ಕಾಣದ ದೇವರನ್ನು ಹುಡುಕಿದ ಪೊಲೀಸರು: ದೇವಾನು ದೇವತೆಗಳಿಗೂ ಇದೀಗ ನ್ಯಾಯಾಂಗ ಬಂಧನ!
ಅoಕೋಲಾ: ಅಚವೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿರುವ ವಿಠ್ಠಲ ಬಾಂದಿ ಅವರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ದೇವರ ಮೂರ್ತಿಗಳನ್ನು ಕಳ್ಳರು ದೋಚಿದ್ದು, ಆ ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಮೂರ್ತಿಗಳೇ ಮುಖ್ಯ ಸಾಕ್ಷಿಯಾಗಿದ್ದು, 16 ಮೂರ್ತಿಗಳನ್ನು…
ಸಾರ್ವಜನಿಕ ಸೇವೆಗೆ ಸಂದ ಗೌರವ: ಯಲ್ಲಾಪುರದ ನ್ಯಾಯವಾದಿಗೆ ಶಿರಸಿ ನೆಮ್ಮದಿ ಕುಟೀರದಲ್ಲಿ ಸನ್ಮಾನ
ಯಲ್ಲಾಪುರ: 30 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಯಲ್ಲಾಪುರದ ನ್ಯಾಯವಾದಿ ಬೀಬಿ ಅಮೀನಾ ಶೇಖ್ ಅವರಿಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಮಂಗಳವಾರ ಸನ್ಮಾನಿಸಲಾಯಿತು. ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ `WHR ಆರ್ ಕೆ ಪೌಂಡೇಶನ್’ ನಡೆಸಿದ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು. ಬೀಬಿ…
ಉತ್ತರಕುಮಾರನ ಮನೆಯಲ್ಲಿ ಕಳ್ಳತನ: ಪ್ರವರಕುಮಾರನಿಂದ ಪೊಲೀಸ್ ದೂರು!
ಕಾರವಾರ: ಮಲ್ಲಾಪುರದಲ್ಲಿರುವ ಕೈಗಾ ಟೌನ್ಶಿಪ್’ನಲ್ಲಿ ಕಳ್ಳತನ ನಡೆದಿದೆ. ಸಾಕಷ್ಟು ಭದ್ರತೆಯಿರುವ ಪ್ರದೇಶದೊಳಗೆ ನುಸುಳಿದ ಕಳ್ಳರು ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದಾರೆ. ಕೈಗಾ ಅಣು ಘಟಕದ ಉದ್ಯೋಗಿ ಉತ್ತರಕುಮಾರ ಅವರು ತಮ್ಮ ಊರಾದ ಬಿಹಾರಕ್ಕೆ ಹೋಗಿದ್ದರು. ಊರಿಗೆ ಹೋಗುವ ಮುನ್ನ ತಾವು…
ಮುಂದುವರೆದ ಮಟ್ಕಾ ದಾಳಿ: ಸಿಕ್ಕಿಬಿದ್ದವರು ಮತ್ತೆ ಮೂರು ಜನ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಆಡಿಸುವವರ ಮೇಲೆ ಪೊಲೀಸ್ ದಾಳಿ ಮುಂದುವರೆದಿದೆ. ಈ ದಿನ ಭಟ್ಕಳದ ಸಂಶುದ್ಧೀನ್ ಸರ್ಕಲ್ ಬಳಿ ಇಬ್ಬರು ಕಾರವಾರದ ಸದಾಶಿವಗಡ ಬಳಿ ಒಬ್ಬರು ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಭಟ್ಕಳದ ಮುಟ್ಟಳ್ಳಿ ಗೌರಮಜ್ಜಿ ಮನೆ ಶಶಿಧರ ನಾಯ್ಕ…
ಸಚಿವರ ಕ್ಷೇತ್ರದಲ್ಲಿ ಇಲ್ಲ ಸುರಕ್ಷತೆ: ಮುರುಡೇಶ್ವರಕ್ಕೆ ಬಂದ ಮಕ್ಕಳು ನೀರು ಪಾಲು!
ಭಟ್ಕಳ: `ಸುರಕ್ಷತೆ ಇಲ್ಲದೇ ಪ್ರವಾಸೋದ್ಯಮ ಚಟುವಟಿಕೆ ನಡೆಸಬೇಡಿ’ ಎಂದು ಖಾಸಗಿ ಪ್ರವಾಸೋದ್ಯಮಿಗಳಿಗೆ ಸೂಚಿಸಿರುವ ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿಯೇ ಸುರಕ್ಷತೆಗೆ ಆದ್ಯತೆ ಕೊಟ್ಟಿಲ್ಲ. ಮಂಗಳವಾರ ಮುರುಡೇಶ್ವರ ಪ್ರವಾಸಕ್ಕೆ ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನೀರು ಪಾಲಾಗಿದ್ದು,…
ಜ್ವರ ಬಂದವರಿಗೆ ಬೇಡ ಜಂತು ಹುಳುವಿನ ಮಾತ್ರೆ
ಕಾರವಾರ: ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ಜಂತು ಹುಳುವಿನ ಮಾತ್ರ ನೀಡಲಾಗುತ್ತಿದೆ. `ಜ್ವರ ಅಥವಾ ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರೆ ಸೇವಿಸದಿರುವುದು ಒಳಿತು’ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆಯಂತೆ ನಗೆ ಶಾಲೆಯಲ್ಲಿ…
ನಡುಗಡ್ಡೆ ಜನರಿಗೆ ಸೇತುವೆ ಕನಸು: ಸ್ಥಳ ಪರಿಶೀಲಿಸಿದ ಶಾಸಕ
ಕುಮಟಾ: ಅಘನಾಶಿನಿ ನದಿಗೆ ಅಡ್ಡವಾಗಿ ದೋಣಿಗುಂಡಿ ಬಳಿ ಸೇತುವೆ ನಿರ್ಮಿಸಲು ಶಾಸಕ ದಿನಕರ ಶೆಟ್ಟಿ ಅಲೆದಾಟ ನಡೆಸಿದ್ದಾರೆ. ಸೇತುವೆ ಜೊತೆಗೆ ಇಲ್ಲಿ ಬಾಂದಾರನ್ನು ಕಟ್ಟಿದರೆ `ಭವಿಷ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂಬ ನಿಲುವಿನಲ್ಲಿ ಶಾಸಕರಿದ್ದಾರೆ. ಸಾಂತಗಲ್ ಬಳಿಯಲ್ಲಿರುವ…
ನಾಲ್ಕು ದಿನದ ನರಳಾಟ: ಬೈಕಿನಿಂದ ಬಿದ್ದ ಮಹಿಳೆ ಸಾವು
ಅಂಕೋಲಾ: ಮಗನ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಕವಿತಾ ಚಿಂಚಣಕರ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಡಿ 5ರಂದು ಅವರ್ಸಾದ ಅರಗದ್ದೆ ಬಳಿ ಹರೀಶ ಚಿಂಚಣಕರ್ ಓಡಿಸುತ್ತಿದ್ದ ಬೈಕು ಹಂಪ್ ಹಾರಿದಾಗ ಹಿಂದೆ ಕೂತಿದ್ದ ಅವರ ತಾಯಿ ಕವಿತಾ (54) ನೆಲಕ್ಕೆ ಬಿದ್ದು…
ಜಯ ಕರ್ನಾಟಕ | ಅಕ್ರಮ ಕಟ್ಟಡದ ವಿರುದ್ಧ ಜನಪರ ವೇದಿಕೆ ಹೋರಾಟ
ಕಾರವಾರ: ನಗರದಲ್ಲಿನ ಅಕ್ರಮ ಕಟ್ಟಡಗಳಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧ ಜಯ ಕರ್ನಾಟಕ ಜನಪರ ವೇದಿಕೆ ಸಿಡಿದೆದ್ದಿದೆ. ಎರಡು ಬಾರಿ ಎಚ್ಚರಿಕೆ ನೀಡಿದರೂ ಕ್ರಮ ಜರುಗಿಸದ ಕಾರಣ ಕಾನೂನು ಹೋರಾಟ ನಡೆಸುವ ಬಗ್ಗೆ ಇನ್ನೊಮ್ಮೆ ಎಚ್ಚರಿಕೆ ನೀಡಿದೆ. `ಕಟ್ಟಡ ದುರಸ್ಥಿ…
ಪುಂಡ ಪೋಕರಿಗಳ ಮೇಲೆ ಪೊಲೀಸರ ನಿಗಾ: ದಂಡ ತುಂಬುವ ಬದಲು ಇನ್ಸುರೆನ್ಸ ಮಾಡಿಸಿ!
ಹಳಿಯಾಳ: ಪಟ್ಟಣದಲ್ಲಿ ಅಡ್ಡಾದಿಡ್ಡಿ ಬೈಕ್ ಓಡುಸುತ್ತಿದ್ದವರನ್ನು ತಡೆದ ಪೊಲೀಸರು ವಾಹನದ ದಾಖಲಾತಿ ಪರಿಶೀಲನೆ ನಡೆಸಿದರು. ಈ ವೇಳೆ ವಿಮೆ ಇಲ್ಲದ ವಾಹನಗಳಿಗೆ ವಿಮೆ ಮಾಡಿಸಿದ್ದು, ಮೊಂಡುತನ ತೋರಿದ 26 ಬೈಕು ಮಾಲಕರಿಗೆ ನ್ಯಾಯಾಲಯದ ತಿರುಗಾಟ ಮಾಡಿಸಿದರು. ಮಂಗಳವಾರ ಬೆಳಗ್ಗೆ ಫ್ಯಾಕ್ಟರಿ ಕ್ರಾಸಿನ…







