6
ಪೊಲೀಸ್ ಹನುಮಂತನ ಬಳಿ ಸಿಕ್ಕಿಬಿದ್ದ ಕಟುಕ ಮಂಜುನಾಥ: ಎಮ್ಮೆ ಕರುವಿನ ಜೀವ ರಕ್ಷಣೆ!

ಮುಂಡಗೋಡ: ವಧೆ ಮಾಡುವ ಉದ್ದೇಶದಿಂದ ಎಮ್ಮೆ ಕರುಗಳನ್ನು ಸಾಗಿಸುತ್ತಿದ್ದ ಮಂಜುನಾಥ ಬಾಡದ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಲಘಟಗಿಯ ಮಂಜುನಾಥ ಭೀಮಪ್ಪ ಬಾಡದ ಟಾಟಾ ಎಸ್ ವಾಹನದಲ್ಲಿ ನಾಲ್ಕು ಎಮ್ಮೆ ಕರುಗಳನ್ನು ತುಂಬಿದ್ದ. ಅವುಗಳಿಗೆ ಅಲ್ಲಿ…

ಬಸ್ಸು-ಜೀಪು-ಕಾರು: ಸರಣಿ ಅಪಘಾತದಿಂದ ಇಬ್ಬರಿಗೆ ಗಾಯ

ಅಂಕೋಲಾ: ಬಸ್ಸು-ಜೀಪು ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಗಂಟೆಗಳ ಕಾಲ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಸೋಮವಾರ ಸಂಜೆ ಹಾವೇರಿಯ ಮೆಹಬೂಬಲಿ ವೇಗವಾಗಿ ಬುಲೇರೋ ಪಿಕ್‌ಅಪ್ ಓಡಿಸಿಕೊಂಡು ಬರುತ್ತಿದ್ದರು. ಕಾರವಾರದಿಂದ ಅಂಕೋಲಾ…

ಗೋವಿಂದ ಹೆಗಡೆರ ಕಾಸು ಗೋವಿಂದ!

ಭಟ್ಕಳ: ಬ್ಯಾಟರಿ ಮಾರಾಟ ನೆಪದಲ್ಲಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ ಕಳ್ಳರು ಅಂಚೆ ನೌಕರ ಗೋವಿಂದ ಹೆಗಡೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ ರೂ ಹಣ ಎಗರಿಸಿದ್ದಾರೆ. ಕೋಟಖಂಡ ಗ್ರಾಮದ ಮಾರುಕೇರಿ ಗೋವಿಂದ ವಾಸುದೇವ ಹೆಗಡೆ ಅವರು ನ 27ರ…

ಗುಡ್ಡದ ಮೇಲೆ ಗಾಂಜಾ ಭೂತ!

ಕುಮಟಾ: ಮೂರುರು ಗುಡ್ಡದ ಮೇಲೆ ಗಾಂಜಾ ನಶೆಯಲ್ಲಿದ್ದ ಶರತ್ ನಾಯ್ಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಡ್ಕಣಿಯ ಶರತ್ ಜನಾರ್ಧನ ನಾಯ್ಕ (27) ಸೋಮವಾರ ಸಂಜೆ ಮೂರುರು ಗುಡ್ಡದ ಮೇಲಿನ ರಾಮಕ್ಷತ್ರೀಯ ಸಭಾ ಭವನದ ಬಳಿ ತಿರುಗಾಡುತ್ತಿದ್ದರು. ಪೊಲೀಸ್ ಉಪನಿರೀಕ್ಷಕಿ ಸಾವಿತ್ರಿ ನಾಯ್ಕ…

ಆಡುವ ಮಕ್ಕಳ ಮೇಲೆ ಜೇನು ದಾಳಿ

ಶಿರಸಿ: ಶಾಲಾ ವಿದ್ಯಾರ್ಥಿಗಳ ಮೇಲೆ ಜೇನು ಹುಳುಗಳ ದಾಳಿ ನಡೆಸಿದೆ. ಶಿರಸಿ ನಗರದ ಡೊನಬಾಸ್ಕೊ ಶಾಲೆಯ ವಿದ್ಯಾರ್ಥಿಗಳು ಶಾಲೆ ಹಿಂದೆ ಆಟವಾಡುತ್ತಿದ್ದರು. ಆಗ ಏಕಾಏಕಿ ಜೇನು ಹುಳುಗಳು ಆಕ್ರಮಣ ನಡೆಸಿದವು. ತರಗತಿಯ ಒಳಗೆ ಸಹ ಜೇನು ಹುಳು ನುಗ್ಗಿ ಅಲ್ಲಿದ್ದವರ ಮೇಲೆಯೂ…

ಬಾಲಕಿ ಬಲಿ ಪಡೆದರೂ ಎಚ್ಚೆತ್ತುಕೊಳ್ಳದ ಶಿಕ್ಷಣ ಇಲಾಖೆ: ಇನ್ನೂ ಇದೆ ಅಕ್ರಮ ವಿದ್ಯುತ್ ಪಡೆದ ಶಾಲೆ!

ಯಲ್ಲಾಪುರ: ಶಾಲೆಗೆ ಪಡೆದ ಅಕ್ರಮ ವಿದ್ಯುತ್ ಸಂಪರ್ಕದಿoದ ಹಳಿಯಾಳದಲ್ಲಿ ಬಾಲಕಿ ಸಾವನಪ್ಪಿದ ಬೆನ್ನಲ್ಲೆ ವಿವಿಧ ಶಾಲೆಗಳಲ್ಲಿ ಈ ಹಿಂದೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಷಯ ಮುನ್ನಲೆಗೆ ಬಂದಿದೆ. ಯಲ್ಲಾಪುರ ತಾಲೂಕಿನ ಪಾಣೆಗುಂಡಿ ಹಾಗೂ ಹುಣಸೆಗಿರಿ ಶಾಲೆಯಲ್ಲಿ ಸಹ ಅಕ್ರಮ ವಿದ್ಯುತ್…

ಕಾಲುವೆ ನುಂಗಿದ ಕಟ್ಟಡ | ಬಡವರ ಬಗ್ಗೆ ಆಕ್ರೋಶ.. ಶ್ರೀಮಂತರ ಬಗ್ಗೆ ಅನುಕಂಪ!

ಕಾರವಾರ: ರಸ್ತೆ, ಚರಂಡಿ ಅತಿಕ್ರಮಿಸಿ ಗೂಡಂಗಡಿ ವ್ಯಾಪಾರ ನಡೆಸುವವರ ಮೇಲೆ ಗದಾ ಪ್ರಹಾರ ನಡೆಸುವ ನಗರಸಭೆ ಪ್ರಭಾವಿ ವ್ಯಕ್ತಿಗಳ ಬಗ್ಗೆ ಅನುಕಂಪದ ನೀತಿ ಅನುಸರಿಸುತ್ತಿದೆ. ಪಿಕಳೆ ರಸ್ತೆ ತಿರುವಿನಲ್ಲಿ ಪಾರ್ಕಿಂಗ್ ಹಾಗೂ ಚರಂಡಿ ಜಾಗ ಅತಿಕ್ರಮಿಸಿ ಬಹುಮಹಡಿ ಕಟ್ಟಡ ತಲೆ ಎತ್ತಿದರೂ…

ಗಾಂಜಾ ವ್ಯಾಪಾರ | ಅಂಬಿಕಾನಗರದಿoದ ಯಲ್ಲಾಪುರಕ್ಕೆ ಬಂದವ ದುಡಿದಿದ್ದು 300ರೂ!

ಯಲ್ಲಾಪುರ: ಬೊಮಡಿಕೊಪ್ಪ ಕ್ರಾಸಿನ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜೋಸೆಪ್ ಸಿದ್ದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಳಿಯಾಳದ ಅಂಬಿಕಾನಗರದ ಜೋಸೆಪ್ ಫ್ರಾನ್ಸೀಸ್ ಸಿದ್ದಿ ಯಲ್ಲಾಪುರಕ್ಕೆ ಆಗಮಿಸಿ ಗಾಂಜಾ ವ್ಯಾಪಾರ ನಡೆಸುತ್ತಿದ್ದ. ಸೋಮವಾರ ಬೊಮ್ಮಡ್ಡಿಕೊಪ್ಪ ಕ್ರಾಸಿನಲ್ಲಿ ನಿಂತು ಗಾಂಜಾ ಮಾರಾಟದಿಂದಲೇ 300…

ಸಾಗರದಿಂದ ಸಮುದ್ರಕ್ಕೆ ಬಂದರೂ ಸರಾಯಿ ಮಾರಾಟ ಬಿಡದ ಜಯಂತ!

ಕುಮಟಾ: ಗೋಕರ್ಣ ಬಳಿಯ ದುಬ್ಬಿನಸಸಿ ಗ್ರಾಮದ ಮೇರಾಕಿ ಬೀಚ್ ರೆಸಾರ್ಟ’ನ ಪಕ್ಕದ ಖಾಲಿ ಜಾಗದಲ್ಲಿ ಸರಾಯಿ ಸರಬರಾಜು ಮಾಡುತ್ತಿದ್ದ ರೆಸಾರ್ಟ ಸಿಬ್ಬಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಸಿರುಬೈಲಿನ ಜಯಂತ ಮರಾಠಿ ಮೇರಾಜಿ ಬೀಚ್ ರೆಸಾರ್ಟಿನಲ್ಲಿ ಮ್ಯಾನೇಜರ್…

ಸೇತುವೆಯಿದೆ.. ಆದರೆ ರಸ್ತೆಯೇ ಇಲ್ಲ!

ಯಲ್ಲಾಪುರ: ಚಂದ್ಗುಳಿ ಗ್ರಾ ಪಂ ವ್ಯಾಪ್ತಿಯ ಕುಚಗಾಂವ್-ಕೊoಕಣಕೊಪ್ಪ ಮಾರ್ಗದ ಸೇತುವೆ ದಾಖಲೆಗಳ ಪ್ರಕಾರ ಪೂರ್ಣಗೊಂಡಿದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಸಿಕ್ಕಿಲ್ಲ! ಕುಚಗಾಂವ್’ನಿoದ ಕೊಂಕಣಕೊಪ್ಪ ಮಾರ್ಗವಾಗಿ ಸವಣಗೇರಿಗೆ ತೆರಳಲು 10 ಅಡಿ ಅಗಲದ ರಸ್ತೆಯಿದೆ. ಕೊಂಕಣಕೊಪ್ಪದ ಬಳಿ ಸಿಗುವ ಹಳ್ಳಕ್ಕೆ 10 ಅಡಿ…

You cannot copy content of this page