6
ಮಳೆಗಾಲದಲ್ಲಿಯೂ ಜಲಕ್ರೀಡೆಯ ಬಯಕೆ: ಕಾರಿನಲ್ಲಿ ಹೋಗುತ್ತಿದ್ದವರಿಗೆ ಗುದ್ದಿದ ಟಿಪ್ಪರ್

ಮೈಸೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಬಂದಿದ್ದ ಐದು ಜನ ಜಲಕ್ರೀಡೆಗಾಗಿ ತೆರಳುತ್ತಿದ್ದು, ಅವರ ಕಾರಿಗೆ ಟಿಪ್ಪರ್ ಗುದ್ದಿದೆ. ಹೀಗಾಗಿ ಮಳೆಗಾಲದ ಜಲಕ್ರೀಡೆ ಮೊಟಕುಗೊಳಿಸಿದ ಆ ಐವರು ಪ್ರವಾಸಿಗರು ಊರಿಗೆ ಮರಳಿದ್ದಾರೆ. ಮೇ 18ರಂದು ಮೈಸೂರಿನ ರವಿಚಂದ್ರ ವನಗಿರಿಗೌಡ ಅವರು ತಮ್ಮ ಕುಟುಂಬದ ಸ್ನೇಹಿತರ…

ಮನೆಯೊಳಗೆ ನುಗ್ಗಿದ ಮಳೆ ನೀರು: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!

ಮನೆಯೊಳಗೆ ನುಗ್ಗುವ ಮಳೆ ನೀರಿನ ವಿಷಯವಾಗಿ ಕಾರವಾರದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಕಾರವಾರದ ಬೈರಾ ಅತ್ರೆಯಲ್ಲಿರುವ ಛಾಯಾ ಗಾಂವ್ಕರ್ (25) ಹಾಗೂ ಅವರ ಪತಿ ಸಾಯಿನಾಥ ಗಾಂವ್ಕರ್ (35) ಅವರ ಮೇಲೆ ಪಕ್ಕದ ಮನೆಯ ಜೀವಾ ಗಾಂವ್ಕರ್ (75)…

ಕುಸಿತದ ಆತಂಕ: ಸೇತುವೆಗಳ ಮೇಲೆ ಜಿಲ್ಲಾಡಳಿತದ ನಿಗಾ!

ಮಳೆಗಾಲದ ಹಿನ್ನಲೆ ಸೇತುವೆಗಳು ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಒಂದು ಊರಿನಿಂದ ಇನ್ನೊಂದು ಊರು ಬೆಸೆಯುವ ಸೇತುವೆಗಳ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿದೆ. ಹೆದ್ದಾರಿ ವ್ಯಾಪ್ತಿಯಲ್ಲಿನ ಎಲ್ಲಾ ಸೇತುವೆಗಳ ದೃಡತೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ…

ಸೊಳ್ಳೆಗಳ ಕಾಟ: ಗಟಾರಕ್ಕೀಳಿದ ಗ್ರಾ ಪಂ ಅಧ್ಯಕ್ಷ!

ಸೊಳ್ಳೆ ಕಾಟದಿಂದ ಬೇಸತ್ತ ಜನರ ಸಮಸ್ಯೆ ದೂರ ಮಾಡುವುದಕ್ಕಾಗಿ ಯಲ್ಲಾಪುರದ ವಜ್ರಳ್ಳಿ ಗ್ರಾ ಪಂ ಅಧ್ಯಕ್ಷ ಭಗೀರಥ ನಾಯ್ಕ ಅವರೇ ಗಟಾರಕ್ಕೆ ಇಳಿದು ಗಲೀಜು ಆರಿಸಿದ್ದಾರೆ! ಕಳೆದ ನಾಲ್ಕು ದಿನಗಳಿಂದ ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ…

ನದಿಗೆ ಬಿದ್ದು ಸಿಕ್ಕಿಬಿದ್ದ ಅಕ್ರಮ ಮರಳು ಸಾಗಾಟದ ಲಾರಿ!

ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮಳೆಗಾಲದ ಅವಧಿಯಲ್ಲಿಯೂ ಜಲಚರಗಳ ಜೀವಕ್ಕೆ ತೊಂದರೆಯಾಗುವ ರೀತಿಯಲ್ಲಿ ಮರಳು ತೆಗೆಯಲಾಗುತ್ತಿದೆ. ಹೊನ್ನಾವರದ ಶರಾವತಿ ನದಿಯಲ್ಲಿ ಅಕ್ರಮ ಮರಳು ತೆಗೆದ ಲಾರಿ ಅದೇ ನದಿಯಲ್ಲಿ ಮುಳುಗಿದೆ ಸತತ ಕಾರ್ಯಾಚರಣೆಯ…

ಮೂಲಭೂತ ಹಕ್ಕಿಗೆ ಪರದಾಟ: ಸಿದ್ದು ಮನೆ ಮುಂದೆ ಸಿದ್ದಿ ಜನರ ಹೋರಾಟ!

ವಿಭಿನ್ನ ಸಂಸ್ಕೃತಿ, ವಿಶಿಷ್ಟ ಆಚರಣೆ ಮೂಲಕ ಅರಣ್ಯ ಅಂಚಿನಲ್ಲಿ ತಮ್ಮ ಪಾಡಿಗೆ ತಾವು ಬದುಕುತ್ತಿರುವ ಸಿದ್ದಿ ಸಮುದಾಯದವರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಸಮುದಾಯದ ಪ್ರಮುಖರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.…

ಅಂದರ್ ಬಾಹರ್ ಆಡುವುದು ಅಪರಾಧವೇ ಅಲ್ಲ!

`ಅಂದರ್ ಬಾಹರ್ ಆಡುವುದು ಅಪರಾಧ ಅಲ್ಲ’ ಎಂದು ಧಾರವಾಡ ಹೈಕೋರ್ಟ ಹೇಳಿದೆ. ಅಂದರ್ ಬಾಹರ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಿರಸಿಯ 13ಜನರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ಧು ಮಾಡಿದೆ. ಶಿರಸಿಯ ಇಟಗುಳಿಯ ರಾಮಚಂದ್ರ ಹೆಗಡೆ ಅವರ ಮನೆಯಲ್ಲಿ ಅಂದರ್ ಬಾಹರ್ ಆಟ ನಡೆಯುತ್ತಿದ್ದಾಗ…

ಅಂದದ ಮನೆಗೆ ಚಂದದ ಅಲಂಕಾರ: ಆಶ್ರಯ ನೀಡಿದ ಆಸರೆಗೆ 100ರ ಸಡಗರ!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಈ ಮನೆಗೆ ಇದೀಗ 100 ವರ್ಷ. 7ನೇ ತಲೆಮಾರಿನವರು ಸದ್ಯ ಈ ಮನೆಯಲ್ಲಿ ವಾಸವಾಗಿದ್ದಾರೆ! ಸಿದ್ದಾಪುರದ ಹೆಗ್ಗೋಡಮನೆ ಎಂಬಲ್ಲಿ ಈ ಮನೆ ಇದೆ. 1925ರಲ್ಲಿ ನಿರ್ಮಿಸಿದ ಈ ಮನೆ ಒಂದು ಶತಮಾನ ಕಂಡಿದೆ. ಮಾಜಿ ಮುಖ್ಯಮಂತ್ರಿ…

ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ: ಗಣ್ಯರ ಸಮ್ಮುಖದಲ್ಲಿ,ಪತ್ರಿಕಾ ಸಮಾವೇಶದಲ್ಲಿ ಘೋಷಣೆ

2000ನೇ ದಶಕದ ಆರಂಭದಲ್ಲಿ ಪ್ರಶಸ್ತಿ-ಪುರಸ್ಕೃತ ಅಮ್ಯೂಸ್‌ಮೆಂಟ್‌ ಪಾರ್ಕ್‌ ಅನ್ನು ಯಶಸ್ವಿಯಾಗಿ ನಿರ್ಮಿಸಿದ್ದ ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ ಸಂಸ್ಥೆಯು, ಇದೀಗ ಬೆಂಗಳೂರಿನಲ್ಲಿ ಅತ್ಯಾಧುನಿಕ ಮತ್ತು ವೈಭೋಗಯುತ ವಸತಿ ಸಮುದಾಯವನ್ನು ರೂಪಿಸುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ಹೃದಯಭಾಗದ ನಡುವೆ ಅತ್ಯುತ್ತಮವಾದ ಸ್ಥಳದಲ್ಲಿ…

ಮಳೆಗಾಲದ ಸಮಸ್ಯೆ: 10 ನಿಮಿಷದಲ್ಲಿ ದೂರು ಪರಿಹಾರ!

ಉತ್ತರ ಕನ್ನಡ ಜಿಲ್ಲಾಡಳಿತ ಸ್ಥಾಪಿಸಿದ ಸಹಾಯವಾಣಿಗೆ ಜಿಲ್ಲೆಯ ನಾನಾ ಭಾಗಗಳಿಂದ ದೂರು ಬರುತ್ತಿದೆ. ಸರಿಸುಮಾರು 10ರಿಂದ 20 ನಿಮಿಷದೊಳಗೆ ಆ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಗುರುವಾರ ಬೆಳಗ್ಗೆ 11.10ಕ್ಕೆ ಭಟ್ಕಳದ ಯಲ್ವಡಿಕರ್ ಬಳಿ ಮನೆ ಕುಸಿತದ ಮಾಹಿತಿ ಬಂದಿದ್ದು, 11.30ರೊಳಗೆ…

You cannot copy content of this page