6
ADVERTISEMENT
ADVERTISEMENT
AchyutKumar

AchyutKumar

Electricity threat to poor children's school HESCOM officer asks for money even for government work!

ಬಡ ಮಕ್ಕಳ ಶಾಲೆಗೆ ವಿದ್ಯುತ್ ಅಪಾಯ: ಸರ್ಕಾರಿ ಕೆಲಸಕ್ಕೂ ಕಾಸು ಕೇಳುವ ಹೆಸ್ಕಾಂ ಅಧಿಕಾರಿ!

ಯಲ್ಲಾಪುರದ ಕಿರವತ್ತಿಯ ಸರ್ಕಾರಿ ಶಾಲೆಗೆ ಈಗಲೂ ಕಟ್ಟಿಗೆ ಕಂಬದ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸುರಕ್ಷತೆಗೆ ಆದ್ಯತೆ ನೀಡಬೇಕಾದ ಹೆಸ್ಕಾಂ ಸಿಮೆಂಟ್ ಕಂಬ ಅಳವಡಿಸಲು ಕಾಸು ಕೇಳುತ್ತಿದೆ....

Eco-friendly house construction Research institute wins award!

ಪರಿಸರ ಸ್ನೇಹಿ ಮನೆ ನಿರ್ಮಾಣ: ಸಂಶೋಧನಾ ಸಂಸ್ಥೆಗೆ ಬಹುಮಾನ!

`ಐಕಾನ್ಸ್ ಆಪ್ ಇಂಡಿಯನ್ ಬಿಜಿನೆಸ್ ಮ್ಯಾಗಜೀನ್' ಕೊಡುವ `ಅತ್ಯುತ್ತಮ ಉದ್ಯಮಿ' ಪ್ರಶಸ್ತಿಗೆ ಪರ್ಲ್ ಮಡ್ ಕನ್ಸ್ಟ್ರಕ್ಷನ್ ಸಂಸ್ಥೆಯ ಸ್ಥಾಪಕ ವಿನಾಯಕ ಕುಮಟಾಕರ ಆಯ್ಕೆಯಾಗಿದ್ದು, ವಿಶೇಷ ನಿರ್ಮಾಣ ವಿಭಾಗದಲ್ಲಿನ...

Karwar Illness as pretext Murder accused lives a luxurious life!

ಕಾರವಾರ | ಅನಾರೋಗ್ಯ ನೆಪ: ಕೊಲೆ ಆರೋಪಿಗೆ ಐಷಾರಾಮಿ ಜೀವನ!

ಸಂತೆ ಬೀದಿಯಲ್ಲಿ ಹೆಣವಾಗಿದ್ದ ಕಾರವಾರ ನಗರಸಭೆ ಸದಸ್ಯ ಸತೀಶ ಕೋಳಂಬಕರ್ ಹತ್ಯೆ ಪ್ರಕರಣದ ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮಾಗಿದ್ದಾರೆ. ಅಲ್ಲಿಯೇ ಅವರಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಕೊಟ್ಟಿರುವ...

suicide

ದುಡುಕು ನಿರ್ಧಾರ: ಯುವಕರಿಬ್ಬರು ಸಾವಿಗೆ ಶರಣು

ಹೊನ್ನಾವರದ ಸಾಂತಾ ಫರ್ನಾಂಡಿಸ್ ಅವರು ತಮ್ಮ 32ನೇ ವಯಸ್ಸಿನಲ್ಲಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದೇ ಅವರ ಆತ್ಮಹತ್ಯೆಗೆ ಕಾರಣ. ಕೂಲಿ ಕೆಲಸ ಮಾಡಿಕೊಂಡಿದ್ದ ಸಾಂತಾ...

The nocturnal activity that disturbed the sleep of the people of Mundagodu!

ಮುಂಡಗೋಡು ಜನರ ನಿದ್ದೆಗೆಡಿಸಿದ ನಿಶಾಚರಿ!

ಮುಂಡಗೋಡು ಪಟ್ಟಣದಲ್ಲಿ ರಾತ್ರಿ ವೇಳೆ ಅಡ್ಡಾಡ್ಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದ್ದು, ಆತನಿಂದ ಮುಚ್ಚಳಿಕೆಪಡೆದು ಮನೆಗೆ ಕಳುಹಿಸಿದ್ದಾರೆ. ಮುಂಡಗೋಡು ಇಂದಿರಾನಗರ ಕೊಪ್ಪದ ಬಳಿ ಫಕ್ಕಿರೇಶ ದೊಡ್ಡಮನಿ ಎಂಬಾತರು ವಾಸವಾಗಿದ್ದು,...

ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

`ಇಲಿ, ಕೋಳಿ, ಮೊಟ್ಟೆ, ಕಪ್ಪೆ ತಿಂದು ಬದುಕಬೇಕಿದ್ದ ನಾಗರ ಹಾವು ಅದ್ಯಾವುದು ಸಿಗದ ಕಾರಣ ತರಾತುರಿಯಲ್ಲಿ ಅಡುಗೆ ಮನೆಯಲ್ಲಿದ್ದ ಚಾಕು ನುಂಗಿದೆ. ಹೊಟ್ಟೆಗೆ ಹೋದ ಚಾಕುವನ್ನು ಅರಗಿಸಿಕೊಳ್ಳಲಿಕ್ಕಾಗದೇ...

Water Life Insult to MPs.. Honored by the opposition faction!

ಜಲ ಜೀವನ: ಸಂಸದರಿಗೆ ಅವಮಾನ.. ವಿರೋಧಿ ಬಣದಿಂದ ಸನ್ಮಾನ!

ಮನೆ ಮನೆಗೂ ಕುಡಿಯುವ ನೀರು ಪೂರೈಸುವ ಜಲ ಜೀವನ ಯೋಜನೆಯನ್ನು ಕೇಂದ್ರ ಸರ್ಕಾರದ ಕೊಡುಗೆ ಇದ್ದರೂ ಅದರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಸದರಿಗೆ ಆಮಂತ್ರಣವಿಲ್ಲ! ಸೋಮವಾರ ಯಲ್ಲಾಪುರ ತಾಲೂಕಿನ...

MLA's condolences to Siddapur sister's family We haven't asked for resignation.. Don't ask!

ಸಿದ್ದಾಪುರ ಸಹೋದರಿ ಕುಟುಂಬಕ್ಕೆ ಶಾಸಕರ ಸಾಂತ್ವಾನ: ನಾವು ರಾಜಿನಾಮೇ ಕೇಳಿಲ್ಲ.. ನೀವು ಕೇಳಬೇಡಿ!

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಸಿದ್ಧಾಪುರದ ಅಕ್ಷತಾ ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ ಪರಿಹಾರ ನೀಡಿದೆ. ಶಿರಸಿ-ಸಿದ್ದಾಪುರ ಕ್ಷೇತ್ರ...

10 acres of land costing Rs. 1.5 lakh The person who bought it for cash is not happy!

10 ಗುಂಟೆ ಭೂಮಿಗೆ ಹತ್ತುವರೆ ಲಕ್ಷ ರೂ: ಕಾಸು ಕೊಟ್ಟು ಖರೀದಿಸಿದವನಿಗೆ ಸುಖವಿಲ್ಲ!

ಕುಮಟಾ ಗ್ರಾಮೀಣ ಭಾಗದಲ್ಲಿ 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿ ಮಾತುಕಥೆ ನಡೆಸಿದ ದುರ್ಗಯ್ಯ ಖಾರ್ವಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದವರು...

Yellapur MLA gets into police jeep!

ಪೊಲೀಸ್ ಜೀಪು ಓಡಿಸಿದ ಯಲ್ಲಾಪುರ ಶಾಸಕ!

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ಸೋಮವಾರ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರನ್ನು ಕೂರಿಸಿಕೊಂಡು ಪೊಲೀಸ್ ಜೀಪು ಏರಿದರು. ಕೆಲ ನಿಮಿಷಗಳ...

Page 17 of 503 1 16 17 18 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page