ಬಿಜೆಪಿ ನಡೆ ಸ್ವಾಗತಿಸಿದ ಕಾಂಗ್ರೆಸಿಗ!
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಕಡೆಯಿಂದ ಸ್ವಾಗತ-ಅಭಿನಂದನೆ ಶುರುವಾಗಿದೆ! ಮೊದಲನೆಯದಾಗಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಜೆಪಿ ಕ್ರಮವನ್ನು ಸ್ವಾಗತಿಸಿದ್ದಾರೆ. ಶಿವರಾಮ ಹೆಬ್ಬಾರ್…
ಫಾರಿನ್ ಪೋರಿಯ ಶಿವ ಧ್ಯಾನ!
ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣಕ್ಕೆ ಮೋಜು-ಮಸ್ತಿಗೆ ಬರುವವರೇ ಹೆಚ್ಚು. ಹೀಗಿರುವಾಗ ಮಂಗಳವಾರ ವಿದೇಶಿ ಮಗುವೊಂದು ದೇವಾಲಯದ ಮುಂದೆ ಭಕ್ತಿಯಿಂದ ಶಿವ ಧ್ಯಾನದಲ್ಲಿ ನಿರತರಾಗಿರುವುದು ಕಾಣಿಸಿತು. ರಷ್ಯಾದಿಂದ ಭಾರತಕ್ಕೆ ಬಂದ ಬಾಲಕಿ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿದ್ದು, ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರು. ಕೈ ಮುಗಿದು…
ಕಾನಗೋಡು ಹೆಗಡೆರಿಗೂ ಮಟ್ಕಾ ಆಡಿಸುವ ಚಟ!
ಶಿರಸಿ ಕಾನಗೋಡಿನ ಗಣಪತಿ ಹೆಗಡೆ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮಟ್ಕಾ ಆಡಿಸಲು ಹೋಗಿ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಕೃಷಿ ಕೆಲಸ ಮಾಡಕೊಂಡಿದ್ದ ಗಣಪತಿ ಹೆಗಡೆ (72) ಅವರು ಕಾನಗೋಡಿನಿಂದ ಸೋಮಸಾಗರ ಹೋಗುವ ರಸ್ತೆ ಅಂಚಿನಲ್ಲಿ ಮಟ್ಕಾ ಆಡಿಸುತ್ತಿದ್ದರು. ಅಲ್ಲಿ…
ರೈಲು ಹಳಿ ಮೇಲೆ ನಡಿಗೆ: ಅಪರಿಚಿತ ದೇಹ ಛಿದ್ರ ಛಿದ್ರ!
ಅಂಕೋಲಾದ ರೈಲು ಹಳಿಗಳ ಮೇಲೆ ನಡೆಯುತ್ತಿದ್ದ ವ್ಯಕ್ತಿಗೆ ರೈಲು ಬಡಿದಿದೆ. ಪರಿಣಾಮ ಆ ವ್ಯಕ್ತಿ ಅಲ್ಲಿಯೇ ಸಾವನಪ್ಪಿದ್ದು, ಸಾವನಪ್ಪಿದವರ ಗುರುತು ಪತ್ತೆ ಆಗಿಲ್ಲ. ಕೊಂಕಣ ರೈಲ್ವೆಯ ಟ್ರಾಕ್‌ಮೆನ್ ಹಾರವಾಡದ ಛತ್ರಪತಿ ಗೌಡ ಅವರು ಮೇ 27ರ ಬೆಳಗ್ಗೆ ರೈಲು ಹಳಿ ಮೇಳೆ…
ಐಟಿ ಪಾರ್ಕ ಬರಲಿ.. ಕ್ಷೇತ್ರದ ಅಭಿವೃದ್ಧಿ ಆಗಲಿ’
`ಯಲ್ಲಾಪುರದ ಮಾಗೋಡು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಹೋರಾಟಕ್ಕೆ ನಾನು ಬೆಂಬಲಿಸುವೆ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ. `ಮಾಗೋಡಿನಲ್ಲಿರುವ ನೂರಾರು ಎಕರೆ ಸರಕಾರಿ ಭೂ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರ ಸ್ಥಾಪನೆಯಾಗಬೇಕು ಎಂಬ ಸಾರ್ವಜನಿಕರ…
ಶಾಲೆ ಸುತ್ತ ತಂಬಾಕು ಮಾರಾಟ: ಸಾವಿರ ರೂ ತಂಬಾಕು ಮಾರುವವನಿಗೆ 200 ರೂ ದಂಡ!
ಕಾರವಾರ ನಗರದ ಬಾಲ ಮಂದಿರ ಹಾಗೂ ಉರ್ದು ಶಾಲೆ ಮುಂಭಾಗ ತಂಬಾಕು ಮಾರಾಟ ಮಾಡಲಾಗುತ್ತಿದ್ದು, 9ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಂಬಾಕು ಮಾರಾಟಗಾರರಿಗೆ 200ರೂ ದಂಡ ವಿಧಿಸುವ ಮೂಲಕ ಕಾನೂನಿನ ಪ್ರಕಾರ ಅತ್ಯಂತ ಕಠಿಣ ಕ್ರಮ ಜರುಗಿಸಿದ್ದಾರೆ! ಕಾರವಾರ ತಹಶೀಲ್ದಾರ್…
ಅಕ್ರಮ ಮರಳು: ನದಿಗೆ ಬಿದ್ದ ಟಿಪ್ಪರ್ ವಿರುದ್ಧ ಬೀಟ್ ಪೊಲೀಸ್ ದೂರು!
ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ನದಿಗೆ ಬಿದ್ದ ವಿಡಿಯೋ ವೈರಲ್ ಆದ ಬಳಿಕ ಮುಜುಗರಕ್ಕೆ ಸಿಲುಕಿದ ಪೊಲೀಸರು ಆ ವಾಹನದ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ವಾಹನದ ಚಾಲಕನನ್ನು ಆರೋಪಿ ಸ್ಥಾನದಲ್ಲಿರಿಸಿದ್ದು, ಚಾಲಕ ಹಾಗೂ ಮಾಲಕನ ಹೆಸರನ್ನು ಸಹ…
ವಿಜಯಮಲ್ಯಾ ಏರ್‌ಲೈನ್ಸಿನಲ್ಲಿ ಅವ್ಯವಹಾರ: ಹಳಿಯಾಳದ ನೇವಲ್ ಕಮಾಡೆಂಟ್ ಖಾತೆಗೂ ಕನ್ನ!
ಹಳಿಯಾಳದಲ್ಲಿ ವಾಸವಾಗಿರುವ ನಿವೃತ್ತ ನೇವಲ್ ಕಮಾಡೆಂಟ್ ಉಮಾಕಾಂತ ದೇಶಪಾಂಡೆ ಅವರು ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಉಮಾಕಾಂತ ದೇಶಪಾಂಡೆ ಅವರಿಗೆ ಅವರ ಮಗಳು ಹೇಳಿದ ನಂತರವೇ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹಳಿಯಾಳದ ತಿಲಕ್ ರೋಡಿನಲ್ಲಿ ಉಮಾಕಾಂತ…
ಉತ್ತರ ಕನ್ನಡ | ಸಮಸ್ಯೆಗಳ ನಿವಾರಣೆಗೆ ನೂರಾರು ಸಲಹೆ!
ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಷಯವಾಗಿ ಮಂಗಳವಾರ ಸರ್ಕಾರಿ ಸಭೆ ನಡೆದಿದ್ದು, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಮುಂದೆ ಅನೇಕರು ವಿವಿಧ ಸಲಹೆ ನೀಡಿದರು. ಮುಖ್ಯವಾಗಿ `ಈ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಯಾವುದೇ ವಿಶ್ವವಿದ್ಯಾಲಯ ಇಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ…
ಕಳ್ಳರ ಕಾಟ: ಅಡಿಕೆ ಬೆಳೆಗಾರರಿಗೆ ಸಂರಕ್ಷಣೆಯೇ ಸವಾಲು!
ಯಲ್ಲಾಪುರದ ಗೋಪಾಲಕೃಷ್ಣ ಹೆಬ್ಬಾರ್ ಅವರು ಜೋಪಾನವಾಗಿರಿಸಿದ್ದ ಅಡಿಕೆ ಕಳ್ಳರ ಪಾಲಾಗಿದೆ. ಅವರ ಮನೆ ಹಿಂದಿನ ಶೆಡ್ಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದಾರೆ. ಅಡಿಕೆ ಬೆಳೆಯನ್ನು ನಂಬಿ ಬದುಕುತ್ತಿರುವ ಬೆಳೆಗಾರರಿಗೆ ಕಳ್ಳರ ಕಾಟ ನಿದ್ದೆಗೆಡಿಸಿದೆ. ಕಳ್ಳರಿಂದ ಅಡಿಕೆ ಬೆಳೆ ಸಂರಕ್ಷಿಸಿಕೊಳ್ಳುವುದೇ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್







































