6
ADVERTISEMENT
ADVERTISEMENT
AchyutKumar

AchyutKumar

ಬ್ಯಾಂಕ್ ಅಧಿಕಾರಿಗಳಿಗೆ ಒಂಬುಡ್ಸಮೆನ್ ಕಿವಿಮಾತು

ಕಾರವಾರ: `ಬ್ಯಾಂಕಿoಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಅತಿಮುಖ್ಯ' ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಬ್ಯಾಂಕಿoಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಹೇಳಿದ್ದಾರೆ. ಶನಿವಾರ ಸಾಗರ ದರ್ಶನ...

ಸಮುದ್ರಕ್ಕೆ ಬಿದ್ದ ಮೀನು ಕಾರ್ಮಿಕ: ಸಾವು

ಭಟ್ಕಳ: ಮೀನುಗಾರಿಕೆಗೆ ತೆರಳಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ತೆಂಗಿನಗುoಡಿಯಲ್ಲಿ ವಾಸವಾಗಿರುವ ಛತ್ತಿಸಘಡದ ಪಂಕಜ್ ಭರತ್ `ವೈಲಂಕಿನಿ' ಬೋಟಿನಲ್ಲಿ ಕೆಲಸಕ್ಕಿದ್ದರು. ಜನವರಿ 8ರಂದು ಅವರು ಬೋಟಿನಲ್ಲಿ...

ಶಾಲಾ ಪ್ರವಾಸ | ಹಳ್ಳಿ ಮಕ್ಕಳ ನಗರ ಪ್ರದಕ್ಷಿಣೆ!

ಕಾರವಾರ: ನಗೆ ಶಾಲೆ ಮಕ್ಕಳು ಮಡಿಕೇರಿ-ಮೈಸೂರು ಪ್ರವಾಸ ಮುಗಿಸಿ ಬಂದಿದ್ದಾರೆ. ಮುರುಡೇಶ್ವರ, ಕೊಲ್ಲೂರು, ಉಡುಪಿ, ಮಂಗಳೂರು, ಮಡಿಕೇರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಶ್ರವಣ ಬೆಳಗುಳ, ಶಿವಮೊಗ್ಗ, ತಾವರೆಕೊಪ್ಪ,...

ಕಳೆನಾಶಕ ಸೇವಿಸಿದರೂ 20 ದಿನ ಬದುಕಿದ!

ಹಳಿಯಾಳ: ಕಳೆನಾಶಕ ಸೇವಿಸಿದ್ದ ಪಾಂಡುರoಗ ಮಿರಾಶಿ ಅವರಿಗೆ ನಿರಂತರ ವೈದ್ಯಕೀಯ ಆರಯಕೆ ನಡೆದಿದ್ದು, 20 ದಿನದ ನಂತರ ಸಾವನಪ್ಪಿದ್ದಾರೆ. ಹಳಿಯಾಳ ಸಂಕನಕೊಪ್ಪದಲ್ಲಿ ಎಲೆಕ್ಟಿಶಿಯನ್ ಆಗಿದ್ದ ಪಾಂಡುರAಗ ಮಿರಾಶಿ...

ಮುರುಡೇಶ್ವರ | ದೇಗುಲ ತುಳಿದು ಭದ್ರತೆ ಬಗ್ಗೆ ಅಣಕಿಸಿದ ರಷ್ಯಾದ ಪಾಪಿ!

ಭಟ್ಕಳ: ಹಿಂದೂ ದೇವಾಲಯ ಹಾಗೂ ಭಾರತೀಯ ಪೊಲೀಸ್ ವ್ಯವಸ್ಥೆ ಬಗ್ಗೆ ಅಣಕಿಸುವುದನ್ನು ಕಾಯಕವನ್ನಾಗಿಸಿಕೊಂಡ ರಷ್ಯಾ ಪ್ರಜೆಯೊಬ್ಬ ಮುರುಡೇಶ್ವರ ತಲುಪಿದ್ದು, ಇಲ್ಲಿಯೂ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ. ರಷ್ಯಾದ ವ್ಲಾಗರ್...

ಅಂಗನವಾಡಿ ಸುತ್ತ ಜನಸಾಮಾನ್ಯರ ಶ್ರಮದಾನ

ಕುಮಟಾ: ಮುಂಡಗೋಡದಲ್ಲಿ ಅಂಗನವಾಡಿಗೆ ತೆರಳಿದ ಬಾಲಕಿ ಸಾವನಪ್ಪಿದನ್ನು ನೆನಪಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜನತಾ ಪ್ಲಾಟ್ ಮಾಸೂರು ಕ್ರಾಸ್ ಅಂಗನವಾಡಿ ಸುತ್ತ ಶ್ರಮದಾನ ನಡೆಸಿದರು. ಗಿಡಗಂಟಿಗಳು...

ಹೊತ್ತಿ ಉರಿದ ಹುಲ್ಲಿನ ಲಾರಿ!

ಶಿರಸಿ: ಬಿಳಿ ಹುಲ್ಲು ತುಂಬಿಕೊoಡು ಸಂಚರಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದೆ. ಲಾರಿ ಮೇಲಿದ್ದ ಹುಲ್ಲು ಹೊತ್ತಿ ಉರಿದಿದ್ದು, ಲಾರಿಗೆ ಅಗ್ನಿಸ್ಪರ್ಶವಾಗುವ ಮುನ್ನ ಬೆಂಕಿ ಆರಿಸುವ ಪ್ರಯತ್ನ ನಡೆಯಿತು....

ಗ್ರಾಸೀಂ | ರಾಸಾಯನಿಕ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥ!

ಕಾರವಾರ: ಬಿಣಗಾದ ಗ್ರಾಸೀಂ ಇಂಡಸ್ಟಿಯಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿದ್ದು, 12 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಶನಿವಾರ ಮಧ್ಯಾಹ್ನದ ಅವಧಿಯಲ್ಲಿ ಈ ಅವಘಡ ನಡೆದಿದೆ. ಬಿಣಗಾದಲ್ಲಿ ರಾಸಾಯನಿಕ ಸೋರಿಕೆ ಇದೇ...

ಆತ ಕಳ್ಳ.. ಈತ ಡಕಾಯಿತ: ಪೊಲೀಸರಿಗೆ ಪಜೀತಿ ತಂದ ಕಾಸಿನ ಕಾಳಗ!

ಮುಂಡಗೋಡ: ಜೈಲಿನಿಂದ ಜಾಮೀನಿನ ಮೇಲೆ ಹೊರಬರುವ ಕೈದಿಗಳಿಗೆ ಅದ್ಧೂರಿ ಸ್ವಾಗತ-ಮೆರವಣಿಗೆ ಮೂಲಕ ಬರ ಮಾಡಿಕೊಳ್ಳುತ್ತಿದ್ದ ಜಮೀರ ಅಹ್ಮದ್ ದುರ್ಗಾವಾಲೆ ನಂತರ ತನ್ನ ಅಕ್ರಮ ಚಟುವಟಿಕೆಗಳಿಗೆ ಅವರನ್ನು ಬಳಸಿಕೊಳ್ಳುತ್ತಿದ್ದ....

ಪೋಲೀಸರ ಮೇಲೆ ದುಷ್ಕರ್ಮಿಗಳ ದಾಳಿ: ಡಕಾಯಿತರ ಕಾಲಿಗೆ ಗುಂಡೇಟು!

ಯಲ್ಲಾಪುರ: ಡಕಾಯಿತರನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರ ಮೇಲೆಯೂ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಗುರುವಾರ ಮುಂಡಗೋಡಿನ ಜಮೀರ ಅಹ್ಮದ್ ದುರ್ಗಾವಾಲೆ...

Page 164 of 504 1 163 164 165 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page