6
ಕನ್ನಡವಾಣಿ: ಪೊಲೀಸ್ ತನಿಖೆಗೆ ನ್ಯಾಯಾಲಯದ ತಡೆ!

ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಆ ಬಗ್ಗೆ ವರದಿ ಪ್ರಕಟಿಸಿದ್ದ `ಕನ್ನಡವಾಣಿ’ ವಿರುದ್ಧ ದಾಖಲಾದ ಪೊಲೀಸ್ ಪ್ರಕರಣದ ತನಿಖೆಗೆ ಧಾರವಾಡ ಹೈಕೋರ್ಟ ತಡೆಯಾಜ್ಞೆ ನೀಡಿದೆ. ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ…

ರಸ್ತೆ ಹೊಂಡ ಮುಚ್ಚಲು ಕೋರ್ಟಿನ ಮೊರೆ!

ಶಿರಸಿ-ಕುಮಟಾ ರಸ್ತೆಯ ನೀಲೇಕಣಿ ಬಳಿಯ ಹೊಂಡಗಳನ್ನು ಮೂರು ದಿನದ ಒಳಗೆ ಮುಚ್ಚದೇ ಇದ್ದರೆ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ. `ನಿಲೇಕಣಿ ಶಿರಸಿ ನಗರದ ಮುಖ್ಯದ್ವಾರ. ಇಲ್ಲಿನ ರಸ್ತೆ ಹದಗೆಟ್ಟಿದ್ದರಿಂದ ಜನ ತೊಂದರೆ…

ಕೆನರಾ ಎಕ್ಸಲೆನ್ಸ್ ಕಾಲೇಜು: ಕೆಸಿಇಟಿ ಪರೀಕ್ಷೆಯಲ್ಲಿ ಮಕ್ಕಳ ಸಾಧನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ ಪರೀಕ್ಷೆಯಲ್ಲಿ ಕುಮಟಾದ ಕೆನರಾ ಎಕ್ಸಲೆನ್ಸ್ ಪ ಪೂ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಕಾಲೇಜಿನ ಒಟ್ಟು 73 ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಒಬ್ಬರು ಸಾವಿರದೊಳಗಿನ ರ‍್ಯಾಂಕ್ ಪಡೆದು ಅಗ್ರಶ್ರೇಣಿಯ…

ಯಾವ ಊರಲ್ಲಿ ಎಷ್ಟು ಮಳೆ? ಈ ಲೆಕ್ಕಾಚಾರ ಮಾಡುವವರು ಯಾರು?

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಪುರಾತನ ಕಾಲದಿಂದಲೂ ಇದ್ದ ಮಳೆ ಮಾಪನ ಕೇಂದ್ರಗಳಲ್ಲಿ ಮಾತ್ರ ಮಳೆ ಪ್ರಮಾಣ ಸರಿಯಾಗಿ ದಾಖಲಾಗುತ್ತಿಲ್ಲ! ಮೊದಲು ಅಂಕಿ-ಸoಖ್ಯೆ ಇಲಾಖೆ ಮೂಲಕ ಈ ಮಳೆ ಮಾಪನದ ನಿರ್ವಹಣೆ…

ಮಹಿಳಾ ಸತ್ಯಾಗ್ರಹ ಸ್ಮಾರಕದ ವ್ಯವಸ್ಥೆ.. ಸಂಪೂರ್ಣ ಅವ್ಯವಸ್ಥೆ!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಭಾರತದಲ್ಲಿಯೇ ಏಕೈಕ ಎನ್ನುವ ಮಹಿಳಾ ಸತ್ಯಾಗ್ರಹ ಸ್ಮಾರಕವಿದೆ. ಆದರೆ, ನಿರ್ಲಕ್ಷದ ಕಾರಣದಿಂದ ಈ ಸ್ಮಾರಕ ನೆನೆಗುದಿಗೆ ಬಿದ್ದಿದೆ! ಸಿದ್ದಾಪುರದಿಂದ ಹೊನ್ನಾವರ, ಜೋಗ ತಲುಪುವ ರಸ್ತೆ ಸೇರುವ ಸ್ಥಳ ಮಾವಿನಗುಂಡಿ. ಇಲ್ಲಿ ತಲುಪುತ್ತಿದ್ದಂತೆ ಬಲಗಡೆ ಈ ಮಹಿಳಾ…

ಒಂದೇ ದಾರಿ.. ಒಂದೇ ಸಂಸ್ಥೆ.. ದರ ಮಾತ್ರ ದುಬಾರಿ: ಜನರ ಹಣ ಉಳಿಸಿದ ಜನಶಕ್ತಿ!

ಕಾರವಾರ-ಅಂಕೋಲಾ-ಕುಮಟಾ ಮಾರ್ಗವಾಗಿ ನಿತ್ಯ ಓಡಾಡುವ ಸರ್ಕಾರಿ ಬಸ್ಸುಗಳಲ್ಲಿ ದರ ವ್ಯತ್ಯಾಸ ಕಾಣಿಸಿದೆ. ಒಂದೊAದು ಡಿಪೋ ಬಸ್ಸಿನಲ್ಲಿ ಒಂದೊAದು ರೀತಿ ಹಣ ಪಡೆಯಲಾಗುತ್ತಿದ್ದು, ಜನಶಕ್ತಿ ವೇದಿಕೆ ಈ ಬಗ್ಗೆ ಹೋರಾಟ ನಡೆಸಿ 6 ತಾಸಿನಲ್ಲಿ ಸಮಸ್ಯೆ ಬಗೆಹರಿಸಿದೆ. ಅಂಕೋಲಾದ ಬೇಲೇಕೇರಿ ತಿರುವಿನಿಂದ ಕಾರವಾರಕ್ಕೆ…

ಮದ್ಯದ ಜೊತೆ ವಿಷ ಸೇವನೆ: ಕಟ್ಟಡ ಕಾರ್ಮಿಕನ ಬದುಕು ಕೊನೆ

ಅಂಕೋಲಾದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ ವಿನಾಯಕ ಗೌಡ ಅವರು ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ. ಅಂಕೋಲಾ ಶಿರುಕುಳಿಯಲ್ಲಿ ವಿನಾಯಕ ಗೌಡ (22) ವಾಸವಾಗಿದ್ದರು. ತಾಲೂಕಿನ ಎಲ್ಲಡೆಯಿಂದ ಅವರಿಗೆ ಸೆಂಟ್ರಿAಗ್ ಕೆಲಸಕ್ಕೆ ಕರೆಯೋಲೆ ಬರುತ್ತಿತ್ತು. ದುಡಿದ ಹಣವನ್ನು ಅವರು ತಮ್ಮ ವ್ಯಸನಕ್ಕೆ…

ಕತ್ತಲಾದರೂ ಕೆಲಸ ನಿಲ್ಲಿಸದ ಹೆಸ್ಕಾಂ ಸಿಬ್ಬಂದಿ!

ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ 4-5 ದಿನಗಳಿಂದ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಈ ಬಗ್ಗೆ ದೂರು ಸ್ವೀಕರಿಸುವ ಹೆಸ್ಕಾಂ ಸಿಬ್ಬಂದಿ ರಾತ್ರಿ ವೇಳೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಉಚಗೇರಿಯ ರಾಜಿವಾಡ ಬಳಿ ನಾಲ್ಕು ದಿನಗಳಿಂದ ವಿದ್ಯುತ್ ಇಲ್ಲ ಎಂಬುದನ್ನು ಅರಿತು ಗುರುವಾರ ರಾತ್ರಿ ಹೆಸ್ಕಾಂ…

ಕೈ ಕೊಟ್ಟ ಕರೆಂಟ್: ಹೆಸ್ಕಾಂ ವಿರುದ್ಧ ಜನಾಕ್ರೋಶ

ಕಾರವಾರದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದನ್ನು ಖಂಡಿಸಿ ಕಡವಾಡದ ಜನ ಹೆಸ್ಕಾಂ ಕಚೇರಿ ಎದುರು ಆಕ್ರೋಶವ್ಯಕ್ತಪಡಿಸಿದ್ದಾರೆ. ಶುಕ್ರವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಜನ ಅಧಿಕಾರಿಗಳ ವಿರುದ್ಧ ಅಸಮಧಾನವ್ಯಕ್ತಪಡಿಸಿದರು. `ಫೋನ್ ಮಾಡಿದರೂ ಇಲ್ಲಿ ಸ್ವೀಕರಿಸುವವರಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಕಚೇರಿಗೆ ಬಂದರೂ ಅಧಿಕಾರಿಗಳು…

ಅರಬ್ಬಿ ಸಮುದ್ರದಲ್ಲಿ ವಾಯುಬಾರ ಕುಸಿತ: ಭಾರೀ ಮಳೆಗೆ ಕೊಚ್ಚಿದ ಮುಖ್ಯ ರಸ್ತೆ!

ಕಳೆದ ಐದು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ರೆಡ್ ಅಲರ್ಟ ಘೋಷಣೆ ಮುಂದುವರೆದಿದೆ. ಶುಕ್ರವಾರ ಸುರಿದ ಮಳೆಗೆ ಶಿರಸಿ-ಕುಮಟಾ ರಸ್ತೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಣ್ಣೆ ಹೊಳೆ ಸೇತುವೆ ಬಳಿ ನಿರ್ಮಿಸಿದ ಬದಲಿ ರಸ್ತೆ ರಾತ್ರಿ ವೇಳೆ ಕೊಚ್ಚಿ…

You cannot copy content of this page