ರಸ್ತೆ ನಿರ್ಮಾಣಕ್ಕೆ ಮುಹೂರ್ತ – ಶಾಲೆ ಅಂಗನವಾಡಿ ಅಭಿವೃದ್ಧಿಗೆ ಸಂಕಲ್ಪ: ಗುಡ್ಡಳ್ಳಿಗೆ ಜಿಲ್ಲಾಧಿಕಾರಿ ಬಂದಿದ್ದು ಸಾರ್ಥಕ!
ಕಾರವಾರ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಕುಗ್ರಾಮಗಳ ಪಟ್ಟಿಯಲ್ಲಿರುವ ಗುಡ್ಡಳ್ಳಿಗೆ ವಿವಿಧ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮುಂದಾಗಿದ್ದಾರೆ. ಶುಕ್ರವಾರ ಗುಡ್ಡಳ್ಳಿಗೆ ದಿಢೀರ್ ಭೇಟಿ ನೀಡಿದ ಅವರು ಜನರ...



