇಂದ್ರ ಹಾಗೂ ಕಸವಿಲೇವಾರಿ ಘಟಕ ಉದ್ಘಾಟಿಸಿದ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ. `ಯಾರು…

ಜೀವನ ಸಂಗಮ ಎಂಬುದು ಸರ್ಕಾರವೇ ಹೇಳಿದ ಸುಳ್ಳಿನ ಕಥೆ: ಮದುವೆಯೂ ಇಲ್ಲ.. ಮಕ್ಕಳು ಇಲ್ಲ!

ರೈತರು, ನಿರುದ್ಯೋಗಿಗಳು ಹಾಗೂ ವಿಕಲಚೇತನರಿಗೆ ವಿವಾಹ ಭಾಗ್ಯ ಕಲ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ `ಜೀವನ ಸಂಗಮ’ ಎಂಬ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಹಳ್ಳ ಹಿಡಿದಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಈ ಯೋಜನೆಯೇ ದಾಖಲೆಗಳಿಂದ `ಡಿಲಿಟ್’ ಆಗಿದೆ! 2024ರ ಜುಲೈ…

ಅವನತಿಯ ಹಾದಿ ಹಿಡಿದ ಬಿಜೆಪಿ: ಮಾಧವ ನಾಯಕ ಅಭಿಮತ

`ಲಾರಿ ಚಾಲಕನಾಗಿ ದುಡಿದು ಕಾರ್ಮಿಕ ಸಚಿವ ಸ್ಥಾನದವರೆಗೂ ಅಧಿಕಾರಪಡೆದಿದ್ದ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಅನಿವಾರ್ಯವಲ್ಲ. ಆದರೆ, ಬಿಜೆಪಿಗೆ ಶಿವರಾಮ ಹೆಬ್ಬಾರ್ ಅಗತ್ಯವಿದ್ದು, ಈ ಸತ್ಯ ಅರಿಯದೇ ಬಿಜೆಪಿಗರು ಅವರನ್ನು ಪಕ್ಷದಿಂದ ಹೊರದಬ್ಬಿದ್ದಾರೆ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ…

You cannot copy content of this page