ಉಸಿರಾಟ ಸಮಸ್ಯೆ: ಪರಲೋಕಕ್ಕೆ ತೆರಳಿದ ಪ್ರವಾಸಕ್ಕೆ ಬಂದಿದ್ದ ಉಪನ್ಯಾಸಕ!
ಧಾರವಾಡದಿಂದ ದಾಂಡೇಲಿಗೆ ಬಂದಿದ್ದ ನಿವೃತ್ತ ಉಪನ್ಯಾಸಕರೊಬ್ಬರು ಉಸಿರಾಟ ಸಮಸ್ಯೆಯಿಂದ ಸಾವನಪ್ಪಿದ್ದಾರೆ. ಜಗದೀಶ ಅಂಗಡಿ (65) ಅವರು ಧಾರವಾಡದ ಸಾತನಗೇರಿಯಲ್ಲಿ ವಾಸವಾಗಿದ್ದರು. ಉಪನ್ಯಾಸಕರಾಗಿದ್ದ ಅವರು ನಿವೃತ್ತಿ ನಂತರ ವಿಶ್ರಾಂತಿಯ ಜೀವನಕ್ಕೆ ಒಗ್ಗಿಕೊಂಡಿದ್ದರು. ಮೇ 2ರಂದು ಅವರು ಕುಟುಂಬದ ಸದಸ್ಯರು ಸೇರಿ 12ಜನರ ಜೊತೆ…
ಅಗ್ನಿಶಾಮಕ ವಾಹನಕ್ಕೆ ಗುದ್ದಿದ ಕಾರು: ನಾಲ್ವರಿಗೆ ಗಾಯ!
ಯಲ್ಲಾಪುರ ತಾಲೂಕಿನ ಮಂಚಿಕೆರೆ ಬಳಿ ಅಗ್ನಿಶಾಮಕ ವಾಹನಕ್ಕೆ ಕಾರು ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಶನಿವಾರ ಸಂಜೆ ಈ ಅಪಘಾತ ನಡೆದಿದೆ. ಆ ಕಾರು ಮೈಸೂರಿನ ಕಡೆ ಚಲಿಸುತ್ತಿತ್ತು. ಶಿರಸಿ ಕಡೆ ಅಗ್ನಿಶಾಮಕ ವಾಹನ ಚಲಿಸುತ್ತಿತ್ತು. ಮಂಚಿಕೇರಿ ಬಳಿ ಎರಡು…
ಲೈಂಗಿಕ ದೌರ್ಜನ್ಯದ ಜೊತೆ ದೈಹಿಕ ಹಿಂಸೆ: ಆ ದಿನದ ಆರೋಪಿ.. ಇದೀಗ ನಿರಪರಾಧಿ!
ಯಲ್ಲಾಪುರದ ಲಾಲಗುಳಿಯಲ್ಲಿ ಲೈಂಗಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಮಾಲಿನಿ ಪಟಗಾರ್ ಪ್ರಕರಣ ವಿಚಾರಣೆ ವೇಳೆ ಆರೋಪಿ ರೋಹಿದಾಸ ಪಟಗಾರ್ ವಿರುದ್ಧ ಸಮಗ್ರ ಸಾಕ್ಷ್ಯ ಸಂಗ್ರಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನಲೆ ರೋಹಿದಾಸ ಪಟಗಾರ ಅವರನ್ನು ನ್ಯಾಯಾಲಯ ಪ್ರಕರಣದಿಂದ…
ಸುಂದರ ಸಂಸಾರಕ್ಕೆ ಕೊಳ್ಳಿಯಿಟ್ಟ ಕಟುಕ: ಕೊಲೆಗಾರರಿಗೆ ಕಠಿಣ ಶಿಕ್ಷೆ ಖಚಿತ!
ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದ ಶ್ರೀಧರ ಭಟ್ಟ ಹಾಗೂ ವಿನಯ ಭಟ್ಟ ಎಂಬಾತರನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ಮೇ 6ರಂದು ಅವರಿಬ್ಬರಿಗೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದೆ. ಭಟ್ಕಳದ ಹಾಡುವಳ್ಳಿಯಲ್ಲಿ 2023 ರ ಫೆ 23ರಂದು ನಾಲ್ವರ ಕೊಲೆ ನಡೆದಿತ್ತು.…
ಜಾತಿ ಲೆಕ್ಕಾಚಾರ: ವೈಜ್ಞಾನಿಕ ಸಮೀಕ್ಷೆಯೇ ಕ್ರಾಂತಿಕಾರಿ ಹೆಜ್ಜೆ!
ಪರಿಶಿಷ್ಟ ಜಾತಿಯ ಮನೆ, ಮನೆ ಗಣತಿ ಮೇ ೫ ಸೋಮವಾರದಿಂದ ರಾಜ್ಯಾದಂತ ಪ್ರಾರಂಭವಾಗಲಿದೆ. ‘ಪರಿಶಿಷ್ಟ ಜಾತಿಯ ಮೀಸಲಾತಿಯ ಮರು ಹಂಚಿಕೆಯ ಉದ್ದೇಶದಿಂದ ಸರ್ಕಾರಿ ನೌಕರಿಯಲ್ಲಿನ ಪ್ರಾತಿನಿತ್ಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಗುರುತಿಸುವಿಯು ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಕಾಂತ್ರಿಕಾರಿಯ ಹೆಜ್ಜೆಯಾಗಲಿದೆ’ ಎಂದು…
ಹಾಸ್ಟೇಲ್ ಮಕ್ಕಳ ಶೈಕ್ಷಣಿಕ ಸಾಧನೆ: ಸಾಧಕರಿಗೆ ಅಭಿನಂದನೆ-ಅಭಿನಂದನೆ!
ಅಂಕೋಲಾ ತಾಲೂಕಿನ ಬೆಳಸೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ವಸತಿ ಶಾಲೆ ಶೇ 95.12ರ ಫಲಿತಾಂಶ ದಾಖಲಿಸಿದೆ. ಮಾರ್ಚ – ಏಪ್ರಿಲ್ ತಿಂಗಳಿನಲ್ಲಿ ನಡೆದ ಪರೀಕ್ಷೆಗಾಗಿ…
SSLC ಫಲಿತಾಂಶ | ಕರಾವಳಿ ಮಕ್ಕಳ ಸಾಧನೆ: 3ನೇ ಸ್ಥಾನಕ್ಕೆ ಮುಂಬಡ್ತಿಪಡೆದ ಕಾರವಾರ!
ಶುಕ್ರವಾರ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆ ಶೇ 83.21ರ ಸಾಧನೆ ಮಾಡಿದೆ. ಆ ಮೂಲಕ ರಾಜ್ಯಕ್ಕೆ 3ನೇ ಸ್ಥಾನಪಡೆದಿದೆ. 2024ನೇ ಸಾಲಿನಲ್ಲಿ 5ನೇ ಸ್ಥಾನ ಗಳಿಸಿದ್ದ ಶೈಕ್ಷಣಿಕ ಜಿಲ್ಲೆ ಈ ಬಾರಿ ಎರಡು…
10 ಕೋಟಿ ಕೇಳಿದವರಿಗೆ 50 ಲಕ್ಷ ರೂ ಭರವಸೆ | ನೆಪಮಾತ್ರಕ್ಕೆ ದಾಖಲಾದ ಕೊಲೆ ಪ್ರಕರಣ: ದೂರು ನೀಡಿದರೂ ಆಗಿಲ್ಲ ಕಠಿಣ ಕ್ರಮ!
ಶಿರೂರು ಗುಡ್ಡಕುಸಿತ ಪ್ರಕರಣದಲ್ಲಿ 11 ಜನರ ಸಾವಿಗೆ ಕಾರಣವಾದ ಐಆರ್ಬಿ ಕಂಪನಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿ ತಿಂಗಳು ಕಳೆದರೂ ಒಬ್ಬರ ಬಂಧನವೂ ಆಗಿಲ್ಲ. ಈ ಬಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇ…
ಪಟಾಕಿ ಸದ್ದಿಗೆ ಬೆದರಿದ ಕಪ್ಪು ಚಿರತೆ: ಕಟ್ಟಿಗೆಮನೆ ಬಿಟ್ಟು ಕಾಡಿಗೆ ಪರಾರಿ!
ಕೃಷಿ ಗೋದಾಮಿನಲ್ಲಿ ಅಡಗಿ ಕುಳಿತಿದ್ದ ಕಪ್ಪು ಚಿರತೆಯನ್ನು ಶಿರಸಿ ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಿದ್ದಾರೆ. ಶಿರಸಿ ತಾಲೂಕಿನ ಮೂಲೆಮನೆ ಮಹಾಬಲೇಶ್ವರ ಹೆಗಡೆ ಅವರ ಮನೆಯ ಸ್ನಾನದ ಗೃಹದ ಪಕ್ಕದಲ್ಲಿ ಶುಕ್ರವಾರ ಚಿರತೆ ಕಾಣಿಸಿತು. ಕೃಷಿ ಉಪಕರಣಗಳನ್ನು ಇಡುವ ಈ ಪ್ರದೇಶದ ಮೂಲೆಯಲ್ಲಿ…
ನಿರುದ್ಯೋಗದ ಜೊತೆ ಸಾಲಗಾರರ ಕಾಟ: ಬದುಕಿಗೆ ವಿದಾಯ ಹೇಳಿದ ಕಟ್ಟಡ ಕಾರ್ಮಿಕ
ಶಿರಸಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಹಾಬಲೇಶ್ವರ ಗೌಡ ಅವರು ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವರ್ಷದ ಮಹಾಬಲೇಶ್ವರ ಗೌಡ ಅವರು ಶಿವಳ್ಳಿ ಹೆಗಡೆಕಟ್ಟಾದ ಕಾಶಿಮನೆಯಲ್ಲಿ ವಾಸವಾಗಿದ್ದರು. ಕಟ್ಟಡ ನಿರ್ಮಾಣದ ವೇಳೆ ಅವರು ಸೆಂಟ್ರಿಂಗ್ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು. ಆದರೆ, ಅವರಿಗೆ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ







































